ಮೋದಿ ಪ್ರಧಾನಿ ಹುದ್ದೆ ತ್ಯಜಿಸಬೇಕು: ರೇವಂತ್ ರೆಡ್ಡಿ ಆಗ್ರಹ
ಲೋಕಸಭಾ ಚುನಾವಣೆಯಲ್ಲಿ ಜನ ‘ಮೋದಿ ಗ್ಯಾರಂಟಿ’ಯನ್ನು ತಿರಸ್ಕರಿಸಿದ್ದಾರೆ ಎಂದಿರುವ ತೆಲಂಗಾಣದ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ, ನರೇಂದ್ರ ಮೋದಿ ಅವರು ಪ್ರಧಾನಿ ಹುದ್ದೆ ತ್ಯಜಿಸಬೇಕು ಎಂದು ಬುಧವಾರ ಒತ್ತಾಯಿಸಿದರು.Last Updated 5 ಜೂನ್ 2024, 15:57 IST