ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

PNB

ADVERTISEMENT

ಪಿಎನ್‌ಬಿ ಸಾಲ ನೀಡಿಕೆ ಶೇ 13ರಷ್ಟು ಏರಿಕೆ

ಸರ್ಕಾರಿ ಸ್ವಾಮ್ಯದ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಸೆಪ್ಟೆಂಬರ್‌ ತ್ರೈಮಾಸಿಕದ ಅಂತ್ಯಕ್ಕೆ ₹10.64 ಲಕ್ಷ ಕೋಟಿ ಸಾಲ ನೀಡಿದೆ. ಕಳೆದ ಆರ್ಥಿಕ ವರ್ಷದ ಇದೇ ತ್ರೈಮಾಸಿಕಕ್ಕೆ ಹೋಲಿಸಿದರೆ ಸಾಲ ನೀಡಿಕೆಯಲ್ಲಿ ಶೇ 13ರಷ್ಟು ಏರಿಕೆಯಾಗಿದೆ ಎಂದು ಬ್ಯಾಂಕ್‌ ತಿಳಿಸಿದೆ.
Last Updated 3 ಅಕ್ಟೋಬರ್ 2024, 14:54 IST
ಪಿಎನ್‌ಬಿ ಸಾಲ ನೀಡಿಕೆ ಶೇ 13ರಷ್ಟು ಏರಿಕೆ

ಎಸ್‌ಬಿಐ, ಪಿಎನ್‌ಬಿ ಮನವಿ: ಖಾತೆ ಸ್ಥಗಿತಕ್ಕೆ ತಡೆ

ಎಸ್‌ಬಿಐ ಮತ್ತು ಪಿಎನ್‌ಬಿ ಬ್ಯಾಂಕ್‌ಗಳಲ್ಲಿನ ಖಾತೆಗಳನ್ನು ಮುಚ್ಚಿ, ಠೇವಣಿ ವಾಪಸ್‌ ಪಡೆಯಿರಿ ಎಂದು ಎಲ್ಲಾ ಇಲಾಖೆಗಳಿಗೆ ನೀಡಿದ್ದ ಸೂಚನೆಯನ್ನು ರಾಜ್ಯ ಸರ್ಕಾರವು ತಾತ್ಕಾಲಿಕವಾಗಿ ತಡೆ ಹಿಡಿದಿದೆ.
Last Updated 17 ಆಗಸ್ಟ್ 2024, 0:20 IST
ಎಸ್‌ಬಿಐ, ಪಿಎನ್‌ಬಿ ಮನವಿ: ಖಾತೆ ಸ್ಥಗಿತಕ್ಕೆ ತಡೆ

ಕರ್ನಾಟಕ ಸರ್ಕಾರದೊಂದಿಗೆ ಸೌಹಾರ್ದಯುತವಾಗಿ ಸಮಸ್ಯೆ ಇತ್ಯರ್ಥ: ಎಸ್‌ಬಿಐ, ಪಿಎನ್‌ಬಿ

ಠೇವಣಿ ಹಿಂಪಡೆಯುವಂತೆ ಸೂಚಿಸಿರುವ ಕರ್ನಾಟಕ ರಾಜ್ಯ ಸರ್ಕಾರದ ಜೊತೆಗೆ ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸಿಕೊಳ್ಳಲು ಚರ್ಚೆ ನಡೆಸಲಾಗುತ್ತಿದೆ ಎಂದು ಸರ್ಕಾರಿ ಸ್ವಾಮ್ಯದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ಹಾಗೂ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ (ಪಿಎನ್‌ಬಿ) ಗುರುವಾರ ತಿಳಿಸಿವೆ.
Last Updated 15 ಆಗಸ್ಟ್ 2024, 13:37 IST
ಕರ್ನಾಟಕ ಸರ್ಕಾರದೊಂದಿಗೆ ಸೌಹಾರ್ದಯುತವಾಗಿ ಸಮಸ್ಯೆ ಇತ್ಯರ್ಥ: ಎಸ್‌ಬಿಐ, ಪಿಎನ್‌ಬಿ

ಎಸ್‌ಬಿಐ, ಪಿಎನ್‌ಬಿ ಠೇವಣಿ ವಾಪಸ್‌: ಸರ್ಕಾರ ಸೂಚನೆ

ಎಸ್‌ಬಿಐ ಮತ್ತು ಪಿಎನ್‌ಬಿ ಹೊಂದಿರುವ ಖಾತೆಗಳನ್ನು ತಕ್ಷಣವೇ ಮುಚ್ಚಿ ಮತ್ತು ನಿಶ್ಚಿತ ಠೇವಣಿ ಮತ್ತಿತರ ಹೂಡಿಕೆಗಳನ್ನು ವಾಪಸ್ ಪಡೆಯಿರಿ ಎಂದು ರಾಜ್ಯ ಸರ್ಕಾರವು ತನ್ನೆಲ್ಲಾ ಇಲಾಖೆಗಳು, ನಿಗಮ ಮಂಡಳಿಗಳು, ಅಧೀನ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳಿಗೆ ಸೂಚಿಸಿದೆ.
Last Updated 14 ಆಗಸ್ಟ್ 2024, 15:37 IST
ಎಸ್‌ಬಿಐ, ಪಿಎನ್‌ಬಿ ಠೇವಣಿ ವಾಪಸ್‌: ಸರ್ಕಾರ ಸೂಚನೆ

ಬ್ರೈಲಿ ಲಿಪಿಯ ಡೆಬಿಟ್‌ ಕಾರ್ಡ್‌ ಬಿಡುಗಡೆ ಮಾಡಿದ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌

ಸರ್ಕಾರಿ ಸ್ವಾಮ್ಯದ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ದೃಷ್ಟಿದೋಷ ಇರುವ ಗ್ರಾಹಕರ ಅನುಕೂಲಕ್ಕಾಗಿ ಬ್ರೈಲಿ ಲಿಪಿಯಲ್ಲಿರುವ ‘ಪಿಎನ್‌ಬಿ ಅಂತಃದೃಷ್ಟಿ’ ಡೆಬಿಟ್‌ ಕಾರ್ಡ್‌ ಬಿಡುಗಡೆ ಮಾಡಿದೆ.
Last Updated 12 ಆಗಸ್ಟ್ 2024, 12:33 IST
ಬ್ರೈಲಿ ಲಿಪಿಯ ಡೆಬಿಟ್‌ ಕಾರ್ಡ್‌ ಬಿಡುಗಡೆ ಮಾಡಿದ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌

ಸಾಲದ ಬಡ್ಡಿದರ ಹೆಚ್ಚಿಸಿದ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌

ಸರ್ಕಾರಿ ಸ್ವಾಮ್ಯದ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌, ಮಾರ್ಜಿನಲ್‌ ಕಾಸ್ಟ್‌ ಆಫ್‌ ಫಂಡ್ಸ್‌ (ಎಂಸಿಎಲ್‌ಆರ್‌) ಆಧಾರಿತ ಸಾಲದ ಮೇಲಿನ ಬಡ್ಡಿದರವನ್ನು ಶೇ 0.05ರಷ್ಟು ಹೆಚ್ಚಿಸಿದೆ. ಇದರಿಂದಾಗಿ ವಾಹನಗಳು ಹಾಗೂ ವೈಯಕ್ತಿಕ ಸಾಲಗಳ ಮೇಲಿನ ಇಎಂಐ ಹೆಚ್ಚಳವಾಗಲಿದೆ.
Last Updated 1 ಆಗಸ್ಟ್ 2024, 13:40 IST
ಸಾಲದ ಬಡ್ಡಿದರ ಹೆಚ್ಚಿಸಿದ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ₹3,252 ಕೋಟಿ ನಿವ್ವಳ ಲಾಭ

2024–25ನೇ ಆರ್ಥಿಕ ವರ್ಷದ ಜೂನ್‌ ತ್ರೈಮಾಸಿಕದಲ್ಲಿ ಸರ್ಕಾರಿ ಸ್ವಾಮ್ಯದ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ (ಪಿಎನ್‌ಬಿ), ₹3,252 ಕೋಟಿ ನಿವ್ವಳ ಲಾಭ ಗಳಿಸಿದೆ. ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಲಾಭದಲ್ಲಿ ಎರಡು ಪಟ್ಟು ಏರಿಕೆಯಾಗಿದೆ.
Last Updated 27 ಜುಲೈ 2024, 15:10 IST
ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ₹3,252 ಕೋಟಿ ನಿವ್ವಳ ಲಾಭ
ADVERTISEMENT

ಪಿಎನ್‌ಬಿ, ಎಕ್ಸಿಸ್‌ ಬ್ಯಾಂಕ್ ಲಾಭ ಏರಿಕೆ

ಸರ್ಕಾರಿ ಸ್ವಾಮ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ (ಪಿಎನ್‌ಬಿ) ಜೂನ್‌ ತ್ರೈಮಾಸಿಕದ ಲಾಭವು ನಾಲ್ಕು ಪಟ್ಟು ಹೆಚ್ಚಾಗಿದ್ದು, ₹1,255 ಕೋಟಿಗೆ ತಲುಪಿದೆ. ಅನುತ್ಪಾದಕ ಸಾಲದ ಪ್ರಮಾಣ ಕಡಿಮೆ ಆಗಿದ್ದು, ಬಡ್ಡಿ ವರಮಾನ ಜಾಸ್ತಿ ಆಗಿದ್ದು ಲಾಭ ಏರಿಕೆಗೆ ಪ್ರಮುಖ ಕಾರಣಗಳು.
Last Updated 26 ಜುಲೈ 2023, 15:24 IST
ಪಿಎನ್‌ಬಿ, ಎಕ್ಸಿಸ್‌ ಬ್ಯಾಂಕ್ ಲಾಭ ಏರಿಕೆ

ಖಾತೆಯಲ್ಲಿ ಕನಿಷ್ಠ ಮೊತ್ತ ಕಾಪಾಡದವರಿಂದ ₹ 170 ಕೋಟಿ ದಂಡ ಸಂಗ್ರಹಿಸಿದ ಪಿಎನ್‌ಬಿ!

ಕೇಂದ್ರ ಸರ್ಕಾರದ ಸ್ವಾಮ್ಯದ ಪಂಜಾಬ್ ನ್ಯಾಷನಲ್‌ ಬ್ಯಾಕ್‌ (ಪಿಎನ್‌ಬಿ), ಖಾತೆಯಲ್ಲಿ ಕನಿಷ್ಠ ಮೊತ್ತ ಕಾಯ್ದುಕೊಳ್ಳದ ಗ್ರಾಹಕರಿಗೆ ದಂಡ ವಿಧಿಸುವ ಮೂಲಕ 2020–21ನೆಯ ಸಾಲಿನಲ್ಲಿ ಸರಿಸುಮಾರು ₹ 170 ಕೋಟಿ ಸಂಗ್ರಹಿಸಿದೆ.
Last Updated 20 ಸೆಪ್ಟೆಂಬರ್ 2021, 14:25 IST
ಖಾತೆಯಲ್ಲಿ ಕನಿಷ್ಠ ಮೊತ್ತ ಕಾಪಾಡದವರಿಂದ ₹ 170 ಕೋಟಿ ದಂಡ ಸಂಗ್ರಹಿಸಿದ ಪಿಎನ್‌ಬಿ!

ಡೊಮಿನಿಕಾದಲ್ಲೇ ಉಳಿದ ಚೋಕ್ಸಿ, ಭಾರತೀಯ ತಂಡ ವಾಪಸ್

ಚೋಕ್ಸಿ ಕರೆತರಲು ಕೆರಿಬಿಯನ್ ದ್ವೀಪರಾಷ್ಟ್ರಕ್ಕೆ ಖಾಸಗಿ ವಿಮಾನ ಕಳುಹಿಸಿದ ಭಾರತ
Last Updated 4 ಜೂನ್ 2021, 8:39 IST
ಡೊಮಿನಿಕಾದಲ್ಲೇ ಉಳಿದ ಚೋಕ್ಸಿ, ಭಾರತೀಯ ತಂಡ ವಾಪಸ್
ADVERTISEMENT
ADVERTISEMENT
ADVERTISEMENT