ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Poland

ADVERTISEMENT

ಉಕ್ರೇನ್‌ಗೆ ಮಾನವೀಯ ನೆಲೆಯಲ್ಲಿ ಬೆಂಬಲ; ಮೋದಿ ಅವರನ್ನು ಶ್ಲಾಘಿಸಿದ ಬೈಡನ್

ಭಾರತ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಿರುವುದಾಗಿ ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ತಿಳಿಸಿದ್ದಾರೆ.
Last Updated 27 ಆಗಸ್ಟ್ 2024, 3:15 IST
ಉಕ್ರೇನ್‌ಗೆ ಮಾನವೀಯ ನೆಲೆಯಲ್ಲಿ ಬೆಂಬಲ; ಮೋದಿ ಅವರನ್ನು ಶ್ಲಾಘಿಸಿದ ಬೈಡನ್

ಶಾಂತಿ ಸ್ಥಾಪನೆಗೆ ಭಾರತದಿಂದ ಸಕಲ ನೆರವು: ಪ್ರಧಾನಿ ಮೋದಿ

ಪೋಲೆಂಡ್ ಪ್ರಧಾನಿ ಡೊನಾಲ್ಡ್‌ ಟಸ್ಕ್ ಜೊತೆ ಭಾರತದ ಪ್ರಧಾನಿ ಮಾತುಕತೆ
Last Updated 22 ಆಗಸ್ಟ್ 2024, 14:04 IST
ಶಾಂತಿ ಸ್ಥಾಪನೆಗೆ ಭಾರತದಿಂದ ಸಕಲ ನೆರವು: ಪ್ರಧಾನಿ ಮೋದಿ

ಇದು ಯುದ್ಧದ ಯುಗವಲ್ಲ; ಮಾತುಕತೆ, ರಾಜತಾಂತ್ರಿಕತೆಯೇ ಶಾಂತಿ ಮಾರ್ಗ: PM ಮೋದಿ

ಉಕ್ರೇನ್‌ ಭೇಟಿಗೂ ಒಂದು ದಿನ ಮುನ್ನ ಪೋಲೆಂಡ್‌ನಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ‘ಭಾರತ ಶಾಂತಿಯನ್ನು ಬೆಂಬಲಿಸುತ್ತದೆ. ರಾಜತಾಂತ್ರಿಕತೆ ಮತ್ತು ಮಾತುಕತೆಯ ಮೂಲಕ ಯಾವುದೇ ಸಂಘರ್ಷವನ್ನು ಪರಿಹರಿಸಬಹುದು. ಇದು ಯುದ್ಧದ ಯುಗವಲ್ಲ’ ಎಂದು ಹೇಳಿದರು
Last Updated 22 ಆಗಸ್ಟ್ 2024, 2:25 IST
ಇದು ಯುದ್ಧದ ಯುಗವಲ್ಲ; ಮಾತುಕತೆ, ರಾಜತಾಂತ್ರಿಕತೆಯೇ ಶಾಂತಿ ಮಾರ್ಗ: PM ಮೋದಿ

ಪೋಲೆಂಡ್‌ಗೆ ಬಂದಿಳಿದ ಮೋದಿ: 45 ವರ್ಷಗಳ ಬಳಿಕ ಭಾರತ ಪ್ರಧಾನಿಯ ಭೇಟಿ

ಪ್ರಧಾನಿ ನರೇಂದ್ರ ಮೋದಿ ಅವರು ಪೋಲೆಂಡ್‌ನ ರಾಜಧಾನಿ ವಾಸಾಗೆ ಇಂದು (ಬುಧವಾರ) ಬಂದಿಳಿದಿದ್ದಾರೆ.
Last Updated 21 ಆಗಸ್ಟ್ 2024, 20:53 IST
ಪೋಲೆಂಡ್‌ಗೆ ಬಂದಿಳಿದ ಮೋದಿ: 45 ವರ್ಷಗಳ ಬಳಿಕ ಭಾರತ ಪ್ರಧಾನಿಯ ಭೇಟಿ

ಪ್ರಧಾನಿ ಮೋದಿ ಪೊಲೆಂಡ್ ಪ್ರವಾಸ: ರಾಜತಾಂತ್ರಿಕ ಸಂಬಂಧಗಳಿಗೆ ಒತ್ತು

ಎರಡು ದಿನಗಳ ಭೇಟಿಗಾಗಿ ಬುಧವಾರ ಪ್ರಧಾನಿ ನರೇಂದ್ರ ಮೋದಿ ವಾಸಾ ತಲುಪಿದ್ದು, ಇದು 45 ವರ್ಷಗಳ ನಂತರ ಈ ದೇಶಕ್ಕೆ ಭಾರತದ ಪ್ರಧಾನಿಯ ಮೊದಲ ಅಧಿಕೃತ ಭೇಟಿಯಾಗಿದೆ.
Last Updated 21 ಆಗಸ್ಟ್ 2024, 4:06 IST
ಪ್ರಧಾನಿ ಮೋದಿ ಪೊಲೆಂಡ್ ಪ್ರವಾಸ: ರಾಜತಾಂತ್ರಿಕ ಸಂಬಂಧಗಳಿಗೆ ಒತ್ತು

ಪೋಲೆಂಡ್‌ನಿಂದ ಉಕ್ರೇನ್‌ಗೆ ರೈಲಿನಲ್ಲಿ ಪ್ರಧಾನಿ ಮೋದಿ ಪ್ರಯಾಣ

ಇಂದಿನಿಂದ ಮೂರು ದಿನಗಳ ಕಾಲ ಪ್ರಧಾನಿ ನರೇಂದ್ರ ಮೋದಿಯವರು ಪೋಲೆಂಡ್‌ ಮತ್ತು ಉಕ್ರೇನ್‌ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
Last Updated 21 ಆಗಸ್ಟ್ 2024, 2:36 IST
ಪೋಲೆಂಡ್‌ನಿಂದ ಉಕ್ರೇನ್‌ಗೆ ರೈಲಿನಲ್ಲಿ ಪ್ರಧಾನಿ ಮೋದಿ ಪ್ರಯಾಣ

ಪೋಲೆಂಡ್‌ಗೆ ಅಂಜೂರ ಹಣ್ಣಿನ ರಸ ರಫ್ತು

ಭಾರತದಿಂದ ಮೊದಲ ಬಾರಿಗೆ ಅಂಜೂರ ಹಣ್ಣಿನ ರಸವನ್ನು ಪೋಲೆಂಡ್‌ಗೆ ರಫ್ತು ಮಾಡಲು ನಿರ್ಧರಿಸಲಾಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಶನಿವಾರ ತಿಳಿಸಿದೆ.
Last Updated 17 ಆಗಸ್ಟ್ 2024, 15:36 IST
ಪೋಲೆಂಡ್‌ಗೆ ಅಂಜೂರ ಹಣ್ಣಿನ ರಸ ರಫ್ತು
ADVERTISEMENT

ರಷ್ಯಾದ ಟೆನಿಸ್‌ ಆಟಗಾರ್ತಿ ಜೊನರೇವಾಗೆ ಪೋಲೆಂಡ್‌ ಪ್ರವೇಶ ನಿಷೇಧ

ರಷ್ಯಾದ ಟೆನಿಸ್‌ ಆಟಗಾರ್ತಿ ವೆರಾ ಜೊನರೇವಾ ಅವರು ಪೋಲೆಂಡ್‌ ಪ್ರವೇಶಿಸುವುದಕ್ಕೆ ನಿಷೇಧ ಹೇರಲಾಗಿದೆ ಎಂದು ಅಲ್ಲಿನ ಒಳಾಡಳಿತ ಸಚಿವಾಲಯ ತಿಳಿಸಿದೆ.
Last Updated 23 ಜುಲೈ 2023, 14:53 IST
ರಷ್ಯಾದ ಟೆನಿಸ್‌ ಆಟಗಾರ್ತಿ ಜೊನರೇವಾಗೆ ಪೋಲೆಂಡ್‌ ಪ್ರವೇಶ ನಿಷೇಧ

ಪೋಲೆಂಡ್‌ಗೆ ಝೆಲೆನ್‌ಸ್ಕಿ ಭೇಟಿ

ರಷ್ಯಾದ ಆಕ್ರಮಣದಿಂದ ಉಕ್ರೇನ್‌ ರಕ್ಷಣೆಗೆ ಮಹತ್ವದ ಬೆಂಬಲ ಸೂಚಿಸಿದ ನೆರೆಯ ರಾಷ್ಟ್ರ ಪೋಲೆಂಡ್‌ಗೆ ಧನ್ಯವಾದ ತಿಳಿಸುವ ಉದ್ದೇಶದಿಂದ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಮತ್ತು ಅವರ ಪತ್ನಿ ಬುಧವಾರ ಭೇಟಿ ನೀಡಿದ್ದಾರೆ.
Last Updated 5 ಏಪ್ರಿಲ್ 2023, 14:31 IST
ಪೋಲೆಂಡ್‌ಗೆ ಝೆಲೆನ್‌ಸ್ಕಿ ಭೇಟಿ

ಪೋಲೆಂಡ್‌: ಕಾನೂನು ಸಚಿವರ ಸೊಂಟದಲ್ಲಿ ಪಿಸ್ತೂಲ್‌

ಪೊಲೇಂಡ್‌ನ ಕಾನೂನು ಸಚಿವ ಝ್ಬಿಗ್ನಿವ್ ಜಿಯೊಬ್ರೊ ಅವರು ತಮ್ಮ ಬೆಲ್ಟ್‌ನಲ್ಲಿ ಪಿಸ್ತೂಲ್‌ ಇಟ್ಟುಕೊಂಡಿರುವುದು ಪತ್ತೆಯಾಗಿದೆ.
Last Updated 14 ಮಾರ್ಚ್ 2023, 14:44 IST
fallback
ADVERTISEMENT
ADVERTISEMENT
ADVERTISEMENT