ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Post office

ADVERTISEMENT

ಕವಿತಾಳ: ಅಂಚೆ ಸೇವೆಗಳು ಹಲವು, ಸೌಲಭ್ಯಗಳು ಗೌಣ

ಕವಿತಾಳದ ಉಪ ಅಂಚೆ ಕಚೇರಿಯಲ್ಲಿ ಮೂಲ ಸೌಲಭ್ಯಗಳ ಕೊರತೆ
Last Updated 29 ಮಾರ್ಚ್ 2024, 6:22 IST
ಕವಿತಾಳ: ಅಂಚೆ ಸೇವೆಗಳು ಹಲವು, ಸೌಲಭ್ಯಗಳು ಗೌಣ

ಹುಬ್ಬಳ್ಳಿ; ಮೋದಿ ಗ್ಯಾರಂಟಿ ಕಾರ್ಡ್‌ ವದಂತಿ:ಅಂಚೆ ಕಚೇರಿಗೆ ಮುಗಿಬಿದ್ದ ಮಹಿಳೆಯರು

ಹುಬ್ಬಳ್ಳಿಯಲ್ಲಿ ಹರಡಿದ ಮೋದಿ ಕಾರ್ಡ್‌ ವದಂತಿ
Last Updated 18 ಮಾರ್ಚ್ 2024, 16:16 IST
ಹುಬ್ಬಳ್ಳಿ; ಮೋದಿ ಗ್ಯಾರಂಟಿ ಕಾರ್ಡ್‌ ವದಂತಿ:ಅಂಚೆ ಕಚೇರಿಗೆ ಮುಗಿಬಿದ್ದ ಮಹಿಳೆಯರು

ಹಣಕಾಸು ಸಾಕ್ಷರತೆ: ಉಳಿತಾಯ– ಅಂಚೆ ಯೋಜನೆಯಲ್ಲಿದೆ ಪ್ರತಿ ತಿಂಗಳೂ ಆದಾಯ!

ರಾಜೇಶ್ ಕುಮಾರ್ ಟಿ.ಆರ್ ಅವರ ಹಣಕಾಸು ಸಾಕ್ಷರತೆ ಅಂಕಣ
Last Updated 18 ಫೆಬ್ರುವರಿ 2024, 20:29 IST
ಹಣಕಾಸು ಸಾಕ್ಷರತೆ: ಉಳಿತಾಯ– ಅಂಚೆ ಯೋಜನೆಯಲ್ಲಿದೆ ಪ್ರತಿ ತಿಂಗಳೂ ಆದಾಯ!

ಅಂಚೆ ಕಚೇರಿ | ವಾರಸುದಾರರಿಲ್ಲದ ₹25,480 ಕೋಟಿ ಠೇವಣಿ

ದೇಶದಲ್ಲಿ ಪ್ರಸ್ತುತ ಅಂಚೆ ಕಚೇರಿಯಲ್ಲಿ ನಿಷ್ಕ್ರಿಯ ಖಾತೆಗಳು ಮತ್ತು ವಾರಸುದಾರರಿಲ್ಲದ ಸುಮಾರು ₹ 25,480 ಕೋಟಿ ಮೊತ್ತದ ಠೇವಣಿ ಇದ್ದು, ಇಲಾಖೆ ವತಿಯಿಂದ ಈಗಾಗಲೇ ಅರ್ಹ ವಾರಸುದಾರರನ್ನು ಗುರುತಿಸಿ ಮಾರ್ಚ್‌ 2023 ರಲ್ಲಿ 21 ಲಕ್ಷ ಖಾತೆದಾರರಿಗೆ ₹ 1240 ಕೋಟಿ ಹಣ ಜಮಾ ಮಾಡಲಾಗಿದೆ.
Last Updated 4 ಫೆಬ್ರುವರಿ 2024, 14:20 IST
ಅಂಚೆ ಕಚೇರಿ | ವಾರಸುದಾರರಿಲ್ಲದ ₹25,480 ಕೋಟಿ ಠೇವಣಿ

ಕೆಜಿಎಫ್‌: ಅಂಚೆ ಕಚೇರಿಗೂ ಜನರಿಗೂ ಭಾವನಾತ್ಮಕ ನಂಟು

ಆಧುನಿಕ ಮಾಹಿತಿ ತಂತ್ರಜ್ಞಾನ ಮತ್ತು ಸಂವಹನಕ್ಕೂ ಮೊದಲು ನಗರದ ಜನರಿಗೆ ಭಾವನಾತ್ಮಕವಾಗಿ ನಂಟು ಅಂಚೆ ಕಚೇರಿ. ಊರಿಗಾಂ ಅಂಚೆ ಕಚೇರಿ ಮತ್ತೆ ಪ್ರಾರಂಭವಾಗುವುದೇ ಎಂಬ ನಿರೀಕ್ಷೆಯಲ್ಲಿ ಮೈನಿಂಗ್ ಕಾಲೊನಿ ಜನ ಇದ್ದಾರೆ.
Last Updated 29 ಜನವರಿ 2024, 7:33 IST
ಕೆಜಿಎಫ್‌: ಅಂಚೆ ಕಚೇರಿಗೂ ಜನರಿಗೂ ಭಾವನಾತ್ಮಕ ನಂಟು

ಅಂಚೆ ಸೇವಕ ಹುದ್ದೆಗಾಗಿ ಅಂಕಪಟ್ಟಿ ತಿದ್ದುಪಡಿ: 25 ಆರೋಪಿಗಳ ವಿರುದ್ಧ ಪ್ರಕರಣ

ಅಂಚೆ ಇಲಾಖೆಯ ಗ್ರಾಮೀಣ ಅಂಚೆ ಸೇವಕ (ಡಾಕ್‌ ಸೇವಕ್) ಹುದ್ದೆ ಗಿಟ್ಟಿಸಿಕೊಳ್ಳಲು ಎಸ್ಸೆಸ್ಸೆಲ್ಸಿಯ ಅಕ್ಕಪಟ್ಟಿಯಲ್ಲಿನ ಅಂಕಗಳನ್ನು ತಿದ್ದಿ ನಕಲಿ ಪ್ರಮಾಣ ಪತ್ರಗಳನ್ನು ಸಲ್ಲಿಸಿದ್ದ 25 ಅಭ್ಯರ್ಥಿಗಳ ವಿರುದ್ಧ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 21 ಜನವರಿ 2024, 19:43 IST
fallback

ಕೊಪ್ಪಳಕ್ಕೆ ವಿಭಾಗೀಯ ಅಂಚೆ ಕಚೇರಿ ಮಂಜೂರು

ರಾಯಚೂರಿನಿಂದ ಕೊಪ್ಪಳ ಜಿಲ್ಲೆ ಪ್ರತ್ಯೇಕವಾಗಿ 25 ವರ್ಷಗಳು ಪೂರ್ಣಗೊಂಡರೂ ಜಿಲ್ಲೆಗೆ ಪ್ರತ್ಯೇಕ ಅಂಚೆ ವಿಭಾಗೀಯ ಕಚೇರಿ ಇರಲಿಲ್ಲ. ಈ ಕಚೇರಿಯನ್ನು ಮಂಜೂರು ಮಾಡುವಂತೆ ಹಲವು ವರ್ಷಗಳಿಂದ ಕೇಳಿಬರುತ್ತಿದ್ದ ಬೇಡಿಕೆಗೆ ಕೊನೆಗೂ ಮನ್ನಣೆ ಸಿಕ್ಕಿದೆ.
Last Updated 18 ಜನವರಿ 2024, 5:02 IST
ಕೊಪ್ಪಳಕ್ಕೆ ವಿಭಾಗೀಯ ಅಂಚೆ ಕಚೇರಿ ಮಂಜೂರು
ADVERTISEMENT

ವಿಶೇಷ ಅಂಚೆ ಲಕೋಟೆ ಬಿಡುಗಡೆ

ಬೆಂಗಳೂರಿನಲ್ಲಿ ಆಯೋಜಿಸಿದ್ದ 13ನೇ ರಾಜ್ಯ ಮಟ್ಟದ ಅಂಚೆ ಚೀಟಿಗಳ ಪ್ರದರ್ಶನ ಕರ್ನಾಪೆಕ್ಸ್‌ 2024 ಅಂಚೆ ಚೀಟಿಗಳ ಹಬ್ಬದಲ್ಲಿ ತಾಲ್ಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನದ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಗಿದೆ ಎಂದು ಜೈವಿಕ ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಎ.ವಿ.ಸೂರ್ಯಸೇನ್‌ ತಿಳಿಸಿದರು.
Last Updated 6 ಜನವರಿ 2024, 15:37 IST
ವಿಶೇಷ ಅಂಚೆ ಲಕೋಟೆ ಬಿಡುಗಡೆ

ಡಿಸೆಂಬರ್ 12ರಿಂದ ಗ್ರಾಮೀಣ ಅಂಚೆ ಸೇವಕರ ಮುಷ್ಕರ

ಮುಂಬಡ್ತಿ, ವೈದ್ಯಕೀಯ ಸೌಲಭ್ಯ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿರುವ ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಒಕ್ಕೂಟ (ಎಐಜಿಡಿಎಸ್‌ಯು) ಹಾಗೂ ಗ್ರಾಮೀಣ ಅಂಚೆ ಸೇವಕರ ರಾಷ್ಟ್ರೀಯ ಒಕ್ಕೂಟ (ಎನ್‌ಯುಜಿಡಿಎಸ್), ಜಂಟಿಯಾಗಿ ಇದೇ 12ರಿಂದ ಮುಷ್ಕರ ನಡೆಸಲು ನಿರ್ಧಾರ ಕೈಗೊಂಡಿವೆ.
Last Updated 8 ಡಿಸೆಂಬರ್ 2023, 15:44 IST
ಡಿಸೆಂಬರ್ 12ರಿಂದ ಗ್ರಾಮೀಣ ಅಂಚೆ ಸೇವಕರ ಮುಷ್ಕರ

ಅಂಚೆ ಕಚೇರಿ ಕಾಯ್ದೆಗೆ ತಿದ್ದುಪಡಿ: ರಾಜ್ಯಸಭೆಯಲ್ಲಿ ಅಂಗೀಕಾರ

ಅಂಚೆ ಕಚೇರಿ ಮಸೂದೆ 2023ಕ್ಕೆ ರಾಜ್ಯಸಭೆಯು ಸೋಮವಾರ ಅಂಗೀಕಾರ ನೀಡಿದೆ. ಈ ಮಸೂದೆಯು 125 ವರ್ಷಗಳಷ್ಟು ಹಳೆಯದಾದ ಭಾರತೀಯ ಅಂಚೆ ಕಚೇರಿ ಕಾಯ್ದೆಯನ್ನು ರದ್ದುಗೊಳಿಸುವ, ದೇಶದಲ್ಲಿನ ಅಂಚೆ ಕಚೇರಿಗಳಿಗೆ ಸಂಬಂಧಿಸಿದ ಕಾನೂನುಗಳನ್ನು ಒಗ್ಗೂಡಿಸಿ, ತಿದ್ದುಪಡಿ ಮಾಡುವ ಉದ್ದೇಶ ಹೊಂದಿದೆ.
Last Updated 4 ಡಿಸೆಂಬರ್ 2023, 14:01 IST
ಅಂಚೆ ಕಚೇರಿ ಕಾಯ್ದೆಗೆ ತಿದ್ದುಪಡಿ: ರಾಜ್ಯಸಭೆಯಲ್ಲಿ ಅಂಗೀಕಾರ
ADVERTISEMENT
ADVERTISEMENT
ADVERTISEMENT