ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Power generation

ADVERTISEMENT

ಮೈಸೂರು | ವಿದ್ಯುತ್‌ ಕಣ್ಣಾಮುಚ್ಚಾಲೆ: ರೈತರು ಹೈರಾಣ

ನೆರೆ, ಅತಿವೃಷ್ಟಿ, ಅಕಾಲಿಕ ಮಳೆಯಿಂದ ಸಂಕಷ್ಟಷ್ಟಕ್ಕೀಡಾದ ರೈತರಿಗೆ ‘ಸೆಸ್ಕ್‌’ ಬರೆ
Last Updated 2 ಜನವರಿ 2023, 22:45 IST
ಮೈಸೂರು | ವಿದ್ಯುತ್‌ ಕಣ್ಣಾಮುಚ್ಚಾಲೆ: ರೈತರು ಹೈರಾಣ

ವಿದ್ಯುಲ್ಲತೆಯಲ್ಲ ವಿದ್ಯುದಾವರೆ! : ಉಪಕಾರಿ ಎಲೆಯ ಮಾಹಿತಿ ಇಲ್ಲಿದೆ..

ತೇಲುವ ಕೃತಕ ಎಲೆಗಳು ವಿದ್ಯುತ್ತು ಅಥವಾ ಹೈಡ್ರೋಜನ್ನಿನ ಆಕರವಾಗಬಲ್ಲವು...
Last Updated 30 ಆಗಸ್ಟ್ 2022, 22:15 IST
ವಿದ್ಯುಲ್ಲತೆಯಲ್ಲ ವಿದ್ಯುದಾವರೆ! : ಉಪಕಾರಿ ಎಲೆಯ ಮಾಹಿತಿ ಇಲ್ಲಿದೆ..

VIDEO | ಉಡುಪಿ ಉಷ್ಣವಿದ್ಯುತ್ ಸ್ಥಾವರ: ನಿಯಮ ಉಲ್ಲಂಘನೆ ನಿರಂತರ

Last Updated 17 ಆಗಸ್ಟ್ 2022, 14:16 IST
fallback

ವಿದ್ಯುತ್ ಕಂಪನಿಗಳ ಬಾಕಿ ಮೊತ್ತ ಪಾವತಿಸುವಂತೆ ರಾಜ್ಯಗಳಿಗೆ ಪ್ರಧಾನಿ ಮೋದಿ ಸೂಚನೆ

ವಿದ್ಯುತ್ ಕಂಪನಿಗಳಲ್ಲಿ ರಾಜ್ಯಗಳು ಬಾಕಿ ಇರಿಸಿಕೊಂಡಿರುವ ಅಂದಾಜು ₹2.5 ಲಕ್ಷ ಕೋಟಿ ಮೊತ್ತವನ್ನು ಪಾವತಿಸುವಂತೆ ರಾಜ್ಯ ಸರ್ಕಾರಗಳಿಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಸೂಚಿಸಿದ್ದಾರೆ.
Last Updated 30 ಜುಲೈ 2022, 11:42 IST
ವಿದ್ಯುತ್ ಕಂಪನಿಗಳ ಬಾಕಿ ಮೊತ್ತ ಪಾವತಿಸುವಂತೆ ರಾಜ್ಯಗಳಿಗೆ ಪ್ರಧಾನಿ ಮೋದಿ ಸೂಚನೆ

ಯುಪಿಸಿಎಲ್‌ ಅವಾಂತರ–ಆಪತ್ತಿಗಾಗದ ಸರ್ಕಾರ

Last Updated 8 ಜುಲೈ 2022, 4:44 IST
ಯುಪಿಸಿಎಲ್‌ ಅವಾಂತರ–ಆಪತ್ತಿಗಾಗದ ಸರ್ಕಾರ

ದೇಶದಲ್ಲಿ ಕಲ್ಲಿದ್ದಲು ಕೊರತೆ: ಕಾರಣವೇನು? ಪರಿಣಾಮಗಳೇನು? ಇಲ್ಲಿದೆ ವಿವರ

ದೇಶದಲ್ಲಿ ಈಗ ಎದುರಾಗಿರುವ ಕಲ್ಲಿದ್ದಲು ಕೊರತೆಗೆ ಸರ್ಕಾರವು ಹಲವು ಕಾರಣಗಳನ್ನು ಮುಂದಿಡುತ್ತಿದೆ. ಮುಖ್ಯವಾಗಿ ಭಾರಿ ಮಳೆಯಿಂದ ಕಲ್ಲಿದ್ದಲು ಗಣಿಗಳು ಕೆಲಸ ಮಾಡುತ್ತಿಲ್ಲ ಮತ್ತು ವಿದ್ಯುತ್‌ನ ಬೇಡಿಕೆ ಹೆಚ್ಚಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಈಗಿನ ಪರಿಸ್ಥಿತಿಗೆ ಸರ್ಕಾರವು ಮೂರು ಪ್ರಮುಖ ಕಾರಣಗಳನ್ನು ಬೊಟ್ಟುಮಾಡಿ ತೋರಿಸುತ್ತಿದೆ.
Last Updated 12 ಅಕ್ಟೋಬರ್ 2021, 2:07 IST
ದೇಶದಲ್ಲಿ ಕಲ್ಲಿದ್ದಲು ಕೊರತೆ: ಕಾರಣವೇನು? ಪರಿಣಾಮಗಳೇನು? ಇಲ್ಲಿದೆ ವಿವರ

ವಿಪರೀತ ಮಳೆಯಿಂದ ಕಲ್ಲಿದ್ದಲು ಕೊರತೆ: ರಾಜ್ಯಗಳಿಗೆ ಕಾಡಲಿದೆಯೇ ವಿದ್ಯುತ್ ಸಮಸ್ಯೆ?

ದೇಶದಲ್ಲಿ ದೆಹಲಿ, ಪಂಜಾಬ್ ಸೇರಿದಂತೆ ಕೆಲ ರಾಜ್ಯಗಳಲ್ಲಿ ವಿದ್ಯುತ್‌ ಸಮಸ್ಯೆ ತಲೆದೋರಿದೆ. ವಾಡಿಕೆಗಿಂತಲೂ ಹೆಚ್ಚಾಗಿರುವ ಮಳೆ ಕಲ್ಲಿದ್ದಲು ಪೂರೈಕೆ ಮೇಲೆ ಪರಿಣಾಮ ಬೀರಿರುವುದು, ಆಮದು ಕಲ್ಲಿದ್ದಲು ಅವಲಂಬಿಸಿದ್ದ ಸ್ಥಾವರಗಳು ಕಲ್ಲಿದ್ದಲು ದರ ಏರಿಕೆಯಿಂದಾಗಿ ಉತ್ಪಾದನೆ ಕಡಿತಗೊಳಿಸಿರುವುದು ಇದಕ್ಕೆ ಕಾರಣವಾಗಿದೆ.
Last Updated 10 ಅಕ್ಟೋಬರ್ 2021, 2:35 IST
ವಿಪರೀತ ಮಳೆಯಿಂದ ಕಲ್ಲಿದ್ದಲು ಕೊರತೆ: ರಾಜ್ಯಗಳಿಗೆ ಕಾಡಲಿದೆಯೇ ವಿದ್ಯುತ್ ಸಮಸ್ಯೆ?
ADVERTISEMENT

ಪರಿಸರ ಸ್ನೇಹಿ ವಿದ್ಯುತ್ ಉತ್ಪಾದನೆಗೆ ಒತ್ತು: ಇಂಧನ ಸಚಿವ ವಿ.ಸುನಿಲ್ ಕುಮಾರ್

ಉಡುಪಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಧ್ವಜಾರೋಹಣ ನೆರವೇರಿಸಿದರು.
Last Updated 15 ಆಗಸ್ಟ್ 2021, 4:49 IST
ಪರಿಸರ ಸ್ನೇಹಿ ವಿದ್ಯುತ್ ಉತ್ಪಾದನೆಗೆ ಒತ್ತು: ಇಂಧನ ಸಚಿವ ವಿ.ಸುನಿಲ್ ಕುಮಾರ್

PV Web Exclusive | ಮುಳುಗಡೆ ಸಂತ್ರಸ್ತರಿಗೆ ಸಿಕ್ಕಿದ್ದು ಬರೀ ಚಾವಣಿ ಖಾತೆ!

‘ಆರು ದಶಕಗಳಿಂದ ಇಲ್ಲಿ ನೆಲೆ ನಿಂತಿದ್ದೇವೆ. ಒಂದು ಗುಂಟೆ ಜಾಗವೂ ನಮ್ಮದಾಗಿಲ್ಲ. ಕಟ್ಟಿಕೊಂಡ ಮನೆಯ ಚಾವಣಿಗೆ ಪಂಚಾಯಿತಿ ಕಂದಾಯ ಕಟ್ಟುತ್ತಿದ್ದೇವೆ. ಭೂಮಿಯೂ ನಮ್ಮದಲ್ಲ, ಮನೆಗೂ ಹಕ್ಕಿಲ್ಲ.
Last Updated 16 ಅಕ್ಟೋಬರ್ 2020, 3:09 IST
PV Web Exclusive | ಮುಳುಗಡೆ ಸಂತ್ರಸ್ತರಿಗೆ ಸಿಕ್ಕಿದ್ದು ಬರೀ ಚಾವಣಿ ಖಾತೆ!

ಶಿವನಸಮುದ್ರದಲ್ಲಿ ವಿದ್ಯುತ್‌ ಉತ್ಪಾದನೆ ಹೆಚ್ಚಳ

ಕಾವೇರಿಯಲ್ಲಿ ನೀರಿನ ಹರಿವು ಹೆಚ್ಚಳ, ಜಲವಿದ್ಯುತ್‌ ಕೇಂದ್ರಗಳಿಗೆ ಕಳೆ
Last Updated 29 ಜುಲೈ 2018, 19:30 IST
ಶಿವನಸಮುದ್ರದಲ್ಲಿ ವಿದ್ಯುತ್‌ ಉತ್ಪಾದನೆ ಹೆಚ್ಚಳ
ADVERTISEMENT
ADVERTISEMENT
ADVERTISEMENT