ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Prashant Bhushan

ADVERTISEMENT

ಕೇಜ್ರಿವಾಲ್ ಚಪ್ಪಲಿಗಳು ದೆಹಲಿ ಆಡಳಿತ ನಡೆಸುತ್ತಿವೆ..: ಅತಿಶಿ ನಡೆಗೆ ಭೂಷಣ್ ಕಿಡಿ

ದೆಹಲಿಯ 8ನೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಆಡಳಿತಾರೂಢ ಎಎಪಿ ನಾಯಕಿ ಅತಿಶಿ ಅವರು, ಮುಖ್ಯಮಂತ್ರಿಯಾಗಿ ಕೇಜ್ರಿವಾಲ್ ಕೂರುತ್ತಿದ್ದ ಕುರ್ಚಿಯನ್ನು ಖಾಲಿ ಬಿಟ್ಟು, ಪಕ್ಕದಲ್ಲಿ ಮತ್ತೊಂದು ಕುರ್ಚಿಯಲ್ಲಿ ಕೂತಿರುವುದು ಈಗ ವ್ಯಾಪಕ ಟೀಕೆಗೆ ಒಳಗಾಗಿದೆ.
Last Updated 25 ಸೆಪ್ಟೆಂಬರ್ 2024, 13:22 IST
ಕೇಜ್ರಿವಾಲ್ ಚಪ್ಪಲಿಗಳು ದೆಹಲಿ ಆಡಳಿತ ನಡೆಸುತ್ತಿವೆ..: ಅತಿಶಿ ನಡೆಗೆ ಭೂಷಣ್ ಕಿಡಿ

CM ಕುರ್ಚಿಯ ಮೇಲೆ ಕೇಜ್ರಿವಾಲ್ ಚಪ್ಪಲಿ ಇಡಬಹುದು: ಆತಿಶಿಗೆ ಪ್ರಶಾಂತ್ ಭೂಷಣ್

ದೆಹಲಿಯ ಮುಖ್ಯಮಂತ್ರಿಯಾಗಿ ಆಮ್‌ ಆದ್ಮಿ ಪಕ್ಷದ (ಎಎಪಿ) ನಾಯಕಿ 43 ವರ್ಷದ ಆತಿಶಿ ಅವರು ನವದೆಹಲಿಯಲ್ಲಿ ಅಧಿಕಾರ ಸ್ವೀಕರಿಸಿದ್ದಾರೆ. ಆದರೆ, ಹಿಂದಿನ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಬಳಸುತ್ತಿದ್ದ ಕುರ್ಚಿಯನ್ನು ಬಳಸದೆ ಅಚ್ಚರಿ ಮೂಡಿಸಿದ್ದಾರೆ.
Last Updated 24 ಸೆಪ್ಟೆಂಬರ್ 2024, 4:31 IST
CM ಕುರ್ಚಿಯ ಮೇಲೆ ಕೇಜ್ರಿವಾಲ್ ಚಪ್ಪಲಿ ಇಡಬಹುದು: ಆತಿಶಿಗೆ ಪ್ರಶಾಂತ್ ಭೂಷಣ್

ಚುನಾವಣಾ ಬಾಂಡ್‌ ಹಗರಣ: ಎಸ್‌ಐಟಿ ತನಿಖೆಗೆ ಆಗ್ರಹ

ಸ್ವತಂತ್ರ ಭಾರತದ ಅತಿದೊಡ್ಡ ಹಗರಣವಾದ ಚುನಾವಣಾ ಬಾಂಡ್‌ ಕುರಿತು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡದ (ಎಸ್‌ಐಟಿ) ಮೂಲಕ ತನಿಖೆ ನಡೆಸಬೇಕು’ ಎಂದು ಸುಪ್ರೀಂ ಕೋರ್ಟ್‌ ವಕೀಲ ಪ್ರಶಾಂತ್ ಭೂಷಣ್ ಆಗ್ರಹಿಸಿದರು.
Last Updated 20 ಏಪ್ರಿಲ್ 2024, 16:59 IST
ಚುನಾವಣಾ ಬಾಂಡ್‌ ಹಗರಣ: ಎಸ್‌ಐಟಿ ತನಿಖೆಗೆ ಆಗ್ರಹ

5 ರಾಜ್ಯಗಳ ಚುನಾವಣೆ ಮುಂದೂಡಲು ‘ಒಂದು ರಾಷ್ಟ್ರ ಒಂದು ಚುನಾವಣೆ’ ಪ್ರಚಾರ: ಭೂಷಣ್‌

ಐದು ರಾಜ್ಯಗಳ ವಿಧಾನಸಭಾ ಚುನಾವಣೆಯನ್ನು ಮುಂದೂಡುವ ಉದ್ದೇಶದಿಂದ ಕೇಂದ್ರ ಸರ್ಕಾರ ‘ಒಂದು ರಾಷ್ಟ್ರ ಒಂದು ಚುನಾವಣೆ’ ವಿಚಾರವನ್ನು ವ್ಯಾಪಕವಾಗಿ ಪ್ರಚಾರ ಮಾಡುತ್ತಿದೆ ಎಂದು ಸುಪ್ರೀಂ ಕೋರ್ಟ್‌ನ ಖ್ಯಾತ ವಕೀಲ, ಹೋರಾಟಗಾರರು ಆಗಿರುವ ಪ್ರಶಾಂತ್ ಭೂಷಣ್‌ ಆರೋಪಿಸಿದ್ದಾರೆ.
Last Updated 11 ಸೆಪ್ಟೆಂಬರ್ 2023, 7:37 IST
5 ರಾಜ್ಯಗಳ ಚುನಾವಣೆ ಮುಂದೂಡಲು ‘ಒಂದು ರಾಷ್ಟ್ರ ಒಂದು ಚುನಾವಣೆ’ ಪ್ರಚಾರ: ಭೂಷಣ್‌

ಭಾರತ್ ಜೋಡೊ ಯಾತ್ರೆ: ರಾಹುಲ್‌ ಜೊತೆ ಹೆಜ್ಜೆ ಹಾಕಿದ ಹಿರಿಯ ವಕೀಲ ಪ್ರಶಾಂತ್ ಭೂಷಣ್

ಸಾಮಾಜಿಕ ಹೋರಾಟಗಾರ ಹಾಗೂ ವಕೀಲ ಪ್ರಶಾಂತ್ ಭೂಷಣ್‌ ಅವರು ಭಾರತ್‌ ಜೋಡೊ ಯಾತ್ರೆಯಲ್ಲಿ ಪಾಲ್ಗೊಂಡಿದ್ದು, ಭಾನುವಾರ ರಾಹುಲ್‌ ಗಾಂಧಿ ಅವರೊಂದಿಗೆ ಹೆಜ್ಜೆ ಹಾಕಿದರು.
Last Updated 6 ನವೆಂಬರ್ 2022, 12:40 IST
ಭಾರತ್ ಜೋಡೊ ಯಾತ್ರೆ: ರಾಹುಲ್‌ ಜೊತೆ ಹೆಜ್ಜೆ ಹಾಕಿದ ಹಿರಿಯ ವಕೀಲ ಪ್ರಶಾಂತ್ ಭೂಷಣ್

ಪ್ರಶಾಂತ್‌ ಭೂಷಣ್, ತೇಜಪಾಲ್ ವಿರುದ್ಧದ ನ್ಯಾಯಾಂಗ ನಿಂದನೆ ಕೈಬಿಟ್ಟ ಸುಪ್ರೀಂ

2009ರಲ್ಲಿ ನ್ಯಾಯಾಂಗದ ವಿರುದ್ಧ ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತ-ವಕೀಲ ಪ್ರಶಾಂತ್ ಭೂಷಣ್ ಮತ್ತು ಪತ್ರಕರ್ತ ತರುಣ್ ತೇಜಪಾಲ್ ವಿರುದ್ಧ ದಾಖಲಾಗಿದ್ದ ನ್ಯಾಯಾಂಗ ನಿಂದನೆ ಪ್ರಕರಣವನ್ನು ಸುಪ್ರೀಂ ಕೋರ್ಟ್ ಮಂಗಳವಾರ ಕೈಬಿಟ್ಟಿದೆ.
Last Updated 30 ಆಗಸ್ಟ್ 2022, 7:11 IST
ಪ್ರಶಾಂತ್‌ ಭೂಷಣ್, ತೇಜಪಾಲ್ ವಿರುದ್ಧದ ನ್ಯಾಯಾಂಗ ನಿಂದನೆ ಕೈಬಿಟ್ಟ ಸುಪ್ರೀಂ

ಬ್ಯಾಂಕ್‌ ಹಾಗೂ ಮೋದಿಗೆ ಹೆಚ್ಚು ಋಣಿಯಾಗಿರುವ ಅದಾನಿ ಗ್ರೂಪ್‌: ಪ್ರಶಾಂತ್ ಭೂಷಣ್‌

ಬ್ಯಾಂಕ್‌ಗಳಿಗೆ, ಸರ್ಕಾರಕ್ಕೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಷ್ಟ್ರದಲ್ಲಿ ಅತಿಹೆಚ್ಚು ಋಣಿಯಾಗಿರುವ ಗ್ರೂಪ್‌ ಇದು ಎಂದು 'ಅದಾನಿ ಗ್ರೂಪ್‌'ಅನ್ನು ಉದ್ದೇಶಿಸಿ ಸುಪ್ರೀಂ ಕೋರ್ಟ್‌ ವಕೀಲ ಪ್ರಶಾಂತ್ ಭೂಷಣ್‌ ಟ್ವೀಟ್‌ ಮಾಡಿದ್ದಾರೆ.
Last Updated 22 ಮೇ 2022, 16:22 IST
ಬ್ಯಾಂಕ್‌ ಹಾಗೂ ಮೋದಿಗೆ ಹೆಚ್ಚು ಋಣಿಯಾಗಿರುವ ಅದಾನಿ ಗ್ರೂಪ್‌: ಪ್ರಶಾಂತ್ ಭೂಷಣ್‌
ADVERTISEMENT

ಬಿಜೆಪಿ ಗೆಲುವಿನಿಂದ ಪ್ರಜಾಪ್ರಭುತ್ವಕ್ಕೆ ಮತ್ತಷ್ಟು ಅಪಾಯ: ಪ್ರಶಾಂತ್ ಭೂಷಣ್

‘ಈಚೆಗೆ ನಡೆದ ಪಂಚರಾಜ್ಯ ಚುನಾವಣೆಗಳಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದರಿಂದ ಗಣತಂತ್ರ ವ್ಯವಸ್ಥೆಗೆ ಮತ್ತಷ್ಟು ಅಪಾಯ ಕಾದಿದೆ’ ಎಂದು ಸುಪ್ರೀಂ ಕೋರ್ಟ್ ವಕೀಲ ಪ್ರಶಾಂತ್ ಭೂಷಣ್ ಹೇಳಿದರು.
Last Updated 13 ಮಾರ್ಚ್ 2022, 20:20 IST
ಬಿಜೆಪಿ ಗೆಲುವಿನಿಂದ ಪ್ರಜಾಪ್ರಭುತ್ವಕ್ಕೆ ಮತ್ತಷ್ಟು ಅಪಾಯ: ಪ್ರಶಾಂತ್ ಭೂಷಣ್

‘ಜನಾಭಿಪ್ರಾಯ ಬದಲು–ಕಾರ್ಯತಂತ್ರ ಅಗತ್ಯ’: ಪ್ರಶಾಂತ ಭೂಷಣ್

ಸುಪ್ರೀಂ ಕೋರ್ಟ್‌ ವಕೀಲ ಪ್ರಶಾಂತ ಭೂಷಣ್
Last Updated 12 ಮಾರ್ಚ್ 2022, 20:00 IST
‘ಜನಾಭಿಪ್ರಾಯ ಬದಲು–ಕಾರ್ಯತಂತ್ರ ಅಗತ್ಯ’: ಪ್ರಶಾಂತ ಭೂಷಣ್

ಪೆಗಾಸಸ್: ಎನ್‌ಎಸ್‌ಒಗೆ ಮೋದಿ ಸರ್ಕಾರದಿಂದ ₹100 ಕೋಟಿ – ಪ್ರಶಾಂತ್ ಭೂಷಣ್ ಆರೋಪ

ಪೆಗಾಸಸ್‌ ಕುತಂತ್ರಾಂಶವನ್ನು ಅಭಿವೃದ್ಧಿಪಡಿಸಿರುವ ಇಸ್ರೇಲ್ ಕಂಪನಿ ಎನ್‌ಎಸ್‌ಒಗೆ ನರೇಂದ್ರ ಮೋದಿ ಸರ್ಕಾರ ₹100 ಕೋಟಿ ಪಾವತಿಸಿದೆ ಎಂದು ವಕೀಲ ಪ್ರಶಾಂತ್ ಭೂಷಣ್ ಆರೋಪಿಸಿದ್ದಾರೆ.
Last Updated 23 ಜುಲೈ 2021, 15:11 IST
ಪೆಗಾಸಸ್: ಎನ್‌ಎಸ್‌ಒಗೆ ಮೋದಿ ಸರ್ಕಾರದಿಂದ ₹100 ಕೋಟಿ – ಪ್ರಶಾಂತ್ ಭೂಷಣ್ ಆರೋಪ
ADVERTISEMENT
ADVERTISEMENT
ADVERTISEMENT