ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Pravasa

ADVERTISEMENT

ಪುರಾತನ ಗುಹೆಗಳ ಸಂಕೀರ್ಣ ‘ಕಾರ್ಲ– ಭಾಜ’

ಮಹಾರಾಷ್ಟ್ರದ ಪುಣೆ ಸಮೀಪದಲ್ಲಿರುವ ಕಾಲ–ಭಾಜ ಎಂಬ ಪುರಾತನ ಗುಹೆಗಳು, ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿವೆ. ಎಲ್ಲೋರಾ ಮತ್ತು ಅಜಂತಾ ಗುಹೆಗಳಿಗಿಂತ ಭಿನ್ನವಾಗಿರುವ ಈ ತಾಣದಲ್ಲಿ ಅಪರೂಪದ ಐತಿಹ್ಯಗಳಿವೆ.
Last Updated 26 ಜೂನ್ 2019, 19:30 IST
ಪುರಾತನ ಗುಹೆಗಳ ಸಂಕೀರ್ಣ ‘ಕಾರ್ಲ– ಭಾಜ’

ಚಂದ್ರಗುಪ್ತಾಪುರ, ಸ್ವರ್ಗದ ಶಿಖರ

ಚಂದ್ರಗುತ್ತಿಯಲ್ಲಿ ರೇಣುಕಾಂಬಾ ದೇವಾಲಯ ಮತ್ತು ಬೆಟ್ಟದಲ್ಲಿ ಪುರಾತನ ಕೋಟೆ ಇದೆ. ಜೊತೆಗೆ ಪರಶುರಾಮ, ಏಳು ಹೆಡೆ ನಾಗೇಂದ್ರನ ದೇವಾಲಯವಿದೆ.
Last Updated 26 ಜೂನ್ 2019, 19:30 IST
ಚಂದ್ರಗುಪ್ತಾಪುರ, ಸ್ವರ್ಗದ ಶಿಖರ

ಕಡಲ ತಡಿಯಲ್ಲಿ ಶಿಲ್ಪೋತ್ಸವ

ಬಾಸ್ಟನ್‌ ರೆವೆರೆ ಬೀಚ್
Last Updated 26 ಜೂನ್ 2019, 19:30 IST
ಕಡಲ ತಡಿಯಲ್ಲಿ ಶಿಲ್ಪೋತ್ಸವ

ಹಳ್ಳಿ ಜೀವನ, ಸಂಸ್ಕೃತಿಯ ‘ಸಿರಿ’: ಸಿದ್ಧ ಮ್ಯೂಸಿಯಂ

ಭಾರತದ ಶ್ರೀಮಂತ ಸಂಸ್ಕೃತಿಯನ್ನು ಇಂದಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ಕನ್ನಡಿಗರಾದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ನೇತೃತ್ವದ ಕನ್ಹೇರಿ ಮಠ ರೂಪಿಸಿರುವ ತಾಣವಿದು. ಗುಡ್ಡದ ಪ್ರಶಾಂತ ಪರಿಸರದಲ್ಲಿ 13 ಎಕರೆ ಪ್ರದೇಶದಲ್ಲಿ ಮ್ಯೂಸಿಯಂ ನಿರ್ಮಿಸಲಾಗಿದೆ.
Last Updated 26 ಜೂನ್ 2019, 19:30 IST
ಹಳ್ಳಿ ಜೀವನ, ಸಂಸ್ಕೃತಿಯ ‘ಸಿರಿ’: ಸಿದ್ಧ ಮ್ಯೂಸಿಯಂ

‘ಬಾಹುಬಲಿ’ ಸಾಮ್ರಾಜ್ಯ ಈಗ ಹೇಗಿದೆ...!

‘ಅ ಬ್ಬಾ! ಮಾಹಿಷ್ಮತಿ ಸಾಮ್ರಾಜ್ಯ ಅದೆಷ್ಟು ದೊಡ್ಡದಾಗಿದೆ. ವಿಶಾಲ ಅರಮನೆ. ಅಂಗಳದಲ್ಲಿ ಆನೆ, ಕುದರೆ, ಸಾವಿರಾರು ಕಾಲಾಳುಗಳು. ಎತ್ತರದ ಸಿಂಹಾಸನ... ಇವೆಲ್ಲ ಹೇಗೆ ಮಾಡಿದ್ದಾರಪ್ಪಾ. ಅದ್ಹೇಗೆ ಇಂಥ ನಗರವನ್ನೇ ಕಟ್ಟಿದ್ದಾರೋ..?’
Last Updated 14 ನವೆಂಬರ್ 2018, 19:31 IST
‘ಬಾಹುಬಲಿ’ ಸಾಮ್ರಾಜ್ಯ ಈಗ ಹೇಗಿದೆ...!

ಬಿಸಿಲ ನಾಡಲ್ಲಿ ಹಸಿರ ಸೊಬಗು

ಸಂಡೂರಿನ ಜಿಂದಾಲ್ ಸಂಸ್ಥೆ ತನ್ನ ‌ಆಡಳಿತ ಕಚೇರಿ ಜಾಗದಲ್ಲಿ ಅಪೂರ್ವ ಉದ್ಯಾನವೊಂದನ್ನು ಸೃಷ್ಟಿಸಿದೆ. ಪ್ರವೇಶಕ್ಕೆ ಅನುಮತಿ ಸಿಕ್ಕರೆ ಈ ಕಲಾ ಲೋಕವನ್ನು ಕಣ್ತುಂಬಿಕೊಳ್ಳಬಹುದು.
Last Updated 14 ನವೆಂಬರ್ 2018, 19:30 IST
ಬಿಸಿಲ ನಾಡಲ್ಲಿ ಹಸಿರ ಸೊಬಗು
ADVERTISEMENT
ADVERTISEMENT
ADVERTISEMENT
ADVERTISEMENT