ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

Price

ADVERTISEMENT

ಸಿಎನ್‌ಜಿ ದರ ಏರಿಕೆಗೆ ಕಂಪನಿಗಳ ಇಂಗಿತ

ಕೇಂದ್ರ ಸರ್ಕಾರವು ದೇಶೀಯವಾಗಿ ಉತ್ಪಾದಿಸುವ ನೈಸರ್ಗಿಕ ಅನಿಲ ಪೂರೈಕೆಯಲ್ಲಿ ಕಡಿತಗೊಳಿಸಿರುವ ಬೆನ್ನಲ್ಲೇ, ನಗರ ಪ್ರದೇಶಗಳಿಗೆ ಅನಿಲ ಪೂರೈಸುವ ಇಂದ್ರಪ್ರಸ್ಥ ಗ್ಯಾಸ್‌ ಕಂಪನಿ ಮತ್ತು ಅದಾನಿ ಟೋಟಲ್‌ ಗ್ಯಾಸ್‌ ಕಂಪನಿಯು, ಸಾಂದ್ರಿಕೃತ ನೈಸರ್ಗಿಕ ಅನಿಲದ (ಸಿಎನ್‌ಜಿ) ದರ ಹೆಚ್ಚಿಸುವ ಸುಳಿವು ನೀಡಿವೆ.
Last Updated 17 ನವೆಂಬರ್ 2024, 14:39 IST
ಸಿಎನ್‌ಜಿ ದರ ಏರಿಕೆಗೆ ಕಂಪನಿಗಳ ಇಂಗಿತ

ಬ್ಯಾಡಗಿ | ಇಳಿಕೆಯತ್ತ ಮೆಣಸಿನಕಾಯಿ ಬೆಲೆ: ರೈತರು, ವರ್ತಕರ ಆತಂಕ

ಬ್ಯಾಡಗಿಯ ಕೆಂಪು ಬಂಗಾರ ಎಂದು ಕರೆಸಿಕೊಂಡಿದ್ದ ‘ಬ್ಯಾಡಗಿ ಮೆಣಸಿನಕಾಯಿ’ ತೀವ್ರ ಬೆಲೆ ಕುಸಿತದ ಅಪಾಯದಲ್ಲಿದೆ.
Last Updated 14 ನವೆಂಬರ್ 2024, 16:27 IST
ಬ್ಯಾಡಗಿ | ಇಳಿಕೆಯತ್ತ ಮೆಣಸಿನಕಾಯಿ ಬೆಲೆ: ರೈತರು, ವರ್ತಕರ ಆತಂಕ

ಸಿನಿ ಸುದ್ದಿ | ₹99ಕ್ಕೆ ನೋಡಬಹುದು ಅರವಿಂದ ಸ್ವಾಮಿಯನ್ನ!

ಅಭಿಷೇಕ್‌ ಶೆಟ್ಟಿ ಆ್ಯಕ್ಷನ್‌ ಕಟ್‌ ಹೇಳಿರುವ ‘ಆರಾಮ್‌ ಅರವಿಂದ ಸ್ವಾಮಿ’ ಸಿನಿಮಾ ನವೆಂಬರ್‌ 22ರಂದು ತೆರೆಕಾಣಲಿದೆ. ಚಿತ್ರತಂಡವು ಮೊದಲ ಮೂರು ದಿನಗಳಿಗೆ ಸಿನಿಮಾ ಟಿಕೆಟ್‌ ದರವನ್ನು ₹99 ನಿಗದಿಪಡಿಸಿದೆ.
Last Updated 7 ನವೆಂಬರ್ 2024, 23:27 IST
ಸಿನಿ ಸುದ್ದಿ | ₹99ಕ್ಕೆ ನೋಡಬಹುದು ಅರವಿಂದ ಸ್ವಾಮಿಯನ್ನ!

ಸಂಕಷ್ಟದಲ್ಲಿ ಶೇಂಗಾ ಬೆಳೆಗಾರರು: ನಿರಂತರ ಮಳೆ; ಸಾವಿರಾರು ಹೆಕ್ಟೇರ್‌ ಬೆಳೆ ನಾಶ

ಮುಂಗಾರಿನಲ್ಲಿ ಜಿಲ್ಲೆಯ 19 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಶೇಂಗಾ ಬಿತ್ತನೆಯಾಗಿತ್ತು. ಇತ್ತೀಚೆಗೆ ಸತತವಾಗಿ ಸುರಿದ ಮಳೆಯಿಂದಾಗಿ ಸುಮಾರು ಒಂದು ಸಾವಿರ ಹೆಕ್ಟೇರ್‌ನಲ್ಲಿ ಬೆಳೆ ಹಾನಿಗೀಡಾಗಿದ್ದು, ರೈತರು ಆತಂಕಗೊಂಡಿದ್ದಾರೆ.
Last Updated 1 ನವೆಂಬರ್ 2024, 22:41 IST
ಸಂಕಷ್ಟದಲ್ಲಿ ಶೇಂಗಾ ಬೆಳೆಗಾರರು: ನಿರಂತರ ಮಳೆ; ಸಾವಿರಾರು ಹೆಕ್ಟೇರ್‌ ಬೆಳೆ ನಾಶ

ಕ್ಯಾನ್ಸರ್‌ ಔಷಧಗಳ ದರ ಇಳಿಕೆಗೆ ಸೂಚಿಸಿದ ಕೇಂದ್ರ

ಕ್ಯಾನ್ಸರ್‌ ಗುಣಪಡಿಸಲು ನೀಡಲಾಗುತ್ತಿರುವ ಮೂರು ಜೀವ ರಕ್ಷಕ ಔಷಧಗಳ ಬೆಲೆ ಇಳಿಸುವಂತೆ ಔಷಧ ತಯಾರಿಕಾ ಕಂಪನಿಗಳಿಗೆ ಕೇಂದ್ರ ಸರ್ಕಾರ ಮಂಗಳವಾರ ಸೂಚಿಸಿದೆ.
Last Updated 29 ಅಕ್ಟೋಬರ್ 2024, 23:22 IST
ಕ್ಯಾನ್ಸರ್‌ ಔಷಧಗಳ ದರ ಇಳಿಕೆಗೆ ಸೂಚಿಸಿದ ಕೇಂದ್ರ

ಮಾರುತಿ ಸುಜುಕಿ ಆಲ್ಟೋ, ಎಸ್-ಪ್ರೆಸ್ಸೊ ವಾಹನ ಬೆಲೆ ಇಳಿಕೆ

ದೇಶದ ವಾಹನ ತಯಾರಿಕಾ ಕಂಪನಿ ಮಾರುತಿ ಸುಜುಕಿ, ತನ್ನ ಮಾರುತಿ ಸುಜುಕಿ ಆಲ್ಟೋ ಕೆ10 (ವಿಎಕ್ಸ್‌ಐ) ಮತ್ತು ಎಸ್-ಪ್ರೆಸ್ಸೊ (ಎಲ್‌ಎಕ್ಸ್‌ಐ) ವಾಹನಗಳ ಬೆಲೆಯನ್ನು ಹಬ್ಬದ ಋತುವಿನ ಅಂಗವಾಗಿ ಕಡಿಮೆ ಮಾಡಿದೆ.
Last Updated 24 ಸೆಪ್ಟೆಂಬರ್ 2024, 14:49 IST
ಮಾರುತಿ ಸುಜುಕಿ ಆಲ್ಟೋ, ಎಸ್-ಪ್ರೆಸ್ಸೊ ವಾಹನ ಬೆಲೆ ಇಳಿಕೆ

ಪ್ರತಿಕೂಲ ಹವಾಮಾನದಿಂದ ಉತ್ಪಾದನೆ ಕುಸಿತ: ದುಬಾರಿ ಆಗಲಿದೆಯೇ ಚಹಾ?

ಕೀಟಬಾಧೆಗೆ ನಲುಗಿದ ಉದ್ಯಮ
Last Updated 22 ಸೆಪ್ಟೆಂಬರ್ 2024, 14:52 IST
ಪ್ರತಿಕೂಲ ಹವಾಮಾನದಿಂದ ಉತ್ಪಾದನೆ ಕುಸಿತ: ದುಬಾರಿ ಆಗಲಿದೆಯೇ ಚಹಾ?
ADVERTISEMENT

ರಾಯಚೂರು: ಬೆಳ್ಳುಳ್ಳಿ, ಈರುಳ್ಳಿ, ಆಲೂಗಡ್ಡೆ ಬೆಲೆ ಏರಿಕೆ

ನುಗ್ಗೆಕಾಯಿ ಬೆಲೆ ಪ್ರತಿ ಕೆಜಿಗೆ ₹100
Last Updated 25 ಆಗಸ್ಟ್ 2024, 5:08 IST
ರಾಯಚೂರು: ಬೆಳ್ಳುಳ್ಳಿ, ಈರುಳ್ಳಿ, ಆಲೂಗಡ್ಡೆ ಬೆಲೆ ಏರಿಕೆ

ಶುದ್ಧ ಬಂಗಾರದ ಬೆಲೆ ₹550ರಷ್ಟು ಹೆಚ್ಚಳ: ಪ್ರತಿ 10 ಗ್ರಾಂಗೆ ₹75,700

ಅಪರಂಜಿ ಚಿನ್ನದ ಬೆಲೆ ಪ್ರತಿ ಹತ್ತು ಗ್ರಾಂಗೆ ₹550ರಷ್ಟು ಹೆಚ್ಚಳವಾಗಿದ್ದು, ಸ್ಥಳೀಯ ಮಾರುಕಟ್ಟೆಯಲ್ಲಿ ಮಂಗಳವಾರ ಗರಿಷ್ಠ ₹75,700ಕ್ಕೆ ಮಾರಾಟವಾಗಿದೆ.
Last Updated 16 ಜುಲೈ 2024, 11:32 IST
ಶುದ್ಧ ಬಂಗಾರದ ಬೆಲೆ ₹550ರಷ್ಟು ಹೆಚ್ಚಳ: ಪ್ರತಿ 10 ಗ್ರಾಂಗೆ ₹75,700

BCCI ನೀಡಿದ ಬಹುಮಾನದಲ್ಲಿ ₹2.5 ಕೋಟಿಯನ್ನು ಕೋಚ್ ದ್ರಾವಿಡ್ ತಿರಸ್ಕರಿಸಿದ್ದೇಕೆ.?

ಭಾರತ ಕ್ರಿಕೆಟ್ ತಂಡವು ಟಿ20 ವಿಶ್ವಕಪ್‌ ಜಯಿಸಿದ ಬೆನ್ನಲ್ಲೇ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯು ಘೋಷಿಸಿದ ಬಹುಮಾನ ಮೊತ್ತದಲ್ಲಿ ರಾಹುಲ್ ದ್ರಾವಿಡ್ ₹2.5 ಕೋಟಿಯನ್ನು ತಿರಸ್ಕರಿಸಿದ್ದಾರೆ. ದ್ರಾವಿಡ್ ಹೀಗೇಕೆ ಮಾಡಿದರು ಎಂಬ ಸುದ್ದಿ ಈಗ ಚರ್ಚೆಯಾಗುತ್ತಿದೆ.
Last Updated 10 ಜುಲೈ 2024, 9:59 IST
BCCI ನೀಡಿದ ಬಹುಮಾನದಲ್ಲಿ ₹2.5 ಕೋಟಿಯನ್ನು ಕೋಚ್ ದ್ರಾವಿಡ್ ತಿರಸ್ಕರಿಸಿದ್ದೇಕೆ.?
ADVERTISEMENT
ADVERTISEMENT
ADVERTISEMENT