ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

PSU banks

ADVERTISEMENT

ವಂಚನೆ ವಿರುದ್ಧ ತ್ವರಿತ ಕ್ರಮಕ್ಕೆ ನಿರ್ಮಲಾ ಸೂಚನೆ

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ವಂಚನೆ ಪ್ರಕರಣಗಳಲ್ಲಿ ಹಾಗೂ ಉದ್ದೇಶಪೂರ್ವಕ ಸುಸ್ತಿದಾರರ ವಿಚಾರದಲ್ಲಿ ತ್ವರಿತವಾಗಿ ಕ್ರಮ ಜರುಗಿಸಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಾಕೀತು ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
Last Updated 9 ಜುಲೈ 2023, 16:17 IST
ವಂಚನೆ ವಿರುದ್ಧ ತ್ವರಿತ ಕ್ರಮಕ್ಕೆ ನಿರ್ಮಲಾ ಸೂಚನೆ

Budget 2023: ಬಜೆಟ್‌ನಲ್ಲಿ ಬ್ಯಾಂಕ್‌ಗಳಿಗೆ ನೆರವು ಅನುಮಾನ

ಕೇಂದ್ರ ಸರ್ಕಾರವು 2023–24ನೇ ಸಾಲಿನ ಬಜೆಟ್‌ನಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ಬಂಡವಾಳ ನೆರವು ಘೋಷಣೆ ಮಾಡುವುದು ಅನುಮಾನ ಎಂದು ಮೂಲಗಳು ಹೇಳಿವೆ.
Last Updated 1 ಫೆಬ್ರುವರಿ 2023, 4:07 IST
Budget 2023: ಬಜೆಟ್‌ನಲ್ಲಿ ಬ್ಯಾಂಕ್‌ಗಳಿಗೆ ನೆರವು ಅನುಮಾನ

₹ 40,295 ಕೋಟಿ ಮೊತ್ತದ ಬ್ಯಾಂಕಿಂಗ್ ವಂಚನೆ

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿ 2021–22ರಲ್ಲಿ ₹ 40,295 ಕೋಟಿ ಮೊತ್ತದ ವಂಚನೆ ನಡೆದಿದೆ.
Last Updated 15 ಮೇ 2022, 20:46 IST
₹ 40,295 ಕೋಟಿ ಮೊತ್ತದ ಬ್ಯಾಂಕಿಂಗ್ ವಂಚನೆ

ಬ್ಯಾಂಕ್‌ಗಳ ಬಂಡವಾಳ ಅಗತ್ಯ; ಸೆಪ್ಟೆಂಬರ್‌ ನಂತರ ಪರಾಮರ್ಶೆ

ಎನ್‌ಪಿಎ ಹೆಚ್ಚಳ ಆತಂಕ; ಹಣಕಾಸು ಸಚಿವಾಲಯ
Last Updated 5 ಜುಲೈ 2020, 15:28 IST
ಬ್ಯಾಂಕ್‌ಗಳ ಬಂಡವಾಳ ಅಗತ್ಯ; ಸೆಪ್ಟೆಂಬರ್‌ ನಂತರ ಪರಾಮರ್ಶೆ

‘ಬ್ಯಾಂಕ್‌ನಲ್ಲಿ ಜನರ ಹಣ ಸುರಕ್ಷಿತ: ಗೋಯಲ್‌

‘ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿ (ಪಿಎಸ್‌ಬಿ) ಸಾರ್ವಜನಿಕರ ಹಣವು ಸಂಪೂರ್ಣವಾಗಿ ಸುರಕ್ಷಿತವಾಗಿದೆ’ ಎಂದು ಕೇಂದ್ರ ಹಣಕಾಸು ಸಚಿವ ಪೀಯೂಷ್‌ ಗೋಯಲ್ ಭರವಸೆ ನೀಡಿದ್ದಾರೆ.
Last Updated 19 ಜೂನ್ 2018, 17:23 IST
‘ಬ್ಯಾಂಕ್‌ನಲ್ಲಿ ಜನರ ಹಣ ಸುರಕ್ಷಿತ: ಗೋಯಲ್‌
ADVERTISEMENT
ADVERTISEMENT
ADVERTISEMENT
ADVERTISEMENT