ಭಾನುವಾರ, 24 ನವೆಂಬರ್ 2024
ಸಿನಿಮಾ ವಿಮರ್ಶೆ
ಪದಬಂಧ
ಕಾರ್ಟೂನ್
ಆರೋಗ್ಯ
ಎಕ್ಸಾಂ Mastermind
ಭಾನುವಾರ
ಇ-ಪೇಪರ್
ಮಹಿಳೆ
ಧರ್ಮ
ನಿಮ್ಮ ಜಿಲ್ಲೆ
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ರಾಮನಗರ
ಚಿಕ್ಕಬಳ್ಳಾಪುರ
ತುಮಕೂರು
ಕೋಲಾರ
ಬೆಳಗಾವಿ
ಹಾವೇರಿ
ಬಾಗಲಕೋಟೆ
ಗದಗ
ಧಾರವಾಡ
ಬಳ್ಳಾರಿ
ವಿಜಯಪುರ
ವಿಜಯನಗರ
ಬೀದರ್
ಕಲಬುರಗಿ
ಕೊಪ್ಪಳ
ಯಾದಗಿರಿ
ರಾಯಚೂರು
ಮೈಸೂರು
ಹಾಸನ
ಚಾಮರಾಜನಗರ
ಮಂಡ್ಯ
ಕೊಡಗು
ಚಿಕ್ಕಮಗಳೂರು
ಉಡುಪಿ
ದಕ್ಷಿಣ ಕನ್ನಡ
ಶಿವಮೊಗ್ಗ
ದಾವಣಗೆರೆ
ಚಿತ್ರದುರ್ಗ
ಉತ್ತರ ಕನ್ನಡ
ಸುದ್ದಿ
ರಾಜ್ಯ
ರಾಷ್ಟ್ರೀಯ
ವಿದೇಶ
ಫ್ಯಾಕ್ಟ್ ಚೆಕ್
ಸಿನಿಮಾ ಜಗತ್ತು
ಸಿನಿ ಸುದ್ದಿ
ಸಿನಿಮಾ ವಿಮರ್ಶೆ
ಟಿವಿ
ರಂಗಭೂಮಿ
ಡಿಜಿಟಲ್ - ಒಟಿಟಿ
ಅಭಿಮತ
ಸಂಪಾದಕೀಯ
ಕನ್ನಡ ಧ್ವನಿ ಪಾಡ್ಕಾಸ್ಟ್
ಸಂಗತ
ನುಡಿ ಬೆಳಗು
ಲೇಖನಗಳು
ಚುರುಮುರಿ
ಪ್ರಜಾವಾಣಿ ಕಡತಗಳಿಂದ
ವಾಚಕರ ವಾಣಿ
ವ್ಯಕ್ತಿ ಚಿತ್ರ
ಚರ್ಚೆ
ಸಂದರ್ಶನ
ಅನುಸಂಧಾನ
ಗತಿಬಿಂಬ
ಸೀಮೋಲ್ಲಂಘನ
ಸೂರ್ಯ ನಮಸ್ಕಾರ
ಸ್ಪಂದನ
ವಿಜ್ಞಾನ ವಿಶೇಷ
ಪಡಸಾಲೆ
ಬೆರಗಿನ ಬೆಳಕು
ಜನ ರಾಜಕಾರಣ
ಅನುರಣನ
ದೆಹಲಿ ನೋಟ
ಕ್ರೀಡೆ
ಕ್ರಿಕೆಟ್
ವಿಶ್ವಕಪ್
ಫುಟ್ಬಾಲ್
ಟೆನಿಸ್
ಇತರ ಕ್ರೀಡೆಗಳು
ಕ್ರೀಡಾಂಕಣ
ವಾಣಿಜ್ಯ
ವಾಣಿಜ್ಯ ಸುದ್ದಿ
ಪ್ರಶ್ನೋತ್ತರ
ಬಂಡವಾಳ ಮಾರುಕಟ್ಟೆ
ಹಣಕಾಸು ಸಾಕ್ಷರತೆ
ನವೋದ್ಯಮ
ಬಜೆಟ್
ಹಣಕಾಸು ವಿಚಾರ
ಷೇರು ಮಾರುಕಟ್ಟೆ
ಷೇರು ಸಮಾಚಾರ
ತಂತ್ರಜ್ಞಾನ
ತಂತ್ರಜ್ಞಾನ ಸುದ್ದಿ
ತಂತ್ರಜ್ಞಾನ ಟಿಪ್ಸ್
ಸಾಮಾಜಿಕ ಮಾಧ್ಯಮ
ಗ್ಯಾಜೆಟ್ ವಿಮರ್ಶೆ
ವಿಜ್ಞಾನ
ವೈರಲ್
ಸಮಗ್ರ ಮಾಹಿತಿ
ಆಳ-ಅಗಲ
ಒಳನೋಟ
ಸಂಕಲನ
ಶಿಕ್ಷಣ - ಉದ್ಯೋಗ
ಶಿಕ್ಷಣ
ಮಾರ್ಗದರ್ಶಿ
ಎಸ್ಸೆಸ್ಸೆಲ್ಸಿ
ಪಿಯುಸಿ
ಉದ್ಯೋಗ
Sign in
ನಿಮ್ಮ ಜಿಲ್ಲೆ
ಸುದ್ದಿ
ಸಿನಿಮಾ ಜಗತ್ತು
ಅಭಿಮತ
ಕ್ರೀಡೆ
ವಾಣಿಜ್ಯ
ತಂತ್ರಜ್ಞಾನ
ಸಮಗ್ರ ಮಾಹಿತಿ
ಶಿಕ್ಷಣ - ಉದ್ಯೋಗ
ಕಲೆ-ಸಾಹಿತ್ಯ
ಆಹಾರ
ಪ್ರಜಾಮತ 2024
ವಿಶೇಷ
ಧರ್ಮ
ಕೃಷಿ
ಆಟೋಮೊಬೈಲ್
ನಮ್ಮ ಮನೆ
ಸುತ್ತಾಟ
ಹಿಂದಿನ ಅಂಕಣಗಳು
ಪರಿಸರ
ವಿವಿಧ
ಬ್ರ್ಯಾಂಡ್ ಸ್ಪಾಟ್
×
ADVERTISEMENT
ಈ ಕ್ಷಣ :
R Ashwin
ADVERTISEMENT
ಕಿವೀಸ್ ಎದುರು ವೈಟ್‌ವಾಷ್: ಆಸಿಸ್ ಸರಣಿ ಬಳಿಕ ಕೊಹ್ಲಿ, ರೋಹಿತ್ ಭವಿಷ್ಯ ನಿರ್ಧಾರ
ಭಾರತ ತಂಡವು ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 'ವೈಟ್‌ವಾಷ್' ಮುಖಭಂಗ ಅನುಭವಿಸಿರುವುದನ್ನು ಬಿಸಿಸಿಐ ಗಂಭೀರವಾಗಿ ಪರಿಗಣಿಸಿದೆ.
Last Updated 4 ನವೆಂಬರ್ 2024, 7:11 IST
IND vs NZ | ಜಡೇಜ–ಅಶ್ವಿನ್ ಸ್ಪಿನ್ ಮೋಡಿ: ಭಾರತದ ಹಿಡಿತದಲ್ಲಿ ಮೂರನೇ ಟೆಸ್ಟ್
ಅನುಭವಿ ಸ್ಪಿನ್ನರ್‌ಗಳಾದ ರವೀಂದ್ರ ಜಡೇಜ ಹಾಗೂ ಆರ್.ಅಶ್ವಿನ್ ಅವರ ಸ್ಪಿನ್ ಮೋಡಿಯ ಬಲದಿಂದ ಭಾರತ ತಂಡವು, ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಹಿಡಿತ ಸಾಧಿಸಿದೆ.
Last Updated 2 ನವೆಂಬರ್ 2024, 11:51 IST
IPL 2025: ಮೆಗಾ ಹರಾಜಿಗೆ ಪಂತ್, ರಾಹುಲ್, ಇಶಾನ್ ಸೇರಿದಂತೆ ಪ್ರಮುಖ ಆಟಗಾರರು
ಐಪಿಎಲ್‌ನ ಎಲ್ಲ 10 ತಂಡಗಳು ತಮ್ಮ ಆಟಗಾರರನ್ನು ಉಳಿಸಿಕೊಳ್ಳುವ ಪ್ರಕ್ರಿಯೆಯನ್ನು ಗುರುವಾರ ಅಂತಿಮಗೊಳಿಸಿದ್ದು, ರಿಟೇನರ್ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.
Last Updated 31 ಅಕ್ಟೋಬರ್ 2024, 16:11 IST
ದ್ರಾವಿಡ್ ಕಟ್ಟುನಿಟ್ಟು.. ಆದರೆ ಗಂಭೀರ್...: ಅಶ್ವಿನ್ ಹೇಳಿದ್ದೇನು?
ರಾಹುಲ್ ದ್ರಾವಿಡ್ ಅವರ ಕಟ್ಟುನಿಟ್ಟು, ಶಿಸ್ತಿನ ಸ್ವಭಾವಕ್ಕೆ ಹೋಲಿಸಿದರೆ, ಗೌತಮ್ ಗಂಭಿರ್ ಸ್ವಲ್ಪ ನಿರಾಳವಾಗಿ ಇರುವ ಕೋಚ್.... ಇದು ಹಾಲಿ ಭಾರತ ತಂಡದ ಅತಿ ಹಿರಿಯ ಆಟಗಾರ ರವಿಚಂದ್ರನ್ ಅಶ್ವಿನ್ ಅವರು ಹಿಂದಿನ ಮತ್ತು ಈಗಿನ ಮುಖ್ಯ ಕೋಚ್ ಅವರನ್ನು ತುಲನೆ ಮಾಡಿದ ರೀತಿ.
Last Updated 24 ಸೆಪ್ಟೆಂಬರ್ 2024, 14:47 IST
IND vs BAN Test: ಅಶ್ವಿನ್–ಜಡೇಜಾ ಅಮೋಘ ಬ್ಯಾಟಿಂಗ್; ಕುಸಿತದಿಂದ ಪಾರಾದ ಭಾರತ
ಅನುಭವಿ ಆಟಗಾರರಾದ ಆರ್.ಅಶ್ವಿನ್ ಹಾಗೂ ರವೀಂದ್ರ ಜಡೇಜ ಅವರ ಅಮೋಘ ಬ್ಯಾಟಿಂಗ್ ಬಲದಿಂದ ಭಾರತ ತಂಡವು ಬಾಂಗ್ಲಾದೇಶ ಎದುರಿನ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಕುಸಿತದಿಂದ ಪಾರಾಯಿತು.
Last Updated 19 ಸೆಪ್ಟೆಂಬರ್ 2024, 11:35 IST
ICC Rankings: ಬಾಂಗ್ಲಾ ವಿರುದ್ಧ ಸರಣಿ ಸೋಲು; 8ನೇ ಸ್ಥಾನಕ್ಕೆ ಕುಸಿದ ಪಾಕಿಸ್ತಾನ
ಬಾಂಗ್ಲಾದೇಶ ವಿರುದ್ಧ ತವರಿನಲ್ಲಿ ನಡೆದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸೋಲಿನ ಮುಖಭಂಗಕ್ಕೆ ಒಳಗಾಗಿರುವ ಪಾಕಿಸ್ತಾನ, ಐಸಿಸಿ ಟೆಸ್ಟ್ ತಂಡ ರ‍್ಯಾಂಕಿಂಗ್ ಪಟ್ಟಿಯಲ್ಲಿ 8ನೇ ಸ್ಥಾನಕ್ಕೆ ಕುಸಿತ ಕಂಡಿದೆ.
Last Updated 4 ಸೆಪ್ಟೆಂಬರ್ 2024, 11:23 IST
IPL 2024 | ಇಂಪ್ಯಾಕ್ಟ್ ಪ್ಲೇಯರ್: ಬೆಂಬಲಿಸಿದ ಶಾಸ್ತ್ರಿ, ಅಶ್ವಿನ್
‘ನಿಕಟ ಪೈಪೋಟಿಯ ಪಂದ್ಯಗಳ ಸಂಖ್ಯೆಯಲ್ಲಿ ಹೆಚ್ಚಳ’
Last Updated 14 ಮೇ 2024, 12:55 IST
ADVERTISEMENT
ಹಾರ್ದಿಕ್ ಪಾಂಡ್ಯ ಅಪಹಾಸ್ಯ: ಅಭಿಮಾನಿಗಳ ಧೋರಣೆಗೆ ಆರ್. ಅಶ್ವಿನ್ ಬೇಸರ
ಕ್ರಿಕೆಟ್ ಅಭಿಮಾನಿಗಳು ತಾವು ಟೀಕಿಸುತ್ತಿರುವ ಆಟಗಾರರು ಯಾವ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ ಎಂಬುದನ್ನು ಮೊದಲು ಅರಿತುಕೊಳ್ಳಬೇಕು. ಇಷ್ಟೊಂದು ಅಹಿತಕರ ಮಟ್ಟಕ್ಕೆ ಯಾವ ಆಟಗಾರನನ್ನೂ ಅಪಹಾಸ್ಯ ಮಾಡಬಾರದು ಎಂದು ಭಾರತ ಕ್ರಿಕೆಟ್ ತಂಡದ ಆಫ್‌ಸ್ಪಿನ್ನರ್ ಆರ್. ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.
Last Updated 30 ಮಾರ್ಚ್ 2024, 14:45 IST
ಮ್ಯಾಚ್ ವಿನ್ನರ್ ಅಶ್ವಿನ್: ಅನಿಲ್ ಕುಂಬ್ಳೆ ಶ್ಲಾಘನೆ
ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ತಮಗೆ ಎದುರಾದ ಯಾವುದೇ ಸವಾಲಿನಿಂದಲೂ ಎದೆಗುಂದಲಿಲ್ಲ. ಯಾವುದೇ ಸವಾಲೂ ತಮ್ಮ ಪ್ರಗತಿಯನ್ನು ಕುಂಠಿತಗೊಳಿಸಲು ಆಸ್ಪದ ನೀಡಲಿಲ್ಲ. ಅದರಿಂದಾಗಿ ‘ಗೆಲುವಿನ ರೂವಾರಿ’ಯಾಗಿ ಬೆಳೆದರು ಎಂದು ಕ್ರಿಕೆಟಿಗ ಅನಿಲ್ ಕುಂಬ್ಳೆ ಶ್ಲಾಘಿಸಿದ್ಧಾರೆ.
Last Updated 17 ಮಾರ್ಚ್ 2024, 13:45 IST
ಜೀವನದುದ್ದಕ್ಕೂ ಧೋನಿಗೆ ಚಿರಋಣಿಯಾಗಿರುವೆ: ಆರ್. ಅಶ್ವಿನ್
ತಮ್ಮ ಜೀವನದುದ್ದಕ್ಕೂ ಮಹೇಂದ್ರಸಿಂಗ್ ಧೋನಿ ಅವರಿಗೆ ಋಣಿಯಾಗಿರುವುದಾಗಿ ಭಾರತ ತಂಡದ ಆಫ್‌ಸ್ಪಿನ್ನರ್ ಆರ್. ಅಶ್ವಿನ್ ಹೇಳಿದ್ಧಾರೆ.
Last Updated 17 ಮಾರ್ಚ್ 2024, 0:26 IST
ADVERTISEMENT
<
1
2
...
13
>
ADVERTISEMENT
ADVERTISEMENT