ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

rabies vaccines

ADVERTISEMENT

ಬೆಂಗಳೂರು | ರೇಬಿಸ್‌ ರೋಗನಿರೋಧಕ: 43 ಸಾವಿರ ಲಸಿಕೆ

ಬೆಂಗಳೂರು ನಗರದಲ್ಲಿ ರೇಬಿಸ್‌ ರೋಗವನ್ನು ನಿರ್ಮೂಲನೆಗೊಳಿಸಲು ಬಿಬಿಎಂಪಿಯ ಪಶುಸಂಗೋಪನಾ ವಿಭಾಗ ವಿವಿಧ ಅಭಿಯಾನಗಳನ್ನು ನಡೆಸುತ್ತಿದ್ದು, ಏಪ್ರಿಲ್‌ನಿಂದ ಈವರೆಗೆ 43 ಸಾವಿರ ರೋಗನಿರೋಧಕ ಲಸಿಕೆಗಳನ್ನು ಹಾಕಿದೆ.
Last Updated 24 ಸೆಪ್ಟೆಂಬರ್ 2024, 16:17 IST
ಬೆಂಗಳೂರು | ರೇಬಿಸ್‌ ರೋಗನಿರೋಧಕ: 43 ಸಾವಿರ ಲಸಿಕೆ

ರಾಯಬಾಗ: ರೇಬಿಸ್ ಲಸಿಕಾ ಅಭಿಯಾನಕ್ಕೆ ಚಾಲನೆ

ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಾಗೂ ರಾಮಕೃಷ್ಣ ಪಬ್ಲಿಕ್ ಸ್ಕೂಲ್ ಬೆಕ್ಕೇರಿ ಇವರ ಸಹಯೋಗದಲ್ಲಿ ಪಶು ಚಿಕಿತ್ಸಾಲಯ ಮೊರಬ ಇವರ ವ್ಯಾಪ್ತಿಯಲ್ಲಿ ಬರುವ ಬೆಕ್ಕೇರಿಯಲ್ಲಿ 185 ಸಾಕು ನಾಯಿಗಳಿಗೆ ಲಸಿಕೆಯನ್ನು ಹಾಕಿ ಲಸಿಕಾ ಅಭಿಯಾನ ಯಶಸ್ವಿಗೊಳಿಸಲಾಯಿತು.
Last Updated 23 ಸೆಪ್ಟೆಂಬರ್ 2024, 13:15 IST
ರಾಯಬಾಗ: ರೇಬಿಸ್ ಲಸಿಕಾ ಅಭಿಯಾನಕ್ಕೆ ಚಾಲನೆ

ರೇಬಿಸ್ ಅಧಿಸೂಚಿತ ಕಾಯಿಲೆ: ಘೋಷಣೆ

ರೇಬಿಸ್ ಸೋಂಕಿತ ನಾಯಿಗಳ ಕಡಿತದಿಂದ ಬರುವ ರೇಬಿಸ್ ಕಾಯಿಲೆಯನ್ನು ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ‘ಅಧಿಸೂಚಿತ ಕಾಯಿಲೆ’ ಎಂದು ಘೋಷಿಸಿ ಆದೇಶಿಸಲಾಗಿದೆ.
Last Updated 7 ಡಿಸೆಂಬರ್ 2022, 16:00 IST
fallback

ಆಫ್ರಿಕಾದಿಂದ ಭಾರತಕ್ಕೆ ಚೀತಾಗಳು; ನಾಯಿಗಳಿಗೆ ರೇಬಿಸ್‌ ನಿರೋಧಕ ಲಸಿಕೆ

ಭಾರತದ ಕೊನೆಯ ಚೀತಾ 1947ರಲ್ಲಿ ಮೃತಪಟ್ಟಿತ್ತು. 1952ರಲ್ಲಿ ಈ ವನ್ಯಜೀವಿಯನ್ನು ವಿನಾಶಗೊಂಡ ಪ್ರಾಣಿಗಳ ಗುಂಪಿಗೆ ಸೇರಿಸಲಾಗಿದೆ.
Last Updated 9 ಸೆಪ್ಟೆಂಬರ್ 2022, 13:13 IST
ಆಫ್ರಿಕಾದಿಂದ ಭಾರತಕ್ಕೆ ಚೀತಾಗಳು; ನಾಯಿಗಳಿಗೆ ರೇಬಿಸ್‌ ನಿರೋಧಕ ಲಸಿಕೆ

ನಾಯಿಗಳಿಗೆ ಉಚಿತವಾಗಿ ರೇಬಿಸ್ ಲಸಿಕೆ

ವಿಶ್ವ ರೇಬಿಸ್‌ ದಿನವಾದ ಅಂಗವಾಗಿ ಪಶು ಸಂಗೋಪನಾ ಇಲಾಖೆಯು ನಾಯಿಗಳಿಗೆ ಉಚಿತವಾಗಿ ರೇಬೀಸ್‌ ಲಸಿಕೆ ನೀಡುವ ಮೂರು ದಿನಗಳ ಅಭಿಯಾನ ಹಮ್ಮಿಕೊಂಡಿದೆ.
Last Updated 27 ಸೆಪ್ಟೆಂಬರ್ 2021, 16:28 IST
ನಾಯಿಗಳಿಗೆ ಉಚಿತವಾಗಿ ರೇಬಿಸ್ ಲಸಿಕೆ

ಕೋವಿಡ್ ಲಸಿಕೆ ಬದಲಾಗಿ ರೇಬೀಸ್ ತಡೆ ಚುಚ್ಚುಮದ್ದು; ತನಿಖೆಗೆ ಆದೇಶ

ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಮೂವರು ಮಹಿಳೆಯರಿಗೆ ಕೋವಿಡ್-19 ಲಸಿಕೆ ನೀಡುವ ಬದಲು ರೇಬಿಸ್ ತಡೆ ಚುಚ್ಚುಮದ್ದನ್ನು ನೀಡಲಾಗಿದೆ ಎಂದು ಅವರ ಕುಟುಂಬದವರು ಶುಕ್ರವಾರ ಆರೋಪಿಸಿದ್ದಾರೆ. ಕೊರೊನಾ ವೈರಸ್ ವಿರುದ್ಧ ಲಸಿಕೆ ಪಡೆಯಲು ಸರೋಜ (70), ಅನಾರ್ಕಲಿ (72) ಮತ್ತು ಸತ್ಯವತಿ (60) ಎಂಬ ಮಹಿಳೆಯರು ಗುರುವಾರ ಕಾಂಧ್ಲಾದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ತೆರಳಿದ್ದರು.
Last Updated 9 ಏಪ್ರಿಲ್ 2021, 10:19 IST
ಕೋವಿಡ್ ಲಸಿಕೆ ಬದಲಾಗಿ ರೇಬೀಸ್ ತಡೆ ಚುಚ್ಚುಮದ್ದು; ತನಿಖೆಗೆ ಆದೇಶ

ಸ್ಥಳೀಯವಾಗಿ ರೇಬಿಸ್ ನಿರೋಧಕ ಲಸಿಕೆ ಖರೀದಿಗೆ ಸೂಚನೆ

2 ಬಾರಿ ಟೆಂಡರ್ ಕರೆದರೂ ಆಸಕ್ತಿ ತೋರದ ಪೂರೈಕೆದಾರರು
Last Updated 16 ಜುಲೈ 2019, 19:39 IST
ಸ್ಥಳೀಯವಾಗಿ ರೇಬಿಸ್ ನಿರೋಧಕ ಲಸಿಕೆ ಖರೀದಿಗೆ ಸೂಚನೆ
ADVERTISEMENT
ADVERTISEMENT
ADVERTISEMENT
ADVERTISEMENT