ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Racial Remark

ADVERTISEMENT

ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷರಾಗಿ ಸ್ಯಾಮ್ ಪಿತ್ರೊಡಾ ಮರುನೇಮಕ

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದರು ಎಂಬ ಆರೋಪ ಕೇಳಿಬಂದಿದ್ದ ಹಿನ್ನೆಲೆಯಲ್ಲಿ ರಾಜೀನಾಮೆ ನಿಡಿದ್ದ ಸ್ಯಾಮ್ ಪಿತ್ರೊಡಾ ಅವರನ್ನು ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಮರು ನೇಮಕ ಮಾಡಿ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬುಧವಾರ ಆದೇಶಿಸಿದ್ದಾರೆ.
Last Updated 26 ಜೂನ್ 2024, 15:59 IST
ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷರಾಗಿ ಸ್ಯಾಮ್ ಪಿತ್ರೊಡಾ ಮರುನೇಮಕ

ದಕ್ಷಿಣದವರನ್ನು ಆಫ್ರಿಕನ್ನರು ಎಂದು ಶಾಂತಿಯ ತೋಟ ಕದಡಿದ ಕಾಂಗ್ರೆಸ್: ಆರ್. ಅಶೋಕ

ದಕ್ಷಿಣ ಭಾರತದ ಜನರು ಐದು ಸಾವಿರ ವರ್ಷಗಳ ಇತಿಹಾಸ ಹೊಂದಿದ್ದಾರೆ. ಇದನ್ನು ತಿಳಿಯದೆ ನಮ್ಮನ್ನು ಆಫ್ರಿಕನ್ನರು ಎನ್ನುವ ಮೂಲಕ ಶಾಂತಿಯ ತೋಟವನ್ನು ಕದಡಿದ್ದಾರೆ’ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ ವ್ಯಕ್ತಪಡಿಸಿದರು.
Last Updated 9 ಮೇ 2024, 10:27 IST
ದಕ್ಷಿಣದವರನ್ನು ಆಫ್ರಿಕನ್ನರು ಎಂದು ಶಾಂತಿಯ ತೋಟ ಕದಡಿದ ಕಾಂಗ್ರೆಸ್: ಆರ್. ಅಶೋಕ

ಸಿಂಗಪುರ | ಭಾರತದ ಮಹಿಳೆಗೆ ಜನಾಂಗೀಯ ನಿಂದನೆ: ಚೀನಾ ಮೂಲದ ವ್ಯಕ್ತಿಗೆ ಶಿಕ್ಷೆ

ಭಾರತ ಮೂಲದ 57 ವರ್ಷದ ಮಹಿಳೆಗೆ 2021ರ ಮೇ ತಿಂಗಳಿನಲ್ಲಿ ಜನಾಂಗೀಯ ನಿಂದನೆ ಮಾಡಿ ಎದೆಗೆ ಒದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಚೀನಾ ಮೂಲದ ಸಿಂಗಾಪುರದ ವ್ಯಕ್ತಿಗೆ ಸೋಮವಾರ 3 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
Last Updated 7 ಆಗಸ್ಟ್ 2023, 16:20 IST
ಸಿಂಗಪುರ | ಭಾರತದ ಮಹಿಳೆಗೆ ಜನಾಂಗೀಯ ನಿಂದನೆ: ಚೀನಾ ಮೂಲದ ವ್ಯಕ್ತಿಗೆ ಶಿಕ್ಷೆ

ವಿನೀಸಿಯಸ್‌ ಮತ್ತೆ ಜನಾಂಗೀಯ ನಿಂದನೆಗೆ ಗುರಿ

ರಿಯಲ್‌ ಮ್ಯಾಡ್ರಿಡ್‌ ಫುಟ್‌ಬಾಲ್‌ ತಂಡದ ಬ್ರೆಜಿಲ್‌ನ ಆಟಗಾರ ವಿನೀಸಿಯಸ್‌ ಜೂನಿಯರ್‌ ಅವರು ಮತ್ತೆ ಜನಾಂಗೀಯ ನಿಂದನೆಗೆ ಗುರಿಯಾದ ಆರೋಪ ಕೇಳಿಬಂದಿದೆ.
Last Updated 22 ಮೇ 2023, 23:27 IST
ವಿನೀಸಿಯಸ್‌ ಮತ್ತೆ ಜನಾಂಗೀಯ ನಿಂದನೆಗೆ ಗುರಿ

ಇಂಗ್ಲೆಂಡ್‌ ಗೋಲು ತಪ್ಪಲು ಕಪ್ಪುವರ್ಣೀಯರು ಕಾರಣ: ಸಾಮಾಜಿಕ ತಾಣದ ಚರ್ಚೆ, ಆಕ್ಷೇಪ

ಇಂಗ್ಲೆಂಡ್‌ ತಂಡದ ಪೆನಾಲ್ಟಿ ಶೂಟೌಟ್‌ ವೈಫಲ್ಯಕ್ಕೆ ಬೇಸರ; ಸಾಮಾಜಿಕ ತಾಣಗಳಲ್ಲಿ ಆಕ್ಷೇಪ
Last Updated 12 ಜುಲೈ 2021, 13:33 IST
ಇಂಗ್ಲೆಂಡ್‌ ಗೋಲು ತಪ್ಪಲು ಕಪ್ಪುವರ್ಣೀಯರು ಕಾರಣ: ಸಾಮಾಜಿಕ ತಾಣದ ಚರ್ಚೆ, ಆಕ್ಷೇಪ

ಹಳೆಯ ಟ್ವೀಟ್ ಎಡವಟ್ಟು; ರಾಬಿನ್ಸನ್ ಬಳಿಕ ಮಾರ್ಗನ್, ಬಟ್ಲರ್‌ಗೂ ತಟ್ಟಿದ ಬಿಸಿ

ಜನಾಂಗೀಯ ನಿಂದನೆ ಹಾಗೂ ಲಿಂಗತಾರತಮ್ಯ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿ ತೋರಿರುವ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ), ವೇಗದ ಬೌಲರ್ ಒಲಿ ರಾಬಿನ್ಸನ್ ಅವರನ್ನು ಅಮಾನತುಗೊಳಿಸಿದೆ.
Last Updated 9 ಜೂನ್ 2021, 7:07 IST
ಹಳೆಯ ಟ್ವೀಟ್ ಎಡವಟ್ಟು; ರಾಬಿನ್ಸನ್ ಬಳಿಕ ಮಾರ್ಗನ್, ಬಟ್ಲರ್‌ಗೂ ತಟ್ಟಿದ ಬಿಸಿ

ಜನಾಂಗೀಯ ನಿಂದನೆ ಎದುರಿಸಿದ್ದ ದಕ್ಷಿಣ ಭಾರತದ ಕ್ರಿಕೆಟಿಗರು

ಭಾರತದ ಕ್ರಿಕೆಟಿಗರೂ ತಮ್ಮ ವೃತ್ತಿ ಜೀವನದಲ್ಲಿ ಜನಾಂಗೀಯ ದ್ವೇಷದ ಬಿಸಿ ಅನುಭವಿಸಿದ್ದಾರೆ. ಅದರಲ್ಲೂ ದಕ್ಷಿಣ ಭಾರತದ ಕ್ರಿಕೆಟಿಗರಿಗೆ ಈ ಪಿಡುಗು ಹೆಚ್ಚು ಬಾಧಿಸಿದೆ.
Last Updated 4 ಜೂನ್ 2020, 19:30 IST
ಜನಾಂಗೀಯ ನಿಂದನೆ ಎದುರಿಸಿದ್ದ ದಕ್ಷಿಣ ಭಾರತದ ಕ್ರಿಕೆಟಿಗರು
ADVERTISEMENT

ಝಾಕಿರ್ ನಾಯ್ಕ್‌ಗೆ ಎರಡನೇ ಬಾರಿ ಸಮನ್ಸ್

ಹಿಂದುಗಳು ಹಾಗೂ ಚೀನಿಯರ ವಿರುದ್ಧ ಜನಾಂಗೀಯ ನಿಂದನೆ ಮಾಡಿದ ಆರೋಪ ಸಂಬಂಧ ಇಸ್ಲಾಂ ಧರ್ಮ ಪ್ರಚಾ ರಕ ಝಾಕಿರ್ ನಾಯ್ಕ್‌ಗೆ ಮಲೇಷ್ಯಾದ ಅಧಿಕಾರಿಗಳು ಸೋಮವಾರ ಎರಡನೇ ಬಾರಿ ಸಮನ್ಸ್ ಜಾರಿ ಮಾಡಿದ್ದಾರೆ.
Last Updated 19 ಆಗಸ್ಟ್ 2019, 20:15 IST
ಝಾಕಿರ್ ನಾಯ್ಕ್‌ಗೆ ಎರಡನೇ ಬಾರಿ ಸಮನ್ಸ್
ADVERTISEMENT
ADVERTISEMENT
ADVERTISEMENT