ಬುಧವಾರ, 6 ನವೆಂಬರ್ 2024
ಸಿನಿಮಾ ವಿಮರ್ಶೆ
ಪದಬಂಧ
ಕಾರ್ಟೂನ್
ಆರೋಗ್ಯ
ಎಕ್ಸಾಂ Mastermind
ಭಾನುವಾರ
ಇ-ಪೇಪರ್
ಮಹಿಳೆ
ಧರ್ಮ
ನಿಮ್ಮ ಜಿಲ್ಲೆ
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ರಾಮನಗರ
ಚಿಕ್ಕಬಳ್ಳಾಪುರ
ತುಮಕೂರು
ಕೋಲಾರ
ಬೆಳಗಾವಿ
ಹಾವೇರಿ
ಬಾಗಲಕೋಟೆ
ಗದಗ
ಧಾರವಾಡ
ಬಳ್ಳಾರಿ
ವಿಜಯಪುರ
ವಿಜಯನಗರ
ಬೀದರ್
ಕಲಬುರಗಿ
ಕೊಪ್ಪಳ
ಯಾದಗಿರಿ
ರಾಯಚೂರು
ಮೈಸೂರು
ಹಾಸನ
ಚಾಮರಾಜನಗರ
ಮಂಡ್ಯ
ಕೊಡಗು
ಚಿಕ್ಕಮಗಳೂರು
ಉಡುಪಿ
ದಕ್ಷಿಣ ಕನ್ನಡ
ಶಿವಮೊಗ್ಗ
ದಾವಣಗೆರೆ
ಚಿತ್ರದುರ್ಗ
ಉತ್ತರ ಕನ್ನಡ
ಸುದ್ದಿ
ರಾಜ್ಯ
ರಾಷ್ಟ್ರೀಯ
ವಿದೇಶ
ಫ್ಯಾಕ್ಟ್ ಚೆಕ್
ಸಿನಿಮಾ ಜಗತ್ತು
ಸಿನಿ ಸುದ್ದಿ
ಸಿನಿಮಾ ವಿಮರ್ಶೆ
ಟಿವಿ
ರಂಗಭೂಮಿ
ಡಿಜಿಟಲ್ - ಒಟಿಟಿ
ಅಭಿಮತ
ಸಂಪಾದಕೀಯ
ಕನ್ನಡ ಧ್ವನಿ ಪಾಡ್ಕಾಸ್ಟ್
ಸಂಗತ
ನುಡಿ ಬೆಳಗು
ಲೇಖನಗಳು
ಚುರುಮುರಿ
ಪ್ರಜಾವಾಣಿ ಕಡತಗಳಿಂದ
ವಾಚಕರ ವಾಣಿ
ವ್ಯಕ್ತಿ ಚಿತ್ರ
ಚರ್ಚೆ
ಸಂದರ್ಶನ
ಅನುಸಂಧಾನ
ಗತಿಬಿಂಬ
ಸೀಮೋಲ್ಲಂಘನ
ಸೂರ್ಯ ನಮಸ್ಕಾರ
ಸ್ಪಂದನ
ವಿಜ್ಞಾನ ವಿಶೇಷ
ಪಡಸಾಲೆ
ಬೆರಗಿನ ಬೆಳಕು
ಜನ ರಾಜಕಾರಣ
ಅನುರಣನ
ದೆಹಲಿ ನೋಟ
ಕ್ರೀಡೆ
ಕ್ರಿಕೆಟ್
ವಿಶ್ವಕಪ್
ಫುಟ್ಬಾಲ್
ಟೆನಿಸ್
ಇತರ ಕ್ರೀಡೆಗಳು
ಕ್ರೀಡಾಂಕಣ
ವಾಣಿಜ್ಯ
ವಾಣಿಜ್ಯ ಸುದ್ದಿ
ಪ್ರಶ್ನೋತ್ತರ
ಬಂಡವಾಳ ಮಾರುಕಟ್ಟೆ
ಹಣಕಾಸು ಸಾಕ್ಷರತೆ
ನವೋದ್ಯಮ
ಬಜೆಟ್
ಹಣಕಾಸು ವಿಚಾರ
ಷೇರು ಮಾರುಕಟ್ಟೆ
ಷೇರು ಸಮಾಚಾರ
ತಂತ್ರಜ್ಞಾನ
ತಂತ್ರಜ್ಞಾನ ಸುದ್ದಿ
ತಂತ್ರಜ್ಞಾನ ಟಿಪ್ಸ್
ಸಾಮಾಜಿಕ ಮಾಧ್ಯಮ
ಗ್ಯಾಜೆಟ್ ವಿಮರ್ಶೆ
ವಿಜ್ಞಾನ
ವೈರಲ್
ಸಮಗ್ರ ಮಾಹಿತಿ
ಆಳ-ಅಗಲ
ಒಳನೋಟ
ಸಂಕಲನ
ಶಿಕ್ಷಣ - ಉದ್ಯೋಗ
ಶಿಕ್ಷಣ
ಮಾರ್ಗದರ್ಶಿ
ಎಸ್ಸೆಸ್ಸೆಲ್ಸಿ
ಪಿಯುಸಿ
ಉದ್ಯೋಗ
Sign in
ನಿಮ್ಮ ಜಿಲ್ಲೆ
ಸುದ್ದಿ
ಸಿನಿಮಾ ಜಗತ್ತು
ಅಭಿಮತ
ಕ್ರೀಡೆ
ವಾಣಿಜ್ಯ
ತಂತ್ರಜ್ಞಾನ
ಸಮಗ್ರ ಮಾಹಿತಿ
ಶಿಕ್ಷಣ - ಉದ್ಯೋಗ
ಕಲೆ-ಸಾಹಿತ್ಯ
ಆಹಾರ
ಪ್ರಜಾಮತ 2024
ವಿಶೇಷ
ಧರ್ಮ
ಕೃಷಿ
ಆಟೋಮೊಬೈಲ್
ನಮ್ಮ ಮನೆ
ಸುತ್ತಾಟ
ಹಿಂದಿನ ಅಂಕಣಗಳು
ಪರಿಸರ
ವಿವಿಧ
ಬ್ರ್ಯಾಂಡ್ ಸ್ಪಾಟ್
×
ADVERTISEMENT
ಈ ಕ್ಷಣ :
Rafael
ADVERTISEMENT
ಭಾರತದ ರಫೇಲ್ ಎದುರಿಸಲು ಚೀನಾದಿಂದ ಜೆ-10ಸಿ ಯುದ್ಧ ವಿಮಾನ ಖರೀದಿಸಿದ ಪಾಕಿಸ್ತಾನ
ಭಾರತದ ರಫೇಲ್ ಯುದ್ಧ ವಿಮಾನಗಳನ್ನು ಎದುರಿಸಲು ತನ್ನ ರಕ್ಷಣಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸಿರುವ ಪಾಕಿಸ್ತಾನ, ಚೀನಾದಿಂದ ಅತ್ಯಾಧುನಿಕ, ಬಹು ಸಾಮರ್ಥ್ಯದ ಜೆ-10ಸಿ ಯುದ್ದ ವಿಮಾನಗಳನ್ನು ಖರೀದಿಸಿವೆ.
Last Updated 13 ಮಾರ್ಚ್ 2022, 12:41 IST
ಮಾ.7ರಂದು ’ವಾಯು ಶಕ್ತಿ ಅಭ್ಯಾಸ’: ಮೊದಲ ಬಾರಿಗೆ ರಫೇಲ್ ಭಾಗಿ
ರಾಜಸ್ಥಾನದ ಪೋಖರಣ್ ಪರೀಕ್ಷಾ ವಲಯದಲ್ಲಿ ಮಾರ್ಚ್ 7ರಂದು ನಡೆಯುವ ‘ವಾಯು ಶಕ್ತಿ ಅಭ್ಯಾಸ’ದಲ್ಲಿ ವಾಯುಪಡೆಯ 148 ಯುದ್ಧನೌಕೆಗಳು ತಮ್ಮ ಸಾಮರ್ಥ್ಯ ಪ್ರದರ್ಶಿಸಲಿವೆ.
Last Updated 2 ಮಾರ್ಚ್ 2022, 11:31 IST
ಏ.28ಕ್ಕೆ 6, ಮೇ ತಿಂಗಳಲ್ಲಿ 4 ರಫೇಲ್ ವಿಮಾನಗಳು ಭಾರತಕ್ಕೆ: ವಾಯುಪಡೆ
ಏಪ್ರಿಲ್ 28ಕ್ಕೆ ಆರು ಹಾಗೂ ಮೇ ತಿಂಗಳಲ್ಲಿ ನಾಲ್ಕು ರಫೇಲ್ ಯುದ್ಧವಿಮಾನಗಳು ಭಾರತಕ್ಕೆ ಬರಲಿವೆ ಎಂದು ಭಾರತೀಯ ವಾಯುಪಡೆಯ ಹಿರಿಯ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
Last Updated 8 ಏಪ್ರಿಲ್ 2021, 15:07 IST
ಮೇಕ್ ಇನ್ ಇಂಡಿಯಾ: ರಫೇಲ್ ಆರ್‌ಬಿಇ 2 ರಾಡಾರ್‌ಗೆ ಮಾಡ್ಯೂಲ್ ವರ್ಗಾಯಿಸಿದ ಬಿಇಎಲ್
ರಫೇಲ್ ಇಂಡಿಯಾ ಒಪ್ಪಂದದ ಅಡಿಯಲ್ಲಿ ಥೇಲ್ಸ್ ಆಫ್‌ಸೆಟ್ಸ್ ಆಫ್ಸೆಟ್ಸ್, ಮೇಕ್ ಇನ್ ಇಂಡಿಯಾ ನೀತಿಗೆ ಅನುಗುಣವಾಗಿ ನವರತ್ನ ಪಿಎಸ್‌ಯು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್), ಡಸಾಲ್ಟ್ ಏವಿಯೇಷನ್ ರಫೇಲ್‌ನಲ್ಲಿನ ಆರ್‌ಬಿಇ 2 ರೇಡಾರ್‌ಗಾಗಿ ಪ್ರಸಾರ/ಸ್ವೀಕರಿಸುವ (ಟಿ/ಆರ್) ಮಾಡ್ಯೂಲ್‌ಗಳನ್ನು ತಯಾರಿಸಿದೆ ಮತ್ತು ಅವುಗಳನ್ನು ಥೇಲ್ಸ್‌ಗೆ ತಲುಪಿಸಿದೆ.ತಂತ್ರಜ್ಞಾನ ಮತ್ತು ಉತ್ಪಾದನೆಯ ವರ್ಗಾವಣೆ ಹಾಗೂ ಫ್ರಾನ್ಸ್‌ನಲ್ಲಿನ ಬಿಇಎಲ್ ಎಂಜಿನಿಯರ್‌ಗಳಿಗೆ ತರಬೇತಿ ನೀಡುವ ಮೂಲಕ ಮೇಕ್ಸ್ ಇನ್ ಇಂಡಿಯಾ ನೀತಿಗೆ ತನ್ನ ಬದ್ಧತೆಯನ್ನು ಥೇಲ್ಸ್ ಪ್ರದರ್ಶಿಸಿದೆ. ಈ ವರ್ಗಾವಣೆ ಪ್ರಕ್ರಿಯೆಯಲ್ಲಿ ಸಕ್ರಿಯ ಪಾತ್ರ ವಹಿಸಿರುವ ಬಿಇಎಲ್, ಕಠಿಣ ಕೈಗಾರಿಕಾ ಪ್ರಕ್ರಿಯೆಗಳನ್ನು ಜಾರಿಗೆ ತಂದಿದೆ.
Last Updated 8 ಫೆಬ್ರುವರಿ 2021, 12:28 IST
ರಫೇಲ್ ಸೇರ್ಪಡೆ ಕಾರ್ಯಕ್ರಮಕ್ಕೆ ಖರ್ಚಾಗಿದ್ದು ₹41 ಲಕ್ಷ: ರಕ್ಷಣಾ ಸಚಿವ
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಅಂಬಾಲಾ ವಾಯುಪಡೆಯಲ್ಲಿ ನಡೆದ ಐದು ಹೊಸ ರಫೇಲ್ ಯುದ್ಧ ವಿಮಾನಗಳನ್ನು ವಾಯುಪಡೆಗೆ ವಿಧ್ಯುಕ್ತವಾಗಿ ಸೇರ್ಪಡೆಗೊಳಿಸುವ ಕಾರ್ಯಕ್ರಮಕ್ಕೆ ₹41 ಲಕ್ಷ ಖರ್ಚಾಗಿದ್ದು, ಅದರಲ್ಲಿ ₹9.18 ಲಕ್ಷ ಜಿಎಸ್‌ಟಿಯೂ ಸೇರಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೋಮವಾರ ರಾಜ್ಯಸಭೆಗೆ ತಿಳಿಸಿದರು.
Last Updated 8 ಫೆಬ್ರುವರಿ 2021, 11:54 IST
ಬಾಧ್ಯತೆ ನಿಭಾಯಿಸುವಲ್ಲಿ ‘ಡಾಸೊ’ ವಿಫಲ
ಸಂಸತ್ತಿಗೆ ವರದಿ ಸಲ್ಲಿಸಿದ ಸಿಎಜಿ
Last Updated 23 ಸೆಪ್ಟೆಂಬರ್ 2020, 16:42 IST
ಸುದ್ದಿ ಸಂಚಯ 10 ಸೆಪ್ಟೆಂಬರ್ 2020: ಭಾರತ–ಫ್ರಾನ್ಸ್ ಸಂಬಂಧ, ಕಂಗನಾ ಬಂಗಲೆ ಗಲಾಟೆ, ಇನ್ನಷ್ಟು ಸುದ್ದಿಗಳು
Last Updated 10 ಸೆಪ್ಟೆಂಬರ್ 2020, 13:02 IST
ADVERTISEMENT
ನಾಳೆ ವಾಯುಪಡೆಗೆ ರಫೇಲ್ ಯುದ್ಧವಿಮಾನ ಸೇರ್ಪಡೆ
ಇತ್ತೀಚೆಗೆ ಫ್ರಾನ್ಸ್‌ನಿಂದ ಭಾರತದ ಅಂಬಾಲ ವಾಯುನೆಲೆಗೆ ಬಂದಿಳಿದಿರುವ ಐದು ರಫೇಲ್ ಯುದ್ಧ ವಿಮಾನಗಳು ಗುರುವಾರ(ಸೆ.10) ಭಾರತೀಯ ವಾಯುಪಡೆಗೆ ಅಧಿಕೃತವಾಗಿ ಸೇರ್ಪಡೆಯಾಗಲಿವೆ.
Last Updated 8 ಸೆಪ್ಟೆಂಬರ್ 2020, 16:22 IST
ವಿಜಯಪುರ ಸೈನಿಕ ಶಾಲೆಯ ಹಳೆ ವಿದ್ಯಾರ್ಥಿ ರಫೇಲ್ ಯುದ್ಧ ವಿಮಾನದ ಪೈಲಟ್
ಫ್ರಾನ್ಸ್‌ನಿಂದ ಭಾರತದ ಅಂಬಾಲ ವಾಯುನೆಲೆಗೆ ಬುಧವಾರ ಬಂದಿಳಿದ ರಫೇಲ್ ಯುದ್ಧ ವಿಮಾನವೊಂದರ ಪೈಲಟ್ ಆಗಿ ವಿಜಯಪುರ ಸೈನಿಕ ಶಾಲೆಯ ಹಳೆಯ ವಿದ್ಯಾರ್ಥಿ ಸಾರಥ್ಯ ವಹಿಸಿರುವುದು ವಿಶೇಷವಾಗಿದೆ.
Last Updated 29 ಜುಲೈ 2020, 14:48 IST
ಜುಲೈ 27ರ ಒಳಗೆ ಭಾರತಕ್ಕೆ ಆರು ರಫೇಲ್ ಯುದ್ಧ ವಿಮಾನ
ಚೀನಾ ಜೊತೆಗಿನ ಗಡಿ ಸಂಘರ್ಷದ ಬೆನ್ನಲ್ಲೇ ಹೈ ಅಲರ್ಟ್ನಲ್ಲಿರುವ ಭಾರತೀಯ ವಾಯುಸೇನೆಯ ಬತ್ತಳಿಕೆಗೆ ಜುಲೈ 27ರೊಳಗಾಗಿ ಮೊದಲ ಹಂತದಲ್ಲಿ ಆರು ರಫೇಲ್ ಯುದ್ಧ ವಿಮಾನಗಳು ಸೇರ್ಪಡೆಯಾಗಲಿವೆ ಎಂದು ಮೂಲಗಳು ತಿಳಿಸಿವೆ.
Last Updated 29 ಜೂನ್ 2020, 14:44 IST
ADVERTISEMENT
<
1
2
>
ADVERTISEMENT
ADVERTISEMENT