ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Ragi

ADVERTISEMENT

ತುಮಕೂರು | ರಾಗಿ ಕ್ವಿಂಟಲ್‌ಗೆ ₹4,290 ನಿಗದಿ: 10 ರಾಗಿ ಖರೀದಿ ಕೇಂದ್ರ ಸ್ಥಾಪನೆ

ತುಮಕೂರು: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಕ್ವಿಂಟಲ್‌ ರಾಗಿಗೆ ₹4,290 ನಿಗದಿ ಪಡಿಸಿದ್ದು, ರಾಗಿ ಖರೀದಿಗೆ ಜಿಲ್ಲೆಯ ವಿವಿಧೆಡೆ 10 ಖರೀದಿ ಕೇಂದ್ರ ಸ್ಥಾಪಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
Last Updated 9 ನವೆಂಬರ್ 2024, 4:44 IST
ತುಮಕೂರು | ರಾಗಿ ಕ್ವಿಂಟಲ್‌ಗೆ ₹4,290 ನಿಗದಿ: 10 ರಾಗಿ ಖರೀದಿ ಕೇಂದ್ರ ಸ್ಥಾಪನೆ

ತುಮಕೂರು: ರಾಗಿ ಕಟಾವು ಯಂತ್ರಕ್ಕೆ ₹2,700 ಬಾಡಿಗೆ

ತುಮಕೂರು: ರಾಗಿ ಕಟಾವು ಮಾಡುವ ಯಂತ್ರಕ್ಕೆ ಪ್ರತಿ ಗಂಟೆಗೆ ₹2,700 ಬಾಡಿಗೆ ನಿಗದಿಪಡಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
Last Updated 7 ನವೆಂಬರ್ 2024, 4:04 IST
ತುಮಕೂರು: ರಾಗಿ ಕಟಾವು ಯಂತ್ರಕ್ಕೆ ₹2,700 ಬಾಡಿಗೆ

ತೆನೆ ಕಟ್ಟುತ್ತಿರುವ ರಾಗಿ: ಬಂಪರ್ ಇಳುವರಿ ನಿರೀಕ್ಷೆ

ಭರ್ಜರಿ ಮಳೆ; ಜೋಪು ಹತ್ತಿರುವ ಪ್ರದೇಶದಲ್ಲಿ ಬೆಳೆದ ಬೆಳೆ ಕಟಾವಿಗೆ ಹಿನ್ನಡೆ
Last Updated 5 ನವೆಂಬರ್ 2024, 5:49 IST
ತೆನೆ ಕಟ್ಟುತ್ತಿರುವ ರಾಗಿ: ಬಂಪರ್ ಇಳುವರಿ ನಿರೀಕ್ಷೆ

ಹುಣಸೂರು: ರಾಗಿ ಇಳುವರಿ ಕುಸಿತದ ಆತಂಕ

ಹುಣಸೂರು ತಾಲ್ಲೂಕಿನಾದ್ಯಂತ ಹಿಂಗಾರು ಮಳೆ ವಾಡಿಕೆಗಿಂತಲೂ ಹೆಚ್ಚಾಗಿ ಸುರಿದಿದ್ದರಿಂದ ರಾಗಿ ಬೇಸಾಯಕ್ಕೆ ಹಿನ್ನಡೆಯಾಗಿದೆ.
Last Updated 28 ಅಕ್ಟೋಬರ್ 2024, 6:15 IST
ಹುಣಸೂರು: ರಾಗಿ ಇಳುವರಿ ಕುಸಿತದ ಆತಂಕ

ಹಾಲು, ರಾಗಿ ಮಾಲ್ಟ್‌ ಕುಡಿದ ಶಾಲಾ ವಿದ್ಯಾರ್ಥಿಗಳಿಗೆ ಅಲರ್ಜಿ

ಅಂಗೊಂಡಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಹಾಲು ಹಾಗೂ ರಾಗಿ ಮಾಲ್ಟ್ ಕುಡಿದ 19 ವಿದ್ಯಾರ್ಥಿಗಳ ಮೈ ಹಾಗೂ ಕೈ ಮೇಲೆ ಗುಳ್ಳೆ ಕಾಣಿಸಿಕೊಂಡಿವೆ.
Last Updated 3 ಜುಲೈ 2024, 16:04 IST
ಹಾಲು, ರಾಗಿ ಮಾಲ್ಟ್‌ ಕುಡಿದ ಶಾಲಾ ವಿದ್ಯಾರ್ಥಿಗಳಿಗೆ ಅಲರ್ಜಿ

ರಾಗಿ ಖರೀದಿ ಕೇಂದ್ರ: ಹತ್ತು ಸಾವಿರಕ್ಕೂ ಹೆಚ್ಚು ರೈತರ ನೋಂದಣಿ

ಪಟ್ಟಣದ ಎಪಿಎಂಸಿ ಆವರಣದಲ್ಲಿ ಪ್ರಾರಂಭಿಸಲಾಗಿರುವ ರಾಗಿ ಖರೀದಿ ಕೇಂದ್ರದಲ್ಲಿ ರಾಗಿ ಖರೀದಿ ಮತ್ತು ನೋಂದಣಿ ಏಕಕಾಲದಲ್ಲಿ ನಡೆಯುತ್ತಿದ್ದು, ಮಂಗಳವಾರದವರೆಗೆ ಹತ್ತು ಸಾವಿರ ರೈತರು ನೋಂದಣಿ ಮಾಡಿಕೊಂಡಿದ್ದಾರೆ.
Last Updated 20 ಮಾರ್ಚ್ 2024, 5:45 IST
ರಾಗಿ ಖರೀದಿ ಕೇಂದ್ರ: ಹತ್ತು ಸಾವಿರಕ್ಕೂ ಹೆಚ್ಚು ರೈತರ ನೋಂದಣಿ

ಶಾಲಾ ಮಕ್ಕಳ ಆರೋಗ್ಯ ವೃದ್ಧಿಗೆ ‘ರಾಗಿ ಮಾಲ್ಟ್‌’

ವಿತರಣಾ ಕಾರ್ಯಕ್ಕೆ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ
Last Updated 22 ಫೆಬ್ರುವರಿ 2024, 16:17 IST
ಶಾಲಾ ಮಕ್ಕಳ ಆರೋಗ್ಯ ವೃದ್ಧಿಗೆ ‘ರಾಗಿ ಮಾಲ್ಟ್‌’
ADVERTISEMENT

ಕಡೂರು: 2.5 ಟನ್ ಅಕ್ರಮ ರಾಗಿ ವಶ

ಕಡೂರು: ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ 2.5 ಟನ್ ರಾಗಿಯನ್ನು ಆಹಾರ ಇಲಾಖೆ ಅಧಿಕಾರಿಗಳ ತಂಡವು ತಾಲ್ಲೂಕಿನ ಚಿಕ್ಕನಲ್ಲೂರಿನಲ್ಲಿ ಶನಿವಾರ ವಶಕ್ಕೆ ಪಡೆದಿದೆ.
Last Updated 23 ಜನವರಿ 2024, 13:39 IST
ಕಡೂರು: 2.5 ಟನ್ ಅಕ್ರಮ ರಾಗಿ ವಶ

ದೊಡ್ಡಬಳ್ಳಾಪುರ: ತಾಂತ್ರಿಕ ಅಡಚಣೆ– ರಾಗಿ ಖರೀದಿ ನೋಂದಣಿ ಮತ್ತಷ್ಟು ವಿಳಂಬ

ಆಹಾರ ನಿಗಮದ ಜಾಲತಾಣದಲ್ಲಿ ತಾಂತ್ರಿಕ ಅಡಚಣೆ
Last Updated 12 ಡಿಸೆಂಬರ್ 2023, 18:45 IST
ದೊಡ್ಡಬಳ್ಳಾಪುರ: ತಾಂತ್ರಿಕ ಅಡಚಣೆ– ರಾಗಿ ಖರೀದಿ ನೋಂದಣಿ ಮತ್ತಷ್ಟು ವಿಳಂಬ

ತುಮಕೂರು: ರಾಗಿ ಕ್ವಿಂಟಲ್‌ಗೆ ₹3,846 ನಿಗದಿ

ಈ ಬಾರಿ ರಾಗಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಪ್ರತಿ ಕ್ವಿಂಟಲ್‌ಗೆ ₹3,846 ನಿಗದಿಪಡಿಸಿದ್ದು, ಜಿಲ್ಲೆಯ 11 ಕೇಂದ್ರಗಳಲ್ಲಿ ಬೆಂಬಲ ಬೆಲೆಯಲ್ಲಿ ಖರೀದಿ ಮಾಡಲು ಜಿಲ್ಲಾ ಆಡಳಿತ ನಿರ್ಧರಿಸಿದೆ.
Last Updated 23 ನವೆಂಬರ್ 2023, 4:56 IST
ತುಮಕೂರು: ರಾಗಿ ಕ್ವಿಂಟಲ್‌ಗೆ ₹3,846 ನಿಗದಿ
ADVERTISEMENT
ADVERTISEMENT
ADVERTISEMENT