ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Rajeshwari Tejaswi

ADVERTISEMENT

ಇಹಲೋಕ ತ್ಯಜಿಸಿದ ರಾಜೇಶ್ವರಿ ತೇಜಸ್ವಿ: ನಿರುತ್ತರದಲ್ಲಿ ನೀರವ ಮೌನ

ನಿತ್ಯವೂ ತೇಜಸ್ವಿ ಅವರ ಅಭಿಮಾನಿಗಳಿಂದ ತುಂಬಿರುತ್ತಿದ್ದ ಮನೆಯಲ್ಲಿ ಮಂಗಳವಾರ ನೀರವ ಮೌನ ಆವರಿಸಿತ್ತು. ಬೆಳಗಾಗುತ್ತಿದ್ದಂತೆ ಲೇಖಕಿ ರಾಜೇಶ್ವರಿ ತೇಜಸ್ವಿ ಇಹಲೋಕ ತ್ಯಜಿಸಿದ್ದಾರೆ ಎಂಬ ಸುದ್ದಿ ಎಲ್ಲರಲ್ಲಿಯೂ ದುಃಖ ಮಡುಗಟ್ಟುವಂತೆ ಮಾಡಿತ್ತು.
Last Updated 15 ಡಿಸೆಂಬರ್ 2021, 3:58 IST
ಇಹಲೋಕ ತ್ಯಜಿಸಿದ ರಾಜೇಶ್ವರಿ ತೇಜಸ್ವಿ: ನಿರುತ್ತರದಲ್ಲಿ ನೀರವ ಮೌನ

ಆರಿದ ತೇಜಸ್ವಿಯ ‘ಶಕ್ತಿ’ ದೀಪ ರಾಜೇಶ್ವರಿ

ರಾಜೇಶ್ವರಿ ಮತ್ತು ತೇಜಸ್ವಿ ನಡುವಿನ ಬಾಂಧವ್ಯ ಮತ್ತು ತಮ್ಮ ಒಡನಾಟದ ನೆನಪನ್ನು ಪದಗಳಲ್ಲಿ ಕಟ್ಟಿಕೊಟ್ಟಿದ್ದಾರೆ ನರೇಂದ್ರ ರೈ ದೇರ್ಲ
Last Updated 15 ಡಿಸೆಂಬರ್ 2021, 2:33 IST
ಆರಿದ ತೇಜಸ್ವಿಯ ‘ಶಕ್ತಿ’ ದೀಪ ರಾಜೇಶ್ವರಿ

ಪೂರ್ಣಚಂದ್ರ ತೇಜಸ್ವಿ ಅವರ ಪತ್ನಿ, ಲೇಖಕಿ ರಾಜೇಶ್ವರಿ ನಿಧನ

ಸಾಹಿತಿ ದಿವಂಗತ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಪತ್ನಿ ರಾಜೇಶ್ವರಿ ತೇಜಸ್ವಿ (84) ಅವರು ಅಲ್ಪಕಾಲದ ಅನಾರೋಗ್ಯದಿಂದ ನಗರದ ರಾಜಲಕ್ಷ್ಮೀ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾದರು.
Last Updated 14 ಡಿಸೆಂಬರ್ 2021, 19:00 IST
ಪೂರ್ಣಚಂದ್ರ ತೇಜಸ್ವಿ ಅವರ ಪತ್ನಿ, ಲೇಖಕಿ ರಾಜೇಶ್ವರಿ ನಿಧನ

ತೇಜಸ್ವಿ ಜೀವಂತಿಕೆ ತೋರಿಸಿದ ರಾಜೇಶ್ವರಿ: ಒಡನಾಟ ನೆನಪಿಸಿಕೊಂಡ ಬಿ.ಎಲ್‌. ಶಂಕರ್‌

ಪೂರ್ಣಚಂದ್ರ ತೇಜಸ್ವಿ ಅವರ ನಿಧನದ ಬಳಿಕ ತೇಜಸ್ವಿ ಅವರ ಚೈತನ್ಯವನ್ನು ಮೂಡಿಗೆರೆಯಲ್ಲಿ ಉಳಿಸಿದ್ದು ಅವರ ಪತ್ನಿ ರಾಜೇಶ್ವರಿ. ತೇಜಸ್ವಿ ಮತ್ತು ರಾಜೇಶ್ವರಿ ಅವರ ಒಡನಾಟ ನೆನಪಿಸಿಕೊಂಡಿದ್ದಾರೆ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಅಧ್ಯಕ್ಷ ಬಿ.ಎಲ್‌. ಶಂಕರ್‌
Last Updated 14 ಡಿಸೆಂಬರ್ 2021, 7:35 IST
ತೇಜಸ್ವಿ ಜೀವಂತಿಕೆ ತೋರಿಸಿದ ರಾಜೇಶ್ವರಿ: ಒಡನಾಟ ನೆನಪಿಸಿಕೊಂಡ ಬಿ.ಎಲ್‌. ಶಂಕರ್‌

ರಾಜೇಶ್ವರಿ ತೇಜಸ್ವಿ ಮಾತು: ಮೂಡಿಗೆರೆ ತಾಲ್ಲೂಕಿನ ಮೊದಲ ಕಾರು ಚಾಲಕಿ ನಾನೇ!

ನಾನು ಸಾಹಿತಿ ಅಲ್ಲ. ನನ್ನನ್ನು ಯಾರಾದರೂ ಸಾಹಿತಿ ಎಂದರೆ ನನಗೆ ತುಂಬಾ ಮುಜುಗರ. ನಾನು ಗೃಹಿಣಿ, ಸಾಹಿತ್ಯವನ್ನು ತಲೆಗೆ ಹಚ್ಚಿಕೊಂಡಿರಲಿಲ್ಲ. ತೇಜಸ್ವಿ ಜೊತೆಗಿನ ಸುಂದರ ಬದುಕಿನ ಕಾರಣದಿಂದಾಗಿ ನನಗೆ ಬರೆಯಲು ಸಾಧ್ಯವಾಯಿತು. ಅವರಿಲ್ಲದಿದ್ದರೆ ನಾನು ಬರೆಯುತ್ತಿದ್ದೆನೋ ಇಲ್ಲವೋ ಗೊತ್ತಿಲ್ಲ. ನನ್ನ ಬರವಣಿಗೆಗೆ ಅವರೇ ಮುಖ್ಯ ಕಾರಣ ಮತ್ತು ಪ್ರೇರಣೆ.
Last Updated 14 ಡಿಸೆಂಬರ್ 2021, 5:00 IST
ರಾಜೇಶ್ವರಿ ತೇಜಸ್ವಿ ಮಾತು: ಮೂಡಿಗೆರೆ ತಾಲ್ಲೂಕಿನ ಮೊದಲ ಕಾರು ಚಾಲಕಿ ನಾನೇ!

ಮೊದಲ ಬರಹದ ಬೆಚ್ಚನೆಯ ನೆನಪು

ಕನ್ನಡದ ಆಯ್ದ ಬರಹಗಾರರ ಮೊದಲ ಬರಹ, ಪ್ರಶಸ್ತಿಗಳ ಕುರಿತ ಕಥೆಗಳು...
Last Updated 14 ಜುಲೈ 2018, 19:30 IST
ಮೊದಲ ಬರಹದ ಬೆಚ್ಚನೆಯ ನೆನಪು
ADVERTISEMENT
ADVERTISEMENT
ADVERTISEMENT
ADVERTISEMENT