ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Rajiv Gandhi University

ADVERTISEMENT

ರಾಜೀವ್‌ಗಾಂಧಿ ವಿವಿ ಸೆನೆಟ್‌ಗೆ ಐವರು ಸದಸ್ಯರ ನೇಮಕ

ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸೆನೆಟ್‌ಗೆ ಐವರು ಸದಸ್ಯರನ್ನು ನೇಮಿಸಿ ವೈದ್ಯಕೀಯ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
Last Updated 22 ಆಗಸ್ಟ್ 2024, 16:44 IST
ರಾಜೀವ್‌ಗಾಂಧಿ ವಿವಿ ಸೆನೆಟ್‌ಗೆ ಐವರು ಸದಸ್ಯರ ನೇಮಕ

ಆರೋಗ್ಯ ವಿವಿ: ವಿದ್ಯಾರ್ಥಿಗಳಿಗೆ ಶೇ 100ಕ್ಕಿಂತ ಹೆಚ್ಚು ಅಂಕ!

ಲಿಖಿತ ಪರೀಕ್ಷೆ ಅಂಕಗಳ ಜತೆ ಪ್ರಾಯೋಗಿಕ ಪರೀಕ್ಷೆ ಅಂಕಗಳನ್ನು ಜೋಡಿಸುವಾಗ ಆದ ಪ್ರಮಾದದಿಂದ ರಾಜೀವ್‌ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಹಲವು ವಿದ್ಯಾರ್ಥಿಗಳು ಶೇ 100ಕ್ಕಿಂತ ಹೆಚ್ಚು ಅಂಕ ಪಡೆದಿದ್ದಾರೆ!
Last Updated 9 ಮಾರ್ಚ್ 2024, 23:30 IST
ಆರೋಗ್ಯ ವಿವಿ: ವಿದ್ಯಾರ್ಥಿಗಳಿಗೆ ಶೇ 100ಕ್ಕಿಂತ ಹೆಚ್ಚು ಅಂಕ!

ಕಸ್ತೂರಿ ರಂಗನ್ ಸೇರಿ ಮೂವರಿಗೆ ಗೌರವ ಡಾಕ್ಟರೇಟ್

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಘಟಿಕೋತ್ಸವ * 49 ಸಾವಿರ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
Last Updated 9 ಜೂನ್ 2023, 15:54 IST
ಕಸ್ತೂರಿ ರಂಗನ್ ಸೇರಿ ಮೂವರಿಗೆ ಗೌರವ ಡಾಕ್ಟರೇಟ್

ರಾಜೀವ್‌ಗಾಂಧಿ ವಿಶ್ವವಿದ್ಯಾಲಯ: ಕಂಪ್ಯೂಟರ್‌ ಪ್ರೋಗ್ರಾಮರ್ ಹುದ್ದೆಗಳಿಗೆ ಅರ್ಜಿ

ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್‌ ಪ್ರೋಗ್ರಾಮರ್ ಮತ್ತು ಜೂನಿಯರ್ ಪ್ರೊಗ್ರಾಮರ್‌ ಒಂಬತ್ತು ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
Last Updated 21 ಆಗಸ್ಟ್ 2022, 12:20 IST
ರಾಜೀವ್‌ಗಾಂಧಿ ವಿಶ್ವವಿದ್ಯಾಲಯ: ಕಂಪ್ಯೂಟರ್‌ ಪ್ರೋಗ್ರಾಮರ್ ಹುದ್ದೆಗಳಿಗೆ ಅರ್ಜಿ

Covid-19 India Update: ಕೋವಿಡ್‌ ಹಾಟ್‌ಸ್ಪಾಟ್ ಆದ ಪಟಿಯಾಲದ ವಿಶ್ವವಿದ್ಯಾಲಯ

ಪಂಜಾಬ್‌ನ ಪಟಿಯಾಲದಲ್ಲಿರುವ ರಾಜೀವ್‌ ಗಾಂಧಿ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ 71 ವಿದ್ಯಾರ್ಥಿಗಳಿಗೆ ಕೊರೊನಾ ವೈರಸ್‌ ಸೋಂಕು ತಗುಲಿರುವುದು ದೃಢಪಟ್ಟಿದೆ. ಕೋವಿಡ್‌–19 ದೃಢಪಟ್ಟಿರುವ ವಿದ್ಯಾರ್ಥಿಗಳಲ್ಲಿ ಸೋಂಕಿನ ಸೌಮ್ಯ ಲಕ್ಷಣಗಳು ಕಂಡು ಬಂದಿವೆ ಹಾಗೂ ಅವರು ಪ್ರತ್ಯೇಕ ಬ್ಲಾಕ್‌ಗಳಲ್ಲಿ ಇರಲು ವ್ಯವಸ್ಥೆ ಮಾಡಲಾಗಿದೆ.
Last Updated 5 ಮೇ 2022, 5:15 IST
Covid-19 India Update: ಕೋವಿಡ್‌ ಹಾಟ್‌ಸ್ಪಾಟ್ ಆದ ಪಟಿಯಾಲದ ವಿಶ್ವವಿದ್ಯಾಲಯ

ಸಾಮಾಜಿಕ ಸಮಾನತೆಗಾಗಿ ಅಂಬೇಡ್ಕರ್‌ ಆದರ್ಶ ಪಾಲಿಸಿ: ಎಸ್‌.ಸಚ್ಚಿದಾನಂದ

‘ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ಅಸ್ಪೃಶ್ಯತೆ ನಿವಾರಣೆಗಾಗಿ ಹೋರಾಡಿದ ಮಹಾನ್‌ ಮಾನವತಾವಾದಿ. ಸಮ ಸಮಾಜದ ಕಲ್ಪನೆ ಸಾಕಾರಗೊಳ್ಳಬೇಕಾದರೆ ನಾವೆಲ್ಲ ಅವರ ಆದರ್ಶಗಳನ್ನು ಪಾಲಿಸಬೇಕು’ ಎಂದು ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಎಸ್‌.ಸಚ್ಚಿದಾನಂದ ಹೇಳಿದರು.
Last Updated 21 ಏಪ್ರಿಲ್ 2021, 11:48 IST
fallback

ನೂಲುವ ಪುಳಕ; ಸೆಲ್ಫಿಯ ಸಂಭ್ರಮ

ಗ್ರಾಮೀಣಾಭಿವೃದ್ಧಿ, ಪಂಚಾಯತ್‌ ರಾಜ್‌ ವಿ.ವಿ ಆವರಣದಲ್ಲಿ ವಿದ್ಯಾರ್ಥಿಗಳಿಗೆ ಕೃಷಿ ಪಾಠ, ಗಾಂಧಿ ಚಿಂತನೆ
Last Updated 19 ಫೆಬ್ರುವರಿ 2021, 6:29 IST
ನೂಲುವ ಪುಳಕ; ಸೆಲ್ಫಿಯ ಸಂಭ್ರಮ
ADVERTISEMENT

ಕಾವೂರಿನಲ್ಲಿ ವಿವಿ ಪ್ರಾದೇಶಿಕ ಕೇಂದ್ರ

ಉದ್ದೇಶಿತ ಕಟ್ಟಡಕ್ಕೆ ಗುದ್ದಲಿಪೂಜೆ ನೆರವೇರಿಸಿದ ಶಾಸಕ ಡಾ.ಭರತ್ ಶೆಟ್ಟಿ
Last Updated 15 ಅಕ್ಟೋಬರ್ 2020, 5:12 IST
ಕಾವೂರಿನಲ್ಲಿ ವಿವಿ ಪ್ರಾದೇಶಿಕ ಕೇಂದ್ರ

ಕೋವಿಡ್‌–19 ಸಂಶೋಧನೆಗೆ 15 ಪ್ರಾಜೆಕ್ಟ್‌ ಅಂತಿಮ

ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನ ವಿವಿಯ 22ನೇ ಘಟಿಕೋತ್ಸವ ನಾಳೆ
Last Updated 24 ಜೂನ್ 2020, 1:01 IST
ಕೋವಿಡ್‌–19 ಸಂಶೋಧನೆಗೆ 15 ಪ್ರಾಜೆಕ್ಟ್‌ ಅಂತಿಮ

ಅಕ್ಕನ ಪುಸ್ತಕ–ಅಜ್ಜನ ಆಸೆಯಿಂದ ವೈದ್ಯಲೋಕಕ್ಕೆ

ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಘಟಿಕೋತ್ಸವ 26ರಂದು
Last Updated 21 ಮಾರ್ಚ್ 2019, 19:24 IST
ಅಕ್ಕನ ಪುಸ್ತಕ–ಅಜ್ಜನ ಆಸೆಯಿಂದ ವೈದ್ಯಲೋಕಕ್ಕೆ
ADVERTISEMENT
ADVERTISEMENT
ADVERTISEMENT