ಐಎಂಎ ವಂಚನೆ ಪ್ರಕರಣ| ಐಎಎಸ್ ಅಧಿಕಾರಿ ಖತ್ರಿ ವಿಚಾರಣೆ
ಐಎಂಎ ಸಮೂಹ ಕಂಪನಿ ವಂಚನೆ ಕುರಿತು ತನಿಖೆ ನಡೆಸುತ್ತಿರುವ ಸಿಬಿಐ ತನಿಖಾ ತಂಡ ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜ್ಕುಮಾರ್ ಖತ್ರಿ ಅವರನ್ನು ವಿಚಾರಣೆಗೊಳಪಡಿಸಿ ಹೇಳಿಕೆಯನ್ನು ದಾಖಲಿಸಿಕೊಂಡಿತು.Last Updated 20 ಸೆಪ್ಟೆಂಬರ್ 2019, 19:41 IST