ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Ramangara

ADVERTISEMENT

ಚನ್ನಪಟ್ಟಣ ಉಪಚುನಾವಣೆ | ಟಿಕೆಟ್‌ ಕೈ ತಪ್ಪುವುದು ಹೊಸದಲ್ಲ: ಯೋಗೇಶ್ವರ್

ಪಕ್ಷ ಕೈಬಿಟ್ಟಾಗ ಜನ ಕೈ ಹಿಡಿದಿದ್ದಾರೆ * ಟಿಕೆಟ್ ಸಿಗದಿದ್ದರೆ ಬೆಂಬಲಿಗರ ನಿರ್ಧಾರದಂತೆ ಮುಂದಿನ ನಡೆ
Last Updated 16 ಅಕ್ಟೋಬರ್ 2024, 21:38 IST
ಚನ್ನಪಟ್ಟಣ ಉಪಚುನಾವಣೆ | ಟಿಕೆಟ್‌ ಕೈ ತಪ್ಪುವುದು ಹೊಸದಲ್ಲ: ಯೋಗೇಶ್ವರ್

ಹಾರೋಹಳ್ಳಿ: ಎಗ್ ರೈಸ್ ರುಚಿಗೆ ಫಿದಾ

ರುಚಿಕಟ್ಟಾದ, ಅಚ್ಚುಕಟ್ಟಾದ ಎಗ್‌ ರೈಸ್‌ಗೆ ಫೇಮಸ್‌ ತಿಂಡಿ ತಾಣ ಎಸ್.ಬಿ. ದಿನೇಶ್ ಹೋಟೆಲ್.
Last Updated 6 ಅಕ್ಟೋಬರ್ 2024, 4:21 IST
ಹಾರೋಹಳ್ಳಿ: ಎಗ್ ರೈಸ್ ರುಚಿಗೆ ಫಿದಾ

ಕುದೂರು | ಪ್ರತಿಭಾ ಕಾರಂಜಿಯಲ್ಲಿ ಮಕ್ಕಳ ಕಲರವ

ಕಲರವ
Last Updated 23 ಸೆಪ್ಟೆಂಬರ್ 2024, 5:51 IST
ಕುದೂರು | ಪ್ರತಿಭಾ ಕಾರಂಜಿಯಲ್ಲಿ ಮಕ್ಕಳ ಕಲರವ

ಪತಿ ಪತ್ನಿಯ ಜಗಳ; ಪತ್ನಿಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನ

ಕನಕಪುರ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯೆ ಪತ್ನಿಯ ಮೇಲೆ ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿರುವ ಘಟನೆ ಹೆಂಚಿನ ಪ್ಯಾಕ್ಟರಿ ಹಿಂಭಾಗದ ರಸ್ತೆಯಲ್ಲಿ ನಡೆದಿದೆ.  ...
Last Updated 27 ಆಗಸ್ಟ್ 2024, 15:35 IST
ಪತಿ ಪತ್ನಿಯ ಜಗಳ; ಪತ್ನಿಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನ

VIDEO: ಶತಮಾನದ ಸರ್ಕಾರಿ ಶಾಲೆ, ಮಾದರಿ ಶಾಲೆಯಾದ ಬಗೆ ಇದು

ಹೂವಿನ ಹೊಳೆ ಪ್ರತಿಷ್ಠಾನ ಎನ್ನುವ ಸರ್ಕಾರೇತರ ಸಂಸ್ಥೆ ಇಂತಹ ಉತ್ತಮ ಕೆಲಸವನ್ನು ಮಾಡುತ್ತಿದೆ. ಈ ಸಂಸ್ಥೆಯ ರೂವಾರಿ ನಂದಿ ಹೂವಿನಹೊಳೆ. ಒಂದು ತಂಡವನ್ನು ಕಟ್ಟಿಕೊಂಡು ಇಲ್ಲಿಯವರೆಗೆ 46 ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಿದ್ದಾರೆ.
Last Updated 10 ಆಗಸ್ಟ್ 2024, 5:15 IST
VIDEO: ಶತಮಾನದ ಸರ್ಕಾರಿ ಶಾಲೆ, ಮಾದರಿ ಶಾಲೆಯಾದ ಬಗೆ ಇದು

ಬಿಎಸ್‌ವೈ ಜೈಲು ಸೇರಿಸಿದ ಸೂತ್ರಧಾರ HDK: ಡಿಕೆಶಿ, ಚಲುವರಾಯಸ್ವಾಮಿ ಹೊಸ ಬಾಂಬ್

‘ಜನಾಂದೋಲನ’ ಕಾರ್ಯಕ್ರಮದಲ್ಲಿ ಡಿಕೆಶಿ, ಚಲುವರಾಯಸ್ವಾಮಿ ಹೊಸ ಬಾಂಬ್
Last Updated 3 ಆಗಸ್ಟ್ 2024, 22:53 IST
ಬಿಎಸ್‌ವೈ ಜೈಲು ಸೇರಿಸಿದ ಸೂತ್ರಧಾರ HDK: ಡಿಕೆಶಿ, ಚಲುವರಾಯಸ್ವಾಮಿ ಹೊಸ ಬಾಂಬ್

ಕುದೂರು: ಮಣ್ಣಿಗನಹಳ್ಳಿ ಶಾಲೆ ಹಳೆ ವಿದ್ಯಾರ್ಥಿ ಸಂಘ ಅಸ್ತಿತ್ವಕ್ಕೆ

ಸ್ವಾತಂತ್ರ್ಯ ಹೋರಾಟಗಾರ ಬೆಳಗುಂಬ ನಾರಾಯಣಪ್ಪರಿಂದ ಪ್ರಭಾವಿತರಾಗಿ ನಾರಸಂದ್ರ ಪಂಚಾಯಿತಿಯ ಮಣ್ಣಿಗನಹಳ್ಳಿ ಸರ್ಕಾರಿ ಪ್ರೌಢಶಾಲೆಯನ್ನು ಆರಂಭ ಮಾಡಿದ್ದೆವು ಎಂದು ನಿವೃತ್ತ ಶಿಕ್ಷಕ ನರಸಿಂಹಯ್ಯ ತಿಳಿಸಿದರು. 
Last Updated 3 ಆಗಸ್ಟ್ 2024, 15:20 IST
ಕುದೂರು: ಮಣ್ಣಿಗನಹಳ್ಳಿ ಶಾಲೆ ಹಳೆ ವಿದ್ಯಾರ್ಥಿ ಸಂಘ ಅಸ್ತಿತ್ವಕ್ಕೆ
ADVERTISEMENT

ಮಾಗಡಿ | ಮಳೆಗಾಲದಲ್ಲಿ ಈಜುಕೊಳ ಆಗುವ ಶಾಲೆ: ಸೋರುವ ಹೆಂಚುಗಳ ಕೆಳಗೆ ಮಕ್ಕಳಿಗೆ ಪಾಠ

ಹೊಡೆದಿರುವ ಹೆಂಚು, ಮಳೆ ಬಂದರೆ ಕೊಠಡಿ ಒಳಗೆ ಸೋರುವ ನೀರು, ಕುಸಿದಿರುವ ಗೋಡೆ, ಕಿತ್ತು ಹೋಗಿರುವ ನೆಲ... ಇದು ತಾಲ್ಲೂಕಿನ ಕರಲಮಂಗಲ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸ್ಥಿತಿಯಾಗಿದೆ.
Last Updated 4 ಜುಲೈ 2024, 4:32 IST
ಮಾಗಡಿ | ಮಳೆಗಾಲದಲ್ಲಿ ಈಜುಕೊಳ ಆಗುವ ಶಾಲೆ: ಸೋರುವ ಹೆಂಚುಗಳ ಕೆಳಗೆ ಮಕ್ಕಳಿಗೆ ಪಾಠ

ಚನ್ನಪಟ್ಟಣ: ಸಂಭ್ರಮದ ಕೊಲ್ಲಾಪುರದಮ್ಮ ಜಾತ್ರೆ

ತಾಲ್ಲೂಕಿನ ಮೈಲನಾಯಕನ ಹೊಸಹಳ್ಳಿ ಗ್ರಾಮದಲ್ಲಿ ಗ್ರಾಮ ದೇವತೆ ಕೊಲ್ಲಾಪುರದಮ್ಮ ದೇವಿಯ ಕೊಂಡ ಹಾಗೂ ಜಾತ್ರಾ ಮಹೋತ್ಸವ ಗುರುವಾರ ವಿಜೃಂಭಣೆಯಿಂದ ನೆರವೇರಿತು.
Last Updated 18 ಮೇ 2024, 5:34 IST
ಚನ್ನಪಟ್ಟಣ: ಸಂಭ್ರಮದ ಕೊಲ್ಲಾಪುರದಮ್ಮ ಜಾತ್ರೆ

ರಾಮನಗರದ ಬಿಸಿಲ ಧಗೆಗೆ ಜನ ತತ್ತರ: ರಣ ಬಿಸಿಲಿಗೆ ಜನ ಹೈರಾಣ

ರಾಮನಗರದ ಬಿಸಿಲ ಧಗೆಗೆ ಜನ ತತ್ತರ; ರಾತ್ರಿ ವಿಪರೀತ ಸೆಕೆಯ ಹಿಂಸೆ
Last Updated 15 ಏಪ್ರಿಲ್ 2024, 3:51 IST
ರಾಮನಗರದ ಬಿಸಿಲ ಧಗೆಗೆ ಜನ ತತ್ತರ: ರಣ ಬಿಸಿಲಿಗೆ ಜನ ಹೈರಾಣ
ADVERTISEMENT
ADVERTISEMENT
ADVERTISEMENT