ಐ.ಟಿ. ಅಧಿಕಾರಿಗಳ ಕಿರುಕುಳದಿಂದ ಪತಿ ಆತ್ಮಹತ್ಯೆ: ರಮೇಶ್ ಪತ್ನಿ ಸೌಮ್ಯಾ ಅಳಲು
'ಅವರು ಟಾರ್ಚರ್ ಕೊಡ್ತಿದ್ರು. ಏನು ಹೇಳಿ ಅಂತ ಟಾರ್ಚರ್ ಕೊಡ್ತಿದ್ರು. ಹೀಗೆ ಟಾರ್ಚರ್ ಕೊಟ್ರೆ ನಾನು ಆತ್ಮಹತ್ಯೆ ಮಾಡಿಕೊಳ್ತೇನೆ ಅಂತ ನನ್ನ ಮುಂದೆಯೇ ಪತಿ ಅಧಿಕಾರಿಗಳಿಗೆ ಹೇಳಿದ್ರು' ಎಂದು ರಮೇಶ್ ಪತ್ನಿ ಸೌಮ್ಯಾ ಅಳಲು ತೋಡಿಕೊಂಡರು.Last Updated 14 ಅಕ್ಟೋಬರ್ 2019, 21:05 IST