ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Rameshkumar

ADVERTISEMENT

ಪ್ರಜಾಪ್ರಭುತ್ವವು ಜನರ ಮನಸ್ಸಿನ ಕನ್ನಡಿಯಾಗಲಿ: ಕೆ.ಆರ್‌.ರಮೇಶ್‌ ಕುಮಾರ್‌

ಕಾಂಗ್ರೆಸ್‌ ಶಾಸಕ ಕೆ.ಆರ್‌.ರಮೇಶ್‌ಕುಮಾರ್‌
Last Updated 26 ಸೆಪ್ಟೆಂಬರ್ 2021, 13:45 IST
ಪ್ರಜಾಪ್ರಭುತ್ವವು ಜನರ ಮನಸ್ಸಿನ ಕನ್ನಡಿಯಾಗಲಿ: ಕೆ.ಆರ್‌.ರಮೇಶ್‌ ಕುಮಾರ್‌

ಆಳ-ಅಗಲ: ಮುಖ್ಯಮಂತ್ರಿಯ ಪರಮಾಧಿಕಾರ ಇಲ್ಲದೇ ಇರುವ ಅಧಿಕಾರ

ಮುಖ್ಯಮಂತ್ರಿಯವರ ಪರಮಾಧಿಕಾರದ ಪ್ರಶ್ನೆಗೆ ಬರುವ ಮುನ್ನ ನೆಹರೂ ಅವರು ಪ್ರಧಾನಿಯಾಗಿದ್ದ ಕಾಲದ ಸಂದರ್ಭವನ್ನೊಮ್ಮೆ ಮೆಲುಕು ಹಾಕುವೆ. ಚೀನಾ ಜತೆಗಿನ ಸಂಬಂಧದ ವಿಷಯವಾಗಿ ಆಗ ನೆಹರೂ ಅವರಿಗೂ ಗೃಹ ಸಚಿವರಾಗಿದ್ದ ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ಅವರಿಗೂ ಅಭಿಪ್ರಾಯ ಭೇದಗಳು ಇದ್ದವು. ಆದರೆ, ಈ ಕುರಿತ ಅವರ ಚರ್ಚೆಗಳು ಆಂತರಿಕವಾಗಿ ಪತ್ರ ವಿನಿಮಯದ ಮೂಲಕ ನಡೆಯುತ್ತಿದ್ದವು. ಭಿನ್ನಾಭಿಪ್ರಾಯಗಳನ್ನು ಮುಂದಿಟ್ಟುಕೊಂಡು ಅವರು ಯಾವತ್ತೂ ಮಾಧ್ಯಮದ ಎದುರು ಹೋದವರಲ್ಲ.
Last Updated 11 ಏಪ್ರಿಲ್ 2021, 19:31 IST
ಆಳ-ಅಗಲ: ಮುಖ್ಯಮಂತ್ರಿಯ ಪರಮಾಧಿಕಾರ ಇಲ್ಲದೇ ಇರುವ ಅಧಿಕಾರ

‘ಜನ ಬಯಸುವ ಆಡಳಿತ ನೀಡುವ ಯೋಗ್ಯತೆ ನಮಗಿಲ್ಲ’

‘ಚಂದ್ರಶೇಖರ್‌– ದಿ ಲಾಸ್ಟ್‌ ಐಕಾನ್‌ ಆಫ್‌ ಐಡಿಯಾಲಾಜಿಕಲ್‌ ಪಾಲಿಟಿಕ್ಸ್‌’ ಕೃತಿ ಬಿಡುಗಡೆ
Last Updated 28 ಸೆಪ್ಟೆಂಬರ್ 2019, 20:06 IST
‘ಜನ ಬಯಸುವ ಆಡಳಿತ ನೀಡುವ ಯೋಗ್ಯತೆ ನಮಗಿಲ್ಲ’

ಸಂಸದ ಕೆ.ಎಚ್‌.ಮುನಿಯಪ್ಪ ಜತೆ ಮಲಗಲು ಇಷ್ಟವಿಲ್ಲ: ಸ್ಪೀಕರ್‌ ರಮೇಶ್‌ ಕುಮಾರ್‌

‘ಸಂಸದ ಕೆ.ಎಚ್‌.ಮುನಿಯಪ್ಪ ಅವರಿಗೆ ನನ್ನ ಪಕ್ಕದಲ್ಲಿ ಮಲಗಲು ಇಷ್ಟವಿರಬಹುದು. ಆದರೆ, ಅವರೊಂದಿಗೆ ಮಲಗಲು ನನಗೆ ಇಷ್ಟವಿಲ್ಲ. ನಾನು ಗಂಡಸರೊಂದಿಗೆ ಮಲಗಲ್ಲ’ ಎಂದು ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ಕುಮಾರ್‌ ಅವರು ಮುನಿಯಪ್ಪ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
Last Updated 21 ಮಾರ್ಚ್ 2019, 12:33 IST
ಸಂಸದ ಕೆ.ಎಚ್‌.ಮುನಿಯಪ್ಪ ಜತೆ ಮಲಗಲು ಇಷ್ಟವಿಲ್ಲ: ಸ್ಪೀಕರ್‌ ರಮೇಶ್‌ ಕುಮಾರ್‌

‘ಯಶಸ್ವಿನಿ’ ಯೋಜನೆ ಹಾಳು ಮಾಡಿದ್ದೇ ರಮೇಶ್‌ಕುಮಾರ್‌: ಎಚ್‌. ವಿಶ್ವನಾಥ್‌

ಜನೋಪಯೋಗಿ ಯಶಸ್ವಿನಿ ಯೋಜನೆ ಸಿದ್ದರಾಮಯ್ಯ ಅವರ ಆಡಳಿತದ ಅವಧಿಯಲ್ಲಿಯೇ ಸ್ಥಗಿತಗೊಂಡಿದೆ. ಈ ಯೋಜನೆ ಹಾಳು ಮಾಡಿದ ಕೀರ್ತಿ ಆರೋಗ್ಯ ಸಚಿವರಾಗಿದ್ದ ಕೆ.ಆರ್‌.ರಮೇಶ್‌ಕುಮಾರ್‌ ಅವರಿಗೆ ಸಲ್ಲುತ್ತದೆ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ವಿಶ್ವನಾಥ್‌ ಮಿತ್ರ ಪಕ್ಷವನ್ನು ಕುಟುಕಿದರು.
Last Updated 9 ಫೆಬ್ರುವರಿ 2019, 14:37 IST
‘ಯಶಸ್ವಿನಿ’ ಯೋಜನೆ  ಹಾಳು ಮಾಡಿದ್ದೇ ರಮೇಶ್‌ಕುಮಾರ್‌: ಎಚ್‌. ವಿಶ್ವನಾಥ್‌

‘ಮೂಗು ಗಟ್ಟಿ ಹಿಡ್ಕೊಂಡರೆ ಬಾಯಿ ಬಿಡುತ್ತವೆ’

‘ರಾಜ್ಯದ ರೈತರ ನೆರವಿಗೆ ನಿಲ್ಲದ ವಾಣಿಜ್ಯ ಬ್ಯಾಂಕುಗಳಿಗೆ ಬುದ್ಧಿ ಕಲಿಸಬೇಕಾದರೆ, ಅಲ್ಲಿ ಸರ್ಕಾರ ಠೇವಣಿ ಇಟ್ಟಿರುವ ಕೋಟ್ಯಂತರ ಮೊತ್ತವನ್ನು ಹಿಂತೆಗೆದುಕೊಂಡು ಜಿಲ್ಲಾ ಕೇಂದ್ರ ಸಹಕಾರ (ಡಿಸಿಸಿ) ಬ್ಯಾಂಕುಗಳಲ್ಲಿಡಬೇಕು’ ಎಂದು ಸಭಾಧ್ಯಕ್ಷ ಕೆ.ಆರ್. ರಮೇಶ್ ಕುಮಾರ್‌ ಸಲಹೆ ನೀಡಿದರು.
Last Updated 11 ಡಿಸೆಂಬರ್ 2018, 20:14 IST
‘ಮೂಗು ಗಟ್ಟಿ ಹಿಡ್ಕೊಂಡರೆ ಬಾಯಿ ಬಿಡುತ್ತವೆ’
ADVERTISEMENT
ADVERTISEMENT
ADVERTISEMENT
ADVERTISEMENT