ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Randeep Surjewala

ADVERTISEMENT

‘ಮಹಾಯುತಿ’ ಸರ್ಕಾರದಿಂದ ಲೂಟಿ: ಸುರ್ಜೇವಾಲಾ

‘ಮಹಾಯುತಿ’ ಸರ್ಕಾರವು ಮಹಾರಾಷ್ಟ್ರ ಮತ್ತು ಮುಂಬೈ ನಗರದ ಸಂಪನ್ಮೂಲವನ್ನು ಲೂಟಿ ಮಾಡುತ್ತಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸುರ್ಜೇವಾಲಾ ಆರೋಪಿಸಿದರು.
Last Updated 17 ನವೆಂಬರ್ 2024, 15:24 IST
‘ಮಹಾಯುತಿ’ ಸರ್ಕಾರದಿಂದ ಲೂಟಿ: ಸುರ್ಜೇವಾಲಾ

ಸುರ್ಜೇವಾಲಾ ವಿರುದ್ಧ ಕಾನೂನು ಕ್ರಮಕೈಗೊಳ್ಳಲು ಚಿಂತನೆ: ಪ್ರಲ್ಹಾದ ಜೋಶಿ

ರೈಲ್ವೆ ಇಲಾಖೆಯ ಜಾಗವನ್ನು ಹರಾಜು ಹಾಕುವುದರಲ್ಲಿ ನನ್ನ ಕೈವಾಡವಿದೆ ಎಂದು ಕಾಂಗ್ರೆಸ್ ಮುಖಂಡ ಸುರ್ಜೇವಾಲಾ ಆರೋಪಿಸಿರುವುದು ಅಪ್ಪಟ ಬಾಲಿಶತನದ ಹೇಳಿಕೆ. ತಮ್ಮ ಹೇಳಿಕೆಗೆ ಸೂಕ್ತ ಪುರಾವೆ ನೀಡಬೇಕು. ಇಲ್ಲದಿದ್ದರೆ ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವೆ' ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
Last Updated 20 ಜನವರಿ 2024, 7:56 IST
ಸುರ್ಜೇವಾಲಾ ವಿರುದ್ಧ ಕಾನೂನು ಕ್ರಮಕೈಗೊಳ್ಳಲು ಚಿಂತನೆ: ಪ್ರಲ್ಹಾದ ಜೋಶಿ

ಹೆಚ್ಚುವರಿ ಉಪ ಮುಖ್ಯಮಂತ್ರಿ ಹುದ್ದೆಗೆ ಬೇಡಿಕೆ ಇಟ್ಟಿದ್ದೇವೆ: ಜಿ. ಪರಮೇಶ್ವರ

‘ಹೆಚ್ಚುವರಿ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸಿದರೆ ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಅನುಕೂಲ ಆಗಲಿದೆ ಎಂದು ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್‌ ಸುರ್ಜೇವಾಲ ಅವರಿಗೆ ಸಲಹೆ ನೀಡಿದ್ದೇವೆ’ ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದರು.
Last Updated 9 ಜನವರಿ 2024, 6:22 IST
ಹೆಚ್ಚುವರಿ ಉಪ ಮುಖ್ಯಮಂತ್ರಿ ಹುದ್ದೆಗೆ ಬೇಡಿಕೆ ಇಟ್ಟಿದ್ದೇವೆ: ಜಿ. ಪರಮೇಶ್ವರ

ಲೋಕಸಭೆ ಚುನಾವಣೆ ತಯಾರಿಗೆ ಸುರ್ಜೇವಾಲ ಸೂಚನೆ ನೀಡಲಿದ್ದಾರೆ: ಸಚಿವ ಎಂ.ಬಿ. ಪಾಟೀಲ

‘ಪಕ್ಷದ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಅವರು ರಾಜ್ಯಕ್ಕೆ ಬರುತ್ತಿದ್ದು, ಇದೇ 10ರಂದು ಶಾಸಕರು, ಸಚಿವರು ಮತ್ತು ಜಿಲ್ಲಾ ಘಟಕಗಳ ಅಧ್ಯಕ್ಷರ ಜೊತೆ ಸಭೆ ನಡೆಸಲಿದ್ದಾರೆ. ಲೋಕಸಭೆ ಚುನಾವಣೆ ತಯಾರಿ ಬಗ್ಗೆ ಅವರು ಸೂಚನೆ ಕೊಡಲಿದ್ದಾರೆ’
Last Updated 8 ಜನವರಿ 2024, 7:54 IST
ಲೋಕಸಭೆ ಚುನಾವಣೆ ತಯಾರಿಗೆ ಸುರ್ಜೇವಾಲ ಸೂಚನೆ ನೀಡಲಿದ್ದಾರೆ: ಸಚಿವ ಎಂ.ಬಿ. ಪಾಟೀಲ

3ನೇ ಕಂತಿಗಾಗಿ ಮತ್ತೆ ಬಂದ ಸುರ್ಜೇವಾಲ: ಸಿ.ಟಿ.ರವಿ

‘ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲ ಅವರು ಮತ್ತೆ ಬೆಂಗಳೂರಿಗೆ ಬಂದಿರುವುದು ಮೂರನೇ ಕಂತಿಗಾಗಿ’ ಎಂದು ಮಾಜಿ ಸಚಿವ ಸಿ.ಟಿ.ರವಿ ಆರೋಪಿಸಿದ್ದಾರೆ.
Last Updated 28 ನವೆಂಬರ್ 2023, 15:38 IST
3ನೇ ಕಂತಿಗಾಗಿ ಮತ್ತೆ ಬಂದ ಸುರ್ಜೇವಾಲ: ಸಿ.ಟಿ.ರವಿ

ಜಾಮೀನು ರಹಿತ ವಾರಂಟ್‌: ಸುರ್ಜೆವಾಲಾಗೆ ತಾತ್ಕಾಲಿಕ ರಕ್ಷಣೆ

23 ವರ್ಷ ಹಳೆಯ ಕ್ರಿಮಿನಲ್‌ ಪ್ರಕರಣದಲ್ಲಿ ಕಾಂಗ್ರೆಸ್‌ ನಾಯಕ ರಣದೀಪ್‌ ಸಿಂಗ್ ಸುರ್ಜೆವಾಲಾರಿಗೆ ಸಂಸದ, ಶಾಸಕರ ಕೋರ್ಟ್ ಜಾಮೀನುರಹಿತ ವಾರಂಟ್‌ ಜಾರಿಗೊಳಿಸುವುದಿಂದ ಸುಪ್ರೀಂ ಕೋರ್ಟ್ ‘ರಕ್ಷಣೆ’ ನೀಡಿದೆ.
Last Updated 9 ನವೆಂಬರ್ 2023, 23:30 IST
ಜಾಮೀನು ರಹಿತ ವಾರಂಟ್‌: ಸುರ್ಜೆವಾಲಾಗೆ ತಾತ್ಕಾಲಿಕ ರಕ್ಷಣೆ

ಬೆಂಗಳೂರಿನಲ್ಲಿ ಬಿಬಿಎಂಪಿ ಅಧಿಕಾರಿಗಳು, ಸಚಿವರ ಜತೆಗೆ ಸಭೆ ನಡೆಸಿಲ್ಲ: ಸುರ್ಜೆವಾಲಾ

ಬೆಂಗಳೂರಿನಲ್ಲಿ ಬಿಬಿಎಂಪಿ ಅಧಿಕಾರಿಗಳು ಹಾಗೂ ಸಚಿವರ ಜತೆಗೆ ಯಾವುದೇ ಅಧಿಕೃತ ಸಭೆ ನಡೆಸಿಲ್ಲ ಎಂದು ಕಾಂಗ್ರೆಸ್‌ ಕರ್ನಾಟಕ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೆವಾಲಾ ಸ್ಪಷ್ಟಪಡಿಸಿದರು.
Last Updated 15 ಜೂನ್ 2023, 15:42 IST
ಬೆಂಗಳೂರಿನಲ್ಲಿ ಬಿಬಿಎಂಪಿ ಅಧಿಕಾರಿಗಳು, ಸಚಿವರ ಜತೆಗೆ ಸಭೆ ನಡೆಸಿಲ್ಲ: ಸುರ್ಜೆವಾಲಾ
ADVERTISEMENT

ಟಿಕೆಟ್‌ ವಂಚಿತರಿಗೆ ಸರ್ಕಾರದಲ್ಲಿ ಸ್ಥಾನಮಾನ: ಸುರ್ಜೇವಾಲಾ

ಕಾಂಗ್ರೆಸ್‌ ಕರ್ನಾಟಕ ಉಸ್ತುವಾರಿ ರಣದೀಪ್‍ಸಿಂಗ್ ಸುರ್ಜೇವಾಲಾ ಭರವಸೆ
Last Updated 20 ಏಪ್ರಿಲ್ 2023, 23:00 IST
ಟಿಕೆಟ್‌ ವಂಚಿತರಿಗೆ ಸರ್ಕಾರದಲ್ಲಿ ಸ್ಥಾನಮಾನ: ಸುರ್ಜೇವಾಲಾ

ಬೇರೆಯವರಿಗೆ ಖೆಡ್ಡಾ ತೋಡಲು ಹೋದವರು ತಾವೇ ಬೀಳ್ತಾರೆ: ಸುರ್ಜೆವಾಲಾ ವ್ಯಂಗ್ಯ

ನಗರದ ಬದಾಮಿ ನಗರದಲ್ಲಿರುವ ಕಾಂಗ್ರೆಸ್ ಅಭ್ಯರ್ಥಿ ಜಗದೀಶ ಶೆಟ್ಟರ್ ಅವರ ನಿವಾಸಕ್ಕೆ ಗುರುವಾರ ರಾತ್ರಿ ಭೇಟಿ ನೀಡಿದ ಬಳಿಕ, ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
Last Updated 20 ಏಪ್ರಿಲ್ 2023, 16:18 IST
ಬೇರೆಯವರಿಗೆ ಖೆಡ್ಡಾ ತೋಡಲು ಹೋದವರು ತಾವೇ ಬೀಳ್ತಾರೆ: ಸುರ್ಜೆವಾಲಾ ವ್ಯಂಗ್ಯ

ಜಗದೀಶ್ ಶೆಟ್ಟರ್ ನಿವಾಸಕ್ಕೆ ಸುರ್ಜೆವಾಲಾ ಭೇಟಿ

ಸುರ್ಜೆವಾಲಾ ಅವರೊಂದಿಗೆ ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಧಾರವಾಡ ಜಿಲ್ಲಾ ಚುನಾವಣಾ ಉಸ್ತುವಾರಿ ಪಿ.ವಿ. ಮೋಹನ್, ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್, ಮಾಜಿ ಸಂಸದ ಐ.ಜಿ. ಸನದಿ, ಶಾಕೀರ್ ಸನದಿ, ಸ್ಥಳೀಯ ಮುಖಂಡರಾದ ಎನ್.ಎಚ್. ಕೋನರಡ್ಡಿ, ರಜತ ಉಳ್ಳಾಗಡ್ಡಿಮಠ, ಅನಿಲಕುಮಾರ ಪಾಟೀಲ ಹಾಗೂ ಇತರರು ಇದ್ದರು.
Last Updated 20 ಏಪ್ರಿಲ್ 2023, 15:02 IST
ಜಗದೀಶ್ ಶೆಟ್ಟರ್ ನಿವಾಸಕ್ಕೆ ಸುರ್ಜೆವಾಲಾ ಭೇಟಿ
ADVERTISEMENT
ADVERTISEMENT
ADVERTISEMENT