ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Rebels

ADVERTISEMENT

ಇರಾನ್‌ ಬೆಂಬಲಿತ 10 ಹುತಿ ಬಂಡುಕೋರರ ಹತ್ಯೆ

ಕೆಂಪು ಸಮುದ್ರದಲ್ಲಿ ಸರಕು ಸಾಗಣೆ ಹಡಗಿನ ಮೇಲೆ ದೋಣಿಗಳಿಂದ ದಾಳಿ ನಡೆಸುತ್ತಿದ್ದ ಇರಾನ್‌ ಬೆಂಬಲಿತ 10 ಹುತಿ ಬಂಡುಕೋರರನ್ನು ನೌಕಾಪಡೆಯ ಹೆಲಿಕಾಪ್ಟರ್‌ನಿಂದ ಗುಂಡಿನ ದಾಳಿ ನಡೆಸಿ ಕೊಲ್ಲಲಾಗಿದೆ ಎಂದು ಅಮೆರಿಕ ಸೇನೆ ಭಾನುವಾರ ತಿಳಿಸಿದೆ.
Last Updated 31 ಡಿಸೆಂಬರ್ 2023, 16:16 IST
ಇರಾನ್‌ ಬೆಂಬಲಿತ 10 ಹುತಿ ಬಂಡುಕೋರರ ಹತ್ಯೆ

70 ಐಷಾರಾಮಿ ಕೊಠಡಿಗಳು, ₹70 ಲಕ್ಷ ಬಿಲ್‌: ಬಂಡಾಯ ಶಾಸಕರ ವಾಸ್ತವ್ಯದ ವಿವರ

ಗುವಾಹಟಿಯ ಐಷಾರಾಮಿ ಹೋಟೆಲ್‌ನಲ್ಲಿ ಎಂಟು ದಿನಗಳ ಕಾಲ ಬೀಡುಬಿಟ್ಟಿದ್ದ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಶಿವಸೇನಾದ ಬಂಡಾಯ ಶಾಸಕರು ಬುಧವಾರ ಅಲ್ಲಿಂದ ಹೊರಡುವುದಕ್ಕೂ ಮೊದಲು ಎಲ್ಲ ಬಿಲ್‌ಗಳನ್ನು ಚುಕ್ತಾ ಮಾಡಿದ್ದಾರೆ ಎಂದು ಹೊಟೇಲ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 1 ಜುಲೈ 2022, 11:31 IST
70 ಐಷಾರಾಮಿ ಕೊಠಡಿಗಳು, ₹70 ಲಕ್ಷ ಬಿಲ್‌: ಬಂಡಾಯ ಶಾಸಕರ ವಾಸ್ತವ್ಯದ ವಿವರ

ಹಿಂದೂ ವೋಟ್ ಬ್ಯಾಂಕ್ ಹಂಚಿಕೊಳ್ಳಲು ಬಿಜೆಪಿ ಬಯಸುತ್ತಿಲ್ಲ: ಉದ್ಧವ್ ಠಾಕ್ರೆ

ಹಿಂದೂ ವೋಟ್ ಬ್ಯಾಂಕ್ ಅನ್ನು ಹಂಚಿಕೊಳ್ಳಲು ಬಿಜೆಪಿ ಬಯಸುತ್ತಿಲ್ಲ. ಅದಕ್ಕಾಗಿ ಶಿವಸೇನಾ ಪಕ್ಷವನ್ನು ಮುಗಿಸಲು ಬಯಸುತ್ತಿದೆ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಆರೋಪಿಸಿದ್ದಾರೆ.
Last Updated 25 ಜೂನ್ 2022, 3:06 IST
ಹಿಂದೂ ವೋಟ್ ಬ್ಯಾಂಕ್ ಹಂಚಿಕೊಳ್ಳಲು ಬಿಜೆಪಿ ಬಯಸುತ್ತಿಲ್ಲ: ಉದ್ಧವ್ ಠಾಕ್ರೆ

'ಮಹಾ' ಬಿಕ್ಕಟ್ಟು | ಮತ್ತೆ ನಾಲ್ವರು ಬಂಡಾಯ ಶಾಸಕರ ಅನರ್ಹತೆ ಕೋರಿದ ಶಿವಸೇನಾ

ಬಂಡಾಯ ಎದ್ದಿರುವ ಶಿವಸೇನಾದ ಮತ್ತೆ ನಾಲ್ವರು ಶಾಸಕರನ್ನು ಅನರ್ಹಗೊಳಿಸುವ ಕುರಿತು ಕಾನೂನು ಕ್ರಮ ಕೈಗೊಳ್ಳುವಂತೆ ಮಹಾರಾಷ್ಟ್ರದ ವಿಧಾನಸಭೆ ಉಪ ಸ್ಪೀಕರ್‌ಗೆ ಮನವಿ ಸಲ್ಲಿಸಲಾಗಿದೆ ಎಂದು ಸಂಸದ, ಶಿವಸೇನಾದ ನಾಯಕ ಅರವಿಂದ ಸಾವಂತ್ ತಿಳಿಸಿದ್ದಾರೆ.
Last Updated 25 ಜೂನ್ 2022, 2:14 IST
'ಮಹಾ' ಬಿಕ್ಕಟ್ಟು | ಮತ್ತೆ ನಾಲ್ವರು ಬಂಡಾಯ ಶಾಸಕರ ಅನರ್ಹತೆ ಕೋರಿದ ಶಿವಸೇನಾ

ಸಂಪುಟ ವಿಸ್ತರಣೆ: ತಣಿಯದ ಆಕ್ರೋಶ

ಪ್ರಲ್ಹಾದ ಜೋಶಿಗೆ ರೇಣುಕಾಚಾರ್ಯ ದೂರು l ತಿಪ್ಪಾರೆಡ್ಡಿ, ಶಿವನಗೌಡ ನಾಯಕ್ ಅಸಮಾಧಾನ
Last Updated 19 ಜನವರಿ 2021, 20:08 IST
ಸಂಪುಟ ವಿಸ್ತರಣೆ: ತಣಿಯದ ಆಕ್ರೋಶ

ಕಡೆಯ ದಿನ ಹಲವರ ನಾಮಪತ್ರ ಸಲ್ಲಿಕೆ, ರಾಜಕೀಯ ಪಕ್ಷಗಳ ಮೆರವಣಿಗೆ ಅಬ್ಬರ

ಬೆಂಗಳೂರಿನಲ್ಲಿ ನಾಮಪತ್ರ ಸಲ್ಲಿಕೆ ಭರಾಟೆ ಉಪಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಇಂದೇ ಕೊನೆಯ ದಿನವಾಗಿರುವುದರಿಂದ ಬೆಂಗಳೂರಿನ 4 ಕ್ಷೇತ್ರಗಳು ಸೇರಿದಂತೆ ರಾಜ್ಯದ ಎಲ್ಲ 15 ಕ್ಷೇತ್ರಗಳಲ್ಲಿ ಇದೀಗ ನಾಮಪತ್ರಗಳ ಸಲ್ಲಿಕೆ ಭರದಿಂದ ಸಾಗಿದೆ.
Last Updated 18 ನವೆಂಬರ್ 2019, 8:58 IST
ಕಡೆಯ ದಿನ ಹಲವರ ನಾಮಪತ್ರ ಸಲ್ಲಿಕೆ, ರಾಜಕೀಯ ಪಕ್ಷಗಳ ಮೆರವಣಿಗೆ ಅಬ್ಬರ

ಟಿಕೆಟ್ ವಂಚಿತರಲ್ಲಿ ಅಸಮಾಧಾನ ಸಹಜ, ಮುಂದೆ ಸರಿಪಡಿಸಲಾಗುವುದು: ನಳಿನ್ ಕುಮಾರ್

ಟಿಕೆಟ್ ವಂಚಿತರಲ್ಲಿ ಅಸಮಾಧಾನ ಇರುವುದು ಸಹಜ.ಮುಂದಿನ ದಿನಗಳಲ್ಲಿ ಎಲ್ಲವನ್ನೂ ಸರಿಪಡಿಸಲಾಗುವುದು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
Last Updated 18 ನವೆಂಬರ್ 2019, 6:55 IST
ಟಿಕೆಟ್ ವಂಚಿತರಲ್ಲಿ ಅಸಮಾಧಾನ ಸಹಜ, ಮುಂದೆ ಸರಿಪಡಿಸಲಾಗುವುದು: ನಳಿನ್ ಕುಮಾರ್
ADVERTISEMENT

ನಾಳೆ ಬೆಳಿಗ್ಗೆ 10.30ಕ್ಕೆ ಸುಪ್ರೀಂ ಕೋರ್ಟ್‌ ಮಹತ್ವದ ಆದೇಶ

ನ್ಯಾಯಾಲಯದಲ್ಲಿನ ಪ್ರಕ್ರಿಯೆಗಳು, ರಾಜಕೀಯ ಬೆಳವಣಿಗೆಗಳ ಸಂಪೂರ್ಣ ಮಾಹಿತಿ ಇಲ್ಲಿ ಸಿಗಲಿದೆ.
Last Updated 16 ಜುಲೈ 2019, 10:37 IST
ನಾಳೆ ಬೆಳಿಗ್ಗೆ 10.30ಕ್ಕೆ ಸುಪ್ರೀಂ ಕೋರ್ಟ್‌ ಮಹತ್ವದ ಆದೇಶ
ADVERTISEMENT
ADVERTISEMENT
ADVERTISEMENT