ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Redfort

ADVERTISEMENT

ಕೆಂಪುಕೋಟೆ ದಾಳಿ ಪ್ರಕರಣ: ಪಾಕ್ ಉಗ್ರನಿಗೆ ಕ್ಷಮಾದಾನ ನೀಡಲು ರಾಷ್ಟ್ರಪತಿ ನಕಾರ

ದೆಹಲಿಯ ಕೆಂಪುಕೋಟೆ ಮೇಲೆ 24 ವರ್ಷಗಳ ಹಿಂದೆ ದಾಳಿ ನಡೆಸಿದ್ದ ಪಾಕಿಸ್ತಾನದ ಭಯೋತ್ಪಾದಕ ಮೊಹಮ್ಮದ್ ಆರೀಫ್‌ ಅಲಿಯಾಸ್ ಅಶ್ಫಕ್‌ ಕ್ಷಮಾಪಣಾ ಅರ್ಜಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ತಿರಸ್ಕರಿಸಿದ್ದಾರೆ.
Last Updated 12 ಜೂನ್ 2024, 13:31 IST
ಕೆಂಪುಕೋಟೆ ದಾಳಿ ಪ್ರಕರಣ: ಪಾಕ್ ಉಗ್ರನಿಗೆ ಕ್ಷಮಾದಾನ ನೀಡಲು ರಾಷ್ಟ್ರಪತಿ ನಕಾರ

77th Independence Day: ರಾಜಸ್ಥಾನಿ ಬಾಂಧನಿ ರುಮಾಲು ತೊಟ್ಟ ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಿಯಾದ ಬಳಿಕ ಪ್ರತಿಬಾರಿ ಸ್ವಾತಂತ್ರ್ಯ ದಿನಾಚರಣೆಗೆ ಹೊಸ ಶೈಲಿಯ ರುಮಾಲು ತೊಡುವ ಸಂಪ್ರದಾಯವನ್ನು ನರೇಂದ್ರ ಮೋದಿ ಅವರು ಈ ಬಾರಿಯೂ ಮುಂದುವರಿಸಿದ್ದು, ರಾಜಸ್ಥಾನದ ಬಂದೇಜ್ ಸಫಾ ರುಮಾಲು ಈ ಬಾರಿಯ ಅವರ ಆಯ್ಕೆಯಾಗಿತ್ತು.
Last Updated 15 ಆಗಸ್ಟ್ 2023, 6:40 IST
77th Independence Day: ರಾಜಸ್ಥಾನಿ ಬಾಂಧನಿ ರುಮಾಲು ತೊಟ್ಟ ಪ್ರಧಾನಿ ಮೋದಿ

ಸ್ವಾತಂತ್ರ್ಯೋತ್ಸವ ಸಂಭ್ರಮಕ್ಕೆ ಸಾಕ್ಷಿಯಾಗಿ 50 ನರ್ಸ್‌ಗಳಿಗೆ ಆಹ್ವಾನ: ಸರ್ಕಾರ

ಆಗಸ್ಟ್‌15ರ ಸ್ವಾತಂತ್ರ್ಯೋತ್ಸವ ಸಂಭ್ರಮಕ್ಕೆ ಸಾಕ್ಷಿಯಾಗಿ 50 ದಾದಿಯರು(ನರ್ಸ್‌) ಹಾಗೂ ಅವರ ಕುಟುಂಬವನ್ನು ಕೆಂಪುಕೋಟೆ ಬಳಿ ಹಮ್ಮಿಕೊಂಡಿರುವ ಕಾರ್ಯಕ್ರಮಕ್ಕೆ ಆಹ್ವಾನಿಸುವ ಮೂಲಕ ಕೋವಿಡ್‌ ಸಂದರ್ಭದಲ್ಲಿನ ಅವರ ಸೇವಾ ಮನೋಭಾವನೆಯನ್ನು ಗೌರವಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 14 ಆಗಸ್ಟ್ 2023, 15:38 IST
ಸ್ವಾತಂತ್ರ್ಯೋತ್ಸವ ಸಂಭ್ರಮಕ್ಕೆ ಸಾಕ್ಷಿಯಾಗಿ 50 ನರ್ಸ್‌ಗಳಿಗೆ ಆಹ್ವಾನ: ಸರ್ಕಾರ

ದೆಹಲಿ ಹಿಂಸಾಚಾರ: ರೈತ ನಾಯಕ ಸೇರಿ ಮತ್ತಿಬ್ಬರ ಬಂಧನ

ಗಣರಾಜ್ಯೋತ್ಸವ ದಿನದಂದು ದೆಹಲಿಯ ಕೆಂಪುಕೋಟೆಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಪ್ರಮುಖ ರೈತ ನಾಯಕ ಸೇರಿದಂತೆ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ.
Last Updated 23 ಫೆಬ್ರುವರಿ 2021, 5:44 IST
ದೆಹಲಿ ಹಿಂಸಾಚಾರ: ರೈತ ನಾಯಕ ಸೇರಿ ಮತ್ತಿಬ್ಬರ ಬಂಧನ

ಕೆಂಪುಕೋಟೆ ಹಿಂಸಾಚಾರ ಪ್ರಕರಣ: ಪ್ರಮುಖ ಆರೋಪಿಯೊಬ್ಬನ ಬಂಧನ

ಗಣರಾಜ್ಯೋತ್ಸವದ ದಿನದಂದು ದೆಹಲಿಯ ಕೆಂಪುಕೋಟೆ ಬಳಿ ನಡೆದ ಹಿಂಸಾಚಾರದ ವೇಳೆ ಕತ್ತಿ ಹಿಡಿದು ಝಳಪಿಸುತ್ತಾ ಪ್ರತಿಭಟನಾಕಾರರನ್ನು ಪ್ರಚೋದಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
Last Updated 17 ಫೆಬ್ರುವರಿ 2021, 7:59 IST
ಕೆಂಪುಕೋಟೆ ಹಿಂಸಾಚಾರ ಪ್ರಕರಣ: ಪ್ರಮುಖ ಆರೋಪಿಯೊಬ್ಬನ ಬಂಧನ

ದೆಹಲಿ ಹಿಂಸಾಚಾರ ಪ್ರಕರಣ| ಆರೋಪಿಗಳನ್ನು ಕೆಂಪುಕೋಟೆಗೆ ಕರೆದೊಯ್ದ ಪೊಲೀಸರು

ದೆಹಲಿ ಹಿಂಸಾಚಾರ ಪ್ರಕರಣ
Last Updated 13 ಫೆಬ್ರುವರಿ 2021, 15:26 IST
ದೆಹಲಿ ಹಿಂಸಾಚಾರ ಪ್ರಕರಣ| ಆರೋಪಿಗಳನ್ನು ಕೆಂಪುಕೋಟೆಗೆ ಕರೆದೊಯ್ದ ಪೊಲೀಸರು

ಕೆಂಪು ಕೋಟೆಗೆ ರೈತರ ಲಗ್ಗೆ: ತನಿಖೆಯಾಗಲಿ– ಸಚಿವ ರಮೇಶ ಜಾರಕಿಹೊಳಿ ಆಗ್ರಹ

‘ದೆಹಲಿಯಲ್ಲಿ ರೈತರು ನಡೆಸಿದ ಟ್ರ್ಯಾಕ್ಟರ್ ರ‍್ಯಾಲಿ ವೇಳೆ ಹಲವರು ಕೆಂಪುಕೋಟೆಗೆ ನುಗ್ಗಿ ಧ್ವಜ ಹಾರಿಸಿದ್ದಾರೆ. ಈ ಘಟನೆಯ ಹಿಂದೆ ಹಲವರ ಕೈವಾಡವಿರುವ ಶಂಕೆ ವ್ಯಕ್ತವಾಗುತ್ತಿದೆ. ಸಂಘರ್ಷದಲ್ಲಿ ಪಾಲ್ಗೊಂಡವರು ನಿಜವಾದ ರೈತರೇ, ಅಲ್ಲವೇ ಎನ್ನುವ ಬಗ್ಗೆ ತನಿಖೆಯಾಗಬೇಕು’ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಇಲ್ಲಿ ಬುಧವಾರ ಒತ್ತಾಯಿಸಿದರು.
Last Updated 27 ಜನವರಿ 2021, 11:31 IST
ಕೆಂಪು ಕೋಟೆಗೆ ರೈತರ ಲಗ್ಗೆ: ತನಿಖೆಯಾಗಲಿ– ಸಚಿವ ರಮೇಶ ಜಾರಕಿಹೊಳಿ ಆಗ್ರಹ
ADVERTISEMENT

ಕೇಂದ್ರ ಸಚಿವ ಪ್ರಹ್ಲಾದ್‌ ಪಟೇಲ್‌ ಕೆಂಪುಕೋಟೆಗೆ ಭೇಟಿ, ಹಾನಿಯ ಬಗ್ಗೆ ಪರಿಶೀಲನೆ

ಕೇಂದ್ರ ಸಾಂಸ್ಕೃತಿಕ ಮತ್ತು ಪ್ರವಾಸೋದ್ಯಮ ಸಚಿವ ಪ್ರಹ್ಲಾದ್‌ ಪಟೇಲ್‌ ಅವರು ಬುಧವಾರ ಕೆಂಪುಕೋಟೆಗೆ ಭೇಟಿ ನೀಡಿ, ರೈತರ ಮುತ್ತಿಗೆ ವೇಳೆಯಲ್ಲಿ ಉಂಟಾದ ಹಾನಿಯ ಬಗ್ಗೆ ಮಾಹಿತಿ ಕಲೆ ಹಾಕಿದರು.
Last Updated 27 ಜನವರಿ 2021, 9:11 IST
ಕೇಂದ್ರ ಸಚಿವ ಪ್ರಹ್ಲಾದ್‌ ಪಟೇಲ್‌ ಕೆಂಪುಕೋಟೆಗೆ ಭೇಟಿ, ಹಾನಿಯ ಬಗ್ಗೆ ಪರಿಶೀಲನೆ

ಒಂದು ಕುಟುಂಬ ವೈಭವೀಕರಣಕ್ಕೆ ಉಳಿದವರ ಕಡೆಗಣನೆ: ಪ್ರಧಾನಿ ಮೋದಿ

ಅಜಾದ್‌ ಹಿಂದ್‌ ಫೌಜ್‌ ಕಾರ್ಯಕ್ರಮ
Last Updated 21 ಅಕ್ಟೋಬರ್ 2018, 17:34 IST
ಒಂದು ಕುಟುಂಬ ವೈಭವೀಕರಣಕ್ಕೆ ಉಳಿದವರ ಕಡೆಗಣನೆ: ಪ್ರಧಾನಿ ಮೋದಿ
ADVERTISEMENT
ADVERTISEMENT
ADVERTISEMENT