ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Retirement Age

ADVERTISEMENT

ನಿವೃತ್ತಿ ಉಪದಾನ 2006 ಏಪ್ರಿಲ್‌ 1 ರಿಂದಲೇ ಜಾರಿ

ಪ್ರಜಾವಾಣಿ ವಾರ್ತೆ ಬೆಂಗಳೂರು: ರಾಷ್ಟ್ರೀಯ ಪಿಂಚಣಿ ಯೋಜನೆಗೆ ಒಳಪಡುವ ಸರ್ಕಾರಿ ನೌಕರರಿಗೆ ಮರಣ ಮತ್ತು ನಿವೃತ್ತಿ ಉಪದಾನ (ಡಿಸಿಆರ್‌ಜಿ) ಸೌಲಭ್ಯವನ್ನು 2006 ಏಪ್ರಿಲ್‌ 1ರಿಂದಲೇ ಅನ್ವಯ ವಾಗುವಂತೆ ಜಾರಿಗೊಳಿಸಿ ರಾಜ್ಯ ಸರ್ಕಾರ ಬುಧವಾರ ಆದೇಶವನ್ನು ಹೊರಡಿಸಿದೆ. 2018ರ ಜೂನ್‌ 23ರಂದು ಹೊರಡಿದ್ದ ಆದೇಶದಲ್ಲಿ 2018ರ ಏಪ್ರಿಲ್‌ 1ರಿಂದ ಜಾರಿಗೊಳಿಸಿ ಆದೇಶ ಹೊರಡಿಸಲಾಗಿತ್ತು. ಆ ಆದೇಶವನ್ನು ಪರಿಷ್ಕರಿಸಲಾಗಿದೆ. ಇದೀಗ ‌2006ರಿಂದಲೇ ವಿಸ್ತರಿಸಿರುವ ಸೌಲಭ್ಯವನ್ನು ಇತ್ಯರ್ಥಪಡಿಸಲು ಪ್ರತ್ಯೇಕ ಮಾರ್ಗಸೂಚಿಯನ್ನೂ ಹೊರಡಿಸಲಾಗಿದೆ.
Last Updated 19 ಅಕ್ಟೋಬರ್ 2022, 20:51 IST
ನಿವೃತ್ತಿ ಉಪದಾನ 2006 ಏಪ್ರಿಲ್‌ 1 ರಿಂದಲೇ ಜಾರಿ

ವಾಚಕರವಾಣಿ: ನಿವೃತ್ತಿ ವಯಸ್ಸು ಏರಿಕೆ, ಮಾರಕ ನಿರ್ಧಾರ

ನಿವೃತ್ತಿ ವಯಸ್ಸು ಏರಿಕೆ: ಮಾರಕ ನಿರ್ಧಾರ
Last Updated 10 ಜನವರಿ 2022, 19:30 IST
fallback

ವಾಚಕರವಾಣಿ: ನಿವೃತ್ತಿ ವಯಸ್ಸು ಏರಿಕೆ, ಹಿಮ್ಮುಖ ನಡಿಗೆ

ಎಲ್ಲೆಡೆ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿರುವ ಈ ಸಂದರ್ಭದಲ್ಲಿ ಆಂಧ್ರಪ್ರದೇಶ ಸರ್ಕಾರವು ತನ್ನ ನೌಕರರ ನಿವೃತ್ತಿ ವಯಸ್ಸನ್ನು 60ರಿಂದ 62ಕ್ಕೆ ಏರಿಸಲು ಮುಂದಾಗಿರುವುದು ಹಿಮ್ಮುಖ ನಡಿಗೆಯೇ ಸರಿ.
Last Updated 9 ಜನವರಿ 2022, 20:21 IST
fallback

ನಿವೃತ್ತಿ ವಯಸ್ಸು ಕುರಿತ ವದಂತಿ ಅಲ್ಲಗಳೆದ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ

'ರಾಜ್ಯ ಸರ್ಕಾರಿ ನೌಕರರ ನಿವೃತ್ತಿ ವಯಸ್ಸಿಗೆ ಸಂಬಂಧಿಸಿದಂತೆ 33 ವರ್ಷಗಳ ಕರ್ತವ್ಯ ಅಥವಾ 60 ವರ್ಷ ಯಾವುದು ಮೊದಲೊ ಅದನ್ನು ಪರಿಗಣಿಸುವ ಯಾವುದೇ ಪ್ರಸ್ತಾವ ಸರ್ಕಾರ ಅಥವಾ ಸಂಘದ ಮುಂದೆ ಇಲ್ಲ’ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌. ಷಡಾಕ್ಷರಿ ಸ್ಪಷ್ಟಪಡಿಸಿದ್ದಾರೆ.
Last Updated 28 ಜನವರಿ 2021, 16:47 IST
ನಿವೃತ್ತಿ ವಯಸ್ಸು ಕುರಿತ ವದಂತಿ ಅಲ್ಲಗಳೆದ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ

ನಿವೃತ್ತಿ ವಯಸ್ಸು ಹೆಚ್ಚಳಕ್ಕೆ ಚಿಂತನೆ: ಸೈನಿಕೇತರ ಸಿಬ್ಬಂದಿಗೆ ಲಾಭ

ಸೇನೆಯಲ್ಲಿರುವ ಸೈನಿಕೇತರ ಸಿಬ್ಬಂದಿಯ ನಿವೃತ್ತಿ ವಯಸ್ಸನ್ನು ಸುಮಾರು 16 ವರ್ಷಗಳಷ್ಟು ಹೆಚ್ಚಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ಸೇನೆಯ ಮೂಲಗಳು ತಿಳಿಸಿವೆ. ಆದರೆ ಅದನ್ನು ಹಂತಹಂತವಾಗಿ ಜಾರಿಗೆ ತರುವ ಸಾಧ್ಯತೆ ಇದೆ ಎನ್ನಲಾಗಿದೆ.
Last Updated 21 ಡಿಸೆಂಬರ್ 2019, 19:56 IST
ನಿವೃತ್ತಿ ವಯಸ್ಸು ಹೆಚ್ಚಳಕ್ಕೆ ಚಿಂತನೆ: ಸೈನಿಕೇತರ ಸಿಬ್ಬಂದಿಗೆ ಲಾಭ

ಅರೆಸೇನಾಪಡೆ ಸಿಬ್ಬಂದಿ ನಿವೃತ್ತಿ ವಯಸ್ಸು 60 ವರ್ಷ

ಅರೆಸೇನಾಪಡೆಗಳ ಎಲ್ಲ ಶ್ರೇಣಿಯ ಸಿಬ್ಬಂದಿಗೆ ಅನ್ವಯಿಸಿ ಏಕರೂಪವಾಗಿ ನಿವೃತ್ತಿ ವಯಸ್ಸು 60 ವರ್ಷ ಆಗಲಿದೆ. ಕೇಂದ್ರ ಗೃಹ ಸಚಿವಾಲಯ ಈ ಬಗ್ಗೆ ಸೋಮವಾರ ಆದೇಶ ಹೊರಡಿಸಿದೆ. ಹೊಸ ನಿಯಮ ತಕ್ಷಣದಿಂದ ಜಾರಿಗೆ ಬರಲಿದೆ.
Last Updated 19 ಆಗಸ್ಟ್ 2019, 20:14 IST
ಅರೆಸೇನಾಪಡೆ ಸಿಬ್ಬಂದಿ ನಿವೃತ್ತಿ ವಯಸ್ಸು 60 ವರ್ಷ

ಗೋವಾ: ವೈದ್ಯರ ನಿವೃತ್ತಿ ವಯಸ್ಸು 62ಕ್ಕೆ ಏರಿಕೆ

ಸರ್ಕಾರಿ ಆಸ್ಪತ್ರೆ ಅಥವಾ ಸರ್ಕಾರಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ವೈದ್ಯರ ನಿವೃತ್ತಿ ವಯಸ್ಸನ್ನು ಗೋವಾ ಸರ್ಕಾರವು 60ರಿಂದ 62ವರ್ಷಕ್ಕೆ ಏರಿಸಿದೆ ಎಂದು ರಾಜ್ಯ ಕಾರ್ಮಿಕ ಇಲಾಖೆ ಆಯುಕ್ತ ಜಯಂತ್‌ ತಾರಿ ಹೇಳಿದ್ದಾರೆ.
Last Updated 7 ಏಪ್ರಿಲ್ 2019, 20:15 IST
ಗೋವಾ: ವೈದ್ಯರ ನಿವೃತ್ತಿ ವಯಸ್ಸು 62ಕ್ಕೆ ಏರಿಕೆ
ADVERTISEMENT
ADVERTISEMENT
ADVERTISEMENT
ADVERTISEMENT