ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Reward

ADVERTISEMENT

₹ 1,11,11,111: ಬಿಷ್ಣೋಯಿ ಎನ್‌ಕೌಂಟರ್‌ಗೆ ಬಹುಮಾನ ಘೋಷಿಸಿದ ಕರ್ಣಿ ಸೇನೆ

ಬಂಧಿತ ಗ್ಯಾಂಗ್‌ಸ್ಟರ್ ಲಾರೆನ್ಸ್‌ ಬಿಷ್ಣೋಯಿ ಎನ್‌ಕೌಂಟರ್ ಮಾಡುವ ಪೊಲೀಸ್‌ ಅಧಿಕಾರಿಗೆ ಬಹುಮಾನವಾಗಿ ₹ 1,11,11,111 ನೀಡುವುದಾಗಿ ಕ್ಷತ್ರಿಯ ಕರ್ಣಿ ಸೇನೆ ಘೋಷಿಸಿದೆ.
Last Updated 22 ಅಕ್ಟೋಬರ್ 2024, 10:10 IST
₹ 1,11,11,111: ಬಿಷ್ಣೋಯಿ ಎನ್‌ಕೌಂಟರ್‌ಗೆ ಬಹುಮಾನ ಘೋಷಿಸಿದ ಕರ್ಣಿ ಸೇನೆ

ತುಂಗಭದ್ರಾ ಅಣೆಕಟ್ಟೆಯ ಗೇಟ್ ಅಳವಡಿಕೆ: ಸಿಬ್ಬಂದಿಗೆ ₹2 ಲಕ್ಷ ಬಹುಮಾನ

ತುಂಗಭದ್ರಾ ಜಲಾಶಯಕ್ಕೆ ಗೇಟ್‌ ಅಳವಡಿಕೆ ಕಾರ್ಯಾಚರಣೆಯಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡಿದ ಕಾರ್ಮಿಕರಿಗೆ ಕೊಪ್ಪಳ ಸಂಸದ ಕೆ. ರಾಜಶೇಖರ ಹಿಟ್ನಾಳ ₹2 ಲಕ್ಷ ಬಹುಮಾನ ನೀಡಿದರು.
Last Updated 17 ಆಗಸ್ಟ್ 2024, 15:23 IST
ತುಂಗಭದ್ರಾ ಅಣೆಕಟ್ಟೆಯ ಗೇಟ್ ಅಳವಡಿಕೆ: ಸಿಬ್ಬಂದಿಗೆ ₹2 ಲಕ್ಷ ಬಹುಮಾನ

ಹಾಕಿ ಆಟಗಾರ ವಿವೇಕ್‌ಗೆ ₹1ಕೋಟಿ ಬಹುಮಾನ ಘೋಷಿಸಿದ ಮಧ್ಯ ಪ್ರದೇಶದ ಸರ್ಕಾರ

ಪ್ಯಾರಿಸ್‌ ಕ್ರೀಡೆಗಳಲ್ಲಿ ಕಂಚಿನ ಪದಕ ಗೆದ್ದ ಭಾರತ ಹಾಕಿ ತಂಡದ ಸದಸ್ಯರಲ್ಲಿ ಒಬ್ಬರಾದ ವಿವೇಕ್ ಸಾಗರ್ ಪ್ರಸಾದ್ ಅವರಿಗೆ ಮಧ್ಯ ಪ್ರದೇಶದ ಸರ್ಕಾರ ಶುಕ್ರವಾರ ₹1ಕೋಟಿ ಬಹುಮಾನ ಘೋಷಿಸಿದೆ.
Last Updated 9 ಆಗಸ್ಟ್ 2024, 12:27 IST
ಹಾಕಿ ಆಟಗಾರ ವಿವೇಕ್‌ಗೆ ₹1ಕೋಟಿ ಬಹುಮಾನ ಘೋಷಿಸಿದ ಮಧ್ಯ ಪ್ರದೇಶದ ಸರ್ಕಾರ

ಭ್ರೂಣ ಲಿಂಗ ಪತ್ತೆ | ಮಾಹಿತಿ ನೀಡಿದವರಿಗೆ ₹1 ಲಕ್ಷ ಬಹುಮಾನ: ಆರೋಗ್ಯ ಇಲಾಖೆ

ಭ್ರೂಣ ಲಿಂಗ ಪತ್ತೆ ಬಗ್ಗೆ ಮಾಹಿತಿ ನೀಡಿದವರಿಗೆ ನೀಡುವ ಬಹುಮಾನವನ್ನು ₹50 ಸಾವಿರದಿಂದ ₹1 ಲಕ್ಷಕ್ಕೆ ಏರಿಕೆ ಮಾಡಿ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ.
Last Updated 20 ಜೂನ್ 2024, 15:25 IST
ಭ್ರೂಣ ಲಿಂಗ ಪತ್ತೆ | ಮಾಹಿತಿ ನೀಡಿದವರಿಗೆ ₹1 ಲಕ್ಷ ಬಹುಮಾನ: ಆರೋಗ್ಯ ಇಲಾಖೆ

ರಾಮೇಶ್ವರಂ ಕೆಫೆ ಸ್ಫೋಟ | ಆರೋಪಿಗಳ ಸುಳಿವು ನೀಡಿದವರಿಗೆ ₹10 ಲಕ್ಷ ಬಹುಮಾನ–NIA

ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳ ಬಂಧನಕ್ಕೆ ಸಹಕಾರಿಯಾಗುವ ಮಾಹಿತಿ ನೀಡಿದವರಿಗೆ ತಲಾ ₹10 ಲಕ್ಷ ಬಹುಮಾನ ನೀಡುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ ) ಶುಕ್ರವಾರ ಘೋಷಿಸಿದೆ.
Last Updated 29 ಮಾರ್ಚ್ 2024, 13:18 IST
ರಾಮೇಶ್ವರಂ ಕೆಫೆ ಸ್ಫೋಟ | ಆರೋಪಿಗಳ ಸುಳಿವು ನೀಡಿದವರಿಗೆ ₹10 ಲಕ್ಷ ಬಹುಮಾನ–NIA

ಮಣಿಪುರ ಹತ್ಯೆ ಪ್ರಕರಣ: ಪಿಎಲ್ಎ ಸದಸ್ಯರ ಸುಳಿವು ನೀಡಿದರೆ ನಗದು ಬಹುಮಾನ –ಎನ್‌ಐಎ

ಈ ಕೃತ್ಯದ ಹೊಣೆಯನ್ನು ಹೊತ್ತು ಪಿಎಲ್‌ಎ ಮತ್ತು ಎಂಎನ್‌ಪಿಎಫ್‌ ತಂಡಗಳು ಬಳಿಕ ಹೇಳಿಕೆ ನೀಡಿದ್ದವು. ಈ ತಂಡಗಳಿಗೆ ಸೇರಿದ 10 ಸದಸ್ಯರ ಸುಳಿವು ನೀಡಿದವರಿಗೆ ₹ 4 ಲಕ್ಷದಿಂದ ರಿಂದ ₹ 8 ಲಕ್ಷವರೆಗೂ ಈಗ ಎನ್‌ಐಎ ನಗದು ಬಹುಮಾನ ಘೋಷಿಸಿದೆ.
Last Updated 6 ಜನವರಿ 2022, 11:03 IST
ಮಣಿಪುರ ಹತ್ಯೆ ಪ್ರಕರಣ: ಪಿಎಲ್ಎ ಸದಸ್ಯರ ಸುಳಿವು ನೀಡಿದರೆ ನಗದು ಬಹುಮಾನ –ಎನ್‌ಐಎ

ಮುಂಬೈ ದಾಳಿ: ಪ್ರಮುಖ ರೂವಾರಿಯ ಸುಳಿವು ನೀಡಿದವರಿಗೆ ₹ 35 ಕೋಟಿ ಬಹುಮಾನ

ವಾಣಿಜ್ಯ ನಗರಿ ಮುಂಬೈ (26/11) ದಾಳಿ ಪ್ರಕರಣದಲ್ಲಿ ಭಾಗಿಯಾರುವ ಪ್ರಮುಖ ರೂವಾರಿ ಅಥವಾ ಸಂಚುಕೋರರ ಯಾವುದೇ ದೇಶದಲ್ಲಿದ್ದರೂ ಅವನ ಬಗ್ಗೆ ಸುಳಿವು ನೀಡಿದವರಿಗೆ 35 ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಅಮೆರಿಕ ಘೋಷಣೆ ಮಾಡಿದೆ.
Last Updated 26 ನವೆಂಬರ್ 2018, 6:12 IST
ಮುಂಬೈ ದಾಳಿ: ಪ್ರಮುಖ ರೂವಾರಿಯ ಸುಳಿವು ನೀಡಿದವರಿಗೆ ₹ 35 ಕೋಟಿ ಬಹುಮಾನ
ADVERTISEMENT
ADVERTISEMENT
ADVERTISEMENT
ADVERTISEMENT