ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :

Rice Distribution

ADVERTISEMENT

PM ಗರೀಬ್‌ ಕಲ್ಯಾಣ ಅನ್ನ ಯೋಜನೆ | 2028ರವರೆಗೆ ಉಚಿತ ಅಕ್ಕಿ ವಿತರಣೆ: ಕೇಂದ್ರ

ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ಅನ್ನ ಯೋಜನೆಯಡಿ 2028ರ ಡಿಸೆಂಬರ್‌ವರೆಗೆ ಉಚಿತ ಅಕ್ಕಿ ವಿತರಣೆಯನ್ನು ಮುಂದುವರಿಸಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
Last Updated 9 ಅಕ್ಟೋಬರ್ 2024, 11:32 IST
PM ಗರೀಬ್‌ ಕಲ್ಯಾಣ ಅನ್ನ ಯೋಜನೆ | 2028ರವರೆಗೆ ಉಚಿತ ಅಕ್ಕಿ ವಿತರಣೆ: ಕೇಂದ್ರ

ಅಕ್ಕಿ ರಫ್ತಿಗೆ ನಿಷೇಧ; ಬಾಸ್ಮತಿ–ಕುಚ್ಚಿಲಕ್ಕಿ ವಿದೇಶಕ್ಕೆ ರವಾನಿಸಲು ಅಡ್ಡಿಯಿಲ್ಲ

ಬಾಸ್ಮತಿ ಹೊರತುಪಡಿಸಿ ಇತರ ಬಗೆಯ ಅಕ್ಕಿ ರಫ್ತನ್ನು ಕೇಂದ್ರ ಸರ್ಕಾರವು ನಿಷೇಧಿಸಿದೆ. ಇದು ಗುರುವಾರದಿಂದಲೇ ಜಾರಿಗೆ ಬಂದಿದೆ.
Last Updated 20 ಜುಲೈ 2023, 19:30 IST
ಅಕ್ಕಿ ರಫ್ತಿಗೆ ನಿಷೇಧ; ಬಾಸ್ಮತಿ–ಕುಚ್ಚಿಲಕ್ಕಿ ವಿದೇಶಕ್ಕೆ ರವಾನಿಸಲು ಅಡ್ಡಿಯಿಲ್ಲ

ಅಕ್ಕಿ ಉತ್ಪಾದನೆ 1.2 ಕೋಟಿ ಟನ್‌ ತಗ್ಗುವ ಸಂಭವ

ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಭತ್ತ ಬಿತ್ತನೆ ಪ್ರದೇಶ ಕಡಿಮೆ ಆಗಿರುವುದರಿಂದ ಅಕ್ಕಿ ಉತ್ಪಾದನೆಯು ಗರಿಷ್ಠ 1.2 ಕೋಟಿ ಟನ್‌ವರೆಗೆ ಕಡಿಮೆ ಆಗಬಹುದು ಎಂದು ಕೇಂದ್ರ ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೆ ಹೇಳಿದ್ದಾರೆ.
Last Updated 9 ಸೆಪ್ಟೆಂಬರ್ 2022, 12:54 IST
ಅಕ್ಕಿ ಉತ್ಪಾದನೆ 1.2 ಕೋಟಿ ಟನ್‌ ತಗ್ಗುವ ಸಂಭವ

ಬಾಸ್ಮತಿ ಅಕ್ಕಿ ರಫ್ತು ಹೆಚ್ಚಳ

ಬಾಸ್ಮತಿ ಅಕ್ಕಿ ರಫ್ತು ಏಪ್ರಿಲ್‌–ಜೂನ್‌ ಅವಧಿಯಲ್ಲಿ ಶೇ 25.54ರಷ್ಟು ಹೆಚ್ಚಾಗಿದ್ದು, ಮೌಲ್ಯದ ಲೆಕ್ಕದಲ್ಲಿ ₹9,112 ಕೋಟಿಗೆ ತಲುಪಿದೆ ಎಂದು ವಾಣಿಜ್ಯ ಸಚಿವಾಲಯ ಶನಿವಾರ ತಿಳಿಸಿದೆ.
Last Updated 6 ಆಗಸ್ಟ್ 2022, 12:38 IST
ಬಾಸ್ಮತಿ ಅಕ್ಕಿ ರಫ್ತು ಹೆಚ್ಚಳ

ಹುಬ್ಬಳ್ಳಿ: ವಿದ್ಯಾರ್ಥಿಗಳಿಂದ ‘ಒಂದು ಮುಷ್ಠಿ ಅಕ್ಕಿ’ ಅಭಿಯಾನ

ಜೆಜಿಸಿಸಿ ಕಾಲೇಜಿನಲ್ಲಿ ಅಭಿಯಾನ; 200 ಚೀಲಕ್ಕೂ ಹೆಚ್ಚು ಅಕ್ಕಿ ಸಂಗ್ರಹ
Last Updated 19 ಜನವರಿ 2022, 9:59 IST
ಹುಬ್ಬಳ್ಳಿ: ವಿದ್ಯಾರ್ಥಿಗಳಿಂದ ‘ಒಂದು ಮುಷ್ಠಿ ಅಕ್ಕಿ’ ಅಭಿಯಾನ

ಪಡಿತರ ಕೇಂದ್ರಗಳಲ್ಲಿ ಕುಚಲಕ್ಕಿ ವಿತರಣೆಗೆ ಕೇಂದ್ರ ಸರ್ಕಾರ ನಿರ್ಧಾರ: ಬೊಮ್ಮಾಯಿ

‘ಪಡಿತರದಲ್ಲಿ ವಿತರಿಸಲು ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಬೆಳೆದ ಕುಚಲಕ್ಕಿ ನೀಡಲು ಒಪ್ಪಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಧನ್ಯವಾದಗಳು. ಸ್ಥಳೀಯ ಉತ್ಪನ್ನಗಳಿಗೆ ಬೆಂಬಲ ನೀಡುವ ಜೊತೆಗೆ ಫಲಾನುಭವಿಗಳಿಗೆ ಅವರ ಆಯ್ಕೆಯ ಆಹಾರ ನೀಡುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆ’ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
Last Updated 8 ಜನವರಿ 2022, 16:57 IST
ಪಡಿತರ ಕೇಂದ್ರಗಳಲ್ಲಿ ಕುಚಲಕ್ಕಿ ವಿತರಣೆಗೆ ಕೇಂದ್ರ ಸರ್ಕಾರ ನಿರ್ಧಾರ: ಬೊಮ್ಮಾಯಿ

ಮತ್ತೆ ಅಕ್ಕಿ ಪ್ರಮಾಣ ಕಡಿತ: ಬಿಪಿಎಲ್‌ ಕಾರ್ಡ್‌ದಾರರಿಗೆ 5 ಕೆ.ಜಿ ಬದಲು 2 ಕೆ.ಜಿ

ಬಿಪಿಎಲ್‌ ಕಾರ್ಡ್‌ದಾರರಿಗೆ 5 ಕೆ.ಜಿ ಬದಲು 2 ಕೆ.ಜಿ ಅಕ್ಕಿ
Last Updated 21 ಏಪ್ರಿಲ್ 2021, 20:32 IST
ಮತ್ತೆ ಅಕ್ಕಿ ಪ್ರಮಾಣ ಕಡಿತ: ಬಿಪಿಎಲ್‌ ಕಾರ್ಡ್‌ದಾರರಿಗೆ 5 ಕೆ.ಜಿ ಬದಲು 2 ಕೆ.ಜಿ
ADVERTISEMENT

ಒಳನೋಟ: ನಕಲಿ ಬ್ರ್ಯಾಂಡ್‌ ಹೆಸರಲ್ಲಿ ಸ್ಥಳೀಯ ಅಕ್ಕಿ ಮಾರಾಟ

ಕೊಪ್ಪಳ ಜಿಲ್ಲೆಯಲ್ಲಿ ಅಧಿಕೃತವಾಗಿ 150ಕ್ಕೂ ಹೆಚ್ಚು ಅಕ್ಕಿ ಗಿರಣಿಗಳು ಇವೆ. ಕೆಲ ಅಕ್ಕಿ ಗಿರಣಿ ಮಾಲೀಕರು ಹಲವು ವರ್ಷಗಳಿಂದ ಪಡಿತರ ಅಕ್ಕಿಯನ್ನು ಖರೀದಿಸಿ, ಅವುಗಳನ್ನು ಪಾಲಿಶ್ ಮಾಡಿ ಮಾರುವ ಅಕ್ರಮಕ್ಕೆ ಇಳಿದಿದ್ದಾರೆ.
Last Updated 10 ಏಪ್ರಿಲ್ 2021, 19:43 IST
ಒಳನೋಟ: ನಕಲಿ ಬ್ರ್ಯಾಂಡ್‌ ಹೆಸರಲ್ಲಿ ಸ್ಥಳೀಯ ಅಕ್ಕಿ ಮಾರಾಟ

ಕೇರಳ ವಿಧಾನಸಭೆ ಚುನಾವಣೆ| ಎಲ್‌ಡಿಎಫ್‌-ಯುಡಿಎಫ್‌ ನಡುವೆ 'ಉಚಿತ ಅಕ್ಕಿ' ಕಿತ್ತಾಟ

ಕೇರಳದ ಆಡಳಿತ ‍ಪಕ್ಷವು ವಿಧಾನಸಭಾ ಚುನಾವಣೆಗಿಂತ ಮುನ್ನ ಹಬ್ಬದ ಹೆಸರಿನಲ್ಲಿ ಜನರಿಗೆ ಉಚಿತ ಅಕ್ಕಿ ವಿತರಿಸುತ್ತಿದೆ. ಈ ಮೂಲಕ ಪಕ್ಷವು ಚುನಾವಣಾ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿದೆ.
Last Updated 28 ಮಾರ್ಚ್ 2021, 9:19 IST
ಕೇರಳ ವಿಧಾನಸಭೆ ಚುನಾವಣೆ| ಎಲ್‌ಡಿಎಫ್‌-ಯುಡಿಎಫ್‌ ನಡುವೆ 'ಉಚಿತ ಅಕ್ಕಿ' ಕಿತ್ತಾಟ

ಅಧಿಕಾರಕ್ಕೆ ಬಂದರೆ 10 ಕೆ.ಜಿ ಅಕ್ಕಿ: ಸಿದ್ದರಾಮಯ್ಯ

ನೂತನ ಗ್ರಾ.ಪಂ ಸದಸ್ಯರ ಸನ್ಮಾನ ಸಮಾರಂಭದಲ್ಲಿ ಸಿದ್ದರಾಮಯ್ಯ
Last Updated 4 ಜನವರಿ 2021, 19:19 IST
ಅಧಿಕಾರಕ್ಕೆ ಬಂದರೆ 10 ಕೆ.ಜಿ ಅಕ್ಕಿ: ಸಿದ್ದರಾಮಯ್ಯ
ADVERTISEMENT
ADVERTISEMENT
ADVERTISEMENT