ಮಾನ್ವಿ: ಲಾಕ್‌ಡೌನ್ ಪರಿಣಾಮ ಅಕ್ಕಿ ರಫ್ತಿಗೆ ಲಾರಿಗಳ ಕೊರತೆ, ವಹಿವಾಟು ಕುಸಿತ
ಭತ್ತದ ನಾಡು ಎಂದು ಹೆಸರಾಗಿರುವ ಮಾನ್ವಿ ತಾಲ್ಲೂಕಿನಲ್ಲಿ ಕೊರೊನಾ ಸೋಂಕಿನ ಭೀತಿ ರೈಸ್‍ಮಿಲ್ ಮಾಲೀಕರಿಗೂ ತಟ್ಟಿದೆ. ರಾಜ್ಯ ಸರ್ಕಾರ ಅಕ್ಕಿ, ಬೇಳೆ ಸೇರಿ ದಿನಬಳಕೆಯ ವಸ್ತುಗಳ ಸಾಗಾಣಿಕೆಗೆ ಮುಕ್ತ ಅವಕಾಶ ನೀಡಿದ್ದರೂ ಕೂಡ ಲಾರಿಗಳ ಕೊರತೆಯಿಂದಾಗಿ ಅಕ್ಕಿ ರಫ್ತು ಪ್ರಮಾಣ ಗಣನೀಯ ಪ್ರಮಾಣದಲ್ಲಿ ಕುಸಿದಿದೆ.Last Updated 9 ಏಪ್ರಿಲ್ 2020, 20:00 IST