ಮಂಗಳವಾರ, 19 ನವೆಂಬರ್ 2024
×
ADVERTISEMENT
ಈ ಕ್ಷಣ :

Rio de Janeiro

ADVERTISEMENT

ಜಿ20 ಶೃಂಗಸಭೆ | ಸಹಕಾರ: ಜಂಟಿ ಕ್ರಿಯಾಯೋಜನೆಗೆ ಇಟಲಿ, ಭಾರತ ಸಮ್ಮತಿ

ಜಿ20 ಶೃಂಗಸಭೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೊನಿ ಅವರು ಉಭಯ ದೇಶಗಳ ನಡುವೆ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿ ಐದು ವರ್ಷಗಳ ಕ್ರಿಯಾ ಯೋಜನೆ ಸಿದ್ಧಪಡಿಸುವ ಕುರಿತು ಮಾತುಕತೆ ನಡೆಸಿದರು.
Last Updated 19 ನವೆಂಬರ್ 2024, 16:15 IST
ಜಿ20 ಶೃಂಗಸಭೆ | ಸಹಕಾರ: ಜಂಟಿ ಕ್ರಿಯಾಯೋಜನೆಗೆ ಇಟಲಿ, ಭಾರತ ಸಮ್ಮತಿ

ಜಿ–20 ಶೃಂಗಸಭೆ | ಜೈಶಂಕರ್‌– ಚೀನಾ ವಿದೇಶಾಂಗ ಸಚಿವ ವಾಂಗ್‌ ಯಿ ಮಾತುಕತೆ

ಲಡಾಖ್‌ನಲ್ಲಿ ಸೇನೆ ಹಿಂತೆಗೆತ ವಿಚಾರ‌– ಉಭಯ ರಾಷ್ಟ್ರಗಳ ಉನ್ನತ ನಿಯೋಗದಿಂದ ಸಭೆ
Last Updated 19 ನವೆಂಬರ್ 2024, 12:36 IST
ಜಿ–20 ಶೃಂಗಸಭೆ | ಜೈಶಂಕರ್‌– ಚೀನಾ ವಿದೇಶಾಂಗ ಸಚಿವ ವಾಂಗ್‌ ಯಿ ಮಾತುಕತೆ

ನ್ಯಾಯಾಧೀಶರು ಚಕ್ರವರ್ತಿಗಳೂ ಅಲ್ಲ, ಸಾರ್ವಭೌಮರೂ ಅಲ್ಲ: CJI ಡಿ.ವೈ.ಚಂದ್ರಚೂಡ್

‘ಸಾರ್ವಜನಿಕರ ಹಕ್ಕುಗಳನ್ನು ಎತ್ತಿಹಿಡಿಯುವ ಉದ್ದೇಶಕ್ಕಾಗಿಯೇ ನ್ಯಾಯಾಂಗವಿದೆ. ಇಲ್ಲಿ ಉತ್ತರದಾಯಿತ್ವದಿಂದ ಹೊರತಾಗಿ ಯಾರೂ ಇಲ್ಲ. ಇದರ ಭಾಗವಾಗಿರುವ ನ್ಯಾಯಾಧೀಶರು ಚಕ್ರವರ್ತಿಗಳೂ ಅಲ್ಲ, ಸಾರ್ವಭೌಮರೂ ಅಲ್ಲ’ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅಭಿಪ್ರಾಯಪಟ್ಟಿದ್ದಾರೆ.
Last Updated 15 ಮೇ 2024, 10:29 IST
ನ್ಯಾಯಾಧೀಶರು ಚಕ್ರವರ್ತಿಗಳೂ ಅಲ್ಲ, ಸಾರ್ವಭೌಮರೂ ಅಲ್ಲ: CJI ಡಿ.ವೈ.ಚಂದ್ರಚೂಡ್

ಕೊಪಾ ಅಮೆರಿಕ ಫುಟ್‌ಬಾಲ್ ಟೂರ್ನಿ: ದಶಕದ ನಂತರ ಬ್ರೆಜಿಲ್ ಮುಡಿಗೆ ಪ್ರಶಸ್ತಿ

ಪೆರು ತಂಡಕ್ಕೆ 1–3 ಗೋಲುಗಳ ಅಂತರದ ಸೋಲು
Last Updated 8 ಜುಲೈ 2019, 19:55 IST
ಕೊಪಾ ಅಮೆರಿಕ ಫುಟ್‌ಬಾಲ್ ಟೂರ್ನಿ: ದಶಕದ ನಂತರ ಬ್ರೆಜಿಲ್ ಮುಡಿಗೆ ಪ್ರಶಸ್ತಿ

ಬ್ರೆಜಿಲ್‌ನಲ್ಲಿ ಶೂಟೌಟ್‌: 11 ಮಂದಿ ದುರ್ಮರಣ

ಬೈಕ್‌ನಲ್ಲಿ ಬಂದ ಏಳು ಮಂದಿ ದುಷ್ಕರ್ಮಿಗಳು ಬಾರ್‌ ಮೇಲೆ ಏಕಾಏಕಿ ದಾಳಿ ನಡೆಸಿದರು. ನಂತರ ಎಲ್ಲರೂ ಪಲಾಯನಗೊಂಡರು. ಗುಂಪಿನಲ್ಲಿದ್ದವರ ಪೈಕಿ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
Last Updated 20 ಮೇ 2019, 1:59 IST
ಬ್ರೆಜಿಲ್‌ನಲ್ಲಿ ಶೂಟೌಟ್‌: 11 ಮಂದಿ ದುರ್ಮರಣ

ಬ್ರೆಜಿಲ್‌: 200 ವರ್ಷದ ವಸ್ತು ಸಂಗ್ರಹಾಲಯಕ್ಕೆ ಬೆಂಕಿ

ರಿಯೊ ಡಿ ಜನೈರೊದ200 ವರ್ಷ ಇತಿಹಾಸದ ರಾಷ್ಟ್ರೀಯ ವಸ್ತುಸಂಗ್ರಹಾಲಯ ಭಾನುವಾರ ರಾತ್ರಿ ಬೆಂಕಿಗೆ ಆಹುತಿಯಾಗಿದೆ. ಎರಡು ಕೋಟಿಗೂ ಹೆಚ್ಚು ವಸ್ತುಗಳು ಭಸ್ಮವಾಗಿವೆ.
Last Updated 3 ಸೆಪ್ಟೆಂಬರ್ 2018, 19:30 IST
ಬ್ರೆಜಿಲ್‌:  200 ವರ್ಷದ ವಸ್ತು ಸಂಗ್ರಹಾಲಯಕ್ಕೆ ಬೆಂಕಿ

ರಿಯೊ ಎಂದರೆ ಅಷ್ಟೆ ಸಾಕೆ?

‘ದಕ್ಷಿಣ ಅಮೆರಿಕ ಒಂದು ಸುತ್ತು’
Last Updated 7 ಜುಲೈ 2018, 20:31 IST
ರಿಯೊ ಎಂದರೆ ಅಷ್ಟೆ ಸಾಕೆ?
ADVERTISEMENT
ADVERTISEMENT
ADVERTISEMENT
ADVERTISEMENT