ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Robotic

ADVERTISEMENT

ತಂತ್ರಜ್ಞಾನ | ರೋಬಾಟ್‌ಗಳ ಕೃತಕ ಸ್ನಾಯುಗಳು

ಈ ರೋಬಾಟ್‌ಗಳು ಸುಲಭವಾಗಿ ಬಾಗುವ ಗುಣಲಕ್ಷಣಗಳಿಂದಾಗಿ ವಿಶೇಷ ಗಮನವನ್ನು ಸೆಳೆಯುತ್ತಿವೆ.
Last Updated 15 ಆಗಸ್ಟ್ 2023, 23:30 IST
ತಂತ್ರಜ್ಞಾನ | ರೋಬಾಟ್‌ಗಳ ಕೃತಕ ಸ್ನಾಯುಗಳು

ರೋಬಾಟ್ ಬಾಣಸಿಗ ಸಿದ್ಧ!

ನೋಡಿ ಕಲಿ, ಮಾಡಿ ತಿಳಿ’ ಎನ್ನುವ ಮಾತು ಯಾರಿಗೆ ತಾನೇ ಗೊತ್ತಿಲ್ಲ? ವಿದ್ಯಾರ್ಥಿಗಳಿಗಾದಿಯಾಗಿ ಎಲ್ಲರಿಗೂ ಈ ಮಾತನ್ನು ಹೇಳುವುದುಂಟು.
Last Updated 14 ಜೂನ್ 2023, 0:31 IST
ರೋಬಾಟ್ ಬಾಣಸಿಗ ಸಿದ್ಧ!

ರೋಬೋಟಿಕ್ ಬಳಸಿ ಕಿಡ್ನಿ ಕಸಿ: ಚಂಡೀಗಢದ ಪಿಜಿಐನಲ್ಲಿ ಶಸ್ತ್ರಚಿಕಿತ್ಸೆ ಯಶಸ್ವಿ

ಇಲ್ಲಿನ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆಯ ಸ್ನಾತಕೋತ್ತರ ಸಂಸ್ಥೆಯ ಮೂತ್ರಶಾಸ್ತ್ರ ವಿಭಾಗವು ಮೊದಲ ಬಾರಿಗೆ ರೋಬೋಟ್ ಸಹಾಯದಿಂದ ಮೂತ್ರಪಿಂಡ ಕಸಿ ಮಾಡಿದೆ.
Last Updated 21 ಏಪ್ರಿಲ್ 2023, 7:39 IST
ರೋಬೋಟಿಕ್ ಬಳಸಿ ಕಿಡ್ನಿ ಕಸಿ: ಚಂಡೀಗಢದ ಪಿಜಿಐನಲ್ಲಿ ಶಸ್ತ್ರಚಿಕಿತ್ಸೆ ಯಶಸ್ವಿ

ಫೋರ್ಟಿಸ್ ಆಸ್ಪತ್ರೆ: ಮ್ಯಾಕೋ ರೋಬೊನಿಂದ 50 ಶಸ್ತ್ರಚಿಕಿತ್ಸೆ

ಮ್ಯಾಕೋ ರೋಬೊ ಬಳಸಿಕೊಂಡು ಒಂದು ತಿಂಗಳಲ್ಲಿ 50 ಮಂದಿಗೆ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ
Last Updated 21 ನವೆಂಬರ್ 2022, 9:34 IST
ಫೋರ್ಟಿಸ್ ಆಸ್ಪತ್ರೆ: ಮ್ಯಾಕೋ ರೋಬೊನಿಂದ 50 ಶಸ್ತ್ರಚಿಕಿತ್ಸೆ

ರೊಬೊಟಿಕ್‌ ಸರ್ಜಿಕಲ್‌ ವ್ಯವಸ್ಥೆ ಆರಂಭ

ನಗರದ ಎನ್‌ಯು ಆಸ್ಪತ್ರೆಯಲ್ಲಿ ‘ವರ್ಸಿಯಸ್ ರೊಬೊಟಿಕ್‌ ಸರ್ಜಿಕಲ್ ಸಿಸ್ಟಮ್’ ಅನ್ನು ಭಾರತೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಪ್ರೊ.ಗೋವಿಂದನ್ ರಂಗರಾಜನ್ ಮತ್ತು ಉದ್ಯಮಿ ಟಿ.ವಿ. ಮೋಹನದಾಸ್ ಪೈ ಉದ್ಘಾಟಿಸಿದರು.
Last Updated 26 ಏಪ್ರಿಲ್ 2022, 7:20 IST
ರೊಬೊಟಿಕ್‌ ಸರ್ಜಿಕಲ್‌ ವ್ಯವಸ್ಥೆ ಆರಂಭ

ಆಧುನಿಕ ರೊಬೊಟಿಕ್ ತಂತ್ರಜ್ಞಾನದ ಮೂಲಕ ಯಶಸ್ವಿ ಗರ್ಭಕೋಶ ಶಸ್ತ್ರಚಿಕಿತ್ಸೆ

ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಮುಟ್ಟಿನ ತೀವ್ರ ರಕ್ತಸ್ರಾವ ಮತ್ತು ತೀವ್ರ ಜಠರದ ನೋವಿನಿಂದ ಬಳಲುತ್ತಿದ್ದ 47 ವರ್ಷದ ಮಹಿಳೆಯೊಬ್ಬರಿಗೆ ಅತ್ಯಾಧುನಿಕ ರೊಬೊಟಿಕ್‌ ತಂತ್ರಜ್ಞಾನದ ಮೂಲಕ ಯಶಸ್ವಿಯಾಗಿ ಗರ್ಭಕೋಶದ ಶಸ್ತ್ರಚಿಕಿತ್ಸೆ ಮಾಡಲಾಯಿತು.
Last Updated 10 ಆಗಸ್ಟ್ 2021, 11:18 IST
ಆಧುನಿಕ ರೊಬೊಟಿಕ್ ತಂತ್ರಜ್ಞಾನದ ಮೂಲಕ ಯಶಸ್ವಿ ಗರ್ಭಕೋಶ ಶಸ್ತ್ರಚಿಕಿತ್ಸೆ

ಸಂದರ್ಶನ: ಮಕ್ಕಳ ಮೂತ್ರಕೋಶ ಸಮಸ್ಯೆಗೆ ರೊಬೊಟಿಕ್ ಅಸಿಸ್ಟೆಡ್ ಸರ್ಜರಿ

ಮಕ್ಕಳಲ್ಲಿ ಇತ್ತೀಚೆಗೆ ಮೂತ್ರಕೋಶ ಮತ್ತು ಮೂತ್ರನಾಳಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚುತ್ತಿವೆ. ಮೂತ್ರಕೋಶದಲ್ಲಿ ಕಲ್ಲು, ಮೂತ್ರದ ಹರಿವಿಗೆ ತಡೆಯಾಗುವುದು ಮುಂತಾದ ಸಮಸ್ಯೆಗಳು ಮಕ್ಕಳನ್ನು ಹೆಚ್ಚು ಕಾಡುತ್ತಿವೆ. ಇಂತಹ ಸಮಸ್ಯೆಗಳಿಗೆ ಸುಲಭವಾಗಿ, ನೋವಿಲ್ಲದೆ ಮಾಡುವಂತಹ ಶಸ್ತ್ರಚಿಕಿತ್ಸೆ ವಿಧಾನವೆಂದರೆ ‘ರೊಬೊಟಿಕ್ ಅಸಿಸ್ಟೆಡ್ ಸರ್ಜರಿ’. ಈ ಶಸ್ತ್ರಚಿಕಿತ್ಸೆಯ ಸ್ವರೂಪ, ಉಪಯೋಗ ಹಾಗೂ ಮಕ್ಕಳ ಮೂತ್ರಕೋಶದ ಸಮಸ್ಯೆಗಳ ಕುರಿತು ಮಾತನಾಡಿದ್ದಾರೆ ಬೆಂಗಳೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ಮುಖ್ಯ ಯೂರಾಲಜಿಸ್ಟ್‌ ಡಾ. ಟಿ.ಮನೋಹರ್‌.
Last Updated 6 ಜನವರಿ 2021, 13:00 IST
ಸಂದರ್ಶನ: ಮಕ್ಕಳ ಮೂತ್ರಕೋಶ ಸಮಸ್ಯೆಗೆ ರೊಬೊಟಿಕ್ ಅಸಿಸ್ಟೆಡ್ ಸರ್ಜರಿ
ADVERTISEMENT

ರೋಬೊ ಅಜಿತ್‌ 2.0

‘ಸೋಲಿಲ್ಲದವನು’ ಎಂಬ ಅರ್ಥದಲ್ಲಿ ‘ಅಜಿತ್ 2.0’ ಎಂದು ಹೆಸರಿಡಲಾಗಿರುವ ಈ ರೋಬೊ ವನ್ನು ಸತತ ಆರು ತಿಂಗಳ ಪರಿಶ್ರಮದೊಂದಿಗೆ ಸುಮಾರು ₹12 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದಾರೆ. ಇದೊಂದು ಕಾಲೇಜಿನ ‘ಫ್ಲಾಗ್‌ಷಿಪ್‌ ಪ್ರಾಜೆಕ್ಟ್‌’ ಎನ್ನಲಾಗುತ್ತಿದೆ. ಅಟೊಮೇಷನ್‌ ಮತ್ತು ರೋಬೊಟಿಕ್ಸ್‌ ವಿಭಾಗದ ಮುಖ್ಯಸ್ಥ ಪ್ರೊ.ಅರುಣ್‌ ಗಿರಿಯಾಪುರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಅಕ್ಷಯ್‌ ಡಿ.ಆರ್‌., ಕಾರ್ತೀಕ್‌ ಹೊಳೆಯಣ್ಣನವರ ಹಾಗೂ ಸುಬ್ರಹ್ಮಣ್ಯ ಗಾಂವ್ಕರ್ ಮಾನಿಗದ್ದೆ ಈ ರೋಬೊ ತಯಾರಿಗೆ ಶ್ರಮಿಸಿದ್ದಾರೆ.
Last Updated 12 ಜೂನ್ 2019, 19:30 IST
ರೋಬೊ ಅಜಿತ್‌ 2.0

‘10 ಜಿಲ್ಲಾಸ್ಪತ್ರೆಗಳಲ್ಲಿ ಮ್ಯಾಮೊಗ್ರಫಿ ಮಷಿನ್‌’

‘ಸ್ತನ ಕ್ಯಾನ್ಸರ್‌ ಅನ್ನು ಪತ್ತೆ ಹಚ್ಚುವ ಮ್ಯಾಮೊಗ್ರಫಿ ಮೆಷಿನ್‌ಗಳನ್ನು 10 ಜಿಲ್ಲಾಸ್ಪತ್ರೆಗಳಲ್ಲಿ ಅಳವಡಿಸಲು ಇಲಾಖೆ ಸಿದ್ಧತೆ ನಡೆಸಿದೆ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜಾವೇದ್‌ ಅಖ್ತರ್‌ ಹೇಳಿದರು.
Last Updated 19 ಏಪ್ರಿಲ್ 2019, 20:15 IST
‘10 ಜಿಲ್ಲಾಸ್ಪತ್ರೆಗಳಲ್ಲಿ ಮ್ಯಾಮೊಗ್ರಫಿ ಮಷಿನ್‌’

ವಿಶ್ವದ ಮೊದಲ ಕೃತಕ ಬುದ್ಧಿಮತ್ತೆ ನಿರೂಪಕನಿಂದ ಸುದ್ದಿವಾಚನ

ಚೀನಾದಲ್ಲಿ ವಿಶ್ವದ ಮೊದಲ ಕೃತಕ ಬುದ್ಧಿಮತ್ತೆಯ (ಎಐ) ನಿರೂಪಕ ಜನ್ಮತಾಳಿದ್ದಾನೆ. ಇಲ್ಲಿನ ಝೇಜಿಯಾಂಗ್‌ನಲ್ಲಿ ನಡೆಯು ತ್ತಿರುವ ಐದನೇ ಅಂತರ್ಜಾಲ ಸಮಾವೇಶದಲ್ಲಿ ಸುದ್ದಿ ಓದುವ ಮೂಲಕ ಮಾಧ್ಯಮ ಜಗತ್ತಿಗೆ ಪದಾರ್ಪಣೆ ಮಾಡಿದ್ದಾನೆ.
Last Updated 10 ನವೆಂಬರ್ 2018, 18:55 IST
ವಿಶ್ವದ ಮೊದಲ ಕೃತಕ ಬುದ್ಧಿಮತ್ತೆ ನಿರೂಪಕನಿಂದ ಸುದ್ದಿವಾಚನ
ADVERTISEMENT
ADVERTISEMENT
ADVERTISEMENT