ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Rohingya immigrants

ADVERTISEMENT

2 ತಿಂಗಳಲ್ಲಿ 88ಕ್ಕೂ ಹೆಚ್ಚು ರೋಹಿಂಗ್ಯಾಗಳು, ಬಾಂಗ್ಲಾದೇಶದ ಅಕ್ರಮ ವಲಸಿಗರ ಬಂಧನ

ನೆರೆಯ ಬಾಂಗ್ಲಾದೇಶಿಗರ ಅಕ್ರಮ ವಲಸೆ ತಡೆಯುವುದರ ಭಾಗವಾಗಿ ರೈಲ್ವೆ ರಕ್ಷಣಾ ಪಡೆಯು (ಆರ್‌ಪಿಎಫ್) ಕೈಗೊಂಡ ಎರಡು ತಿಂಗಳ ಕಾರ್ಯಾಚರಣೆಯಲ್ಲಿ 88ಕ್ಕೂ ಹೆಚ್ಚು ರೋಹಿಂಗ್ಯಾ ಮುಸ್ಲಿಮರು ಮತ್ತು ಬಾಂಗ್ಲಾದೇಶದ ಅಕ್ರಮ ವಲಸಿಗರನ್ನು ಬಂಧಿಸಿದೆ ಎಂದು ವರದಿಯಾಗಿದೆ.
Last Updated 29 ಜುಲೈ 2024, 3:08 IST
2 ತಿಂಗಳಲ್ಲಿ 88ಕ್ಕೂ ಹೆಚ್ಚು ರೋಹಿಂಗ್ಯಾಗಳು, ಬಾಂಗ್ಲಾದೇಶದ ಅಕ್ರಮ ವಲಸಿಗರ ಬಂಧನ

ಇಂಡೋನೇಷ್ಯಾ | 26 ಮಂದಿ ರೋಹಿಂಗ್ಯಾಗಳ ಸಾವು

ಸುದೀರ್ಘ ಪ್ರಯಾಣದಲ್ಲಿ ಎದುರಾದ ದೈತ್ಯ ಅಲೆಗಳ ಹೊಡೆತ ಮತ್ತು ಅನಾರೋಗ್ಯದಿಂದ 26 ಜನರು ಮೃತಪಟ್ಟರು. ಅವರ ಶವಗಳನ್ನು ಸಮುದ್ರದಲ್ಲಿ ಹಾಕಲಾಯಿತು ಬದುಕುಳಿದವರು ತಿಳಿಸಿರುವುದಾಗಿ ವಿಶ್ವಸಂಸ್ಥೆಯ ನಿರಾಶ್ರಿತರ ಹೈಕಮಿಷನರ್ ಹೇಳಿದ್ದಾರೆ.
Last Updated 28 ಡಿಸೆಂಬರ್ 2022, 1:51 IST
ಇಂಡೋನೇಷ್ಯಾ | 26 ಮಂದಿ ರೋಹಿಂಗ್ಯಾಗಳ ಸಾವು

ಅಸ್ಸಾಂ: ರೋಹಿಂಗ್ಯಾ ಸಮುದಾಯದ ಶಂಕಿತ 26 ಮಂದಿ ಬಂಧನ

ಅಸ್ಸಾಂನ ಕ್ಯಾಚಾರ್‌ ಜಿಲ್ಲೆಗೆ ಅಕ್ರಮವಾಗಿ ಪ್ರವೇಶಿಸಿದ ಆರೋಪದಲ್ಲಿ ಮ್ಯಾನ್ಮಾರ್‌ನ ರೋಹಿಂಗ್ಯಾ ಸಮುದಾಯದ ಶಂಕಿತ 26 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
Last Updated 30 ಮೇ 2022, 12:47 IST
ಅಸ್ಸಾಂ: ರೋಹಿಂಗ್ಯಾ ಸಮುದಾಯದ ಶಂಕಿತ 26 ಮಂದಿ ಬಂಧನ

ಫ್ಯಾಕ್ಟ್ ಚೆಕ್‌: ದೆಹಲಿಯಲ್ಲಿ ಬಾಂಗ್ಲಾದೇಶದ ರೋಹಿಂಗ್ಯಾಗಳು?

ದೆಹಲಿಯ ಶಾಹೀನ್‌ಬಾಗ್ ಸುತ್ತ ಬಾಂಗ್ಲಾದೇಶಿ ನುಸುಳುಕೋರರು ಆಶ್ರಯ ಪಡೆದಿದ್ದಾರೆ ಎಂದು ಆರೋಪಿಸುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅಶ್ವಿನಿ ಉಪಾಧ್ಯಾಯ ಸೇರಿ ಬಿಜೆಪಿಯ ಹಲವು ಮುಖಂಡರು ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ.
Last Updated 15 ಮೇ 2022, 19:45 IST
ಫ್ಯಾಕ್ಟ್ ಚೆಕ್‌: ದೆಹಲಿಯಲ್ಲಿ ಬಾಂಗ್ಲಾದೇಶದ ರೋಹಿಂಗ್ಯಾಗಳು?

ರೋಹಿಂಗ್ಯಾ ನಿರಾಶ್ರಿತರ ದೋಣಿ ದಡಕ್ಕೆ ಸೇರಿಸಿಕೊಳ್ಳಲು ಇಂಡೊನೇಷ್ಯಾ ನಕಾರ

ಇಂಡೊನೇಷ್ಯಾದ ಅತ್ಯಂತ ಉತ್ತರದ ಅಸೆಹ್‌ ಪ್ರಾಂತ್ಯದ ಸಮೀಪ 120 ಮಂದಿ ರೋಹಿಂಗ್ಯಾ ನಿರಾಶ್ರಿತರನ್ನು ಹೊತ್ತ ದೋಣಿಯೊಂದು ಕಡಲಲ್ಲಿ ಅಪಾಯದ ಸ್ಥಿತಿಯಲ್ಲಿ ತೇಲುತ್ತಿದ್ದು, ವಿಶ್ವಸಂಸ್ಥೆಯ ನಿರಾಶ್ರಿತರ ಏಜೆನ್ಸಿಯ ಕೋರಿಕೆಯ ಹೊರತಾಗಿಯೂ ದೋಣಿಯನ್ನು ದಡಕ್ಕೆ ಸೇರಿಸಿಕೊಳ್ಳಲು ಇಂಡೊನೇಷ್ಯಾ ನಿರಾಕರಿಸಿದೆ.
Last Updated 29 ಡಿಸೆಂಬರ್ 2021, 13:40 IST
ರೋಹಿಂಗ್ಯಾ ನಿರಾಶ್ರಿತರ ದೋಣಿ ದಡಕ್ಕೆ ಸೇರಿಸಿಕೊಳ್ಳಲು ಇಂಡೊನೇಷ್ಯಾ ನಕಾರ

ಬಾಂಗ್ಲಾದೇಶ| ರೋಹಿಂಗ್ಯಾ ನಾಯಕ ಮೊಹಿಬ್ ಉಲ್ಲಾ ಹತ್ಯೆ ಬಳಿಕ 170 ಮಂದಿ ಬಂಧನ

ಕಾಕ್ಸ್ ಬಜಾರ್ ಬಳಿಯ ನಿರಾಶ್ರಿತರ ಶಿಬಿರದಲ್ಲಿ ಸಮುದಾಯದ ನಾಯಕ ಮೊಹಿಬ್ ಉಲ್ಲಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಬಳಿಕ ಬಾಂಗ್ಲಾದೇಶದ ಪೊಲೀಸರು 172 ರೋಹಿಂಗ್ಯಗಳನ್ನು ಬಂಧಿಸಿದ್ದಾರೆ ಎಂದು ಸೇನಾಪಡೆಯು ಸೋಮವಾರ ತಿಳಿಸಿದೆ.
Last Updated 1 ನವೆಂಬರ್ 2021, 11:51 IST
ಬಾಂಗ್ಲಾದೇಶ| ರೋಹಿಂಗ್ಯಾ ನಾಯಕ ಮೊಹಿಬ್ ಉಲ್ಲಾ ಹತ್ಯೆ ಬಳಿಕ 170 ಮಂದಿ ಬಂಧನ

ರೋಹಿಂಗ್ಯಾ: ಸುಪ್ರೀಂ’ ಆದೇಶ ಪಾಲನೆಗೆ ಬದ್ಧ ಎಂದ ಕರ್ನಾಟಕ ಸರ್ಕಾರ

ಬೆಂಗಳೂರಿನಲ್ಲಿ ಪತ್ತೆಯಾಗಿರುವ ರೋಹಿಂಗ್ಯಾಗಳು
Last Updated 30 ಅಕ್ಟೋಬರ್ 2021, 20:11 IST
ರೋಹಿಂಗ್ಯಾ: ಸುಪ್ರೀಂ’ ಆದೇಶ ಪಾಲನೆಗೆ ಬದ್ಧ ಎಂದ ಕರ್ನಾಟಕ ಸರ್ಕಾರ
ADVERTISEMENT

‘ರೋಹಿಂಗ್ಯಾ ಮುಸ್ಲಿಮರ ಗಡೀಪಾರಿಗೆ ಮಾರ್ಗಸೂಚಿ ಬಂದಿಲ್ಲ’:  ಆರಗ ಜ್ಞಾನೇಂದ್ರ

ರಾಜ್ಯದ ಆರು ನಿರಾಶ್ರಿತರ ಶಿಬಿರಗಳಲ್ಲಿ 191 ಮಂದಿ ರೋಹಿಂಗ್ಯಾ ಮುಸ್ಲಿಮರು ಆಶ್ರಯ ಪಡೆದಿದ್ದು, ಅವರ ಗಡೀಪಾರಿಗೆ ಸಂಬಂಧಿಸಿ ಕೇಂದ್ರ ನಿರ್ದಿಷ್ಟ ಮಾರ್ಗಸೂಚಿ ನೀಡಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
Last Updated 16 ಸೆಪ್ಟೆಂಬರ್ 2021, 16:44 IST
‘ರೋಹಿಂಗ್ಯಾ ಮುಸ್ಲಿಮರ ಗಡೀಪಾರಿಗೆ ಮಾರ್ಗಸೂಚಿ ಬಂದಿಲ್ಲ’:  ಆರಗ ಜ್ಞಾನೇಂದ್ರ

ದೆಹಲಿ: ರೋಹಿಂಗ್ಯಾ ನಿರಾಶ್ರಿತರ ಶಿಬಿರದಲ್ಲಿ ಬೆಂಕಿ, ಗುಡಿಸಲುಗಳ ಆಹುತಿ

‘ಆಗ್ನೇಯ ದೆಹಲಿಯ ಕಾಳಿಂದಿ ಕುಂಜ್ ಮೆಟ್ರೊ ನಿಲ್ದಾಣದ ಬಳಿಯಿರುವ ರೋಹಿಂಗ್ಯಾ ನಿರಾಶ್ರಿತರ ಶಿಬಿರದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಇದರಲ್ಲಿ 56 ಗುಡಿಸಲುಗಳು ಬೆಂಕಿಗೆ ಆಹುತಿಯಾಗಿವೆ’ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದರು.
Last Updated 13 ಜೂನ್ 2021, 6:40 IST
ದೆಹಲಿ: ರೋಹಿಂಗ್ಯಾ ನಿರಾಶ್ರಿತರ ಶಿಬಿರದಲ್ಲಿ ಬೆಂಕಿ, ಗುಡಿಸಲುಗಳ ಆಹುತಿ

ರೋಹಿಂಗ್ಯಾ ಸಮುದಾಯದವರ ಬಿಡುಗಡೆಗೆ ಅರ್ಜಿ: 25ರಂದು ವಿಚಾರಣೆ

‘ರೋಹಿಂಗ್ಯಾ ಸಮುದಾಯದವರ ಬಂಧನ ಕಾನೂನುಬಾಹಿರ ಎಂದು ಸಮರ್ಥಿಸಿದ ಪ್ರಶಾಂತ್‌ ಭೂಷಣ್‌, ಈ ಜನರನ್ನು ಮ್ಯಾನ್ಮಾರ್‌ಗೆ ಗಡೀಪಾರು ಮಾಡಿದರೆ, ಜನಾಂಗೀಯ ಹತ್ಯೆಗೆ ಒಳಗಾಗುವ ಸಾಧ್ಯತೆಯಿದೆ’ ಎಂದು ಹೇಳಿದರು.
Last Updated 18 ಮಾರ್ಚ್ 2021, 14:55 IST
fallback
ADVERTISEMENT
ADVERTISEMENT
ADVERTISEMENT