ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Rona

ADVERTISEMENT

ರೋಣ ಬಸ್ ನಿಲ್ದಾಣಕ್ಕೆ ಬೇಕಿದೆ ಕಾಯಕಲ್ಪ: ರಾತ್ರಿ 9ರ ನಂತರ ಬಸ್‌ಗಳ ಸೌಲಭ್ಯ ಇಲ್ಲ

ರೋಣ ತಾಲ್ಲೂಕಿನ ಅಭಿವೃದ್ಧಿಯು ಆ ತಾಲ್ಲೂಕು ಹೊಂದಿರುವ ಸಾರಿಗೆ ಮತ್ತು ಸಂಪರ್ಕ ವ್ಯವಸ್ಥೆಯ ಮೇಲೆ ಆಧಾರಿತವಾಗಿರುತ್ತದೆ. ತಾಲ್ಲೂಕು ಅಭಿವೃದ್ಧಿಯ ದೃಷ್ಟಿಯಿಂದ ಹಿಂದುಳಿದಿದೆ ಎಂಬ ಮಾತು ಹಲವು ದಶಕಗಳಿಂದ ಕೇಳಿ ಬರುತ್ತಿದ್ದು..
Last Updated 4 ನವೆಂಬರ್ 2024, 5:25 IST
ರೋಣ ಬಸ್ ನಿಲ್ದಾಣಕ್ಕೆ ಬೇಕಿದೆ ಕಾಯಕಲ್ಪ: ರಾತ್ರಿ 9ರ ನಂತರ ಬಸ್‌ಗಳ ಸೌಲಭ್ಯ ಇಲ್ಲ

ರೋಣ ಪುರಸಭೆ: ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ

ಸಾಮಾನ್ಯ ಮಹಿಳೆಗೆ ಮೀಸಲಾದ ಅಧ್ಯಕ್ಷ ಸ್ಥಾನ
Last Updated 14 ಆಗಸ್ಟ್ 2024, 5:16 IST
ರೋಣ ಪುರಸಭೆ: ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ

ರೋಣ: ಕೆಎಸ್‌ಆರ್‌ಟಿಸಿ ಡಿಪೊದಲ್ಲಿ ಕುಡಿಯುವ ನೀರಿಗೆ ಚಾಲಕ, ನಿರ್ವಾಹಕರ ಪರದಾಟ

.ಎಸ್.ಆರ್.ಟಿ.ಸಿ ಘಟಕವು (ಬಸ್ ಡಿಪೊ) ಗದಗ ರಸ್ತೆಯಲ್ಲಿರುವ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡು ಏಳೆಂಟು ವರ್ಷಗಳು ಕಳೆಯುತ್ತಾ ಬಂದರೂ ಸಮರ್ಪಕ ನೀರಿನ ವ್ಯವಸ್ಥೆ ಇಲ್ಲದೇ ಸಿಬ್ಬಂದಿ ಪರದಾಡುವಂತಹ ಸ್ಥಿತಿ ನಿರ್ಮಾಣಗೊಂಡಿದೆ.
Last Updated 17 ಮೇ 2024, 6:02 IST
ರೋಣ: ಕೆಎಸ್‌ಆರ್‌ಟಿಸಿ ಡಿಪೊದಲ್ಲಿ ಕುಡಿಯುವ ನೀರಿಗೆ ಚಾಲಕ, ನಿರ್ವಾಹಕರ ಪರದಾಟ

ರೋಣ: ‘ಥರ್ಡ್‌ ಐ’ ಮಾರ್ಚ್‌ 1ರಿಂದ ಕಾರ್ಯಾಚರಣೆ

ಥರ್ಡ ಐ ರೋಣ ನಗರದಲ್ಲಿ ಇದೆ ಮಾರ್ಚ್ ೧ ರಿಂದ ಜಾರಿಗೆ ಬರಲಿದ್ದು ಪೋಲಿಸ್ ಇಲಾಖೆ ಪ್ರಕಟನೆ ಹೊರಡಿಸಿದೆ
Last Updated 28 ಫೆಬ್ರುವರಿ 2024, 6:20 IST
fallback

ರೋಣ | ಶುದ್ಧ ಕುಡಿಯುವ ನೀರಿಗೆ ಬರ

ರೋಣ ತಾಲ್ಲೂಕಿನ ಸವಡಿ ಗ್ರಾಮ ಪ್ರಜಾಪ್ರಭುತ್ವದ ಯುಗದಲ್ಲಿ ಕುಡಿಯುವ ನೀರು ಸೇರಿದಂತೆ ಕನಿಷ್ಠ ಮೂಲಸೌಲಭ್ಯಗಳಿಂದ ವಂಚಿತವಾಗಿರುವುದು ಆಧುನಿಕ‌ ಪ್ರಗತಿಪರ ಸರ್ಕಾರ ಮತ್ತು ಆಡಳಿತ ವಿಕೇಂದ್ರೀಕರಣದ ತತ್ವಗಳನ್ನೇ ಅಣಕಿಸುವಂತಿದೆ.
Last Updated 20 ಡಿಸೆಂಬರ್ 2023, 5:14 IST
ರೋಣ | ಶುದ್ಧ ಕುಡಿಯುವ ನೀರಿಗೆ ಬರ

ರೋಣ | ತಾಲ್ಲೂಕು ಕಚೇರಿಗೆ ಜಿಲ್ಲಾಧಿಕಾರಿ ಭೇಟಿ

ರೋಣ ತಾಲ್ಲೂಕು ಕಚೇರಿಗೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿಗಳಾದ ವೈಶಾಲಿ ಎಂ.ಎಲ್. ಭೇಟಿ ನೀಡಿ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಕಡತಗಳನ್ನು ಪರಿಶೀಲಿಸಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿದರು.
Last Updated 28 ನವೆಂಬರ್ 2023, 14:10 IST
ರೋಣ | ತಾಲ್ಲೂಕು ಕಚೇರಿಗೆ ಜಿಲ್ಲಾಧಿಕಾರಿ ಭೇಟಿ

ಮೆಣಸಗಿ: ಪರಿಶಿಷ್ಟ ವ್ಯಕ್ತಿಗಳಿಗೆ ಸಗಣಿ ತಿನ್ನಿಸಲು ಪ್ರಯತ್ನ

ರೋಣ ತಾಲ್ಲೂಕಿನ ಮೆಣಸಗಿ ಗ್ರಾಮದಲ್ಲಿ ಪರಿಶಿಷ್ಟ ಜಾತಿಯವರ ಮೇಲೆ ಅಮಾನವೀಯವಾಗಿ ನಡೆದುಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ .
Last Updated 22 ಜೂನ್ 2022, 18:47 IST
fallback
ADVERTISEMENT

ಜನಪದ ನೃತ್ಯದಲ್ಲಿ ಮಿಂಚಿದ ರೋಣ ಶಿಕ್ಷಕರ ತಂಡ

ಗ್ರಾಮೀಣ ಭಾಗದ ಜನರ ಜೀವನಾಡಿ ಆಗಿರುವ ಜಾನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ರೋಣ ತಾಲ್ಲೂಕಿನ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ತಂಡ ಶ್ರಮವಹಿಸುತ್ತಿದ್ದು, ಜನಪದ ನೃತ್ಯದ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ ಸಜ್ಜನ ಹೇಳಿದರು.
Last Updated 29 ಅಕ್ಟೋಬರ್ 2021, 4:07 IST
ಜನಪದ ನೃತ್ಯದಲ್ಲಿ ಮಿಂಚಿದ ರೋಣ ಶಿಕ್ಷಕರ ತಂಡ

ಫಲ ನೀಡಿದ ಸಾಮಾಜಿಕ ಅರಣ್ಯ ಇಲಾಖೆ ಶ್ರಮ

160 ಕಿ.ಮೀ.ನಷ್ಟು ದೂರ ರಸ್ತೆ ಬದಿ ಗಿಡ ಬೆಳೆಸಿದ ಇಲಾಖೆ
Last Updated 5 ಜೂನ್ 2021, 5:59 IST
ಫಲ ನೀಡಿದ ಸಾಮಾಜಿಕ ಅರಣ್ಯ ಇಲಾಖೆ ಶ್ರಮ

ರೋಣ ತಾಲ್ಲೂಕಿನ ಅರಹುಣಸಿಯಲ್ಲಿ 200 ಮಂದಿಗೆ ಜ್ವರ: ಗ್ರಾಮ ತೊರೆಯಲು ಮುಂದಾದ ಜನ

65 ಮಂದಿಯ ಗಂಟಲು ದ್ರವದ ಮಾದರಿ ಸಂಗ್ರಹ
Last Updated 15 ಜನವರಿ 2021, 7:31 IST
ರೋಣ ತಾಲ್ಲೂಕಿನ ಅರಹುಣಸಿಯಲ್ಲಿ 200 ಮಂದಿಗೆ ಜ್ವರ: ಗ್ರಾಮ ತೊರೆಯಲು ಮುಂದಾದ ಜನ
ADVERTISEMENT
ADVERTISEMENT
ADVERTISEMENT