ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Roopali naika

ADVERTISEMENT

ಕಾರವಾರ: ಸೀರೆ ಹಂಚಿದ ರೂಪಾಲಿ ನಾಯ್ಕ, ಕಾಂಗ್ರೆಸ್ ಆರೋಪ

ಕಾರವಾರ ಕ್ಷೇತ್ರದ ಬಿಜೆಪಿ ಶಾಸಕಿ ರೂಪಾಲಿ ನಾಯ್ಕ ತಾಲ್ಲೂಕಿನ ಅಂಗನವಾಡಿ ಕಾರ್ಯಕರ್ತೆಯರಿಗೆ ಗುರುವಾರ ಸಂಜೆ ಇಲ್ಲಿನ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಸೀರೆ ಹಂಚಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
Last Updated 10 ಮಾರ್ಚ್ 2023, 19:31 IST
ಕಾರವಾರ: ಸೀರೆ ಹಂಚಿದ ರೂಪಾಲಿ ನಾಯ್ಕ, ಕಾಂಗ್ರೆಸ್ ಆರೋಪ

ಜಿ.ಪಂ‌. ಸಿಇಒ ಕೊಠಡಿಯಲ್ಲಿ ಶಾಸಕಿ, ಕಾಂಗ್ರೆಸ್ ಮುಖಂಡ ಸತೀಶ್ ಸೈಲ್ ಜಟಾಪಟಿ

ಸಿಇಒ ಈಶ್ವರ ಕಾಂದೂ ಎದುರು ಇಬ್ಬರೂ ಪರಸ್ಪರ ಬೈದಾಡಿಕೊಂಡಿದ್ದು ಕ್ಷೇತ್ರದಲ್ಲಿ ಚರ್ಚೆಗೆ ಕಾರಣವಾಗಿದೆ.
Last Updated 3 ಮಾರ್ಚ್ 2023, 9:02 IST
ಜಿ.ಪಂ‌. ಸಿಇಒ ಕೊಠಡಿಯಲ್ಲಿ ಶಾಸಕಿ, ಕಾಂಗ್ರೆಸ್ ಮುಖಂಡ ಸತೀಶ್ ಸೈಲ್ ಜಟಾಪಟಿ

ಹುಬ್ಬಳ್ಳಿ-ಅಂಕೋಲಾ ರೈಲ್ವೆ ಸಭೆಯಲ್ಲಿ ಶಾಸಕಿ ರೂಪಾಲಿ- ಸತೀಶ್ ಸೈಲ್ ಮಾತಿನ ಚಕಮಕಿ

ಬಿಜೆಪಿ ಶಾಸಕಿ ರೂಪಾಲಿ ನಾಯ್ಕ ಮಧ್ಯಪ್ರವೇಶಿಸಿ, 'ಎಲ್ಲದರಲ್ಲೂ ರಾಜಕೀಯ ತಂದಿಟ್ಟು ಕಾರವಾರ ಹಾಳು ಮಾಡಿದ್ರಿ. ಸುಮ್ನೆ ಇಲ್ಲಿ ಭಾಷಣ ಮಾಡ್ಬೇಡಿ. ಸುಮ್ನೆ ಹೋಗಿ ಕೂತ್ಕೊಳ್ಳಿ' ಎಂದು ಏರು ಧ್ವನಿಯಲ್ಲೇ ಹೇಳಿದರು. ಇದು ಇಬ್ಬರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು. ಒಂದು ಹಂತದಲ್ಲಿ ಸೈಲ್ ವಿರುದ್ಧ‌ ರೂಪಾಲಿ ಏಕವಚನದಲ್ಲೇ ವಾಗ್ದಾಳಿ ನಡೆಸಿದರು
Last Updated 28 ಸೆಪ್ಟೆಂಬರ್ 2022, 6:21 IST
ಹುಬ್ಬಳ್ಳಿ-ಅಂಕೋಲಾ ರೈಲ್ವೆ ಸಭೆಯಲ್ಲಿ ಶಾಸಕಿ ರೂಪಾಲಿ- ಸತೀಶ್ ಸೈಲ್ ಮಾತಿನ ಚಕಮಕಿ

ಉತ್ತರ ಕನ್ನಡ | ಹೊರ ವಲಯದಲ್ಲೂ ಸುಸಜ್ಜಿತ ಮಾರುಕಟ್ಟೆ: ಶಾಸಕಿ ರೂಪಾಲಿ ನಾಯ್ಕ

ಕಾರವಾರ: ವಿವಿಧೆಡೆ ಕಾಮಗಾರಿಗಳ ಉದ್ಘಾಟನೆ
Last Updated 29 ಏಪ್ರಿಲ್ 2022, 15:33 IST
ಉತ್ತರ ಕನ್ನಡ | ಹೊರ ವಲಯದಲ್ಲೂ ಸುಸಜ್ಜಿತ ಮಾರುಕಟ್ಟೆ: ಶಾಸಕಿ ರೂಪಾಲಿ ನಾಯ್ಕ

ಶಾಸಕ ಮಹೇಶ್‌ ಪಿ.ಎ ಸೋಗಿನಲ್ಲಿ ಕಾರವಾರ ಶಾಸಕಿಗೆ ವಂಚಸಿದ ವ್ಯಕ್ತಿ ಪೊಲೀಸರ ವಶಕ್ಕೆ

ರೂಪಾಲಿ ನಾಯ್ಕ ಅವರಿಂದ ₹ 50 ಸಾವಿರ ವಸೂಲು ಮಾಡಿದ್ದ ಆರೋಪಿ ಈಗ ಪೊಲೀಸರ ವಶದಲ್ಲಿ
Last Updated 19 ಜುಲೈ 2021, 15:28 IST
ಶಾಸಕ ಮಹೇಶ್‌ ಪಿ.ಎ ಸೋಗಿನಲ್ಲಿ ಕಾರವಾರ ಶಾಸಕಿಗೆ ವಂಚಸಿದ ವ್ಯಕ್ತಿ ಪೊಲೀಸರ ವಶಕ್ಕೆ

ಪಾಳು ಜಮೀನು ಪುನಃ ಹಸಿರಾಗಲಿ: ಶಾಸಕಿ ರೂಪಾಲಿ ನಾಯ್ಕ ಆಶಯ

ಕಾರವಾರ ತಾಲ್ಲೂಕು ಹಳಗಾ ಗ್ರಾಮದ ದೋಲ್‌ನಲ್ಲಿ ವ್ಯವಸಾಯಕ್ಕೆ ಚಾಲನೆ
Last Updated 6 ಜುಲೈ 2021, 15:52 IST
ಪಾಳು ಜಮೀನು ಪುನಃ ಹಸಿರಾಗಲಿ: ಶಾಸಕಿ ರೂಪಾಲಿ ನಾಯ್ಕ ಆಶಯ

ಅಂಕೋಲಾ: ಟ್ರ್ಯಾಕ್ಟರ್ ಚಲಾಯಿಸಿ ಉಳುಮೆ ಮಾಡಿದ ಶಾಸಕಿ ರೂಪಾಲಿ ನಾಯ್ಕ

50 ಎಕರೆ ಗೇಣಿ ಭೂಮಿ
Last Updated 29 ಜೂನ್ 2021, 14:42 IST
ಅಂಕೋಲಾ: ಟ್ರ್ಯಾಕ್ಟರ್ ಚಲಾಯಿಸಿ ಉಳುಮೆ ಮಾಡಿದ ಶಾಸಕಿ ರೂಪಾಲಿ ನಾಯ್ಕ
ADVERTISEMENT

ನಿರಾಶ್ರಿತರನ್ನು ‘ರಾಷ್ಟ್ರೀಯ ಸಂತ್ರಸ್ತ’ರೆಂದು ಘೋಷಿಸಲು ಮನವಿ

ರಕ್ಷಣಾ ಸಚಿವರಿಗೆ ಶಾಸಕಿ ರೂಪಾಲಿ ಒತ್ತಾಯ
Last Updated 24 ಜೂನ್ 2021, 16:48 IST
ನಿರಾಶ್ರಿತರನ್ನು ‘ರಾಷ್ಟ್ರೀಯ ಸಂತ್ರಸ್ತ’ರೆಂದು ಘೋಷಿಸಲು ಮನವಿ

ನಡುಗಡ್ಡೆಗೆ ಕೊನೆಗೂ ಸೇತುವೆ ಮಂಜೂರು: ಕಾಮಗಾರಿಗೆ ಶಾಸಕಿ ರೂಪಾಲಿ ಭೂಮಿ ಪೂಜೆ

ಕಾರವಾರ ತಾಲ್ಲೂಕಿನ ವೈಲವಾಡ ಗ್ರಾಮದ ಉಮ್ಮಳೆಜೂಗ ದ್ವೀಪದ ಜನರ ದಶಕಗಳ ಕನಸು ನನಸಾಗುವ ಹಂತಕ್ಕೆ ತಲುಪಿದೆ. ಕಾಳಿ ನದಿಗೆ ಸೇತುವೆ ನಿರ್ಮಾಣದ ಬೇಡಿಕೆಗೆ ರಾಜ್ಯ ಸರ್ಕಾರ ಮನ್ನಣೆ ನೀಡಿದೆ. ₹ 10 ಕೋಟಿ ವೆಚ್ಚದ ಕಾಮಗಾರಿಗೆ ಶಾಸಕಿ ರೂಪಾಲಿ ನಾಯ್ಕ ಭಾನುವಾರ ಭೂಮಿಪೂಜೆ ನೆರವೇರಿಸಿದರು.
Last Updated 7 ಮಾರ್ಚ್ 2021, 14:17 IST
ನಡುಗಡ್ಡೆಗೆ ಕೊನೆಗೂ ಸೇತುವೆ ಮಂಜೂರು: ಕಾಮಗಾರಿಗೆ ಶಾಸಕಿ ರೂಪಾಲಿ ಭೂಮಿ ಪೂಜೆ

ಧರ್ಮ-ಧರ್ಮಗಳ ಜಗಳ ಕೊನೆಗಾಣಲಿ: ರೂಪಾಲಿ ನಾಯ್ಕ

ಅಂಕೋಲಾ: ಕ್ರಿಕೆಟ್ ಟೂರ್ನಿ ಸಮಾರೋಪ
Last Updated 3 ಮಾರ್ಚ್ 2021, 3:09 IST
ಧರ್ಮ-ಧರ್ಮಗಳ ಜಗಳ ಕೊನೆಗಾಣಲಿ: ರೂಪಾಲಿ ನಾಯ್ಕ
ADVERTISEMENT
ADVERTISEMENT
ADVERTISEMENT