ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :

RSS OFFICE

ADVERTISEMENT

1 ಲಕ್ಷ ಶಾಖೆ: ಗುರಿ ಮುಟ್ಟುವ ಸನಿಹದಲ್ಲಿ ಆರ್‌ಎಸ್‌ಎಸ್‌

100ನೇ ವರ್ಷದ ಹೊಸ್ತಿಲಿನಲ್ಲಿರುವ ಆರೆಸ್ಸೆಸ್‌, ಎಲ್ಲರನ್ನೂ ಒಳಗೊಳ್ಳುವ ಸಂಘಟನೆಯಾಗಿ ರೂಪುಗೊಳ್ಳುವ ಪ್ರಯತ್ನ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಇತ್ತೀಚೆಗೆ ಮುಸ್ಲಿಂ ಸಮುದಾಯದ ನಾಯಕರನ್ನೂ ಭೇಟಿ ಮಾಡಿ ಮಾತುಕತೆ ನಡೆಸುತ್ತಿದೆ. ಮುಸ್ಲಿಂ ಸಮುದಾಯಗಳ ಪ್ರಾಬಲ್ಯವಿರುವ ಪ್ರದೇಶಗಳಿಗೂ ಸಂಘಟನೆಯ ನಾಯಕರು ಭೇಟಿ ನೀಡುತ್ತಿದ್ದಾರೆ. ಸಂಘಟನೆಯ ಸರಸಂಘಚಾಲಕ ಮೋಹನ್‌ ಭಾಗವತ್‌ ಅವರು ಇತ್ತೀಚೆಗೆ ಜಾತಿ ವ್ಯವಸ್ಥೆ ಕುರಿತು ನೀಡಿದ್ದ ಹೇಳಿಕೆಯೊಂದು ವಿವಾದಕ್ಕೆ ಕಾರಣವಾಗಿ, ಕೊನೆಗೆ ಅವರು ಸ್ಪಷ್ಟನೆ ನೀಡಬೇಕಾಯಿತು.
Last Updated 21 ಫೆಬ್ರುವರಿ 2023, 15:41 IST
1 ಲಕ್ಷ ಶಾಖೆ: ಗುರಿ ಮುಟ್ಟುವ ಸನಿಹದಲ್ಲಿ ಆರ್‌ಎಸ್‌ಎಸ್‌

ಗಣರಾಜ್ಯೋತ್ಸವ: ಆರ್‌ಎಸ್‌ಎಸ್‌ ಪ್ರಧಾನ ಕಚೇರಿಯಲ್ಲಿ ಧ್ವಜಾರೋಹಣ

ಗಣರಾಜ್ಯೋತ್ಸವದ ಅಂಗವಾಗಿ ಮಹಾರಾಷ್ಟ್ರದ ನಾಗಪುರದಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಪ್ರಧಾನ ಕಚೇರಿಯಲ್ಲಿ ಗುರುವಾರ ರಾಷ್ಟ್ರಧ್ವಜ ಹಾರಿಸಲಾಯಿತು.
Last Updated 26 ಜನವರಿ 2023, 14:44 IST
ಗಣರಾಜ್ಯೋತ್ಸವ: ಆರ್‌ಎಸ್‌ಎಸ್‌ ಪ್ರಧಾನ ಕಚೇರಿಯಲ್ಲಿ ಧ್ವಜಾರೋಹಣ

ವ್ಯವಸ್ಥೆಯ ಬದಲಾವಣೆ ದೇಶಕ್ಕೆ ಅಗತ್ಯ: ಮುಕುಂದ

ಪುತ್ತೂರು: ಆರೆಸ್ಸೆಸ್ಸ್ ಕಾರ್ಯಾಲಯ ಉದ್ಘಾಟನೆ; ಸಹ ಸರಕಾರ್ಯವಾಹ ಮುಕುಂದ ಅಭಿಮತ
Last Updated 17 ಜನವರಿ 2023, 3:01 IST
ವ್ಯವಸ್ಥೆಯ ಬದಲಾವಣೆ ದೇಶಕ್ಕೆ ಅಗತ್ಯ: ಮುಕುಂದ

ಆರ್‌ಎಸ್‌ಎಸ್‌ ಕಚೇರಿ ಸ್ಫೋಟಿಸುವ ಬೆದರಿಕೆ: ಬಿಗಿ ಬಂದೋಬಸ್ತ್‌

ನಾಗ್ಪುರ (ಪಿಟಿಐ): ಮಹಾರಾಷ್ಟ್ರದ ನಾಗ್ಪುರದಲ್ಲಿರುವ ಆರ್‌ಎಸ್‌ಎಸ್‌ ಕೇಂದ್ರ ಕಚೇರಿಯನ್ನು ಬಾಂಬ್‌ ಇಟ್ಟು ಸ್ಪೋಟಿಸುವುದಾಗಿ ಅಜ್ಞಾತ ವ್ಯಕ್ತಿಯೊಬ್ಬರು ಶನಿವಾರ ಕರೆ ಮಾಡಿದ ಕಾರಣ ಅಲ್ಲಿ ಭದ್ರತಾವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ‘ಪೊಲೀಸ್‌ ನಿಯಂತ್ರಣ ಕೊಠಡಿಗೆ ಮಧ್ಯಾಹ್ನ 1 ಗಂಟೆಗೆ ಈ ಕರೆ ಬಂದಿದೆ. ಮಹಲ್‌ ಪ್ರದೇಶದಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಚೇರಿಯನ್ನು ಬಾಂಬ್‌ ಮೂಲಕ ಸ್ಪೋಟಿಸುವುದಾಗಿ ಕರೆ ಮಾಡಿದ ವ್ಯಕ್ತಿ ಬೆದರಿಕೆ ಹಾಕಿದ್ದ’ ಎಂದು ಡಿಸಿಪಿ ಗೋರಖ್‌ ಭಾಮ್ರೆ ತಿಳಿಸಿದ್ದಾರೆ.
Last Updated 31 ಡಿಸೆಂಬರ್ 2022, 21:30 IST
ಆರ್‌ಎಸ್‌ಎಸ್‌ ಕಚೇರಿ ಸ್ಫೋಟಿಸುವ ಬೆದರಿಕೆ: ಬಿಗಿ ಬಂದೋಬಸ್ತ್‌

ಕೇರಳ: ಆರ್‌ಎಸ್‌ಎಸ್‌ ಕಚೇರಿ ಆವರಣಕ್ಕೆ ಬಾಂಬ್‌ ಎಸೆದ ದುಷ್ಕರ್ಮಿಗಳು

ಕೇರಳದ ಪಯ್ಯಣ್ಣೂರು ಪ್ರದೇಶದಲ್ಲಿರುವ ಆರ್‌ಎಸ್‌ಎಸ್‌ ಕಚೇರಿ ಆವರಣದಲ್ಲಿ ದುಷ್ಕರ್ಮಿಗಳು ಬಾಂಬ್‌ ಎಸೆದಿದ್ದು, ಅದು ಸ್ಫೋಟಿಸಿದ್ದರಿಂದ ಕಟ್ಟಡದ ಕಿಟಕಿಗಳಿಗೆ ಹಾನಿಯಾಗಿದೆ.
Last Updated 12 ಜುಲೈ 2022, 12:56 IST
ಕೇರಳ: ಆರ್‌ಎಸ್‌ಎಸ್‌ ಕಚೇರಿ ಆವರಣಕ್ಕೆ ಬಾಂಬ್‌ ಎಸೆದ ದುಷ್ಕರ್ಮಿಗಳು

ಆರ್‌ಎಸ್ಎಸ್ ಕಚೇರಿ ಮೇಲೆ ಇಟ್ಟಿಗೆಗಳಿಂದ ದಾಳಿ, 13 ಜನರ ಬಂಧನ

ಇಲ್ಲಿನ ಗೋವಿಂದನಗರದ ಆರ್‌ಎಸ್‌ಎಸ್ ಕಚೇರಿ ಮೇಲೆ ಇಟ್ಟಿಗೆಗಳಿಂದ ದಾಳಿ ಮಾಡಿದ ಆರೋಪದಡಿ 13 ಜನರನ್ನ ಪೊಲೀಸರು ಬಂಧಿಸಿದ್ದಾರೆ.
Last Updated 31 ಡಿಸೆಂಬರ್ 2020, 8:13 IST
ಆರ್‌ಎಸ್ಎಸ್ ಕಚೇರಿ ಮೇಲೆ ಇಟ್ಟಿಗೆಗಳಿಂದ ದಾಳಿ, 13 ಜನರ ಬಂಧನ

ಶಂಕಿತ ಉಗ್ರರಲ್ಲಿ ಸಿವಿಲ್ ಎಂಜಿನಿಯರ್‌; ಆರ್‌ಎಸ್‌ಎಸ್‌ ಕಚೇರಿ ಸ್ಫೋಟಕ್ಕೆ ಸಂಚು

ದೆಹಲಿ ಪೊಲೀಸ್‌ ಮುಖ್ಯ ಕಚೇರಿ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್‌)ದ ಪ್ರಾದೇಶಿಕ ಕಚೇರಿಯನ್ನು ಗಣರಾಜ್ಯೋತ್ಸವದ ದಿನದಂದು ಸ್ಫೋಟಿಸಲು ಸಂಚು ರೂಪಿಸಿದ್ದರು.
Last Updated 26 ಡಿಸೆಂಬರ್ 2018, 14:13 IST
ಶಂಕಿತ ಉಗ್ರರಲ್ಲಿ ಸಿವಿಲ್ ಎಂಜಿನಿಯರ್‌; ಆರ್‌ಎಸ್‌ಎಸ್‌ ಕಚೇರಿ ಸ್ಫೋಟಕ್ಕೆ ಸಂಚು
ADVERTISEMENT
ADVERTISEMENT
ADVERTISEMENT
ADVERTISEMENT