ಸೋಮವಾರ, 25 ನವೆಂಬರ್ 2024
×
ADVERTISEMENT
ಈ ಕ್ಷಣ :

rubber crop

ADVERTISEMENT

ಬೆಳ್ತಂಗಡಿ ರಬ್ಬರ್ ಸೊಸೈಟಿ: ₹ 25.82 ಲಕ್ಷ ಲಾಭ

ಉಜಿರೆ: ಬೆಳ್ತಂಗಡಿ ತಾಲ್ಲೂಕು ರಬ್ಬರು ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘವು ಕಳೆದ ಆರ್ಥಿಕ ವರ್ಷದಲ್ಲಿ ₹ 252.35 ಕೋಟಿ ವ್ಯವಹಾರ ನಡೆಸಿ ₹ 25.82 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಹಕಾರ ಸಂಘದ ಅಧ್ಯಕ್ಷ ಶ್ರೀಧರ ಜಿ.ಭಿಡೆ ಹೇಳಿದರು.
Last Updated 22 ಆಗಸ್ಟ್ 2024, 14:24 IST
ಬೆಳ್ತಂಗಡಿ ರಬ್ಬರ್ ಸೊಸೈಟಿ: ₹ 25.82 ಲಕ್ಷ ಲಾಭ

ನರಸಿಂಹರಾಜಪುರ: ಚೇತರಿಕೆ ಹಾದಿಯಲ್ಲಿ ರಬ್ಬರ್‌ ಧಾರಣೆ

ಬೆಲೆ ಇಳಿಕೆ ಕಾರಣ ರಬ್ಬರ್‌ ಮರಗಳನ್ನು ಕಡಿದು ಅಡಿಕೆ ಬೆಳೆದ ಕೃಷಿಕರು
Last Updated 29 ಮಾರ್ಚ್ 2024, 6:45 IST
ನರಸಿಂಹರಾಜಪುರ: ಚೇತರಿಕೆ ಹಾದಿಯಲ್ಲಿ ರಬ್ಬರ್‌ ಧಾರಣೆ

ಪುತ್ತೂರು: ರಬ್ಬರ್ ತೋಟಕ್ಕೆ ಬೆಂಕಿ

 ಖಾಸಗಿ ವ್ಯಕ್ತಿಯೊಬ್ಬರಿಗೆ ಸೇರಿದ ರಬ್ಬರ್ ತೋಟದಲ್ಲಿ ವಿದ್ಯುತ್ ಅವಘಡ ಸಂಭವಿಸಿ ಹಲವು ರಬ್ಬರ್ ಮರಗಳು ಹಾಗೂ ಇತರ ಕೆಲವು ಮರಗಳು ಕರಟಿ ಹೋದ ಘಟನೆ ಬುಧವಾರ ಪುತ್ತೂರು...
Last Updated 29 ಫೆಬ್ರುವರಿ 2024, 7:54 IST
ಪುತ್ತೂರು: ರಬ್ಬರ್ ತೋಟಕ್ಕೆ ಬೆಂಕಿ

ರಬ್ಬರ್‌ ಆಮದು ಸುಂಕ ಕಡಿತಕ್ಕೆ ಕೇಂದ್ರ ಸರ್ಕಾರ ನಕಾರ

ರಬ್ಬರ್‌ ಮೇಲಿನ ಆಮದು ಸುಂಕವನ್ನು ಕಡಿತಗೊಳಿಸುವ ಯಾವುದೇ ಪ್ರಸ್ತಾವ ಕೇಂದ್ರ ಸರ್ಕಾರದ ಮುಂದಿಲ್ಲ ಎಂದು ಕೇಂದ್ರ ವಾಣಿಜ್ಯ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಅಮರದೀಪ್ ಸಿಂಗ್ ಭಾಟಿಯಾ ತಿಳಿಸಿದ್ದಾರೆ.
Last Updated 19 ಫೆಬ್ರುವರಿ 2024, 20:21 IST
ರಬ್ಬರ್‌ ಆಮದು ಸುಂಕ ಕಡಿತಕ್ಕೆ ಕೇಂದ್ರ ಸರ್ಕಾರ ನಕಾರ

ರಾಜ್ಯದಲ್ಲಿ ಜಾರಿಯಾಗದ ಬೆಂಬಲ ಬೆಲೆ: ರಬ್ಬರ್‌ ದರ ಏರಿಕೆಯ ‘ತಾತ್ಕಾಲಿಕ’ ಖುಷಿ

ನುರಿತ ಟ್ಯಾಪಿಂಗ್ ಕಾರ್ಮಿಕರ ಕೊರತೆ
Last Updated 3 ಫೆಬ್ರುವರಿ 2024, 0:30 IST
ರಾಜ್ಯದಲ್ಲಿ ಜಾರಿಯಾಗದ ಬೆಂಬಲ ಬೆಲೆ: ರಬ್ಬರ್‌ ದರ ಏರಿಕೆಯ ‘ತಾತ್ಕಾಲಿಕ’ ಖುಷಿ

ರಿಪ್ಪನ್ ಪೇಟೆಯ ವಿವಿಧೆಡೆ ರಬ್ಬರ್ ಕಳ್ಳತನ

ರಿಪ್ಪನ್ ಪೇಟೆ: ಪಟ್ಟಣದ ವಿವಿಧೆಡೆ ಒಣಗಲು ಹಾಕಿದ್ದ 4 ಕ್ವಿಂಟಲ್‌ಗೂ ಅಧಿಕ ರಬ್ಬರ್ ಶೀಟ್‌ಗಳನ್ನು ಕಳ್ಳರು ಬುಧವಾರ ರಾತ್ರಿ ಕಳವು ಮಾಡಿದ್ದಾರೆ.
Last Updated 4 ಆಗಸ್ಟ್ 2023, 4:42 IST
ರಿಪ್ಪನ್ ಪೇಟೆಯ ವಿವಿಧೆಡೆ ರಬ್ಬರ್ ಕಳ್ಳತನ

ರಬ್ಬರ್ ಬೆಳೆಗೆ ರಾಷ್ಟ್ರೀಯ ನೀತಿ ಜಾರಿಯಾಗಲಿ

‘ಕೇಂದ್ರ ಸರ್ಕಾರ ರಬ್ಬರ್ ಬೆಳೆಗೆ ಸಿದ್ಧಪಡಿಸಿದ ರಾಷ್ಟ್ರೀಯ ನೀತಿಯ ಕರಡು ಪ್ರತಿ ಜಾರಿಯಾದರೆ ರಬ್ಬರ್ ಬೆಳೆಗೆ ಹಾಗೂ ಬೆಲೆಗೆ ಸ್ಥಿರತೆ ಸಿಗಲಿದೆ’ ಎಂದು ಉಜಿರೆ ರಬ್ಬರ್ ಸೊಸೈಟಿ ಅಧ್ಯಕ್ಷ ಶ್ರೀಧರ ಜಿ.ಭಿಡೆ ಹೇಳಿದರು.
Last Updated 13 ಸೆಪ್ಟೆಂಬರ್ 2022, 10:56 IST
ರಬ್ಬರ್ ಬೆಳೆಗೆ ರಾಷ್ಟ್ರೀಯ ನೀತಿ ಜಾರಿಯಾಗಲಿ
ADVERTISEMENT
ADVERTISEMENT
ADVERTISEMENT
ADVERTISEMENT