ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Russia Ukraine Conflict

ADVERTISEMENT

ಉಕ್ರೇನ್‌ ಯುದ್ಧಕ್ಕೆ ಮಾನವ ಕಳ್ಳಸಾಗಣೆ: ರಷ್ಯಾದ ಉದ್ಯೋಗಿ ಸೇರಿ ನಾಲ್ವರ ಬಂಧನ

ಭಾರತೀಯ ಪ್ರಜೆಗಳನ್ನು ರಷ್ಯಾ-ಉಕ್ರೇನ್ ಯುದ್ಧ ವಲಯಕ್ಕೆ ತಳ್ಳಿದ ಮಾನವ ಕಳ್ಳಸಾಗಣೆ ಜಾಲದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ರಷ್ಯಾದ ರಕ್ಷಣಾ ಸಚಿವಾಲಯದ ಗುತ್ತಿಗೆ ಸಿಬ್ಬಂದಿ ಸೇರಿದಂತೆ ನಾಲ್ವರನ್ನು ಕೇಂದ್ರೀಯ ತನಿಖಾ ದಳದ (ಸಿಬಿಐ) ಅಧಿಕಾರಿಗಳು ಬಂಧಿಸಿದ್ದಾರೆ.
Last Updated 8 ಮೇ 2024, 5:39 IST
ಉಕ್ರೇನ್‌ ಯುದ್ಧಕ್ಕೆ ಮಾನವ ಕಳ್ಳಸಾಗಣೆ: ರಷ್ಯಾದ ಉದ್ಯೋಗಿ ಸೇರಿ ನಾಲ್ವರ ಬಂಧನ

ಉಕ್ರೇನ್‌: ಮೈಕೊಲೈವ್‌ ನಗರದ ಹೋಟೆಲ್‌ ಮೇಲೆ ರಷ್ಯಾ ಡ್ರೋನ್‌ ದಾಳಿ

ಉಕ್ರೇನ್‌ನ ಮೈಕೊಲೈವ್‌ ನಗರದ ಮೇಲೆ ರಷ್ಯಾ ಭಾನುವಾರ ನಸುಕಿನಲ್ಲಿ ಡ್ರೋನ್‌ ದಾಳಿ ನಡೆಸಿದೆ.
Last Updated 28 ಏಪ್ರಿಲ್ 2024, 13:49 IST
ಉಕ್ರೇನ್‌: ಮೈಕೊಲೈವ್‌ ನಗರದ ಹೋಟೆಲ್‌ ಮೇಲೆ ರಷ್ಯಾ ಡ್ರೋನ್‌ ದಾಳಿ

ಉಕ್ರೇನ್‌ ಮೇಲೆ ಕ್ಷಿಪಣಿ ಸುರಿಮಳೆಗರೆದ ರಷ್ಯಾ

ದಕ್ಷಿಣ ರಷ್ಯಾ ಮೇಲೆ ಉಕ್ರೇನ್‌ ಡ್ರೋನ್‌ ದಾಳಿ ನಡೆಸಿದ ಬೆನ್ನಲ್ಲೇ ಪ್ರತೀಕಾರವಾಗಿ ರಷ್ಯಾ, ಉಕ್ರೇನ್‌ನ ಪ್ರಮುಖ ನಗರಗಳ ಮೇಲೆ ಶುಕ್ರವಾರ ರಾತ್ರೋರಾತ್ರಿ ಕ್ಷಿಪಣಿಗಳ ಸುರಿಮಳೆಗರೆದಿದೆ. ದೇಶದ ಇಂಧನ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡು ಈ ದಾಳಿಯನ್ನು ನಡೆಸಿದೆ.
Last Updated 27 ಏಪ್ರಿಲ್ 2024, 15:30 IST
ಉಕ್ರೇನ್‌ ಮೇಲೆ ಕ್ಷಿಪಣಿ ಸುರಿಮಳೆಗರೆದ ರಷ್ಯಾ

Russia Ukraine Conflict: ಉಕ್ರೇನ್‌ಗೆ ಶಸ್ತ್ರಾಸ್ತ್ರ ರವಾನಿಸಿದ ಅಮೆರಿಕ

ರಷ್ಯಾದ ಆಕ್ರಮಣದ ವಿರುದ್ಧ ಹೋರಾಟ ಮಾಡಲು ಉಕ್ರೇನ್‌ಗೆ ಅತ್ಯಗತ್ಯವಾದ ಶಸ್ತ್ರಾಸ್ತ್ರಗಳನ್ನು ಅಮೆರಿಕ ರವಾನಿಸಲು ಆರಂಭಿಸಿದೆ.
Last Updated 25 ಏಪ್ರಿಲ್ 2024, 12:15 IST
Russia Ukraine Conflict: ಉಕ್ರೇನ್‌ಗೆ ಶಸ್ತ್ರಾಸ್ತ್ರ ರವಾನಿಸಿದ ಅಮೆರಿಕ

Russia Ukraine Conflict | ಉಕ್ರೇನ್‌ನ 50 ಡ್ರೋನ್‌ಗಳ ನಾಶ: ರಷ್ಯಾ

ಬೆಲ್ಗೊರೊಡ್‌ ಪ್ರದೇಶದಲ್ಲಿ ಮನೆ ಬೆಂಕಿಗಾಹುತಿ, ಇಬ್ಬರ ಸಾವು
Last Updated 20 ಏಪ್ರಿಲ್ 2024, 13:38 IST
Russia Ukraine Conflict | ಉಕ್ರೇನ್‌ನ 50 ಡ್ರೋನ್‌ಗಳ ನಾಶ: ರಷ್ಯಾ

ಉಕ್ರೇನ್ ಮೇಲೆ ರಷ್ಯಾ ಕ್ಷಿಪಣಿ ದಾಳಿ: 14 ಮಂದಿ ಸಾವು, ನೆರವು ಕೋರಿದ ಝೆಲೆನ್‌ಸ್ಕಿ

ಉತ್ತರ ಉಕ್ರೇನ್‌ ನಗರ ಚೆರ್ನಿಹಾಯಿವ್ ಮೇಲೆ ರಷ್ಯಾ ಬುಧವಾರ ಕ್ಷಿಪಣಿ ದಾಳಿ ನಡೆಸಿದೆ. ಪರಿಣಾಮ 14 ಜನರು ಮೃತಪಟ್ಟು, 61 ಜನರು ಜನರು ಗಾಯಗೊಂಡಿದ್ದಾರೆ.
Last Updated 17 ಏಪ್ರಿಲ್ 2024, 15:34 IST
ಉಕ್ರೇನ್ ಮೇಲೆ ರಷ್ಯಾ ಕ್ಷಿಪಣಿ ದಾಳಿ: 14 ಮಂದಿ ಸಾವು, ನೆರವು ಕೋರಿದ ಝೆಲೆನ್‌ಸ್ಕಿ

ಉಕ್ರೇನ್‌ನಲ್ಲಿ ಅಮೆರಿಕದ ಪತ್ರಕರ್ತ ನಾಪತ್ತೆ

ರಷ್ಯಾದ ನಿಯಂತ್ರಣದಲ್ಲಿರುವ ಪೂರ್ವ ಉಕ್ರೇನ್‌ನಲ್ಲಿ ಅಮೆರಿಕದ ಪತ್ರಕರ್ತ ರಸ್ಸೆಲ್ ಬೆಂಟ್ಲಿ ನಾಪತ್ತೆಯಾಗಿದ್ದು, ಶೋಧಕಾರ್ಯ ನಡೆಯುತ್ತಿದೆ ಎಂದು ಸ್ಥಳೀಯ ಪೊಲೀಸರು ಶುಕ್ರವಾರ ತಿಳಿಸಿದರು.
Last Updated 12 ಏಪ್ರಿಲ್ 2024, 15:57 IST
ಉಕ್ರೇನ್‌ನಲ್ಲಿ ಅಮೆರಿಕದ ಪತ್ರಕರ್ತ ನಾಪತ್ತೆ
ADVERTISEMENT

ಕ್ಷಿಪಣಿ,ಡ್ರೋನ್‌ ದಾಳಿ: ಉಕ್ರೇನ್‌ನ ದೊಡ್ಡ ವಿದ್ಯುತ್‌ ಸ್ಥಾವರ ನಾಶಪಡಿಸಿದ ರಷ್ಯಾ

ರಷ್ಯಾ ಪಡೆಗಳು ಉಕ್ರೇನ್‌ನ ಇಂಧನ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ದಾಳಿ ಮುಂದುವರಿಸಿದ್ದು, ದೇಶದ ಬಹುದೊಡ್ಡ ವಿದ್ಯುತ್‌ ಸ್ಥಾವರವನ್ನು ಭಾರಿ ಕ್ಷಿಪಣಿ ಮತ್ತು ಡ್ರೋನ್‌ ದಾಳಿ ನಡೆಸಿ ನಾಶಪಡಿಸಿವೆ. ಉಳಿದ ಸ್ಥಾವರಗಳಿಗೂ ಹಾನಿ ಉಂಟಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Last Updated 12 ಏಪ್ರಿಲ್ 2024, 12:47 IST
ಕ್ಷಿಪಣಿ,ಡ್ರೋನ್‌ ದಾಳಿ: ಉಕ್ರೇನ್‌ನ ದೊಡ್ಡ ವಿದ್ಯುತ್‌ ಸ್ಥಾವರ ನಾಶಪಡಿಸಿದ ರಷ್ಯಾ

ರಷ್ಯಾ ಅಣುಶಕ್ತಿ ಸ್ಥಾವರದ ಮೇಲೆ ಉಕ್ರೇನ್ ಡ್ರೋನ್ ದಾಳಿ:ಪರಮಾಣು ದುರಂತದ ಎಚ್ಚರಿಕೆ

ರಷ್ಯಾ ನಿಯಂತ್ರಣದಲ್ಲಿರುವ ಝಪೋರಿಝಿವಾ ಅಣುಶಕ್ತಿ ಸ್ಥಾವರದ 6 ನ್ಯೂಕ್ಲಿಯರ್ ರಿಯಾಕ್ಟರ್‌ಗಳ ಪೈಕಿ ಒಂದರ ಮೇಲೆ ಕನಿಷ್ಠ ಮೂರು ನೇರ ಡ್ರೋನ್ ದಾಳಿ ನಡೆದಿದ್ದು, ಬಹುದೊಡ್ಡ ಪರಮಾಣು ಅಪಘಾತದ ಆತಂಕವನ್ನು ಹೆಚ್ಚಿಸಿದೆ ಎಂದು ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ(ಐಎಇಎ) ಹೇಳಿದೆ.
Last Updated 8 ಏಪ್ರಿಲ್ 2024, 3:31 IST
ರಷ್ಯಾ ಅಣುಶಕ್ತಿ ಸ್ಥಾವರದ ಮೇಲೆ ಉಕ್ರೇನ್ ಡ್ರೋನ್ ದಾಳಿ:ಪರಮಾಣು ದುರಂತದ ಎಚ್ಚರಿಕೆ

Russia–Ukraine Conflict | ಹಾರ್ಕಿವ್‌ ಮೇಲೆ ಕ್ಷಿಪಣಿ ದಾಳಿ: 6 ಮಂದಿ ಸಾವು

ಉಕ್ರೇನ್‌ನ ದೊಡ್ಡ ನಗರ ಹಾರ್ಕಿವ್‌ ಮೇಲೆ ಶುಕ್ರವಾರ ರಾತ್ರಿ ರಷ್ಯಾ ಪಡೆಗಳು ಡ್ರೋನ್‌ ಮತ್ತು ಕ್ಷಿಪಣಿಗಳ ಮಳೆಗರೆದಿವೆ. ಈ ದಾಳಿಯಲ್ಲಿ 6 ನಾಗರಿಕರು ಹತರಾಗಿ, 11 ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
Last Updated 6 ಏಪ್ರಿಲ್ 2024, 14:52 IST
Russia–Ukraine Conflict | ಹಾರ್ಕಿವ್‌ ಮೇಲೆ ಕ್ಷಿಪಣಿ ದಾಳಿ: 6 ಮಂದಿ ಸಾವು
ADVERTISEMENT
ADVERTISEMENT
ADVERTISEMENT