ಸಂವೇದನೆ ಇಲ್ಲದೆಡೆ ‘ವ್ಯಥೆ’ಗೆ ಕಿಮ್ಮತ್ತುಂಟೇ?
ಸಾಹಿತಿಗಳು, ವಿಚಾರವಂತರ ಹತ್ಯೆಗಳನ್ನು ಖಂಡಿಸಿ, ತಮಗೆ ಸಂದ ಪ್ರಶಸ್ತಿಗಳನ್ನು ದೇಶದಾದ್ಯಂತ ಹಿಂದಿರುಗಿಸಿದ ವಿದ್ಯಮಾನ ಈ ಹಿಂದೆನಡೆದಿತ್ತು. ಆಳುವ ಮಂದಿ ಅದಕ್ಕೆ ಕ್ಯಾರೇ ಅಂದಿರಲಿಲ್ಲ. ಬದಲಿಗೆ ಅವರನ್ನು ‘ಅವಾರ್ಡ್ ವಾಪ್ಸಿ ಗ್ಯಾಂಗ್’ ಎಂದು ಅಪಹಾಸ್ಯ ಮಾಡಲಾಯಿತು.Last Updated 18 ಜುಲೈ 2019, 19:45 IST