ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

SA Bobde

ADVERTISEMENT

ತಂತ್ರಜ್ಞಾನದ ನೆರವಿನೊಂದಿಗೆ ನ್ಯಾಯಾಲಯದ ಕೊಠಡಿ ಕಿರಿದಾಗಲಿದೆ: ಸಿಜೆಐ

ತಾಂತ್ರಿಕ ಹಸ್ತಕ್ಷೇಪದಿಂದಾಗಿ ಭವಿಷ್ಯದಲ್ಲಿ ನ್ಯಾಯಾಲಯದ ಕೊಠಡಿಗಳು ಮತ್ತು ನ್ಯಾಯಾಲಯ ಸಂಕೀರ್ಣಗಳು ಕಿರಿದಾಗಲಿವೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ಶನಿವಾರ ಹೇಳಿದ್ದಾರೆ. ಕೊರೊನಾ ವೈರಸ್ ಸಾಂಕ್ರಾಮಿಕವು ನ್ಯಾಯವನ್ನು ದೊರಕಿಸಿಕೊಡುವಲ್ಲಿ ಸವಾಲುಗಳನ್ನು ತಂದಿದ್ದರೂ ಕೂಡ, ನ್ಯಾಯಾಲಯದ ಕೊಠಡಿಗಳನ್ನು ಆಧುನೀಕರಿಸಲು ಇದು ದಾರಿ ಮಾಡಿಕೊಟ್ಟಿದೆ ಎಂದು ಅವರು ಹೇಳಿದರು.
Last Updated 27 ಮಾರ್ಚ್ 2021, 14:51 IST
fallback

ಸುಪ್ರೀಂ ಕೋರ್ಟ್‌ನ ಮುಂದಿನ ಸಿಜೆಐ ಆಗಿ ಎನ್.ವಿ.ರಮಣ ಅವರ ಹೆಸರು ಶಿಫಾರಸು

ಸುಪ್ರೀಂ ಕೋರ್ಟ್‌ನ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ಹಿರಿಯ ನ್ಯಾಯಮೂರ್ತಿ ಎನ್.ವಿ.ರಮಣ ಅವರ ಹೆಸರನ್ನು ಶಿಫಾರಸು ಮಾಡಿ ಸಿಜೆಐ ಎಸ್‌.ಎ. ಬೊಬ್ಡೆ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರದಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.
Last Updated 24 ಮಾರ್ಚ್ 2021, 9:07 IST
ಸುಪ್ರೀಂ ಕೋರ್ಟ್‌ನ ಮುಂದಿನ ಸಿಜೆಐ ಆಗಿ ಎನ್.ವಿ.ರಮಣ ಅವರ ಹೆಸರು ಶಿಫಾರಸು

‘ಸುಪ್ರೀಂ’ ಮುಖ್ಯನ್ಯಾಯಮೂರ್ತಿ ಬೊಬಡೆ ಉತ್ತರಾಧಿಕಾರಿ ಶಿಫಾರಸಿಗೆ ಕೇಂದ್ರ ಕೋರಿಕೆ

ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೊಬಡೆ ಅವರು ನಿವೃತ್ತಿಯಾಗಲು ಇನ್ನು ಒಂದು ತಿಂಗಳು ಬಾಕಿ ಇರುವಾಗ ಮುಂದಿನ ಮುಖ್ಯ ನ್ಯಾಯಾಧೀಶರ ನೇಮಕ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಪ್ರಾರಂಭಿಸಿದ್ದು, ತಮ್ಮ ಉತ್ತರಾಧಿಕಾರಿ ಹೆಸರನ್ನು ಶಿಫಾರಸು ಮಾಡುವಂತೆ ಅವರನ್ನು ಕೋರಿದೆ ಎಂದು ಮೂಲಗಳು ಶನಿವಾರ ತಿಳಿಸಿವೆ.
Last Updated 20 ಮಾರ್ಚ್ 2021, 11:18 IST
‘ಸುಪ್ರೀಂ’ ಮುಖ್ಯನ್ಯಾಯಮೂರ್ತಿ ಬೊಬಡೆ ಉತ್ತರಾಧಿಕಾರಿ ಶಿಫಾರಸಿಗೆ ಕೇಂದ್ರ ಕೋರಿಕೆ

ಸಿಜೆಐ ತಾಯಿಗೆ ₹2.5 ಕೋಟಿ ವಂಚನೆ: ಆರೋಪಿಯ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಶರದ್‌ ಬೊಬಡೆ ಅವರ ತಾಯಿಗೆ ವಂಚಿಸಿದ ಆರೋಪದಡಿ ಪೊಲೀಸರ ವಶದಲ್ಲಿರುವ ತಪಸ್‌ ಘೋಷ್‌ ಬಂಧನ ಅವಧಿಯನ್ನು ಡಿಸೆಂಬರ್‌ 21ರ ವರೆಗೆ ವಿಸ್ತರಿಸಿ ನ್ಯಾಯಾಲಯವು ಆದೇಶ ಹೊರಡಿಸಿದೆ.
Last Updated 17 ಡಿಸೆಂಬರ್ 2020, 2:33 IST
ಸಿಜೆಐ ತಾಯಿಗೆ ₹2.5 ಕೋಟಿ ವಂಚನೆ: ಆರೋಪಿಯ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

‘ಮೈ ಲಾರ್ಡ್‌ ಹೆಲ್ಮಟ್ ಎಲ್ಲಿ': ಹಾರ್ಲೆ ಡೇವಿಡ್‌ಸನ್‌ ಬೈಕ್‌ ಏರಿದ ಸಿಜೆಐ ಬೊಬ್ಡೆ

ನೆಟ್ಟಿಗರ ಪ್ರಶ್ನೆ
Last Updated 29 ಜೂನ್ 2020, 10:28 IST
‘ಮೈ ಲಾರ್ಡ್‌ ಹೆಲ್ಮಟ್ ಎಲ್ಲಿ': ಹಾರ್ಲೆ ಡೇವಿಡ್‌ಸನ್‌ ಬೈಕ್‌ ಏರಿದ ಸಿಜೆಐ ಬೊಬ್ಡೆ

ಗಡ್ಕರಿಗೆ ವಿಶಿಷ್ಟ ಕಲ್ಪನೆಗಳಿವೆ, ನಮ್ಮಲ್ಲಿ ಹಂಚಿಕೊಳ್ಳಲಿ: ಮುಖ್ಯನ್ಯಾಯಮೂರ್ತಿ

ನಮ್ಮೊಂದಿಗೆ ಸಹಕರಿಸುವ ಸ್ಥಾನದಲ್ಲಿ ಅವರಿದ್ದಾರೆ. ಅವರು ಆಗಮಿಸಬೇಕು ಎಂದು ಬಯಸುತ್ತಿರುವುದನ್ನು ಕೋರ್ಟ್‌ ಸಮನ್ಸ್‌ ನೀಡುತ್ತಿದೆ ಎಂದು ಭಾವಿಸಬಾರದು ಎಂದು ಕೋರ್ಟ್‌ ಹೇಳಿದೆ.
Last Updated 19 ಫೆಬ್ರುವರಿ 2020, 10:39 IST
ಗಡ್ಕರಿಗೆ ವಿಶಿಷ್ಟ ಕಲ್ಪನೆಗಳಿವೆ, ನಮ್ಮಲ್ಲಿ ಹಂಚಿಕೊಳ್ಳಲಿ: ಮುಖ್ಯನ್ಯಾಯಮೂರ್ತಿ

ದೇಶಕ್ಕೀಗ ಸಂಕಷ್ಟದ ಕಾಲ: ಸಿಜೆಐ ಕಳವಳ

ಪೌರತ್ವ ತಿದ್ದುಪಡಿ ಕಾಯ್ದೆ
Last Updated 9 ಜನವರಿ 2020, 20:00 IST
ದೇಶಕ್ಕೀಗ ಸಂಕಷ್ಟದ ಕಾಲ: ಸಿಜೆಐ ಕಳವಳ
ADVERTISEMENT

ದೇಶ ಸಂದಿಗ್ಧ ಸ್ಥಿತಿಯಲ್ಲಿದೆ, ಮೊದಲು ಹಿಂಸಾಚಾರ ಶಮನವಾಗಲಿ: ಸಿಜೆಐ ಬೊಬಡೆ

ಪೌರತ್ವ ತಿದ್ದುಪಡಿಕಾಯ್ದೆಯನ್ನು ಸಾಂವಿಧಾನಿಕ ಎಂದು ಘೋಷಿಸಬೇಕು ಎಂದು ಒತ್ತಾಯಿಸಿ ಸಲ್ಲಿಸಿದ ಅರ್ಜಿ ಬಗ್ಗೆ ಪ್ರತಿಕ್ರಿಯಿಸಿದಸಿಜೆಐಶರದ್ ಅರವಿಂದ ಬೊಬಡೆ, ದೇಶ ಸಂದಿಗ್ಧ ಸ್ಥಿತಿಯಲ್ಲಿದೆ ಎಂದಿದ್ದಾರೆ.
Last Updated 9 ಜನವರಿ 2020, 11:12 IST
ದೇಶ ಸಂದಿಗ್ಧ ಸ್ಥಿತಿಯಲ್ಲಿದೆ, ಮೊದಲು ಹಿಂಸಾಚಾರ ಶಮನವಾಗಲಿ: ಸಿಜೆಐ ಬೊಬಡೆ

ನಿರ್ಭಯಾ ಪ್ರಕರಣ| ತೀರ್ಪು ಮರುಪರಿಶೀಲನೆ ಕೋರಿದ್ದ ಅರ್ಜಿಯಿಂದ ಹಿಂದೆ ಸರಿದ ಸಿಜೆಐ

ನಿರ್ಭಯಾ ಸಾಮೂಹಿಕ ಅತ್ಯಾಚಾರ, ಹತ್ಯೆ ಪ್ರಕರಣದ ಅಪರಾಧಿ ಅಕ್ಷಯ್‌ ಕುಮಾರ್ ಸಿಂಗ್‌ ಸಲ್ಲಿಸಿರುವ ಮರುಪರಿಶೀಲನಾ ಅರ್ಜಿಯ ವಿಚಾರಣೆಯಿಂದ ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೊಬಡೆ ಹಿಂದೆ ಸರಿದಿದ್ದಾರೆ.
Last Updated 17 ಡಿಸೆಂಬರ್ 2019, 18:18 IST
ನಿರ್ಭಯಾ ಪ್ರಕರಣ| ತೀರ್ಪು ಮರುಪರಿಶೀಲನೆ ಕೋರಿದ್ದ ಅರ್ಜಿಯಿಂದ ಹಿಂದೆ ಸರಿದ ಸಿಜೆಐ

ಗಲಭೆ ನಿಲ್ಲಿಸಿದ ಬಳಿಕ ಅರ್ಜಿ ವಿಚಾರಣೆ: ಸಿಜೆಐ ಎಸ್‌.ಎ. ಬೊಬಡೆ

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆ
Last Updated 16 ಡಿಸೆಂಬರ್ 2019, 9:03 IST
ಗಲಭೆ ನಿಲ್ಲಿಸಿದ ಬಳಿಕ ಅರ್ಜಿ ವಿಚಾರಣೆ: ಸಿಜೆಐ ಎಸ್‌.ಎ. ಬೊಬಡೆ
ADVERTISEMENT
ADVERTISEMENT
ADVERTISEMENT