ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Saamana

ADVERTISEMENT

ಟೋಲ್‌ ವಿನಾಯಿತಿ; ಬೊಕ್ಕಸಕ್ಕೆ ₹5,000 ಕೋಟಿ ಹೊರೆ: ಸಾಮ್ನಾ

ಮುಂಬೈ ಪ್ರವೇಶದ ಐದು ಟೋಲ್‌ಗಳಲ್ಲಿ ಲಘು ಮೋಟಾರು ವಾಹನಗಳಿಗೆ ಶುಲ್ಕ ವಿನಾಯಿತಿ ನೀಡುವ ಮಹಾರಾಷ್ಟ್ರ ಸರ್ಕಾರದ ನಿರ್ಧಾರವನ್ನು ಟೀಕಿಸಿರುವ ವಿರೋಧ ಪಕ್ಷ ಶಿವಸೇನಾ (ಯುಬಿಟಿ), ಇದರಿಂದ ರಾಜ್ಯದ ಬೊಕ್ಕಸಕ್ಕೆ ₹ 5,000 ಕೋಟಿಯಷ್ಟು ಹೊರೆಯಾಗಲಿದೆ ಎಂದು ದೂರಿದೆ.
Last Updated 15 ಅಕ್ಟೋಬರ್ 2024, 13:35 IST
ಟೋಲ್‌ ವಿನಾಯಿತಿ; ಬೊಕ್ಕಸಕ್ಕೆ ₹5,000 ಕೋಟಿ ಹೊರೆ: ಸಾಮ್ನಾ

ಭಾರತ ವಿಭಜನೆಯನ್ನು ಅಫ್ಗಾನಿಸ್ತಾನದ ಪರಿಸ್ಥಿತಿಗೆ ಹೋಲಿಸಿದ ಸಂಜಯ್ ರಾವುತ್

ಭಾರತದ ವಿಭಜನೆಯನ್ನು ಅಫ್ಗಾನಿಸ್ತಾನದ ಪ್ರಸ್ತುತ ಪರಿಸ್ಥಿತಿಗೆ ಹೋಲಿಸಿರುವ ಶಿವಸೇನಾ ಸಂಸದ ಸಂಜಯ್‌ ರಾವುತ್‌, ಇದು ದೇಶದ ಅಸ್ತಿತ್ವ ಮತ್ತು ಸಾರ್ವಭೌಮತ್ವದ ನಾಶದ ನೋವನ್ನು ಜನರಿಗೆ ನೆನಪಿಸುತ್ತದೆ ಎಂದಿದ್ದಾರೆ.
Last Updated 22 ಆಗಸ್ಟ್ 2021, 10:48 IST
ಭಾರತ ವಿಭಜನೆಯನ್ನು ಅಫ್ಗಾನಿಸ್ತಾನದ ಪರಿಸ್ಥಿತಿಗೆ ಹೋಲಿಸಿದ ಸಂಜಯ್ ರಾವುತ್

ಪಾಕ್‌, ಬಾಂಗ್ಲಾ ಮುಸ್ಲಿಮರನ್ನು ಹೊರಗಟ್ಟಿ: ಶಿವಸೇನಾ ಮುಖವಾಣಿ ಸಾಮ್ನಾ

ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ಭಾರತಕ್ಕೆ ಬಂದಿರುವ ಮುಸ್ಲಿಮರನ್ನು ದೇಶದಿಂದ ಹೊರಹಾಕಬೇಕು. ಅದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಶಿವಸೇನಾ ಮುಖವಾಣಿ ಸಾಮ್ನಾ ತನ್ನ ಸಂಪಾದಕೀಯದಲ್ಲಿ ಬರೆದುಕೊಂಡಿದೆ.
Last Updated 25 ಜನವರಿ 2020, 4:10 IST
ಪಾಕ್‌, ಬಾಂಗ್ಲಾ ಮುಸ್ಲಿಮರನ್ನು ಹೊರಗಟ್ಟಿ: ಶಿವಸೇನಾ ಮುಖವಾಣಿ ಸಾಮ್ನಾ

ಮಹಾರಾಷ್ಟ್ರ: ಅಧಿಕಾರಕ್ಕೇರುವ ಮುನ್ನವೇ ಅತೃಪ್ತಿಯ ಅಲೆ

ಮಿತ್ರ ಪಕ್ಷ ಬಿಜೆಪಿ ವಿರುದ್ಧವೇ ಶಿವಸೇನಾ ಮುಖವಾಣಿ ‘ಸಾಮ್ನಾ’ದಲ್ಲಿ ಸಂಪಾದಕೀಯ
Last Updated 25 ಅಕ್ಟೋಬರ್ 2019, 19:45 IST
ಮಹಾರಾಷ್ಟ್ರ: ಅಧಿಕಾರಕ್ಕೇರುವ ಮುನ್ನವೇ ಅತೃಪ್ತಿಯ ಅಲೆ

ಭಾರತದಲ್ಲಿಯೂ ಬುರ್ಖಾ ನಿಷೇಧವಾಗಲಿ: ಶಿವಸೇನೆ

ಬುರ್ಖಾ ನಿಷೇಧವನ್ನು ನಾವು ಈ ಹಿಂದೆಯೇ ಪ್ರಸ್ತಾಪಿಸಿದ್ದೆವು. ಆದರೆ, ರಾವಣನ ದೇಶದಲ್ಲಿ ಮೊದಲು ಜಾರಿಯಾಗಿದೆ. ರಾಮನ ನಾಡಾದ ಭಾರತದಲ್ಲಿ ಏಕಿಲ್ಲ ಎಂದು ಶಿವಸೇನೆಯು ನರೇಂದ್ರ ಮೋದಿ ಅವರನ್ನು ಪ್ರಶ್ನೆ ಮಾಡಿದೆ.
Last Updated 1 ಮೇ 2019, 9:04 IST
ಭಾರತದಲ್ಲಿಯೂ ಬುರ್ಖಾ ನಿಷೇಧವಾಗಲಿ: ಶಿವಸೇನೆ

ದೇಶ ಆಳುತ್ತಿರುವವರು ಕಟುಕರು; ಅವರು ಪ್ರಾಣಿಗಳನ್ನು ರಕ್ಷಿಸುತ್ತಾರೆ, ಮಾನವರನ್ನಲ್ಲ

ಆದರೆ ಅವಿಶ್ವಾಸ ಮತ ಪ್ರಕ್ರಿಯೆಯಿಂದ ಹೊರಗುಳಿದ ಶಿವಸೇನೆ ಶುಕ್ರವಾರ ತಮ್ಮ ಮುಖವಾಣಿ ಸಾಮ್ನಾದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದೆ.ದೇಶವನ್ನಾಳುವವರು ಕಟುಕರು; ಅವರು ಪ್ರಾಣಿಗಳನ್ನು ರಕ್ಷಿಸುತ್ತಾರೆ, ಮನುಷ್ಯರನ್ನಲ್ಲ ಎಂಬ ಸಂಪಾದಕೀಯ ಬರೆದು ಶಿವಸೇನೆ ಬಿಜೆಪಿಗೆ ಟಾಂಗ್ ನೀಡಿದೆ.
Last Updated 20 ಜುಲೈ 2018, 13:12 IST
ದೇಶ ಆಳುತ್ತಿರುವವರು ಕಟುಕರು; ಅವರು ಪ್ರಾಣಿಗಳನ್ನು ರಕ್ಷಿಸುತ್ತಾರೆ, ಮಾನವರನ್ನಲ್ಲ
ADVERTISEMENT
ADVERTISEMENT
ADVERTISEMENT
ADVERTISEMENT