ಕ್ರೀಡಾ ಕ್ಷೇತ್ರದಿಂದ ಬ್ರಿಜ್ ಭೂಷಣ್ ಹೊರಹಾಕಿ: ಮೋದಿಗೆ ವಿನೇಶ್, ಸಾಕ್ಷಿ ಮನವಿ
ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿರುವ ಪ್ರತಿಭಟನನಿರತ ಕುಸ್ತಿಪಟುಗಳಾದ ವಿನೇಶಾ ಫೋಗಾಟ್ ಮತ್ತು ಸಾಕ್ಷಿ ಮಲಿಕ್, ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ)ಗೆ ಆಡಳಿತಾತ್ಮಕ ಅಧಿಕಾರ ಹಸ್ತಾಂತರಿಸಿರುವ ಐಒಎ ನಿರ್ಧಾರವನ್ನು ಖಂಡಿಸಿದ್ದಾರೆ.Last Updated 19 ಮಾರ್ಚ್ 2024, 16:22 IST