ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Salary

ADVERTISEMENT

ಅಂಗನವಾಡಿ ಕಾರ್ಯಕರ್ತೆಯರ, ಸಹಾಯಕಿಯರ 3ತಿಂಗಳ ಗೌರವಧನ ಬಾಕಿ: ಹೆಚ್ಚಿದ ಕೆಲಸದ ಹೊರೆ

ರಾಜ್ಯದಲ್ಲಿನ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಮೂರು ತಿಂಗಳಾದರೂ ಗೌರವಧನ ಬಿಡುಗಡೆ ಆಗಿಲ್ಲ.
Last Updated 14 ಅಕ್ಟೋಬರ್ 2024, 0:03 IST
ಅಂಗನವಾಡಿ ಕಾರ್ಯಕರ್ತೆಯರ, ಸಹಾಯಕಿಯರ 3ತಿಂಗಳ ಗೌರವಧನ ಬಾಕಿ: ಹೆಚ್ಚಿದ ಕೆಲಸದ ಹೊರೆ

ರಬಕವಿ ಬನಹಟ್ಟಿ | ಬಾರದ ಎರಡು ತಿಂಗಳ ಸಂಬಳ: ಶಿಕ್ಷಕರ ಪರದಾಟ

ರಬಕವಿ ಬನಹಟ್ಟಿ ತಾಲ್ಲೂಕಿನ 19ಕ್ಕೂ ಹೆಚ್ಚು ಪ್ರೌಢ ಶಾಲಾ ಶಿಕ್ಷಕರಿಗೆ 2 ತಿಂಗಳಿಂದ ಸಂಬಳ ಬಾರದೇ ಇರುವುದರಿಂದ ಶಿಕ್ಷಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
Last Updated 1 ಸೆಪ್ಟೆಂಬರ್ 2024, 15:33 IST
ರಬಕವಿ ಬನಹಟ್ಟಿ | ಬಾರದ ಎರಡು ತಿಂಗಳ ಸಂಬಳ: ಶಿಕ್ಷಕರ ಪರದಾಟ

ಹಿರೇಕೆರೂರು | ವೇತನ ಬಾಕಿ: ಅಂಗನವಾಡಿ ನೌಕರರ ಸಂಕಷ್ಟ

ಹಿರೇಕೆರೂರು ವಿಧಾನಸಭಾ ಕ್ಷೇತ್ರದಲ್ಲಿವೆ 365 ಅಂಗನವಾಡಿ ಕೇಂದ್ರಗಳು
Last Updated 31 ಆಗಸ್ಟ್ 2024, 6:55 IST
ಹಿರೇಕೆರೂರು | ವೇತನ ಬಾಕಿ: ಅಂಗನವಾಡಿ ನೌಕರರ ಸಂಕಷ್ಟ

ಎಂಜಿನಿಯರಿಂಗ್‌ ಪದವೀಧರರಿಗೆ ವಾರ್ಷಿಕ ₹12 ಲಕ್ಷ ವೇತನ: ಐ.ಟಿ ಕಂಪನಿ ಕಾಗ್ನಿಜೆಂಟ್

ಹೊಸದಾಗಿ ಕೆಲಸಕ್ಕೆ ಸೇರಲಿರುವ ಎಂಜಿನಿಯರಿಂಗ್‌ ಪದವೀಧರರಿಗೆ ₹4 ಲಕ್ಷದಿಂದ ₹12 ಲಕ್ಷದ ವರೆಗೆ ವಾರ್ಷಿಕ ವೇತನ ನೀಡುವುದಾಗಿ ಅಮೆರಿಕದ ಪ್ರಮುಖ ಐ.ಟಿ ಕಂಪನಿ ಕಾಗ್ನಿಜೆಂಟ್‌ ಭಾನುವಾರ ತಿಳಿಸಿದೆ.
Last Updated 18 ಆಗಸ್ಟ್ 2024, 13:54 IST
ಎಂಜಿನಿಯರಿಂಗ್‌ ಪದವೀಧರರಿಗೆ ವಾರ್ಷಿಕ ₹12 ಲಕ್ಷ ವೇತನ: ಐ.ಟಿ ಕಂಪನಿ ಕಾಗ್ನಿಜೆಂಟ್

ದೇಶದ ಬ್ಲೂ ಕಾಲರ್‌ ಉದ್ಯೋಗಿಗಳ ವೇತನ ₹20 ಸಾವಿರಕ್ಕಿಂತ ಕಡಿಮೆ: ವರದಿ

ಬ್ಲೂ ಕಾಲರ್‌ ಉದ್ಯೋಗಿಗಳ ಸಂಕಷ್ಟ
Last Updated 17 ಆಗಸ್ಟ್ 2024, 16:30 IST
ದೇಶದ ಬ್ಲೂ ಕಾಲರ್‌ ಉದ್ಯೋಗಿಗಳ ವೇತನ ₹20 ಸಾವಿರಕ್ಕಿಂತ ಕಡಿಮೆ: ವರದಿ

ಧಾರವಾಡ | ಎನ್‌ಆರ್‌ಎಲ್‌ಎಂ: ಐದು ತಿಂಗಳಿಂದ ಸಂಬಳವೇ ಇಲ್ಲ

ಎನ್‌ಆರ್‌ಎಲ್‌ಎಂ: ಹೊರಗುತ್ತಿಗೆ ನೌಕರರ ಬವಣೆ
Last Updated 14 ಆಗಸ್ಟ್ 2024, 5:19 IST
ಧಾರವಾಡ | ಎನ್‌ಆರ್‌ಎಲ್‌ಎಂ: ಐದು ತಿಂಗಳಿಂದ ಸಂಬಳವೇ ಇಲ್ಲ

4ನೇ ವರ್ಷವೂ ಸಂಬಳ ತ್ಯಜಿಸಿದ ಮುಕೇಶ್‌ ಅಂಬಾನಿ

ರಿಲಯನ್ಸ್ ಇಂಡಸ್ಟ್ರೀಸ್‌ ಮುಖ್ಯಸ್ಥ ಮುಕೇಶ್ ಅಂಬಾನಿ ಅವರು, ಸತತ ನಾಲ್ಕನೇ ವರ್ಷವೂ ಸಂಬಳ ಪಡೆದಿಲ್ಲ ಎಂದು ಕಂಪನಿ ತಿಳಿಸಿದೆ.
Last Updated 7 ಆಗಸ್ಟ್ 2024, 16:21 IST
4ನೇ ವರ್ಷವೂ ಸಂಬಳ ತ್ಯಜಿಸಿದ ಮುಕೇಶ್‌ ಅಂಬಾನಿ
ADVERTISEMENT

7ನೇ ವೇತನ ಆಯೋಗದ ಶಿಫಾರಸು ಜಾರಿ: ಆ. 1ಕ್ಕೆ ರಾಜ್ಯ ಸರ್ಕಾರಿ ನೌಕರರ ವೇತನ ಹೆಚ್ಚಳ

ಶೇ 27.50ರಷ್ಟು ಫಿಟ್‌ಮೆಂಟ್, ಶೇ 31ರಷ್ಟು ತುಟ್ಟಿಭತ್ಯೆ ಮೂಲವೇತನಕ್ಕೆ ವಿಲೀನ
Last Updated 15 ಜುಲೈ 2024, 20:47 IST
7ನೇ ವೇತನ ಆಯೋಗದ ಶಿಫಾರಸು ಜಾರಿ: ಆ. 1ಕ್ಕೆ ರಾಜ್ಯ ಸರ್ಕಾರಿ ನೌಕರರ ವೇತನ ಹೆಚ್ಚಳ

ಕಲಬುರಗಿ | ಒಂಬತ್ತು ತಿಂಗಳಾದರೂ ಕ್ರೀಡಾಂಗಣ ನೌಕರರಿಗಿಲ್ಲ ವೇತನ!

ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಈಜುಕೊಳದ ತರಬೇತುದಾರರು ಸೇರಿದಂತೆ ‘ಡಿ’ ದರ್ಜೆಯ ನೌಕರರಿಗೆ ಹಲವು ತಿಂಗಳುಗಳಿಂದ ವೇತನ ಪಾವತಿಯಾಗಿಲ್ಲ. ಇದು ಗುತ್ತಿಗೆ ನೌಕರರನ್ನು ಸಂಕಷ್ಟಕ್ಕೀಡು ಮಾಡಿದೆ.
Last Updated 27 ಮೇ 2024, 5:06 IST
ಕಲಬುರಗಿ | ಒಂಬತ್ತು ತಿಂಗಳಾದರೂ ಕ್ರೀಡಾಂಗಣ ನೌಕರರಿಗಿಲ್ಲ ವೇತನ!

7ನೇ ವೇತನ ಆಯೋಗದ ಶಿಫಾರಸು: ಮೂಲವೇತನ ಶೇ 58.5 ಹೆಚ್ಚಳ

ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ರಚಿಸಿದ್ದ ಏಳನೇ ವೇತನ ಆಯೋಗವು ಶೇಕಡ 31ರಷ್ಟು ತುಟ್ಟಿಭತ್ಯೆಯನ್ನು ಮೂಲವೇತನದಲ್ಲಿ ವಿಲೀನಗೊಳಿಸುವ ಜತೆಗೆ, ಶೇ 27.50ರಷ್ಟು ಫಿಟ್‌ಮೆಂಟ್ ನೀಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದೆ.
Last Updated 17 ಮಾರ್ಚ್ 2024, 0:24 IST
7ನೇ ವೇತನ ಆಯೋಗದ ಶಿಫಾರಸು: ಮೂಲವೇತನ ಶೇ 58.5 ಹೆಚ್ಚಳ
ADVERTISEMENT
ADVERTISEMENT
ADVERTISEMENT