ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

sandal

ADVERTISEMENT

ಹುಲಸೂರ | ಶ್ರೀಗಂಧದಲ್ಲಿ ಉಪ ಬೆಳೆಗಳಿಂದ ಲಾಭ

ಹುಲಸೂರ ಸಮೀಪದ ಹಲಸಿ ತುಗಾಂವ ಗ್ರಾಮದ ರೈತ ಭಗವಾನ ರಾಮತೀರ್ಥ ಅವರು ಶ್ರೀಗಂಧ, ತಾಳೆಎಣ್ಣೆ ಮರ ಸೇರಿದಂತೆ ಹಲವು ಉಪ ಬೆಳೆಗಳನ್ನು ಬೆಳೆದು ಲಾಭದ ನಿರೀಕ್ಷೆಯಲ್ಲಿದ್ದಾರೆ.
Last Updated 24 ನವೆಂಬರ್ 2023, 5:54 IST
ಹುಲಸೂರ | ಶ್ರೀಗಂಧದಲ್ಲಿ ಉಪ ಬೆಳೆಗಳಿಂದ ಲಾಭ

ಶ್ರೀಗಂಧ ಅಕ್ರಮ ಮಾರಾಟ: ಆರೋಪಿ ಬಂಧನ

ಶಿಗ್ಗಾವಿ: ಮನೆ ಹಿತ್ತಲಿನಲ್ಲಿ ಚೀಲಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟುಕೊಂಡಿದ್ದ ಅಂದಾಜು ₹1.34 ಲಕ್ಷ ಮೊತ್ತದ 26ಕೆ.ಜಿ 920ಗ್ರಾಂ ತೂಕದ ಶ್ರೀಗಂಧದ ತುಂಡುಗಳನ್ನು ತಾಲ್ಲೂಕಿನ ಬಂಕಾಪುರ ಪಟ್ಟಣದಲ್ಲಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
Last Updated 3 ನವೆಂಬರ್ 2023, 14:28 IST
ಶ್ರೀಗಂಧ ಅಕ್ರಮ ಮಾರಾಟ: ಆರೋಪಿ ಬಂಧನ

ಶ್ರೀಗಂಧ ಮಾರಾಟ: ಇಬ್ಬರ ಬಂಧನ

ಅಕ್ರಮವಾಗಿ ಶ್ರೀಗಂಧ ಮಾರಾಟ ಮಾಡಲು ಮುಂದಾಗಿದ್ದ ಆಂಧ್ರಪ್ರದೇಶದ ಇಬ್ಬರು ಆರೋಪಿಗಳನ್ನು ಅರಣ್ಯ ಸಂಚಾರಿ ದಳದ ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶದ ಕಾಗಿನಾಡ ರೌತಲಪುಡಿಹಳ್ಳಿಯ ಸಿ.ಎಸ್‌.ಶ್ರೀನಿವಾಸ್‌ ಹಾಗೂ ಸೂರ್ಯಚಂದ್ರ ಸಿದ್ದಿರೆಡ್ಡಿ ಬಂಧಿತ ಆರೋಪಿಗಳು. ‘ಇಂದಿರಾನಗರದ 80 ಅಡಿ ರಸ್ತೆಯ ಮೆಟ್ರೊ ನಿಲ್ದಾಣದ ಬಳಿ ಶ್ರೀಗಂಧ ತುಂಡುಗಳನ್ನು ಮಾರಾಟಕ್ಕೆ ತಂದಿದ್ದರು. ಬಂಧಿತರಿಂದ 4 ಕೆ.ಜಿ 810 ಗ್ರಾಂ ಶ್ರೀಗಂಧದ ತುಂಡುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ’ ಎಂದು ಮೂಲಗಳು ತಿಳಿಸಿವೆ.
Last Updated 27 ಜನವರಿ 2023, 22:29 IST
ಶ್ರೀಗಂಧ ಮಾರಾಟ: ಇಬ್ಬರ ಬಂಧನ

ಶ್ರೀಗಂಧ ಮರ ಬೆಳೆಸಿ ಆರ್ಥಿಕ ಸಬಲರಾಗಲು ಜಿ.ಪಂ ಸಿಇಒ ಅಮರೇಶ ನಾಯ್ಕ್ ಸಲಹೆ

ಶ್ರೀಗಂಧ ಮರ ಕಾರ್ಯಾಗಾರ
Last Updated 5 ಡಿಸೆಂಬರ್ 2022, 16:03 IST
ಶ್ರೀಗಂಧ ಮರ ಬೆಳೆಸಿ ಆರ್ಥಿಕ ಸಬಲರಾಗಲು ಜಿ.ಪಂ ಸಿಇಒ ಅಮರೇಶ ನಾಯ್ಕ್ ಸಲಹೆ

ಗಂಧದ ಮರ ಕಳವಿಗೆ ಯತ್ನ; ಆರೋಪಿ ಬಂಧನ

ಇಲ್ಲಿನ ಮಕ್ಕಂದೂರಿನಲ್ಲಿ ಶ್ರೀಗಂಧದ ಮರವನ್ನು ಕತ್ತರಿಸುತ್ತಿದ್ದ ಆರೋಪಿಗಳ ಮೇಲೆ ದಾಳಿ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ ಆರೋಪಿ ಪಿ.ಆರ್.ಪ್ರಸಾದ್ ಎಂಬಾತನನ್ನು ಬಂಧಿಸಿದ್ದಾರೆ. ಈತನಿಂದ 3 ಶ್ರೀಗಂಧದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
Last Updated 14 ನವೆಂಬರ್ 2022, 8:49 IST
ಗಂಧದ ಮರ ಕಳವಿಗೆ ಯತ್ನ; ಆರೋಪಿ ಬಂಧನ
ADVERTISEMENT
ADVERTISEMENT
ADVERTISEMENT
ADVERTISEMENT