ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Santosh Hegde

ADVERTISEMENT

ಭ್ರಷ್ಟಾಚಾರ ಬಯಲಿಗೆಳೆಯಿರಿ: ಮಾಹಿತಿ ಹಕ್ಕು ಕಾರ್ಯಕರ್ತರಿಗೆ ಸಂತೋಷ್‌ ಹೆಗ್ಡೆ

ಅಧಿಕಾರಿಗಳು ಮಾಡುವ ತಪ್ಪನ್ನು ಎತ್ತಿ ತೋರಿಸುವ ಕೆಲಸವನ್ನು ಮಾಹಿತಿ ಹಕ್ಕು ಕಾರ್ಯಕರ್ತರು ಮಾಡಬೇಕು. ಆ ಮೂಲಕ ಭ್ರಷ್ಟಾಚಾರ ನಿಯಂತ್ರಣಕ್ಕೆ ಕೈ ಜೋಡಿಸಬೇಕು ಎಂದು ನಿವೃತ್ತ ಲೋಕಾಯುಕ್ತ, ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ತಿಳಿಸಿದರು.
Last Updated 24 ಅಕ್ಟೋಬರ್ 2024, 15:51 IST
ಭ್ರಷ್ಟಾಚಾರ ಬಯಲಿಗೆಳೆಯಿರಿ: ಮಾಹಿತಿ ಹಕ್ಕು ಕಾರ್ಯಕರ್ತರಿಗೆ ಸಂತೋಷ್‌ ಹೆಗ್ಡೆ

ಭ್ರಷ್ಟಾಚಾರ ತಡೆಗೆ ಹೋರಾಟ ನಡೆಯಲಿ: ಸಂತೋಷ್‌ ಹೆಗ್ಡೆ

‘ಭ್ರಷ್ಟಾಚಾರದ ಮಾಹಿತಿಗಳು ಬಹಳಷ್ಟು ಹೊರಬರುತ್ತಿವೆ. ಎಲ್ಲ ಪಕ್ಷಗಳಲ್ಲೂ ದುರಾಸೆಯ ರೋಗವನ್ನು ಕಂಡಿದ್ದೇನೆ, ಭ್ರಷ್ಟಾಚಾರ ತಡೆಗೆ ಹೋರಾಟ ನಡೆಯಬೇಕು’ ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹಗ್ಡೆ ಅಭಿಪ್ರಾಯ ವ್ಯಕ್ತಪಡಿಸಿದರು.
Last Updated 19 ಸೆಪ್ಟೆಂಬರ್ 2024, 11:03 IST
ಭ್ರಷ್ಟಾಚಾರ ತಡೆಗೆ ಹೋರಾಟ ನಡೆಯಲಿ: ಸಂತೋಷ್‌ ಹೆಗ್ಡೆ

ಭ್ರಷ್ಟಾಚಾರವು ಸಮಾಜದ ಬಹುದೊಡ್ಡ ಪಿಡುಗು: ಸಂತೋಷ್ ಹೆಗ್ಡೆ

ವಿದ್ಯಾರ್ಥಿಗಳ ‘ಮಾರ್ಗದರ್ಶನ ಕಾರ್ಯಕ್ರಮ’ ಉದ್ಘಾಟನೆ
Last Updated 1 ಸೆಪ್ಟೆಂಬರ್ 2024, 16:30 IST
ಭ್ರಷ್ಟಾಚಾರವು ಸಮಾಜದ ಬಹುದೊಡ್ಡ ಪಿಡುಗು: ಸಂತೋಷ್ ಹೆಗ್ಡೆ

ಮತಪತ್ರ– ನ್ಯಾ. ಎನ್‌. ಸಂತೋಷ್‌ ಹೆಗ್ಡೆ

ಮತಪತ್ರ– ನ್ಯಾ. ಎನ್‌. ಸಂತೋಷ್‌ ಹೆಗ್ಡೆ
Last Updated 14 ಏಪ್ರಿಲ್ 2024, 19:56 IST
ಮತಪತ್ರ– ನ್ಯಾ. ಎನ್‌. ಸಂತೋಷ್‌ ಹೆಗ್ಡೆ

ಭ್ರಷ್ಟಾಚಾರ ಬಹಿರಂಗ ಪಡಿಸಿದವರಿಂದಲೇ ಭ್ರಷ್ಟಾಚಾರ: ಸಂತೋಷ್ ಹೆಗ್ಡೆ ಬೇಸರ

ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಅವರು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿದರು.
Last Updated 23 ಮಾರ್ಚ್ 2024, 14:15 IST
ಭ್ರಷ್ಟಾಚಾರ ಬಹಿರಂಗ ಪಡಿಸಿದವರಿಂದಲೇ ಭ್ರಷ್ಟಾಚಾರ: ಸಂತೋಷ್ ಹೆಗ್ಡೆ ಬೇಸರ

ನಿರಾಸೆಗೊಳಿಸಿದ ಕೇಜ್ರಿವಾಲ್‌: ನ್ಯಾ.ಸಂತೋಷ್‌ ಹೆಗ್ಡೆ

ಅಬಕಾರಿ ನೀತಿ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಬಂಧಿತರಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ಬಗ್ಗೆ ತೀವ್ರ ಬೇಸರ ಮತ್ತು ನಿರಾಸೆ ಆಗಿದೆ ಎಂದು ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎನ್‌.ಸಂತೋಷ್‌ ಹೆಗ್ಡೆ ಹೇಳಿದರು.
Last Updated 22 ಮಾರ್ಚ್ 2024, 16:22 IST
ನಿರಾಸೆಗೊಳಿಸಿದ ಕೇಜ್ರಿವಾಲ್‌: ನ್ಯಾ.ಸಂತೋಷ್‌ ಹೆಗ್ಡೆ

ಬೆಂಗಳೂರು: ‘ಗೆಲೋರ್‌ ಆಫ್‌ ಮಿಸ್ಟ್ರಿಸ್‌’ ಕೃತಿ ಬಿಡುಗಡೆ

ಅಮನ ಜೆ.ಕುಮಾರ್ ಅವರ ನಾಲ್ಕನೇ ಕೃತಿ ‘ಗೆಲೋರ್‌ ಆಫ್‌ ಮಿಸ್ಟ್ರೀಸ್‌’ ಅನ್ನು ನಿವೃತ್ತ ಲೋಕಾಯುಕ್ತ ಎನ್. ಸಂತೋಷ್ ಹೆಗ್ಡೆ ಬಿಡುಗಡೆ ಮಾಡಿದರು.
Last Updated 29 ಡಿಸೆಂಬರ್ 2023, 15:52 IST
ಬೆಂಗಳೂರು: ‘ಗೆಲೋರ್‌ ಆಫ್‌ ಮಿಸ್ಟ್ರಿಸ್‌’ ಕೃತಿ ಬಿಡುಗಡೆ
ADVERTISEMENT

ಹೆಚ್ಚಿದ ಭ್ರಷ್ಟಾಚಾರ; ಕುಸಿದ ಆರ್ಥಿಕತೆ: ಸಂತೋಷ್ ಹೆಗ್ಡೆ

ತುಮಕೂರು: ಸಮಾಜದಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರ, ಹಗರಣಗಳಿಂದಾಗಿ ದೇಶದ ಆರ್ಥಿಕ ಬೆಳವಣಿಗೆ ಕುಂಠಿತಗೊಂಡಿದೆ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಆತಂಕ ವ್ಯಕ್ತಪಡಿಸಿದರು.
Last Updated 28 ಡಿಸೆಂಬರ್ 2023, 15:17 IST
ಹೆಚ್ಚಿದ ಭ್ರಷ್ಟಾಚಾರ; ಕುಸಿದ ಆರ್ಥಿಕತೆ: ಸಂತೋಷ್ ಹೆಗ್ಡೆ

ಭ್ರಷ್ಟಾಚಾರಕ್ಕೆ ಹೆಚ್ಚಳಕ್ಕೆ ದುರಾಸೆ ಕಾರಣ: ಸಂತೋಷ್‌ ಹೆಗ್ಡೆ

‘ಭ್ರಷ್ಟಾಚಾರ ಎಂಬ ರೋಗಕ್ಕೆ ತೃಷ್ತಿ ಮತ್ತು ಮಾನವೀಯತೆಯೇ ಮದ್ದು’ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮುರ್ತಿ ಸಂತೋಷ್‌ ಹೆಗ್ಡೆ ಹೇಳಿದರು.
Last Updated 28 ಡಿಸೆಂಬರ್ 2023, 11:38 IST
ಭ್ರಷ್ಟಾಚಾರಕ್ಕೆ ಹೆಚ್ಚಳಕ್ಕೆ ದುರಾಸೆ ಕಾರಣ: ಸಂತೋಷ್‌ ಹೆಗ್ಡೆ

ವಾರಕ್ಕೆ 70 ಗಂಟೆ ಕೆಲಸ ಮಾಡುವ ಅಗತ್ಯವಿಲ್ಲ: ನ್ಯಾಯಮೂರ್ತಿ ಸಂತೋಷ್ ಹೆಗ್ಡೆ

ವಾರಕ್ಕೆ ಎಪ್ಪತ್ತು ಗಂಟೆ ಕೆಲಸ ಮಾಡುವ ಅಗತ್ಯವಿಲ್ಲ, ಬದಲಿಗೆ ಕೆಲಸ ಮಾಡುವ ಸಮಯವನ್ನು ಹೆಚ್ಚು ಉಪಯುಕ್ತವಾಗಿ ಕಳೆದು ಉಳಿದ ಸಮಯವನ್ನು ನಿಮ್ಮ ಕುಟುಂಬದೊಂದಿಗೆ ಕಳೆಯಿರಿ ಎಂದು ನ್ಯಾಯಮೂರ್ತಿ ಶ್ರೀ ಸಂತೋಷ್ ಹೆಗ್ಡೆ ಹೇಳಿದರು.
Last Updated 2 ನವೆಂಬರ್ 2023, 7:15 IST
ವಾರಕ್ಕೆ 70 ಗಂಟೆ ಕೆಲಸ ಮಾಡುವ ಅಗತ್ಯವಿಲ್ಲ: ನ್ಯಾಯಮೂರ್ತಿ ಸಂತೋಷ್ ಹೆಗ್ಡೆ
ADVERTISEMENT
ADVERTISEMENT
ADVERTISEMENT