ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Sarbananda Sonowal

ADVERTISEMENT

Yoga Day | 'ವಸುಧೈವ ಕುಟುಂಬಕಂ' ಸಂದೇಶ ಸಾರಲಿದೆ ಯೋಗ ದಿನಾಚರಣೆ: ಸರ್ಬಾನಂದ ಸೋನೊವಾಲ್

ಕೇಂದ್ರ ಸಚಿವ ಸರ್ಬಾನಂದ ಸೋನೊವಾಲ್ ಬರಹ
Last Updated 20 ಜೂನ್ 2023, 13:44 IST
Yoga Day | 'ವಸುಧೈವ ಕುಟುಂಬಕಂ' ಸಂದೇಶ ಸಾರಲಿದೆ ಯೋಗ ದಿನಾಚರಣೆ: ಸರ್ಬಾನಂದ ಸೋನೊವಾಲ್

ವೈದ್ಯಕೀಯ ಪದ್ಧತಿ ಒಟ್ಟಾಗಿ ಸಾಗಲಿ: ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್

‘ಭಾರತೀಯ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಗೆ ಜಾಗತಿಕ ಮನ್ನಣೆ ದೊರೆತಿದೆ. ಸಾಂಪ್ರದಾಯಿಕ ಹಾಗೂ ಆಧುನಿಕ ವೈದ್ಯಕೀಯ ಪದ್ಧತಿಗಳು ಒಟ್ಟಾಗಿ ಸಾಗಿದರೆ ಅತ್ಯುತ್ತಮ ಫಲಿತಾಂಶ ಹೊರಹೊಮ್ಮಲಿದೆ’ ಎಂದು ಕೇಂದ್ರ ಆಯುಷ್ ಸಚಿವ ಸರ್ಬಾನಂದ ಸೋನೋವಾಲ್ ಅಭಿಮತ ವ್ಯಕ್ತಪಡಿಸಿದರು.
Last Updated 24 ಸೆಪ್ಟೆಂಬರ್ 2022, 5:00 IST
ವೈದ್ಯಕೀಯ ಪದ್ಧತಿ ಒಟ್ಟಾಗಿ ಸಾಗಲಿ: ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್

ಕೊಚ್ಚಿಯಲ್ಲಿ ಜಲಜನಕ ಇಂಧನ ಆಧಾರಿತ ಎಲೆಕ್ಟ್ರಿಕ್‌ ಹಡಗುಗಳ ನಿರ್ಮಾಣ- ಸರ್ಬಾನಂದ

ಕೊಚಿನ್‌ ನಾಕಾಂಗಣ (ಶಿಪ್‌ಯಾರ್ಡ್‌) ನಿಯಮಿತ ಸಂಸ್ಥೆಯು ಸ್ಥಳೀಯವಾಗಿ ಜಲಜನಕ ಇಂಧನ ಆಧಾರಿತ ಎಲೆಕ್ಟ್ರಿಕ್‌ ಹಡುಗಗಳ ನಿರ್ಮಾಣ ಮತ್ತು ಅಭಿವೃದ್ಧಿಯನ್ನು ಸ್ಥಳೀಯವಾಗಿ ಆರಂಭಿಸಲಿದೆ ಎಂದು ಕೇಂದ್ರ ಬಂದರು, ಹಡಗುಗಳು ಮತ್ತು ಜಲಮಾರ್ಗ ಸಚಿವ ಸರ್ಬಾನಂದ ಸೋನೋವಾಲ್‌ ಹೇಳಿದರು.
Last Updated 30 ಏಪ್ರಿಲ್ 2022, 14:28 IST
ಕೊಚ್ಚಿಯಲ್ಲಿ ಜಲಜನಕ ಇಂಧನ ಆಧಾರಿತ ಎಲೆಕ್ಟ್ರಿಕ್‌ ಹಡಗುಗಳ ನಿರ್ಮಾಣ- ಸರ್ಬಾನಂದ

ಗತಿಶಕ್ತಿ: 101 ಯೋಜನೆಗಳನ್ನು ಗುರುತಿಸಿದ ಕೇಂದ್ರ

ಬಂದರು ಸಂಪರ್ಕ ವೃದ್ಧಿಸುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ಗತಿಶಕ್ತಿ ರಾಷ್ಟ್ರೀಯ ಯೋಜನೆಯಡಿ 101 ಯೋಜನೆಗಳನ್ನು ಎಂದು ಕೇಂದ್ರ ಬಂದರು, ಹಡಗು ಮತ್ತು ಜಲಸಾರಿಗೆ ಸಚಿವ ಸರ್ಬಾನಂದ ಸೋನಾವಾಲ ಅವರು ಗುರುವಾರ ತಿಳಿಸಿದ್ದಾರೆ.
Last Updated 25 ನವೆಂಬರ್ 2021, 12:24 IST
ಗತಿಶಕ್ತಿ: 101 ಯೋಜನೆಗಳನ್ನು ಗುರುತಿಸಿದ ಕೇಂದ್ರ

ಅಸ್ಸಾಂ, ಮಧ್ಯಪ್ರದೇಶದಲ್ಲಿ ರಾಜ್ಯಸಭಾ ಉಪ ಚುನಾವಣೆ: ಸೋನೊವಾಲ್‌, ಮುರುಗನ್ ಕಣಕ್ಕೆ

ಅಸ್ಸಾಂ ಮತ್ತು ಮಧ್ಯಪ್ರದೇಶದಿಂದ ರಾಜ್ಯಸಭೆಗೆ ನಡೆಯಲಿರುವ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಕೇಂದ್ರ ಸಚಿವರಾದ ಸರ್ವಾನಂದ ಸೋನೊವಾಲ್‌ ಮತ್ತು ಎಲ್‌ ಮುರುಗನ್ ಅವರನ್ನು ಅಭ್ಯರ್ಥಿಗಳನ್ನಾಗಿ ಘೋಷಿಸಲಾಗಿದೆ.
Last Updated 18 ಸೆಪ್ಟೆಂಬರ್ 2021, 8:23 IST
ಅಸ್ಸಾಂ, ಮಧ್ಯಪ್ರದೇಶದಲ್ಲಿ ರಾಜ್ಯಸಭಾ ಉಪ ಚುನಾವಣೆ: ಸೋನೊವಾಲ್‌, ಮುರುಗನ್ ಕಣಕ್ಕೆ

ಒಲಿಂಪಿಕ್ಸ್‌ನಲ್ಲಿ ಉತ್ತಮ ಸಾಧನೆಗೆ ಮೋದಿ ಸರ್ಕಾರದ ನೀತಿಯೂ ಕಾರಣ: ಸೊನೊವಾಲ್

ಒಲಿಂಪಿಕ್ಸ್‌ನಲ್ಲಿ ಈ ಬಾರಿ ಭಾರತದ ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡಲು ನರೇಂದ್ರ ಮೋದಿ ಸರ್ಕಾರದ ‘ಟಾಪ್ಸ್ (ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಮ್/ ಟಿಒಪಿಎಸ್)’ ಯೋಜನೆಯೂ ಕಾರಣ ಎಂದು ಕೇಂದ್ರ ಸಚಿವ ಸರ್ಬಾನಂದ ಸೊನೊವಾಲ್ ಹೇಳಿದ್ದಾರೆ.
Last Updated 8 ಆಗಸ್ಟ್ 2021, 3:30 IST
ಒಲಿಂಪಿಕ್ಸ್‌ನಲ್ಲಿ ಉತ್ತಮ ಸಾಧನೆಗೆ ಮೋದಿ ಸರ್ಕಾರದ ನೀತಿಯೂ ಕಾರಣ: ಸೊನೊವಾಲ್

ಈಶಾನ್ಯದಲ್ಲಿ ಬಿಜೆಪಿ ಕಟ್ಟಿದ ಹಿಮಂತ

ದೀರ್ಘ ಕಾಲದವರೆಗೆ ಕಾಂಗ್ರೆಸ್‌ನಲ್ಲಿದ್ದ ಹಿಮಂತ ಬಿಸ್ವ ಶರ್ಮಾ, ತರುಣ್‌ ಗೊಗೊಯಿ ಅವರ ವಿಶ್ವಾಸಾರ್ಹ ಸಾಥಿಯೂ ಆಗಿದ್ದರು. ಆದರೆ, ಕೆಲವು ವರ್ಷಗಳ ಹಿಂದೆ ಗೊಗೊಯಿ ವಿರುದ್ಧವೇ ಬಂಡಾಯ ಸಾರಿದರು. ಒಂದು ವರ್ಷಕ್ಕೂ ಹೆಚ್ಚು ಕಾಲ ಬಂಡಾಯವನ್ನು ನಡೆಸಿ, 2015ರ ಆಗಸ್ಟ್‌ನಲ್ಲಿ ಪಕ್ಷ ತ್ಯಜಿಸಿ ಬಿಜೆಪಿ ಸೇರಿದರು.
Last Updated 9 ಮೇ 2021, 20:17 IST
ಈಶಾನ್ಯದಲ್ಲಿ ಬಿಜೆಪಿ ಕಟ್ಟಿದ ಹಿಮಂತ
ADVERTISEMENT

ಅಸ್ಸಾಂ: ಹಿಮಂತ ಬಿಸ್ವ ಶರ್ಮಾ ನೂತನ ಮುಖ್ಯಮಂತ್ರಿ

ಗುವಾಹಟಿ: ಹಿಮಂತ ಬಿಸ್ವ ಶರ್ಮಾ (52) ಅಸ್ಸಾಂನ ನೂತನ ಮುಖ್ಯಮಂತ್ರಿ ಆಗಲಿದ್ದಾರೆ. ಭಾನುವಾರ ಅವರನ್ನು ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕನಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿಯ ಅಸ್ಸಾಂ ಶಾಸಕಾಂಗ ಪಕ್ಷವು ನೂತನ ಮುಖ್ಯಮಂತ್ರಿ ಆಯ್ಕೆ ಮಾಡುವುದಕ್ಕೂ ಮುನ್ನ ರಾಜ ಭವನದಲ್ಲಿ ರಾಜ್ಯಪಾಲ ಜಗದೀಶ್‌ ಮುಖಿ ಅವರನ್ನು ಭೇಟಿಯಾದ ಸರ್ಬಾನಂದ ಸೊನೊವಾಲ್, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.
Last Updated 9 ಮೇ 2021, 8:43 IST
ಅಸ್ಸಾಂ: ಹಿಮಂತ ಬಿಸ್ವ ಶರ್ಮಾ ನೂತನ ಮುಖ್ಯಮಂತ್ರಿ

ಅಸ್ಸಾಂನಲ್ಲಿ ಅಧಿಕಾರಕ್ಕೆ ಪೈಪೋಟಿ: ಸಿಎಂ ಸರ್ಬಾನಂದ್, ಹಿಮಂತ ಶರ್ಮಾ ದೆಹಲಿಗೆ

ಅಸ್ಸಾಂನಲ್ಲಿ ಎರಡನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದಿರುವ ಎನ್‌ಡಿಎ ವಲಯದಲ್ಲಿ ಅಧಿಕಾರಕ್ಕಾಗಿ ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್ ಮತ್ತು ಆರೋಗ್ಯ ಸಚಿವ ಹಿಮಂತ ಬಿಶ್ವ ಶರ್ಮಾ ನಡುವೆ ಪೈಪೋಟಿ ಏರ್ಪಟ್ಟಿದೆ.
Last Updated 8 ಮೇ 2021, 3:50 IST
ಅಸ್ಸಾಂನಲ್ಲಿ ಅಧಿಕಾರಕ್ಕೆ ಪೈಪೋಟಿ: ಸಿಎಂ ಸರ್ಬಾನಂದ್, ಹಿಮಂತ ಶರ್ಮಾ ದೆಹಲಿಗೆ

ಅಸ್ಸಾಂ ಚುನಾವಣಾ ಫಲಿತಾಂಶ: ಯಾರಾಗಲಿದ್ದಾರೆ ಮುಂದಿನ ಮುಖ್ಯಮಂತ್ರಿ?

ಅಸ್ಸಾಂ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು ಬಿಜೆಪಿ ಅಧಿಕಾರ ಉಳಿಸಿಕೊಂಡಿರುವ ಬೆನ್ನಲ್ಲೇ ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಕುತೂಹಲ ಉಂಟಾಗಿದೆ. ಈ ವಿಚಾರವಾಗಿ ನಿರ್ಧಾರ ಕೈಗೊಳ್ಳುವ ಆಯ್ಕೆಯನ್ನು ಪಕ್ಷದ ರಾಜ್ಯ ಮುಖಂಡರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಪಕ್ಷದ ಸಂಸದೀಯ ಮಂಡಳಿಗೆ ಬಿಟ್ಟಿದ್ದಾರೆ ಎನ್ನಲಾಗಿದೆ.
Last Updated 3 ಮೇ 2021, 7:40 IST
ಅಸ್ಸಾಂ ಚುನಾವಣಾ ಫಲಿತಾಂಶ: ಯಾರಾಗಲಿದ್ದಾರೆ ಮುಂದಿನ ಮುಖ್ಯಮಂತ್ರಿ?
ADVERTISEMENT
ADVERTISEMENT
ADVERTISEMENT