ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

scholarships

ADVERTISEMENT

ಕೃಷಿಕ್‌ ಸರ್ವೋದಯ ಫೌಂಡೇಶನ್‌ ವತಿಯಿಂದ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

ಕೃಷಿಕ್‌ ಸರ್ವೋದಯ ಫೌಂಡೇಶನ್‌ ವತಿಯಿಂದ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
Last Updated 16 ಅಕ್ಟೋಬರ್ 2024, 16:03 IST
ಕೃಷಿಕ್‌ ಸರ್ವೋದಯ ಫೌಂಡೇಶನ್‌ ವತಿಯಿಂದ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

ವಿದ್ಯಾರ್ಥಿವೇತನ: ಒಬಿಸಿ ವಿದ್ಯಾರ್ಥಿಗಳಿಂದ ಅರ್ಜಿ

ರಾಜ್ಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಮೆಟ್ರಿಕ್ ನಂತರದ ಪದವಿ, ವೃತ್ತಿಪರ ಪದವಿ, ಸ್ನಾತಕೋತ್ತರ ಹಾಗೂ ವೃತ್ತಿಪರ ಸ್ನಾತಕೋತ್ತರ ಪದವಿ ಓದುತ್ತಿರುವ ಹಿಂದುಳಿದ ವರ್ಗಗಳ...
Last Updated 16 ಅಕ್ಟೋಬರ್ 2024, 13:36 IST
fallback

ವಿದ್ಯಾರ್ಥಿ ವೇತನ ಕೈಪಿಡಿ: ಕೋರ್ಟೇವಾ ಅಗ್ರಿಸೈನ್ಸ್ ಸ್ಕಾಲರ್‌ಷಿಪ್

ಕೋರ್ಟೇವಾ ಅಗ್ರಿಸೈನ್ಸ್– ಕೃಷಿ ಕ್ಷೇತ್ರದಲ್ಲಿ ಸ್ನಾತಕೋತ್ತರ, ಡಾಕ್ಟರಲ್ ಅಥವಾ ಪದವಿಪೂರ್ವ ಕೋರ್ಸ್‌ಗಳಲ್ಲಿ ಮತ್ತು ಸ್ಟೆಮ್ ವಿಷಯಗಳೊಂದಿಗೆ 11 ಮತ್ತು 12ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಹಣಕಾಸಿನ ನೆರವು ನೀಡಲಿದೆ.
Last Updated 23 ಸೆಪ್ಟೆಂಬರ್ 2024, 0:30 IST
ವಿದ್ಯಾರ್ಥಿ ವೇತನ ಕೈಪಿಡಿ: ಕೋರ್ಟೇವಾ ಅಗ್ರಿಸೈನ್ಸ್ ಸ್ಕಾಲರ್‌ಷಿಪ್

ಅಂಚೆ ಚೀಟಿ ಸಂಗ್ರಹ: ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ಶಾಲಾ ಮಕ್ಕಳಲ್ಲಿ ಅಂಚೆ ಚೀಟಿ ಸಂಗ್ರಹ ಹವ್ಯಾಸವನ್ನು ಉತ್ತೇಜಿಸಲು ಅಂಚೆ ಇಲಾಖೆ ‘ದೀನ್ ದಯಾಳ್ ಸ್ಪರ್ಶ್ ಯೋಜನೆ’ಯಡಿ 6 ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುತ್ತಿದ್ದು, ಆಸಕ್ತ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
Last Updated 7 ಆಗಸ್ಟ್ 2024, 19:44 IST
ಅಂಚೆ ಚೀಟಿ ಸಂಗ್ರಹ: ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ಬರಹಗಾರರಿಗೆ ಸೋನಿ ಮತ್ತು ಗೀತಾ ಮೆಹ್ತಾ ಸ್ಕಾಲರ್‌ಶಿಪ್ 2024

ಬರಹಗಾರಿಗಾಗಿ ಸೋನಿ ಮತ್ತು ಗೀತಾ ಮೆಹ್ತಾ ಸ್ಕಾಲರ್‌ಶಿಪ್ 2024
Last Updated 7 ಏಪ್ರಿಲ್ 2024, 15:05 IST
ಬರಹಗಾರರಿಗೆ ಸೋನಿ ಮತ್ತು ಗೀತಾ ಮೆಹ್ತಾ ಸ್ಕಾಲರ್‌ಶಿಪ್ 2024

ಸ್ಕಾಲರ್‌ಶಿಪ್: ಇನ್ಫೋಸೆಪ್ಟ್ಸ್ಇನ್ನೊವೇಟ್ ಮತ್ತು ಸಂತೂರ್ ಸ್ಕಾಲರ್‌ಶಿಪ್‌

ಸ್ಕಾಲರ್‌ಶಿಪ್‌
Last Updated 8 ಅಕ್ಟೋಬರ್ 2023, 23:47 IST
ಸ್ಕಾಲರ್‌ಶಿಪ್: ಇನ್ಫೋಸೆಪ್ಟ್ಸ್ಇನ್ನೊವೇಟ್ ಮತ್ತು ಸಂತೂರ್ ಸ್ಕಾಲರ್‌ಶಿಪ್‌

‘ವಿದ್ಯಾಧನ್‌‘ ವಿದ್ಯಾರ್ಥಿವೇತನ: ಅರ್ಜಿ ಆಹ್ವಾನ

ಸರೋಜಿನಿ ದಾಮೋದರನ್‌ ಪ್ರತಿಷ್ಠಾನದ ವತಿಯಿಂದ 2023ನೇ ಸಾಲಿನ ‘ವಿದ್ಯಾಧಾನ್‌‘ ವಿದ್ಯಾರ್ಥಿ ವೇತನಕ್ಕೆ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
Last Updated 9 ಜುಲೈ 2023, 23:23 IST
‘ವಿದ್ಯಾಧನ್‌‘ ವಿದ್ಯಾರ್ಥಿವೇತನ: ಅರ್ಜಿ ಆಹ್ವಾನ
ADVERTISEMENT

ವಿದ್ಯಾರ್ಥಿ ವೇತನ ಕೈಪಿಡಿ: ನ್ಯಾಷನಲ್ ಡಿಸಾಸ್ಟರ್ ಮ್ಯಾನೇಜ್‌ ಮೆಂಟ್‌ ಸ್ಕೀಮ್ 2023

ವಿಪತ್ತು ನಿರ್ವಹಣೆ ವಿಷಯ ದಲ್ಲಿ ಸ್ನಾತಕೋತ್ತರ ಪದವಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವುದಕ್ಕಾಗಿ ಕೇಂದ್ರ ಸರ್ಕಾರದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ರೂಪಿಸಿರುವ ಯೋಜನೆ ನ್ಯಾಷನಲ್ ಡಿಸಾಸ್ಟರ್ ‍ಮ್ಯಾನೇಜ್ಮೆಂಟ್ ಅಥಾರಿಟಿ ಸ್ಕೀಮ್ 2023.
Last Updated 25 ಜೂನ್ 2023, 23:45 IST
ವಿದ್ಯಾರ್ಥಿ ವೇತನ ಕೈಪಿಡಿ: ನ್ಯಾಷನಲ್ ಡಿಸಾಸ್ಟರ್ ಮ್ಯಾನೇಜ್‌ ಮೆಂಟ್‌ ಸ್ಕೀಮ್ 2023

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಸ್ಕಾಲರ್‌ಶಿಪ್‌ ಪಡೆಯುವುದು ಹೇಗೆ?

ದೇಶದ ರಕ್ಷಣಾ ಸೇವೆಗೆ ಸೇರಬೇಕೆನ್ನುವ ನಿಮಗೆ ಶುಭಹಾರೈಕೆಗಳು. ಸರ್ಕಾರದ ಮಾನ್ಯತೆ ಪಡೆದ ಬೋರ್ಡ್/ಮಂಡಲಿಯಿಂದ ಪಿಯುಸಿ ಅಥವಾ ತತ್ಸಮಾನ ಕೋರ್ಸನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು, ಎನ್‌ಡಿಎ ಪರೀಕ್ಷೆಗೆ ಅರ್ಹರಾಗಿರುತ್ತಾರೆ.
Last Updated 12 ಫೆಬ್ರುವರಿ 2023, 19:30 IST
ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಸ್ಕಾಲರ್‌ಶಿಪ್‌ ಪಡೆಯುವುದು ಹೇಗೆ?

ಶಿಷ್ಯವೇತನ ಆರಂಭಿಸುವಂತೆ ಒತ್ತಾಯ

ರಾಯಚೂರು: ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ರದ್ದುಪಡಿಸಿರುವ ಕೇಂದ್ರ ಸರ್ಕಾರದ ಯೋಜನೆಯನ್ನು ರಾಜ್ಯ ಸರ್ಕಾರ ಮುಂದುವರೆಸಬೇಕು ಎಂದು ಒತ್ತಾಯಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ (ಎಸ್‌ಐಒ) ಜಿಲ್ಲಾ ಘಟಕದ ಪದಾಧಿಕಾರಿಗಳು ಶನಿವಾರ ಪ್ರತಿಭಟನೆ ನಡೆಸಿದರು.
Last Updated 11 ಫೆಬ್ರುವರಿ 2023, 14:31 IST
ಶಿಷ್ಯವೇತನ ಆರಂಭಿಸುವಂತೆ ಒತ್ತಾಯ
ADVERTISEMENT
ADVERTISEMENT
ADVERTISEMENT