ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Scientist

ADVERTISEMENT

ಭೌತ ವಿಜ್ಞಾನಿ ರೋಹಿಣಿ ಗೋಡ್‌ಬೋಲೆ ನಿಧನ

ಪದ್ಮಶ್ರೀ ಪ್ರಶಸ್ತಿ’ ಪುರಸ್ಕೃತ ಭೌತ ವಿಜ್ಞಾನಿ ರೋಹಿಣಿ ಗೋಡ್‌ಬೋಲೆ (72) ಅವರು ಪುಣೆಯಲ್ಲಿ ಶುಕ್ರವಾರ ನಿಧನರಾಗಿದ್ದಾರೆ.
Last Updated 25 ಅಕ್ಟೋಬರ್ 2024, 15:43 IST
ಭೌತ ವಿಜ್ಞಾನಿ ರೋಹಿಣಿ ಗೋಡ್‌ಬೋಲೆ ನಿಧನ

ಕುಸಿಯುವ ಗುಡ್ಡದಲ್ಲಿ ಅತ್ತಿ, ಆಲ ಬೆಳೆಸಿ: ವಿಜ್ಞಾನಿ ಡಾ.ಎಂ.ಡಿ ಸುಭಾಶ್ಚಂದ್ರನ್

ವಿಜ್ಞಾನಿ ಡಾ.ಎಂ.ಡಿ ಸುಭಾಶ್ಚಂದ್ರನ್ ಅಭಿಪ್ರಾಯ
Last Updated 3 ಅಕ್ಟೋಬರ್ 2024, 14:46 IST
fallback

ಉತ್ಪನ್ನದ ಗುಣಮಟ್ಟದಿಂದ ಸುಸ್ಥಿರ ಅಭಿವೃದ್ಧಿ: ವಿಜ್ಞಾನಿ ಟಿ.ನಾಗಮಣಿ

ಭಾರತೀಯ ಮಾನಕ ಬ್ಯೂರೋ ವಿಜ್ಞಾನಿ ಟಿ.ನಾಗಮಣಿ ಪ್ರತಿಪಾದನೆ
Last Updated 26 ಸೆಪ್ಟೆಂಬರ್ 2024, 4:04 IST
ಉತ್ಪನ್ನದ ಗುಣಮಟ್ಟದಿಂದ ಸುಸ್ಥಿರ ಅಭಿವೃದ್ಧಿ: ವಿಜ್ಞಾನಿ ಟಿ.ನಾಗಮಣಿ

ಜಾಗತಿಕ ಸಂಶೋಧಕರಿಗಾಗಿ ಇಸ್ರೊದಿಂದ ಚಂದ್ರಯಾನ-3 ವೈಜ್ಞಾನಿಕ ದತ್ತಾಂಶ ಬಿಡುಗಡೆ

ಜಾಗತಿಕ ಸಂಶೋಧಕರ ಅಧ್ಯಯನಕ್ಕಾಗಿ ಚಂದ್ರಯಾನ-3 ಯೋಜನೆಯಿಂದ ಸಂಗ್ರಹಿಸಲಾದ ವೈಜ್ಞಾನಿಕ ದತ್ತಾಂಶವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಇಂದು (ಶುಕ್ರವಾರ) ಬಿಡುಗಡೆಗೊಳಿಸಿದೆ.
Last Updated 23 ಆಗಸ್ಟ್ 2024, 13:50 IST
ಜಾಗತಿಕ ಸಂಶೋಧಕರಿಗಾಗಿ ಇಸ್ರೊದಿಂದ ಚಂದ್ರಯಾನ-3 ವೈಜ್ಞಾನಿಕ ದತ್ತಾಂಶ ಬಿಡುಗಡೆ

ವಿಜ್ಞಾನಿಗಳ ಮೊದಲ ದುಂಡು ಮೇಜಿನ ಸಮ್ಮೇಳನ

ಎಂಐಟಿ ವರ್ಡ್‌್ ಪೀಸ್‌ ವಿಶ್ವವಿದ್ಯಾಲಯದಲ್ಲಿ ಮೊದಲ ರಾಷ್ಟ್ರೀಯ ವಿಜ್ಞಾನಿಗಳ ದುಂಡು ಮೇಜಿನ ಸಮ್ಮೇಳನ ಯಶಸ್ವಿಯಾಯಿತು. ’ವಿಕಸಿತ ಭಾರತ 2047: ವಿಜ್ಞಾನ ಮತ್ತು ತಂತ್ರಜ್ಞಾನ‘ ಎಂಬ ವಿಷಯಾಧಾರಿತ ಸಮ್ಮೇಳನವು ಜುಲೈ 19 ರಿಂದ ಜುಲೈ 21ರ ತನಕ ನಡೆಯಿತು.
Last Updated 27 ಜುಲೈ 2024, 0:23 IST
ವಿಜ್ಞಾನಿಗಳ ಮೊದಲ ದುಂಡು ಮೇಜಿನ ಸಮ್ಮೇಳನ

ಇಸ್ರೊ ವಿಜ್ಞಾನಿ ಶ್ರೀನಿವಾಸ ಹೆಗಡೆ ನಿಧನ

ಇಸ್ರೊದ ನಿವೃತ್ತ ವಿಜ್ಞಾನಿ, ಚಂದ್ರಯಾನ– 1ರ ಯೋಜನಾ ನಿರ್ದೇಶಕರಾಗಿದ್ದ ಶ್ರೀನಿವಾಸ ಹೆಗಡೆ (71) ಅನಾರೋಗ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾದರು.
Last Updated 14 ಜೂನ್ 2024, 16:31 IST
ಇಸ್ರೊ ವಿಜ್ಞಾನಿ ಶ್ರೀನಿವಾಸ ಹೆಗಡೆ ನಿಧನ

ಪ್ರೊ.ನಳಿಲು ಸುಚೇತಾ ಕುಮಾರಿಗೆ ಜಾಗತಿಕ ವಿಜ್ಞಾನಿ ಪಟ್ಟಿಯಲ್ಲಿ ಸ್ಥಾನ 

ಕೆ.ಎಸ್.ಹೆಗ್ಡೆ ವೈದ್ಯಕೀಯ ಅಕಾಡೆಮಿಯ ಬಯೋಕೆಮಿಸ್ಟ್ರಿ ವಿಭಾಗದ ಪ್ರಾಧ್ಯಾಪಕಿ, ಸೆಂಟ್ರಲ್ ರಿಸರ್ಚ್ ಲ್ಯಾಬೊರೇಟರಿಯ ಪ್ರಧಾನ ವೈಜ್ಞಾನಿಕ ಅಧಿಕಾರಿಯಾಗಿರುವ ಡಾ.ಸುಚೇತಾ ಕುಮಾರಿ ಅವರು ಜಾಗತಿಕ ಮಟ್ಟದ ಅತ್ಯುನ್ನತ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
Last Updated 11 ಮೇ 2024, 13:30 IST
ಪ್ರೊ.ನಳಿಲು ಸುಚೇತಾ ಕುಮಾರಿಗೆ ಜಾಗತಿಕ ವಿಜ್ಞಾನಿ ಪಟ್ಟಿಯಲ್ಲಿ ಸ್ಥಾನ 
ADVERTISEMENT

ಅಯೋಡಿನ್‌ಯುಕ್ತ ಉಪ್ಪೂ ವಿಜ್ಞಾನಿಯ ಋಣವೂ

ಹೈದರಾಬಾದ್‌ನ ವಿಜ್ಞಾನಿ ಮಿರ್ಜಾ ಮೊಹಮ್ಮದ್ ತಖ್ವಿ ಖಾನ್ ಅಯೋಡಿನ್‌ಯುಕ್ತ ಉಪ್ಪಿನಿಂದ ಗಳಗಂಡ ಕಾಯಿಲೆ ನಿವಾರಿಸಬಹುದು ಎಂದು ಹೇಳಿ ಸುಮ್ಮನಾಗಲಿಲ್ಲ. ಸಮುದ್ರದ ಪಾಚಿಯಿಂದ ಅಯೋಡಿನ್ ತೆಗೆಯುವ ಸಂಶೋಧನೆಯನ್ನೂ ನಡೆಸಿ, ಯಶಸ್ವಿಯಾದರು.
Last Updated 4 ನವೆಂಬರ್ 2023, 23:30 IST
ಅಯೋಡಿನ್‌ಯುಕ್ತ ಉಪ್ಪೂ ವಿಜ್ಞಾನಿಯ ಋಣವೂ

ಅಮೆರಿಕದ ಸ್ಟ್ಯಾನ್‌ಫೋರ್ಡ್ ವಿಜ್ಞಾನಿಗಳ ಪಟ್ಟಿಯಲ್ಲಿ ಕುದೂರಿನ ಯುವ ವಿಜ್ಞಾನಿ

ಅಮೆರಿಕದ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ ಹೊರತಂದಿರುವ ವಿಶ್ವದ ಶೇ. 2ರಷ್ಟು ಅತ್ಯುತ್ತಮ ವಿಜ್ಞಾನಿಗಳ ಪಟ್ಟಿಯಲ್ಲಿ ಕುದೂರು ಪಟ್ಟಣದ ಯುವ ವಿಜ್ಞಾನಿ ಡಾ. ಗುರುರಾಜ್ ಕೆ.ಜೆ. ಭಾಜನರಾಗಿದ್ದಾರೆ.
Last Updated 27 ಅಕ್ಟೋಬರ್ 2023, 14:49 IST
ಅಮೆರಿಕದ ಸ್ಟ್ಯಾನ್‌ಫೋರ್ಡ್ ವಿಜ್ಞಾನಿಗಳ ಪಟ್ಟಿಯಲ್ಲಿ ಕುದೂರಿನ ಯುವ ವಿಜ್ಞಾನಿ

ಚಂದ್ರಯಾನ–3ರ ಕೌಂಟ್‌ಡೌನ್‌ ಹಿಂದಿನ ಧ್ವನಿಯಾಗಿದ್ದ ವಿಜ್ಞಾನಿ ವಲರ್ಮತಿ ನಿಧನ

ಹೃದಯಾಘಾತದಿಂದ ನಿಧನ
Last Updated 4 ಸೆಪ್ಟೆಂಬರ್ 2023, 2:44 IST
ಚಂದ್ರಯಾನ–3ರ ಕೌಂಟ್‌ಡೌನ್‌ ಹಿಂದಿನ ಧ್ವನಿಯಾಗಿದ್ದ ವಿಜ್ಞಾನಿ ವಲರ್ಮತಿ ನಿಧನ
ADVERTISEMENT
ADVERTISEMENT
ADVERTISEMENT