ಪುಣೆ: ಎಂಐಟಿ ವರ್ಡ್್ ಪೀಸ್ ವಿಶ್ವವಿದ್ಯಾಲಯದಲ್ಲಿ ಮೊದಲ ರಾಷ್ಟ್ರೀಯ ವಿಜ್ಞಾನಿಗಳ ದುಂಡು ಮೇಜಿನ ಸಮ್ಮೇಳನ ಯಶಸ್ವಿಯಾಯಿತು. ’ವಿಕಸಿತ ಭಾರತ 2047: ವಿಜ್ಞಾನ ಮತ್ತು ತಂತ್ರಜ್ಞಾನ‘ ಎಂಬ ವಿಷಯಾಧಾರಿತ ಸಮ್ಮೇಳನವು ಜುಲೈ 19 ರಿಂದ ಜುಲೈ 21ರ ತನಕ ನಡೆಯಿತು. ಭಾರತದ ವೈಜ್ಞಾನಿಕ ಭವಿಷ್ಯದ ಕುರಿತು ಮೂರು ದಿನಗಳ ಕಾಲ ವಿಜ್ಞಾನಿಗಳು, ಶಿಕ್ಷಣತಜ್ಞರು, ಸಂಶೋಧಕರು ತಮ್ಮ ವಿಚಾರಗಳನ್ನು ಮಂಡಿಸಿದರು.

ಈ ಸಮ್ಮೇಳನವು ಫಿಸಿಕಲ್ ಸೈನ್ಸ, ಜೀವ ವಿಜ್ಞಾನ, ಎಂಜಿನಿಯರಿಂಗ್, ತಂತ್ರಜ್ಞಾನಗಳ, ಆಧ್ಯಾತ್ಮ, ಸುಸ್ಥಿರತೆ, ಆರೋಗ್ಯ ಹಾಗೂ ವಿಶ್ವ ಶಾಂತಿಯ ಕುರಿತು ಸಂವಾದ ಮತ್ತು ಸಂಕಿರಣಗಳಿದ್ದವು. ನವೀನ ವಿಚಾರಗಳು ಚರ್ಚೆಗೆ ಗ್ರಾಸವಾದವು. ಯುವಜನತೆಯಲ್ಲಿ ನೂತನ ಯೋಜನೆಗಳನ್ನು ಹುಟ್ಟುಹಾಕುವುದು ಸಮ್ಮೇಳನದ ಉದ್ದೇಶವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.