ಶುಕ್ರವಾರ, 15 ನವೆಂಬರ್ 2024
×
ADVERTISEMENT
ಈ ಕ್ಷಣ :

SCO

ADVERTISEMENT

SCO Summit: ಭಯೋತ್ಪಾದನೆ, ಉಗ್ರವಾದದ ಬಗ್ಗೆ ಪಾಕಿಸ್ತಾನದಲ್ಲಿ ಜೈಶಂಕರ್ ಕಳವಳ

ಗಡಿಯಾಚೆಗಿನ ಚಟುವಟಿಕೆಗಳು ಭಯೋತ್ಪಾದನೆ, ಉಗ್ರವಾದ ಮತ್ತು ಪ್ರತ್ಯೇಕವಾದದಿಂದ ಕೂಡಿದ್ದರೆ, ವಾಣಿಜ್ಯ, ಇಂಧನ ಮತ್ತು ಸಂಪರ್ಕದಂತಹ ಕ್ಷೇತ್ರಗಳಲ್ಲಿ ಸಹಕಾರ ವೃದ್ಧಿ ಸಾಧ್ಯವಿಲ್ಲ ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರು ಹೇಳಿದ್ದಾರೆ.
Last Updated 17 ಅಕ್ಟೋಬರ್ 2024, 0:04 IST
SCO Summit: ಭಯೋತ್ಪಾದನೆ, ಉಗ್ರವಾದದ ಬಗ್ಗೆ ಪಾಕಿಸ್ತಾನದಲ್ಲಿ ಜೈಶಂಕರ್ ಕಳವಳ

SCO Summit: ಪಾಕ್‌ನಲ್ಲಿ ಜೈಶಂಕರ್‌‌ಗೆ ಸ್ವಾಗತ

ನೆರೆಯ ದೇಶಕ್ಕೆ 9 ವರ್ಷಗಳ ನಂತರ ಭೇಟಿ ನೀಡಿದ ಭಾರತದ ವಿದೇಶಾಂಗ ಸಚಿವ
Last Updated 15 ಅಕ್ಟೋಬರ್ 2024, 16:17 IST
SCO Summit: ಪಾಕ್‌ನಲ್ಲಿ ಜೈಶಂಕರ್‌‌ಗೆ ಸ್ವಾಗತ

SCO Summit: ಪ್ರತಿಭಟನೆ ಹಿಂಪಡೆದ ಇಮ್ರಾನ್‌ ಖಾನ್‌ ಪಕ್ಷ

ಇಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ಶೃಂಗಸಭೆ ಗುರಿಯಾಗಿಸಿ ಪ್ರತಿಭಟನೆ ನಡೆಸಲು ಮುಂದಾಗಿದ್ದ ಇಮ್ರಾನ್‌ ಖಾನ್‌ ಅವರ ಪಾಕಿಸ್ತಾನ್‌ ತೆಹ್ರೀಕ್ –ಇ– ಇನ್ಸಾಫ್‌ (ಪಿಟಿಐ) ಪಕ್ಷವು ತನ್ನ ನಿರ್ಧಾರದಿಂದ ಸರಿದಿದೆ.
Last Updated 15 ಅಕ್ಟೋಬರ್ 2024, 14:09 IST
SCO Summit: ಪ್ರತಿಭಟನೆ ಹಿಂಪಡೆದ ಇಮ್ರಾನ್‌ ಖಾನ್‌ ಪಕ್ಷ

ಎಸ್‌ಸಿಒ ಸಭೆ: ಭಾರತಕ್ಕೆ ಆಗಮಿಸಿದ ಚೀನಾ, ರಷ್ಯಾ ವಿದೇಶಾಂಗ ಸಚಿವರು 

ಶಾಂಘೈ ಸಹಕಾರ ಸಂಘಟನೆಯ(ಎಸ್‌ಸಿಒ) ಉನ್ನತ ಮಟ್ಟದ ಹಾಗೂ ವಿದೇಶಾಂಗ ಸಚಿವರ ಸಭೆಯಲ್ಲಿ ಭಾಗವಹಿಸಲು ಚೀನಾ, ರಷ್ಯಾ ಸಚಿವರು ಗುರುವಾರ ಭಾರತಕ್ಕೆ ಆಗಮಿಸಿದ್ದಾರೆ.
Last Updated 4 ಮೇ 2023, 5:49 IST
ಎಸ್‌ಸಿಒ ಸಭೆ: ಭಾರತಕ್ಕೆ ಆಗಮಿಸಿದ ಚೀನಾ, ರಷ್ಯಾ ವಿದೇಶಾಂಗ ಸಚಿವರು 

ರಾಜನಾಥ ಅಧ್ಯಕ್ಷತೆಯಲ್ಲಿ ಶಾಂಘೈ ಸಹಕಾರ ಸಂಘಟನೆಯ ರಕ್ಷಣಾ ಸಚಿವರ ಸಭೆ

ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ರಕ್ಷಣಾ ಸಚಿವರ ಸಭೆ ಇಂದು ದೆಹಲಿಯಲ್ಲಿ ನೆರವೇರಿತು.
Last Updated 28 ಏಪ್ರಿಲ್ 2023, 6:42 IST
ರಾಜನಾಥ ಅಧ್ಯಕ್ಷತೆಯಲ್ಲಿ ಶಾಂಘೈ ಸಹಕಾರ ಸಂಘಟನೆಯ ರಕ್ಷಣಾ ಸಚಿವರ ಸಭೆ

SCO Summit: ಉಜ್ಬೇಕಿಸ್ತಾನಕ್ಕೆ ಬಂದಿಳಿದ ಭಾರತ ಪ್ರಧಾನಿ ಮೋದಿ

ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಉಜ್ಬೇಕಿಸ್ತಾನದ ಐತಿಹಾಸಿಕ ಸಮರ್ಕಂಡ್ ನಗರಕ್ಕೆ ಬಂದಿಳಿದಿದ್ದಾರೆ.
Last Updated 16 ಸೆಪ್ಟೆಂಬರ್ 2022, 2:21 IST
SCO Summit: ಉಜ್ಬೇಕಿಸ್ತಾನಕ್ಕೆ ಬಂದಿಳಿದ ಭಾರತ ಪ್ರಧಾನಿ ಮೋದಿ

ಭಾರತದಲ್ಲಿ ನಡೆಯುವ ಭಯೋತ್ಪಾದನಾ ನಿಗ್ರಹ ಕವಾಯತಿನಲ್ಲಿ ಪಾಕ್‌ ಭಾಗಿ?

ಶಾಂಘೈ ಸಹಕಾರ ಸಂಘಟನೆ ಅಡಿಯಲ್ಲಿ ನಡೆಯುವ ಸಮಾವೇಶ
Last Updated 13 ಆಗಸ್ಟ್ 2022, 11:18 IST
ಭಾರತದಲ್ಲಿ ನಡೆಯುವ ಭಯೋತ್ಪಾದನಾ ನಿಗ್ರಹ ಕವಾಯತಿನಲ್ಲಿ ಪಾಕ್‌ ಭಾಗಿ?
ADVERTISEMENT

ಪಾಕ್ ಭೂಪಟದಲ್ಲಿ ಜಮ್ಮು ಕಾಶ್ಮೀರ, ಲಡಾಖ್: ಎಸ್‌ಸಿಒ ಸಭೆಯಿಂದ ಹೊರನಡೆದ ಡೊಭಾಲ್

ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ವರ್ಚುವಲ್ ಸಭೆಯಲ್ಲಿ ಪಾಕಿಸ್ತಾನದ ಪ್ರತಿನಿಧಿ ಕುಳಿತುಕೊಂಡ ಜಾಗದ ಹಿಂಭಾಗದಲ್ಲಿ ಭಾರತದ ಗಡಿಪ್ರದೇಶಗಳನ್ನು ಒಳಗೊಂಡಿರುವ ಪಾಕ್ ಭೂಪಟ ಪ್ರದರ್ಶಿಸಿದ್ದನ್ನು ಖಂಡಿಸಿ ಭಾರತ ಸಭೆಯಿಂದ ಹೊರ ನಡೆದಿದೆ.
Last Updated 15 ಸೆಪ್ಟೆಂಬರ್ 2020, 16:57 IST
ಪಾಕ್ ಭೂಪಟದಲ್ಲಿ ಜಮ್ಮು ಕಾಶ್ಮೀರ, ಲಡಾಖ್: ಎಸ್‌ಸಿಒ ಸಭೆಯಿಂದ ಹೊರನಡೆದ ಡೊಭಾಲ್

ಮೋದಿ ಆಹ್ವಾನ ಸ್ವೀಕರಿಸಿ ಭಾರತಕ್ಕೆ ಭೇಟಿ ನೀಡಲಿದ್ದಾರೆ ಷಿ ಜಿನ್‌ಪಿಂಗ್‌

ಬಿಷ್ಕೆಕ್‌ನಲ್ಲಿ ಶಾಂಘೈ ಸಹಕಾರ ಸಂಘದ ಶೃಂಗಸಭೆಗೆ ಚಾಲನೆ * ಚೀನಾ ಅಧ್ಯಕ್ಷರ ಜತೆಗಿನ ಮಾತುಕತೆ ಫಲಪ್ರದ ಎಂದ ಪ್ರಧಾನಿ
Last Updated 13 ಜೂನ್ 2019, 16:14 IST
ಮೋದಿ ಆಹ್ವಾನ ಸ್ವೀಕರಿಸಿ ಭಾರತಕ್ಕೆ ಭೇಟಿ ನೀಡಲಿದ್ದಾರೆ ಷಿ ಜಿನ್‌ಪಿಂಗ್‌

ಎಸ್‌ಸಿಒ ಶೃಂಗಸಭೆ: ಕಿರ್ಗಿಸ್ತಾನಕ್ಕೆ ತೆರಳಿದ ಪ್ರಧಾನಿ ಮೋದಿ

ಕಿರ್ಗಿಸ್ತಾನ್‌ ರಾಜಧಾನಿ ಬಿಷ್ಕೆಕ್‌ನಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಘದ (ಎಸ್‌ಸಿಒ) ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಗುರುವಾರ ಬೆಳಗ್ಗೆಕಿರ್ಗಿಸ್ತಾನಕ್ಕೆ ತೆರಳಿದರು.
Last Updated 13 ಜೂನ್ 2019, 2:56 IST
ಎಸ್‌ಸಿಒ ಶೃಂಗಸಭೆ: ಕಿರ್ಗಿಸ್ತಾನಕ್ಕೆ ತೆರಳಿದ ಪ್ರಧಾನಿ ಮೋದಿ
ADVERTISEMENT
ADVERTISEMENT
ADVERTISEMENT