ಡಿಜಿಟಲ್ ವ್ಯಸನ: ಮಕ್ಕಳಿಗೆಷ್ಟು ಹೊತ್ತು ಸ್ಕ್ರೀನ್ ಸಮಯ ನೀಡಬೇಕು?
ಮಕ್ಕಳ ಕೈಗೆ ಡಿಜಿಟಲ್ ಡಿವೈಸುಗಳನ್ನು ಕೊಡುವುದಾದರೆ ಯಾವ ವಯಸ್ಸಿಗೆ ಕೊಡಬೇಕು? ಅವರೆಷ್ಟು ಹೊತ್ತು ಸ್ಕ್ರೀನ್ ನೋಡಬಹುದು? ಯಾಕೆ ಕೊಡಬೇಕು? ಈ ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ. voot.kids ಆ್ಯಪ್ ಲೋಕಾರ್ಪಣೆಗೊಳಿಸಿ, ಪೋಷಕರ ಅನುಮಾನಗಳನ್ನು ಪರಿಹರಿಸಿದ್ದಾರೆ ಶಿಕ್ಷಣ ತಜ್ಞೆ ಸ್ವಾತಿ ಪೋಪಟ್ ವತ್ಸ್...Last Updated 27 ನವೆಂಬರ್ 2019, 5:42 IST