ಬೆಂಗಳೂರು: ಇಲ್ಲಿ ನಡೆಯುತ್ತಿರುವ ಮಿನಿ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಸಮರ್ಥ್ ಗೌಡ ಮೂರು ಚಿನ್ನ ಗೆದ್ದು ಮಿಂಚಿದ್ದಾರೆ.

ಕಂಠೀರವ ಕ್ರೀಡಾಂಗಣದಲ್ಲಿ ಕರ್ನಾಟಕ ಒಲಿಂಪಿಕ್ ಸಂಸ್ಥೆ (ಕೆಒಎ) ಆಶ್ರಯದಲ್ಲಿ ನಡೆಯುತ್ತಿರುವ ಮೂರನೇ ಮಿನಿ ಒಲಿಂಪಿಕ್ಸ್ ಕ್ರೀಡಾಕೂಟದ ಈಜು ಸ್ಪರ್ಧೆಯ 3 ವಿಭಾಗಗಳಲ್ಲಿ ಸಮರ್ಥ್ ಗೌಡ ಬ್ರೇಸ್ಟ್ಸ್ಟ್ರೋಕ್ (100 ಮೀ.), ರೇಸ್ಟ್ಸ್ಟ್ರೊಕ್ (200 ಮೀ. ), ಬಟರ್ಫ್ಲೈ(100 ಮೀ.) ಚಿನ್ನ ಗೆದ್ದು ಮಿಂಚಿದರು.

ಅದ್ವೈತ್ ಬ್ರೇಸ್ಟ್ಸ್ಟ್ರೋಕ್:(100 ಮೀ.), ಬ್ರೇಸ್ಟ್ಸ್ಟ್ರೊಕ್( 200 ಮೀ.) ವಿಭಾಗಗಳಲ್ಲಿ ಬೆಳ್ಳಿ ಗೌರವ ಪಡೆದರು.

ಫಲಿತಾಂಶಗಳು:

ಬಾಲಕರು: ಆರ್ಚರಿ: 30 ಮೀ.: ದಕ್ಷ ಎಸ್.ಪಿ–1 , ಆಯರ್ವ್ ತೇಜಸ್ ಎ.–2, ಬಲಭೀಮ್ –3.

ಸೈಕ್ಲಿಂಗ್: 10 ಕಿ.ಮೀ.: ನಿಖಿಲ್ರಾಡೊಯ್ –1, ಸಂಗಮೇಶ್ ಬಿ –2, ಗಣೇಶ್ ದಾಸನ್ನವರ್–3

ಈಜು:100 ಮೀ.ಫ್ರೀಸ್ಟೈಲ್ : ರಿಷಿತ್ ರಂಗನ್ –1, ಅನರ್ವ್ರಾವ್–2, ಅಗಸ್ತ್ಯ ಮಂಜುನಾಥ್–3; 400ಮೀ. ಫ್ರೀಸ್ಟೈಲ್: ಶರಣ್. ಎಸ್.–1, ರಿಷಿತ್ ರಂಗನ್–2, ಅಕ್ಷಜ್ –3; 1500 ಮೀ. ಫ್ರೀಸ್ಟೈಲ್: ಅಕ್ಷಜ್ ಪಿ –1, ಕನಿಷ್ಕ್–2, ಆರವ್ ಜೆ –3; 50 ಮೀ. ಬ್ರೇಸ್ಟ್ಸ್ಟ್ರೋಕ್: ಯಶ್ ಎಚ್.ಪಾಲ್ –1, ಶ್ರೇಯ್ ಕೆ. ದೇವಯ್ಯ–2, ವೈ. ರೆಯಾನ್ಶ್ ಕಾಂತಿ–3 ; 100 ಮೀ. ಬ್ರೆಸ್ಟ್ ಸ್ಟ್ರೋಕ್: ಸಮರ್ಥ್ ಗೌಡ ಬಿ.ಎಸ್ –1, ಅದ್ವೈತ್ ವಿ.ಎಂ.–2, ವಿಹಾನ್ –3; 200 ಮೀ. ಬ್ರೆಸ್ಟ್ಸ್ಟ್ರೋಕ್: ಸಮರ್ಥ್ ಗೌಡ ಬಿ.ಎಸ್–1, ಅದ್ವೈತ್ ವಿ.ಎಂ. –2, ಚಿರಂತನ್–3 ; 100 ಮೀ. ಬಟರ್ಫ್ಲೈ: ಸಮರ್ಥ್ ಗೌಡ ಬಿ.ಎಸ್–1, ಶರಣ್ ಎಸ್. –2, ಜೆಡನ್–3; 200 ಮೀ. ವೈಯಕ್ತಿಕ ಮೆಡ್ಲೆ: ಶರಣ್ ಎಸ್. –1, ಆಡ್ರಿಯನ್ –2.

ವೇಟ್ ಲಿಫ್ಟಿಂಗ್:42 ಕೆ.ಜಿ: ವಿ.ವಿಕ್ರಮ್ ಶಿಂಧೆ–1, ಸಂಕೇತ್ –2, ಶ್ರವನ್ ವಿನಯ್ –3.

ಕುಸ್ತಿ: ಫ್ರೀಸ್ಟೈಲ್ 48 ಕೆ.ಜಿ.: ಮೋಹನ್ ರಾಜ್–1, ಶಂಕರ್ಗೌಡ –2,ಮೋಹನ್ ಎಚ್. ಹಡಪಾದ್, ನವೀನ್ ಎ.ಎಸ್–3; ಫ್ರೀಸ್ಟೈಲ್: 52 ಕೆಜಿ:ಮುತ್ತ ಬಿ ಅಡಿನ್ –1, ಚೇತನ್ ಗುಟ್ಟಾಳ್–2, ಪ್ರಥಮೇಶ್ –3; ಗ್ರೀಕೊ ರೋಮನ್ :57 ಕೆ.ಜಿ: ಕಾರ್ತಿಕ್ ಎಂ. – 1, ಧ್ರುವ ಕೆ.–2, ಮಾರುತಿ ಎಸ್., ಆಕಾಶ್ ಆರ್–3;ಫ್ರೀಸ್ಟೈಲ್: 57 ಕೆ.ಜಿ : ರಫೀಕ್ ಮೌಲಾಸಾಬ್ ಶೇಕ್–1, ಯುವರಾಜ್. ಎಚ್–2, ಕುಶಾಲ್ ಆರ್., ಲಕ್ಷ್ಮಣ್ ಫಕಿರಪ್ಪ–3;ಫ್ರೀಸ್ಟೈಲ್: 62 ಕೆ.ಜಿ: ಶ್ರೀಶೈಲ್ ಕಾರೇಭಿ–1, ಸಿದು ಕೆ. –2, ತಿಮ್ಮೇಶ್ –3;ಫ್ರೀಸ್ಟೈಲ್: 75 ಕೆ.ಜಿ: ಕೃಷ್ಣ ಕೆ –1, ಸುಂಕಪ್ಪ ಎಂ. ಬೆಳ್ಳಿ– 2, ಶಿವಾನಂದ್ ಎಂ–3;ಫ್ರೀಸ್ಟೈಲ್:ರೋಮನ್ 48 ಕೆ.ಜಿ: ಮುತ್ತು ರಾಜ್ ಎಂ. –1, ಸುಶೀಲ್ ಕುಮಾರ್ –2, ಪ್ರವೀಣ್, ಸಂಜಯ್ ಗೌಡ –3; ಗ್ರೀಕೊ–ರೋಮನ್ 52 ಕೆ.ಜಿ: ವೆಂಕಟೇಶ್ ಚಂದ್ರ –1, ಸಂಜು ಸಿ.ಎನ್.–2, ಪ್ರವೀಣ್,ಮೊಹ್ಮದ್ ಜುನೆದ್ –3; ಗ್ರೀಕೊ ರೋಮನ್ 62 ಕೆ.ಜಿ: ಅರ್ಷದ್ ನಾಯಕ್ –1, ಚಿನ್ಮಯ್ ಗೌಡ–2, ಅಜಯ್ ಕಿತ್ತೂರ್, ಲಿಖಿತ್–3.

ವುಶು: 56 ಕೆ.ಜಿ ಕೆಳಗಿನ ವಿಭಾಗ : ಮಂಜುನಾಥ್ –1, ಸಾಯಿನಥ್ ಅಂಕಳಗಿ –2,ವಿಶಾಲ್ ಅಶೋಕ್–3 ; 60ಕೆ.ಜಿ ಒಳಗಿನವರು: ದೀಪೇಶ್ –1, ಸಿದ್ದೇಶ್–2, ವಾಮನಾ, ಸಚಿನ್ –3; 45 ಕೆ.ಜಿ ಒಳಗಿನವರು: ಕುಮಾರ ಗೌಡ –1, ಸಮರ್ಥ್–2, ವಿನಾಯಲ್, ಸೌರೇಶ್ –3; 42 ಕೆ.ಜಿ. ಒಳಗಿನವರ : ಅಹ್ಮದ್ ಶರೀಫ್–1, ಸಾತ್ವಿಕ್–2, ಕಿಶತ್ಜೀ, ಪ್ರದೀಪ್–3 ; 39 ಕೆ.ಜಿ.ಒಳಗಿನವರು : ಕೆ. ರಾಜು–1, ಪ್ರಜ್ವಲ್–2, ರಾಮಕೃಷ್ಣ, ಹೇಮಂತ್ –3 ; ಸಾನಶೋ 52 ಕೆ.ಜಿ ಒಳಗಿನವರ: ಜನಿತ್ ದೀಪಕ್–1, ಸಮರ್ಥ್–2, ಕುಶಾಲ್, ಪವನ್ –3 ಸಾನಶೋ 48 ಕೆ.ಜಿ.ಒಳಗಿನವರ: ಕಾರ್ತಿಕ್ –1, ಪ್ರಜ್ವಲ–2, ಮೊಹ್ಮದ್ ರೆಹಾನ್, ಅಮಿತ್ –3.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.