ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Sea

ADVERTISEMENT

ಕೆಂಪು ಸಮುದ್ರದಲ್ಲಿ ಸ್ಫೋಟ: ಹೂಥಿಗಳಿಂದ ದಾಳಿ ಶಂಕೆ

ಕೆಂಪು ಸಮುದ್ರದ ಮೂಲಕ ಸಾಗುತ್ತಿದ್ದ ಹಡುಗಿನ ಸಮೀಪದಲ್ಲಿ ಮಂಗಳವಾರ ಸರಣಿ ಸ್ಫೋಟಗಳು ಸಂಭವಿಸಿದ್ದು, ಇದು ಯೆಮನ್‌ನ ಹೂಥಿ ಬಂಡುಕೋರರ ಕೃತ್ಯ ಎಂದು ಶಂಕಿಸಲಾಗಿದೆ. ಘಟನೆಯಲ್ಲಿ ಯಾವುದೇ ಹಾನಿಯಾಗಿರುವ ಬಗ್ಗೆ ತಕ್ಷಣಕ್ಕೆ ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 12 ನವೆಂಬರ್ 2024, 14:05 IST
ಕೆಂಪು ಸಮುದ್ರದಲ್ಲಿ ಸ್ಫೋಟ: ಹೂಥಿಗಳಿಂದ ದಾಳಿ ಶಂಕೆ

‘ಸೀ ಪ್ಲೇನ್‌’ ಪ್ರಾಯೋಗಿಕ ಹಾರಾಟಕ್ಕೆ ಸಿದ್ಧತೆ

ಕೆಆರ್‌ಎಸ್‌ ಹಿನ್ನೀರಿನಲ್ಲಿ ಸ್ಥಳ ನಿಗದಿ: ರಾಜ್ಯದಲ್ಲೇ ಮೊದಲ ಪ್ರಯೋಗ
Last Updated 4 ನವೆಂಬರ್ 2024, 0:35 IST
‘ಸೀ ಪ್ಲೇನ್‌’ ಪ್ರಾಯೋಗಿಕ ಹಾರಾಟಕ್ಕೆ ಸಿದ್ಧತೆ

ಗೋಕರ್ಣ: ಸಮುದ್ರದಲ್ಲಿ ಮುಳುಗುತ್ತಿದ್ದ ಐವರು ಪ್ರವಾಸಿಗರ ರಕ್ಷಣೆ;ಒಬ್ಬರು ನಾಪತ್ತೆ

ನಾಡುಮಾಸ್ಕೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ದುಬ್ಬನಸಸಿ ಬೀಚಿನಲ್ಲಿ ಬುಧವಾರ ಸಮುದ್ರದಲ್ಲಿ ಈಜಾಡಲು ಇಳಿದ 6 ಜನರ ಪ್ರವಾಸಿಗರಲ್ಲಿ, ಒಬ್ಬರು ಅಲೆಯ ರಭಸಕ್ಕೆ ಸಿಕ್ಕಿ ನೀರಿನಲ್ಲಿ ಮುಳುಗಿ ನಾಪತ್ತೆಯಾದರೆ, ಉಳಿದ ಐವರು ಪ್ರವಾಸಿಗರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾ
Last Updated 11 ಸೆಪ್ಟೆಂಬರ್ 2024, 13:41 IST
ಗೋಕರ್ಣ: ಸಮುದ್ರದಲ್ಲಿ ಮುಳುಗುತ್ತಿದ್ದ ಐವರು ಪ್ರವಾಸಿಗರ ರಕ್ಷಣೆ;ಒಬ್ಬರು ನಾಪತ್ತೆ

ಹಾರವಾಡ: ನೆಮ್ಮದಿ ಕದಡಿದ ಅರಬ್ಬಿ ಅಲೆ

ಕಡಲತೀರದ ಊರಿನಲ್ಲಿ ನೀರಿಗೆ ಬರ, ಬಂಜರು ಬಿದ್ದ ನೆಲ
Last Updated 28 ಆಗಸ್ಟ್ 2024, 4:19 IST
ಹಾರವಾಡ: ನೆಮ್ಮದಿ ಕದಡಿದ ಅರಬ್ಬಿ ಅಲೆ

ಸಮುದ್ರದ ಅಲೆಯಬ್ಬರ, ಮನೆಗಳಿಗೆ ಹಾನಿ

ಅಂಕೋಲಾ/ಗೋಕರ್ಣ (ಉತ್ತರ ಕನ್ನಡ ಜಿಲ್ಲೆ): ತಾಲ್ಲೂಕಿನ ಹಾರವಾಡ ತರಂಗಮೇಟದಲ್ಲಿ ಸಮುದ್ರದಲೆಗಳ ಅಬ್ಬರಕ್ಕೆ ಕಡಲತೀರದಲ್ಲಿದ್ದ ಮನೆ ಕೊಚ್ಚಿ ಹೋಗಿದೆ. ಅಕ್ಕಪಕ್ಕದ ಮನೆಗಳು ಅಪಾಯದ ಅಂಚಿನಲ್ಲಿವೆ.
Last Updated 22 ಆಗಸ್ಟ್ 2024, 16:54 IST
ಸಮುದ್ರದ ಅಲೆಯಬ್ಬರ, ಮನೆಗಳಿಗೆ ಹಾನಿ

ಸಮುದ್ರ ಪ್ರಕ್ಷುಬ್ಧ:ಲಂಗರು ಹಾಕಿದ ಬೋಟ್‍ಗಳು

ಹವಾಮಾನ ವೈಪರಿತ್ಯದ ಪರಿಣಾಮವಾಗಿ ಅರಬ್ಬಿ ಸಮುದ್ರ ಪ್ರಕ್ಷುಬ್ಧಗೊಂಡಿದ್ದರಿಂದ ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದ ನೆರೆಯ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಮೀನುಗಾರಿಕೆ ಬೋಟ್‍ಗಳು, ಹೊರರಾಜ್ಯದ ಬೋಟ್‍ಗಳು ಇಲ್ಲಿನ ಬೈತಕೋಲದ ಮೀನುಗಾರಿಕೆ ಮತ್ತು ವಾಣಿಜ್ಯ ಬಂದರುಗಳ ಸಮೀಪ ಗುರುವಾರ ಲಂಗರು ಹಾಕಿವೆ.
Last Updated 22 ಆಗಸ್ಟ್ 2024, 16:52 IST
ಸಮುದ್ರ ಪ್ರಕ್ಷುಬ್ಧ:ಲಂಗರು ಹಾಕಿದ ಬೋಟ್‍ಗಳು

ನಡಿಪಟ್ಣದಲ್ಲಿ ಮತ್ತೆ ಕಡಲ್ಕೊರೆತ: ಅಪಾಯದಲ್ಲಿ ಬೀಚ್ ರಸ್ತೆ

ಕಳೆದ ವಾರ ಪಡುಬಿದ್ರಿಯ ನಡಿಪಟ್ಣದಲ್ಲಿ ಕಾಣಿಸಿಕೊಂಡಿದ್ದ ಕಡಲ್ಕೊರೆತ ಇಲ್ಲಿನ ಇನ್ನೊಂದು ಭಾಗದಲ್ಲಿ ಉಂಟಾಗಿದ್ದು, ಗುರುವಾರ ತೀವ್ರಗೊಂಡಿದೆ. ಬೀಚ್ ರಸ್ತೆ ಅಪಾಯದ ಭೀತಿಯಲ್ಲಿದೆ.
Last Updated 26 ಜುಲೈ 2024, 6:22 IST
ನಡಿಪಟ್ಣದಲ್ಲಿ ಮತ್ತೆ ಕಡಲ್ಕೊರೆತ: ಅಪಾಯದಲ್ಲಿ ಬೀಚ್ ರಸ್ತೆ
ADVERTISEMENT

ಕಡಲ್ಕೊರೆತ | ₹5 ಕೋಟಿ ಪರಿಹಾರ ತಕ್ಷಣ ಬಿಡುಗಡೆಗೆ ಕ್ರಮ: ಲಕ್ಷ್ಮಿ ಹೆಬ್ಬಾಳಕರ

ಉಡುಪಿ ಜಿಲ್ಲೆಯ ವಿವಿಧೆಡೆ ಕಲ್ಕೊರೆತ ಸಂಭವಿಸಿದ್ದು, ತಕ್ಷಣ ₹5 ಕೋಟಿ ಪರಿಹಾರ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.
Last Updated 21 ಜುಲೈ 2024, 5:50 IST
ಕಡಲ್ಕೊರೆತ | ₹5 ಕೋಟಿ ಪರಿಹಾರ ತಕ್ಷಣ ಬಿಡುಗಡೆಗೆ ಕ್ರಮ: ಲಕ್ಷ್ಮಿ ಹೆಬ್ಬಾಳಕರ

ಕಡಲು ಕೊರೆತ ಸಮಸ್ಯೆಗೆ ತುರ್ತು ಪರಿಹಾರ ಒದಗಿಸಿ: ಉಳ್ವೇಕರ

ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ ಅವರು ಜಿಲ್ಲೆಯ ನೂತನ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಅವರನ್ನು ಗುರುವಾರ ಭೇಟಿ ಮಾಡಿ ಅಭಿವೃದ್ಧಿ ಕೆಲಸಗಳ ಕುರಿತು ಚರ್ಚಿಸಿದರು.
Last Updated 11 ಜುಲೈ 2024, 14:26 IST
ಕಡಲು ಕೊರೆತ ಸಮಸ್ಯೆಗೆ ತುರ್ತು 
ಪರಿಹಾರ ಒದಗಿಸಿ: ಉಳ್ವೇಕರ

ಉಡುಪಿ | ಕಡಲ್ಕೊರೆತ: ಬೇಕಿದೆ ಶಾಶ್ವತ ಪರಿಹಾರ

ಮಳೆಗಾಲ ಶುರುವಾಯಿತೆಂದರೆ ಜಿಲ್ಲೆಯ ಕಡಲತಡಿಯ ನಿವಾಸಿಗಳಿಗೆ ನಿದ್ದೆ ಇಲ್ಲದ ರಾತ್ರಿಗಳು ಆರಂಭವಾಗುತ್ತವೆ. ಇದಕ್ಕೆ ಕಾರಣ ಕಡಲ್ಕೊರೆತ. ಎಲ್ಲಿ, ಯಾವಾಗ ಹೆದ್ದೆರೆಗಳು ಅಪ್ಪಳಿಸಲಿವೆಯೋ ಎಂಬ ಆತಂಕ ಅವರನ್ನು ಸದಾ ಕಾಡುತ್ತಿರುತ್ತದೆ.
Last Updated 1 ಜುಲೈ 2024, 7:14 IST
ಉಡುಪಿ | ಕಡಲ್ಕೊರೆತ: ಬೇಕಿದೆ ಶಾಶ್ವತ ಪರಿಹಾರ
ADVERTISEMENT
ADVERTISEMENT
ADVERTISEMENT